ಕರ್ನಾಟಕ ಆರ್ಯವೈಶ್ಯ ಸಾಹಿತ್ಯ ಪರಿಷತ್ತು (ನೋಂ)
ಬೆಂಗಳೂರು- 3
ಸುಮಾ ಸತೀಶ್ ಅವರ *ಅವನಿ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ
ಇದೇ ಭಾನುವಾರ 12-09-2021 ರಂದು ಸಂಜೆ 5.30 ಕ್ಕೆ ಜ಼ೂಮ್ ಅಂತರ್ಜಾಲದಲ್ಲಿ.
ಕಾರ್ಯಕ್ರಮ ನಿರೂಪಣೆ : ಶ್ರೀ ಟಿ.ಎನ್.ಅಶೋಕ್,
ಪ್ರಧಾನ ಕಾರ್ಯದರ್ಶಿ, ಕ.ಆ.ಸಾ.ಪ.
ಪ್ರಾರ್ಥನೆ ಮತ್ತು ಕನ್ನಡ ಗೀತೆ : ವಿದುಷಿ ರಮ್ಯ ಸೂರಜ್
ಸ್ವಾಗತ : ಶ್ರೀ ಎಸ್. ಕೃಷ್ಣಮೂರ್ತಿ,
ಕೋಶಾಧ್ಯಕ್ಷರು, ಕ.ಆ.ಸಾ.ಪ.
ಪ್ರಸ್ತಾವನೆ : ಶ್ರೀ ಕೆ.ಎಲ್. ನಟರಾಜ್,
ಅಧ್ಯಕ್ಷರು, ಕ.ಆ.ಸಾ.ಪ.
ಪುಸ್ತಕ ಲೋಕಾರ್ಪಣೆ ಹಾಗೂ ಮಾತು : ಡಾ. ವಸುಂಧರಾ ಭೂಪತಿ
ಸಾಹಿತಿಗಳು, ಮಾಜಿ ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರ
ಅವನಿ ಶೀರ್ಷಿಕೆ ಗೀತೆ : ಶ್ರೀಮತಿ ಶ್ರೀಷ್ಮ ಸುಕುಮಾರ್
ಕೃತಿ ಪರಿಚಯ : ಪ್ರೊ. ವಸಂತಕುಮಾರ್, ಸಾಹಿತಿಗಳು, ಪ್ರಾಧ್ಯಾಪಕರು, ಜೈನ್ ಕಾಲೇಜು.
ಮುಖ್ಯ ಅತಿಥಿಗಳ ನುಡಿ : ಪ್ರೊ. ಎಸ್.ಜಿ. ಸಿದ್ಧರಾಮಯ್ಯ, ಹಿರಿಯ ಸಾಹಿತಿಗಳು, ಮಾಜಿ ಅಧ್ಯಕ್ಷರು , ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರ.
ಲೇಖಕಿಯ ಮಾತು : ಶ್ರೀಮತಿ ಸುಮಾ ಸತೀಶ್
ಅಧ್ಯಕ್ಷತೆ ಹಾಗೂ ಅಧ್ಯಕ್ಷರ ಭಾಷಣ: ಕೆ. ಎಲ್. ನಟರಾಜ್,
ಅಧ್ಯಕ್ಷರು,
ಕ.ಆ.ಸಾ.ಪ.
ವಂದನಾರ್ಪಣೆ : ಶ್ರೀಮತಿ ವತ್ಸಲಾ ಮದನ್, ಕಾರ್ಯದರ್ಶಿ, ಕ.ಆ.ಸಾ.ಪ.
ಅವನಿ ಕವನಗಳ ಗೀತ ಝೇಂಕಾರ
ಕಾರ್ಯಕ್ರಮ ನಿರೂಪಣೆ : ಡಾ. ಎಚ್.ಎಸ್. ನಾಗಭೂಷಣ್
ಕಾರ್ಯದರ್ಶಿ, ಕ.ಆ.ಸಾ.ಪ.
ಗೀತೆಗಳನ್ನು ಪ್ರಸ್ತುತ ಪಡಿಸುವ ಗಾಯಕಿಯರು
1 ಶ್ರೀಮತಿ ವಾಣಿ ನಾಗೇಂದ್ರ , ಹಾಸನ.
2 ಶ್ರೀಮತಿ ಲಕ್ಷ್ಮಿ ಪ್ರಸನ್ನ, ಚಿತ್ರದುರ್ಗ
3 ಶ್ರೀಮತಿ ರಮ್ಯ ಸುಧೀರ್, ಬೆಂಗಳೂರು
4 ಶ್ರೀಮತಿ ಗೌರವ್ ಸುಧಾ ಮುರುಳಿ, ಮೈಸೂರು
5 ಶ್ರೀಮತಿ ವೃಷಾಲಿ ಜೋಶಿ, ಬೆಂಗಳೂರು
6 ಶ್ರೀಮತಿ ಲಕ್ಷ್ಮಿ ಶ್ರೀಹರ್ಷ, ಬೆಂಗಳೂರು
ಕಾರ್ಯಕ್ರಮದ ಜ಼ೂಮ್ ಕೊಂಡಿ ಹಾಗೂ ವಿವರ ಈ ಕೆಳಗಿನಂತಿದೆ.
Time: Sep 12, 2021 05:30 PM India
Join Zoom Meeting
https://us02web.zoom.us/j/81597943473?pwd=bjViQjRzNHJZd2pvS2lkOE1LWkpXUT09
Meeting ID: 815 9794 3473
Passcode: 202021
ಈ ಅಂತರ್ಜಾಲದ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗವಹಿಸಲು ಕೋರುತ್ತಿರುವ
ಟಿ. ಎನ್. ಅಶೋಕ್,
ಪ್ರಧಾನ ಕಾರ್ಯದರ್ಶಿ,
ಕ.ಆ.ಸಾ.ಪ.

























Discussion about this post