ಉಡುಪಿ: ಗುರುವ ಕೊರಗ ತಮ್ಮ ನೂರ ಐದು ವರ್ಷಗಳ ಸುದೀರ್ಘ ಬದುಕಿಗೆ ವಯೋಸಹಜ ಕಾರಣಗಳಿಂದ ವಿದಾಯ ಹೇಳಿದ್ದಾರೆ. ಇವರು ಡೋಲು ಬಾರಿಸುವುದನ್ನು ೧೨ ವರ್ಷಕ್ಕೆ ಪ್ರಾರಂಭಿಸಿದ್ದರು. ಅಲ್ಲದೆ ತುಳು ನಾಡಿನ ಸಂಸ್ಕೃತಿ ಪರಿಚಯಿಸುವುದರಲ್ಲಿ ಕೆಲಸ ಮಾಡಿದ್ದರು.
ಹಿರಿಯಡ್ಕ ಹತ್ತಿರ ಗುಡ್ಡೆ ಅಂಗಡಿ ನಿವಾಸಿಯಾಗಿದ್ದ ಇವರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಪ್ರಮುಖ ದೇವಸ್ಥಾನಗಳಲ್ಲಿ ಡೋಲು ಬಾರಿಸುತ್ತಿದ್ದರು ಇವರಿಗೆ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.

























Discussion about this post