ದೆಹಲಿ (ಕನ್ನಡನಾಡಿ ಸುದ್ದಿಜಾಲ): ಭಾರತದ ಸ್ವಾತಂತ್ರೋತ್ಸವ ಆಚರಿಸಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ಲಾಸ್ಟಿಕ್‌ನಿಂದಾದ ತ್ರಿವರ್ಣ ಧ್ವಜವನ್ನು ಬಳಸಬಾರದು ಎಂದು ಕೇಂದ್ರ ಸರ್ಕಾರ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶ ಹೊರಡಿಸಿದೆ.
ಪ್ಲಾಸ್ಟಿಕ್ ವಿಘಡಣೆಯಾಗದೆ ಉಲಿಯುವುದರಿಂದ ಪರಿಸರ ಸಂರಕ್ಷಣೆ ಹಿತದೃಷ್ಟಿಯಿಂದ ಸರ್ಕಾರ ಸಾರ್ವಜನಿಕನಿಕರಿಗೆ ಪ್ಲಾಸ್ಟಿಕ್ ತ್ರಿವರ್ಣ ಧ್ವಜವನ್ನು ಬಳಸದಂತೆ ಕೇಂದ್ರ ಗೃಹಸಚಿವಾಲಯ ಎಚ್ಚರಿಕೆ ನೀಡಲಾಗಿದೆ.
ಇದೇ ವೇಳೆ ಗೃಹಸಚಿವಾಲಯ ಸಾರ್ವಜನಿಕರಿಗೆ ಹಾಗೂ ಸರ್ಕಾರಿ ಕಛೇರಿಗಳಿಗೆ ತ್ರಿವರ್ಣ ಧ್ವಜವನ್ನು ಕುರಿತು ಕಾನೂನು, ಕಟ್ಟಳೆಗಳು ಬಗ್ಗೆ ಸಮರ್ಪಕ ಅರಿವಿನ ಕೊರತೆ ಇದೆ ಎಂಬುದನ್ನು ಒತ್ತಿ ಹೇಳಿದೆ.

























Discussion about this post