ನವದೆಹಲಿ: ಶ್ರೀಹರಿಕೋಟದ ಸತಿಷ್ ಧವನ್ ಕೇಂದ್ರದಿಂದ ಇಂದು ಬೆಳಗಿನ ಜಾವ 5 ಗಂಟೆ ೪೩ನಿಮಿಷಕ್ಕೆ ಇಸ್ರೋದ ಇನ್ನೊಂದು ಉಪಗ್ರಹ ಉಡಾವಣೆಯಾಗಿದೆ.
ಇದೇ ವರ್ಷ ಫೆಬ್ರವರಿಯ 28ರಂದು ಸಹ ಹದಿನೆಂಟು ಉಪಗ್ರಹಗಳನ್ನು ಇಸ್ರೋದಿಂದ ಉಡಾವಣೆ ಮಾಡಲಾಗಿತ್ತು. ಅದರಲ್ಲಿ ಕೆಲವು ದೇಸಿ ಉಪಗ್ರಹಗಳ ಸೇರಿದಂತೆ ಪ್ರಾಥಮಿಕ ಬ್ರೆಜಿಲ್ ಅಮೆಜೋನಿಯಾ-1 ಉಪಗ್ರಹವೂ ಸೇರಿತ್ತು. ವಿಶೇಷವಾಗಿ ಈ ಉಪಗ್ರಹಗಳು ಹವಾಮಾನ ವೈಪರೀತ್ಯಗಳು, ಪ್ರಕೃತಿ ವಿಕೋಪಗಳಿಗೆ ಸಂಬಂಧಿಸಿದಂತೆ ಮುನ್ಸೂಚನೆ ನೀಡುವ ಕಾರ್ಯವನ್ನು ನಿರ್ವಹಿಸುತ್ತದೆ.
ಜಿ ಎಸ್ ಎಲ್ ವಿ- ಎಫ್ 10 ಮಿಷನ್ ಭೌಗೋಳಿಕ ಇಮೇಜಿಂಗ್ ಉಪಗ್ರಹ ಜಿಐಸ್ಯಾಟ್೧ನ್ನು ನಭಕ್ಕೆ ಹೊತ್ತೊಯ್ಯಲಾಗಿದೆ. ಕಕ್ಷೆಯಲ್ಲಿ ನಮ್ಮ ದೇಶದ ಐ ಇನ್ ದ ಸ್ಕೈ ಎಂಬಂತೆ ಬೇಹುಗಾರಿಕೆ ಕಾರ್ಯ ನಿರ್ವಹಿಸಲಿದೆ

























Discussion about this post