ಮೈಸೂರು: ಇಂದಿನಿಂದ ಅಂಬಾರಿ ಡಬಲ್ ಡೆಕ್ಕರ್ ಸೇವೆಯನ್ನು ಆರಂಭ ಮಾಡಲಾಗಿದೆ. ಬೆಳಿಗ್ಗೆ ೯:೩೦ ರಿಂದ ಸಂಜೆ ೫:೩೦ ರವರೆಗೆ ಅಂಬಾರಿ ಡಬಲ್ ಡೆಕ್ಕರ್ ಸಂಚಾರ ನಡರಸಲಿದೆ. ಓಪನ್ ಟಾಪ್ ವಾಹನ ಆಗಿದ್ದು, ಪ್ರಯಾಣಿಕರು ನಗರ ವೀಕ್ಷಣೆ ಮಾಡಿ ಸಂತಸ ಪಡಬಹುದು.
ಒಂದು ದಿವಸದ ದರ ರೂ.೨೫೦ ನಿಗದಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ೦೮೨೧-೨೪೨೩೬೫೨ಸಂಪರ್ಕಿಸಲು ಕೋರಲಾಗಿದೆ.

























Discussion about this post