ಬೆಂಗಳೂರು: ನಿನ್ನೆ ರಾತ್ರಿ ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಂದಾಳು ಆಸ್ಕರ್ ಫಾರ್ನಾಂಡಿಸ್ ಪಾರ್ಥಿಕ ಶರೀರ ಕಳೆದ ರಾತ್ರಿ ಬೆಂಗಳೂರು ತಲುಪಿದ್ದು, ಇಂದು ಮಧ್ಯಾಹ್ನದ ತನಕ ಅಂತಿಮ ದರ್ಶನಕ್ಕೆ ಇರಿಸಲಾಗಿದೆ.
ಅಂತಿಮ ದರ್ಶನ ಪಡೆಯಲು ಪಕ್ಷದ ನಾಯಕ ರಾಹುಲ್ ಗಾಂಧಿ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಲಿರುವ ಹಿನ್ನೇಲೆ ಅವರಿಗಾಗಿ ಕಾಂಗ್ರೆಸ್ ಕಚೇರಿಯಲ್ಲಿ ಅಂತಿಮ ದರ್ಶನದ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ.
ನಂತರ ಹೊಸೂರು ರಸ್ತೆಯಲ್ಲಿರುವ ಪ್ಯಾಟ್ರಿಕ್ ಚರ್ಚ್ ನಲ್ಲಿ ಕ್ರೈಸ್ತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಗುವುದು.
ಮಂಗಳೂರು ಮತ್ತು ಉಡುಪಿಯಲ್ಲಿ ಅಂತಿಮ ದರ್ಶನ ನಿನ್ನೆ ಏರ್ಪಡಿಸಲಾಗಿತ್ತು.

























Discussion about this post