- ಮೂರ ದಿವಸದ ಮಟ್ಟಿಗೆ ಮಾತ್ರ ಆಚರಣೆ
- ಸೆ.5 ರಂದು ನಡೆದ ಸಭೆಯಲ್ಲಿ ತೀರ್ಮಾನ
- ಮೆರವಣಿಗೆ, ಸ್ಟೇಜ್ ಕಾರ್ಯಕ್ರಮಕ್ಕೆ ಕೋಕ್
ಬೆಂಗಳೂರು: ಕಡೆಗೂ ಸಭೆ ನಡೆಸಿ ಷರತ್ತುಬದ್ಧ ಸಾರ್ವಜನಿಕ ಗಣೇಶೋತ್ಸವಕ್ಕೆ ಮೂರು ದಿವಸ ಮಾತ್ರ ರಾಜ್ಯ ಸರ್ಕಾರ ಅವಕಾಶ ನೀಡಿದೆ. ಮುಖ್ಯಮಂತ್ರಿ ಬೊಮ್ಮಾಯಿಯವರ ನೇತೃತ್ವದಲ್ಲಿ ಇಂದು ಬಹು ನಿರೀಕ್ಷಿತ ಸಭೆ ನಡೆದು ತೀರ್ಮಾನ ಕೈಗೊಳ್ಳಲಾಗಿದೆ. ಅಧಿಕೃತವಾಗಿ ಇನ್ನಷ್ಟು ಆದೇಶಗಳು ಹೊರ ಬೀಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
೧. ಯಾವುದೇ ಮನರಂಜನಾ ಕಾರ್ಯಕ್ರಮ ಇರುವುದಿಲ್ಲ
೨. ಸರಳ ಗಣೇಶೋತ್ಸವ ಮೂರು ದಿನಗಳ ಕಾಲ
೩. ಬಿಬಿಎಂಪಿ, ಜಿಲ್ಲಾಡಳಿತ ಸೂಚಿತ ಸ್ಥಳಗಳಲ್ಲಿ ಗಣೇಶ ಪ್ರತಿಷ್ಟಾಪನೆ
೪. ಕೋವಿಡ್ ಹಿನ್ನೇಲೆ ಸ್ವಚ್ಛತೆಗೆ ಆಧ್ಯತೆ
೫. ಸ್ಟೇಜ್ ಕಾರ್ಯಕ್ರಮ, ಮೆರವಣಿಗೆ ಇರುವುದಿಲ್ಲ ಎಂಬ ಸೂಚನೆಗಳು ರವಾನೆಯಾಗಿದೆ.

























Discussion about this post