ತುಮಕೂರು: ತನ್ನ ತಾಯಿಯ ಮೇಲೆ ಅಸಭ್ಯ ಮಾತಾಡಿದ್ದ ಅಂತ ಮಹೇಶ ರಾಜಣ್ಣ ಎಂಬ ವ್ಯಕ್ತಿಯನ್ನು ಕೊಲೆ ಮಾಡಿದ ಘಟನೆ ಗುಬ್ಬಿ ತಾಲೂಕಿನ ಮುದಿಗೆರೆಯಲ್ಲಿ ನಡೆದಿದೆ.
ಇಬ್ಬರೂ ಒಟ್ಟಿಗೆ ಮದ್ಯಪಾನ ಮಾಡುವ ಸಮಯದಲ್ಲಿ ಮಹೇಶ್ ತಾಯಿ ಬಗ್ಗೆ ರಾಜಣ್ಣ ಅಸಭ್ಯ ಮಾತಾಡಿದ್ದ, ಮಾತುಗಳು ಸರಿಬರದೆ ಅತಿರೇಕಕ್ಕೆ ತಿರುಗಿ ಮಚ್ಚು ಹಿಡಿದು ಕೊಚ್ಚಿ ಕೊಲೆ ಮಾಡಿದ್ದಾನೆ.
ಮೃತ ರಾಜಣ್ಣ ಎರಡು ವರ್ಷಗಳ ಕಾಲದಿಂದಲೂ ಪತ್ನಿಯಿಂದ ಬೇರೆ ಇದ್ದ ಎಂದು ಹೇಳಲಾಗಿದೆ.

























Discussion about this post