ಬೆಂಗಳೂರು: ವಾರಾಂತ್ಯದಲ್ಲಿ ವಿಧಿಸಲಾಗಿದ್ದ ಕರ್ಫೂವನ್ನು ರದ್ದುಪಡಿಸಲು ರಾಜ್ಯ ಸರ್ಕಾರ ಆದೇಶಿಸಿದೆ. ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ಕಡಿಮೆ ಇರುವ ಹಿನ್ನೇಲೆಯಲ್ಲಿ ರೂಲ್ಸ್ ಸಡಿಲಗೊಳಿಸಲಾಗಿದೆ.
ಜಿಲ್ಲಾವಾರು ನಿಯಮಗಳ ಸಡಿಲಿಕೆ ಮತ್ತು ಏರಿಕೆ ಕುರಿತಂತೆ ಜಿಲ್ಲಾಧಿಕಾರಿಗಳು ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ಸಹ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ವಿಕೆಂಡ್ ಕರ್ಫೂ ರಾಜ್ಯದ ಜನತೆಯ ಹಿತದೃಷ್ಠಿಯಿಂದ ವಿಧಿಸಲಾಗಿದ್ದರೂ ಸಹ, ಕಳೆದ ಬಾರಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.

























Discussion about this post