ಬೆಂಗಳೂರು: ರಾಖಿ ಹಬ್ಬದ ಪ್ರಯುಕ್ತ ಸಿನೆ ದಂಪತಿ ರಾಧಿಕಾ-ಯಶ್ ಮಕ್ಕಳಾದ ಆರ್ಯ-ಅಥರ್ವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆಗಾಗ ಇವರಿಬ್ಬರ ಫೋಟೋ, ವಿಡಿಯೋ ವೈರಲ್ ಆಗ್ತಾನೆ ಇರೊಂದ್ರಿಂದ, ಅಭಿಮಾನಿಗಳು ಜೋರಾಗೇ ಲೀಕ್ ಮಾಡ್ತಾ ಇದ್ದಾರೆ.
ವರಮಹಾಲಕ್ಷ್ಮೀ ಹಬ್ಬದಲ್ಲೂ ಮಿಂಚಿದ್ದ ಈ ಪುಟಾಣಿ ಜೋಡಿ, ರಕ್ಷಾ ಬಂಧನವನ್ನು ಸೆಲೆಬ್ರೇಟ್ ಮಾಡಿಕೊಂಡಿರೊ ಫೋಟೋಗಳು ಕ್ಯೂಟ್ ಆಗೇ ಇವೆ. ಒಂದೇ ತರ ಇರೋ ಬಟ್ಟೆ ಧರಿಸಿರೋ ಮಕ್ಕಳು, ತಮ್ಮನನ್ನು ಮುದ್ದಾಡೋ ಅಕ್ಕನ ಫೋಟೋಗಳು ಮೆಚ್ಚುಗೆಗೆ ಪಾತ್ರವಾಗಿದೆ.
ಇತ್ತೀಚೆಗೆ ಹೊಸ ಮನೆಗೆ ಹೋಗಿರುವ ಯಶ್ ದಂಪತಿ ಒಂದಲ್ಲಾ ಒಂದು ರೀತಿ ಸಂಭ್ರಮದ ಫೋಟೋ ಹಂಚಿಕೊಳ್ತಾನೆ ಇರ್ತಾರೆ. ಈ ಫೋಟೋಗಳನ್ನು ರಾಧಿಕಾ ತಮ್ಮ ಅಭಿಮಾನಿಗಳಿಗೆ ಶೇರ್ ಮಾಡಿದ್ದರು.

























Discussion about this post