ಬೆಂಗಳೂರು: ೨೦೧೧-೨೨ ನೇ ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ ಉತ್ತಮ ಪ್ರವೇಶಾತಿ ನಡೆದಿದೆ. ಜೂನ್ ೧೫ರಿಂದ ಈ ವರ್ಷದ ಶಾಲೆಗಳು ಪ್ರಾರಂಭವಾಗಿತ್ತು. ಆ. ೩೦ ಕೊನೆಯ ದಿವಸವಾಗಿತ್ತು. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿ ಗಳ ಪ್ರವೇಶಕಳೆದವರ್ಷಕ್ಕಿಂತ ೧ ಲಕ್ಷ ೬೫ ಸಾವಿರ ಹೆಚ್ಚಿರುವುದು ಆರೋಗ್ಯಕರ ಬೆಳವಣಿಗೆ.
ರಾಜ್ಯದಲ್ಲಿ ೪೮,೦೦೬ ಸರ್ಕಾರಿ ಶಾಲೆಗಳಿದ್ದು, ಈ ವರ್ಷ ೪೫,೫೬,೧೩೧ ವಿದ್ಯಾರ್ಥಿಗಳು ಪ್ರವೇಶವನ್ನು ಪಡೆದಿದ್ದರು. ಖಾಸಗಿ ಶಾಲೆಗಳು ದುಬಾರಿ ಶುಲ್ಕ, ರಿಯಾಯಿತಿ ಇಲ್ಲದ ಶುಲ್ಕ, ಪಾಲಕರನ್ನು ಕಂಗೆಡಿಸಿದ ಕೊರೊನ ಮೊದಲಾದ ಪರಿಸ್ಥಿತಿ ಗಳಿಂದ ಸರ್ಕಾರಿ ಶಾಲೆನೆ ವಾಸಿ ಎನಿಸಿದೆ
Discussion about this post