ಬೆಂಗಳೂರು: ರಾಜದಾನಿಯಲ್ಲಿ, ನಿತ್ಯ ೮೦೦ ರಿಂದ ೧೦೦೦ ಕ್ಕೆ ಏರಿಕೆ ಆಗುವ ಸಾಧ್ಯತೆ ಇದೆ ಅಂತ ಬಿಬಿಎಂಪಿ ಎಚ್ಚರಿಕೆ ನೀಡಿದೆ.
ಸದ್ಯ ಬೆಂಗಳೂರಿನಲ್ಲಿ ನಿತ್ಯ ೩೦೦ ರಿಂದ ೩೫೦ ಪ್ರಕರಣಗಳು ವರದಿ ಆಗುತ್ತಿವೆ. ಗಣೇಶ ಹಬ್ಬದ ಒಂದು ವಾರದ ಬಳಿಕ ಕೊವಿಡ್19 ಪ್ರಕರಣಗಳು ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಕುರಿತು,ಬಿಬಿಎಂಪಿಯಿಂದ ಸೋಂಕಿತರ ಅಂದಾಜು ಪಟ್ಟಿಯಲ್ಲಿ ಈ ವಿಚಾರ ಉಲ್ಲೇಖ ಮಾಡಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳ ಓಡಾಟ ಹೆಚ್ಚುಕಂಡು ಬಂದಿದ್ದು, ಮಕ್ಕಳಿಗೆ ಕರೋನಾ ಹರಡುವ ಭೀತಿ ಇದೆ ಎಂದು ಬಿಬಿಎಂಪಿ ಅಂದಾಜು ಮಾಡಿದೆ.

























Discussion about this post