ಬೆಂಗಳೂರು: ವಿಲ್ಸನ್ ಗಾರ್ಡನ್ ಬಳಿ ಇದ್ದಕ್ಕಿದ್ದಂತೆ ಮೂರು ಅಂತಸ್ತಿನ ಕಟ್ಟಡ ನೆಲಕ್ಕೆ ಅಪ್ಪಳಿಸಿದ ಘಟನೆ ನಡೆದಿದೆ.
ಎರಡು ವರ್ಷಗಳ ಹಿಂದೆಯೇ ಕಟ್ಟಡ ವಾಲಿಕೊಂಡಿದ್ದ ಕಾರಣ, ಅಲ್ಲಿ ವಾಸವಿದ್ದ ಜನರನ್ನು ಬೇರೆ ಕಡೆ ಕಳಿಸಿ ಕಟ್ಟಡ ತೆರವುಗೊಳಿಸಲಾಗಿತ್ತು.
ಇಂದು ಮುಂಜಾನೆ ದಿಡೀರ್ ಕಟ್ಟಡ ಕುಸಿದಿದೆ. ಜನರು ನೋಡುತ್ತಲೇ ಈ ಘಟನೆ ನಡೆದಿದ್ದು, ಯಾರಿಗೂ ಪ್ರಾಣ ಹಾನಿ ಆಗಿಲ್ಲ ಎಂದು ತಿಳಿದು ಬಂದಿದೆ.

























Discussion about this post