ಗುಲ್ಬರ್ಗಾ: ಭಾರತದ ಮಾಜಿ ಫುಟ್ಬಾಲ್ ಆಟಗಾರ ಸೈಯದ್ ಶಾಹಿದ್ ಹಕೀಮ್ (೮೨)ಇಂದು (ಅ.೨೨) ಗುಲ್ಬರ್ಗಾದಲ್ಲಿನ ಆಸ್ಪತ್ರೆಯೊಂದರಲ್ಲಿ ನಿದನರಾಗಿದ್ದಾರೆ. ೧೯೬೦ರ ರೋಮ್ ಒಲಿಂಪಿಕ್ ಕ್ರೀಡೆಗಳಲ್ಲಿ ಭಾಗವಹಿಸಿದ್ದರು. ಐದು ವರ್ಷಗಳ ಕಾಲ ಆಟಗಾರರಾಗಿದ್ದ ಇವರು ಉತ್ತಮ ತರಬೇತುದಾರರು ಆಗಿದ್ದರು. ಹಕೀಮ್ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ಲಭಿಸಿತ್ತು.

























Discussion about this post