• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಭವಿಷ್ಯ

05 Sept (ನಿತ್ಯ ಭವಿಷ್ಯ)

Shri News Desk by Shri News Desk
Sep 4, 2021, 09:39 am IST
in ಭವಿಷ್ಯ
Share on FacebookShare on TwitterTelegram

ಮೇಷರಾಶಿ

ಮನೆಯಲ್ಲಿನ ವಾತಾವರಣವನ್ನು ಸುಧಾರಿಸಲು ಯತ್ನಿಸಿರಿ. ಅಸಮಾಧಾನ ಹುಟ್ಟಿಕೊಳ್ಳಲು ಅವಕಾಶ ಕೊಡಬೇಡಿ. ಎಲ್ಲರ ಜತೆ ಹೊಂದಾಣಿಕೆಯಿರಲಿ. ನಿಮ್ಮ ನಿರೀಕ್ಷೆಗಳು ಶೀಘ್ರದಲ್ಲಿಯೇ ಸಾಕಾರಗೊಳ್ಳಲಿದೆ, ಭವಿಷ್ಯದಲ್ಲಿ ಆರ್ಥಿಕವಾಗಿ ಸದೃಢರಾಗಲು ಹಲವು ಅವಕಾಶಗಳು ಗೋಚರಿಸಲಿದೆ, ಕುಟುಂಬ ಸದಸ್ಯರ ಜೊತೆ ಹೊಂದಾಣಿಕೆ ಇರಲಿ, ಅನಗತ್ಯ ಯೋಚನೆಯನ್ನು ದೂರ ಮಾಡಿಕೊಳ್ಳಿ, ವೈವಾಹಿಕ ಜೀವನವು ಸಂತಸದಿಂದ ಕೂಡಿರಲಿದೆ, ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ.

ವೃಷಭರಾಶಿ

ಪ್ರತಿಕೂಲ ಪರಿಸ್ಥಿತಿ ಎದುರಿಸಲು ಸಜ್ಜಾಗಿರಿ.  ತುರ್ತು ನಿರ್ಧಾರ ತಾಳಬೇಕಾದೀತು. ಆಪ್ತರಿಂದ ಉತ್ತಮ ಸಹಕಾರ ಪಡೆಯುವಿರಿ. ಆರ್ಥಿಕ ಸುಧಾರಣೆ. ನೀವಿಂದು ಆರಾಮವಾಗಿರಲಿದ್ದೀರಿ, ಹಣಕಾಸಿನ ವಿಷಯದಲ್ಲಿ ಚೇತರಿಕೆ ಕಂಡುಬರಲಿದೆ, ಖರ್ಚು ವೆಚ್ಚಗಳು ಹೆಚ್ಚುವ ಸಾಧ್ಯತೆ, ಕೌಟುಂಬಿಕ ಒತ್ತಡ ಹೆಚ್ಚಲಿದೆ, ಪ್ರಿಯಕರನ ಜೊತೆ ಸಮಯ ಕಳೆಯುವಿರಿ, ಅವಿವಾಹಿತರಿಗೆ ವಿವಾಹ ಭಾಗ್ಯ, ವೈವಾಹಿಕ ಜೀವನದಲ್ಲಿ ಹಂತ ಹಂತವಾಗಿ ನೆಮ್ಮದಿ, ಸಮಯವನ್ನು ವ್ಯರ್ಥ ಮಾಡಬೇಡಿ.

ಮಿಥುನರಾಶಿ

ಹಲವರಿಂದ ಬೇಡಿಕೆ ಕೇಳಿಬಂದೀತು. ಅದನ್ನು ಈಡೇರಿಸುವುದು ನಿಮಗೆ ಸುಲಭವಾಗದು. ಹಣದ ಅಡಚಣೆಯೂ ಉಂಟಾದೀತು. ಕೌಟುಂಬಿಕ ಅಶಾಂತಿ. ಕುಟುಂಬ ಸದಸ್ಯರ ಜೊತೆಗಿನ ಪ್ರಯಾಣ ಸುಖಕರವಾಗಿರಲಿದೆ, ಹಣಕಾಸಿನ ಸ್ಥಿತಿ ಸುಧಾರಣೆಯನ್ನು ಕಾಣಲಿದೆ, ಖರ್ಚು ವೆಚ್ಚಗಳ ಮೇಲೆ ಹಿಡಿತವಿರಲಿ, ಪ್ರೀತಿ ಮತ್ತು ಪ್ರಣಯ ಸಂತೋಷಗೊಳಿಸಲಿದೆ, ಭವಿಷ್ಯದ ಯೋಜನೆಗಳ ಬಗ್ಗೆ ಚಿಂತನೆ, ಹತ್ತಿರ ಬಂಧುಗಳ ಭೇಟಿಯಿಂದ ನೆಮ್ಮದಿ, ಕೌಟುಂಬಿಕವಾಗಿ ನೆಮ್ಮದಿ.

ಕರ್ಕಾಟಕರಾಶಿ

ಶೀತ, ಕೆಮ್ಮಿನಂತಹ ಸಣ್ಣ ಅನಾರೋಗ್ಯ ಕಾಡಬಹುದು. ಆರೋಗ್ಯದ ಕಾಳಜಿ ವಹಿಸಿ. ಕೌಟುಂಬಿಕ ಒತ್ತಡ ಹೆಚ್ಚು. ಹಣದ ಮುಗ್ಗಟ್ಟು. ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಖರ್ಚು ವೆಚ್ಚದ ಮೇಲೆ ಹಿಡಿತವಿರಲಿ, ಮುಂದಿನ ದಿನಗಳಲ್ಲಿ ಆರ್ಥಿಕ ಸಮಸ್ಯೆ ಎದುರಾಗುವ ಸಾಧ್ಯತೆ, ಪ್ರೀತಿ ಪಾತ್ರರ ಭೇಟಿಯಿಂದ ಮನಸಿಗೆ ಸಂತಸ, ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ತಿಗೊಳಿಸುವಿರಿ, ಸ್ನೇಹಿತರು ನಿಮ್ಮ ಗುಣಗಾನ ಮಾಡಲಿದ್ದಾರೆ, ಕಾರ್ಯ ಕ್ಷೇತ್ರದಲ್ಲಿ ಮೇಲಾಧಿಕಾರಿಗಳ ಪ್ರಶಂಸೆ.

ಸಿಂಹರಾಶಿ

ಕೆಲಸದ ಕುರಿತು ಹೆಚ್ಚು ಕಾಳಜಿ ವಹಿಸಿ. ನಿರ್ಲಕ್ಷ್ಯ ದುಬಾರಿಯಾದೀತು. ಇತರರ ಕುರಿತು ಅನವಶ್ಯ ಟೀಕೆ ಮಾಡಲು ಹೋಗದಿರಿ. ನಿಮಗೇ ತಿರುಗುಬಾಣ ಆದೀತು. ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಆಧ್ಯಾತ್ಮದ ಮೊರೆ ಹೋಗುವಿರಿ, ಧ್ಯಾನ ಮತ್ತು ಯೋಗ ಮಾನಸಿಕ ಸದೃಢತೆಯನ್ನು ಹೆಚ್ಚಿಸುತ್ತದೆ, ಧನಾತ್ಮಕ ಯೋಚನೆಗಳಿಂದ ನೆಮ್ಮದಿ ದೊರೆಯಲಿದೆ, ನಿಮ್ಮ ಬುದ್ದಿವಂತಿಕೆ ಉತ್ತಮ ಲಾಭವನ್ನು ತಂದುಕೊಡಲಿದೆ, ವೈವಾಹಿಕ ಜೀವನ ಉತ್ತಮವಾಗಿರಲಿದೆ, ಆತ್ಮೀಯರಿಂದ ಸಂತಸ.

ಕನ್ಯಾರಾಶಿ

ನಿಮ್ಮ ಇಷ್ಟದ ಕಾರ್ಯದಲ್ಲಿ ತೊಡಗುವ ಅವಕಾಶ. ಅದರಲ್ಲಿ  ಉನ್ನತಿ ಸಾಸುವಿರಿ. ಕುಟುಂಬ ಸದಸ್ಯರ ಜತೆ ಸಂತೋಷದ ಕಾಲಕ್ಷೇಪ. ಆರೋಗ್ಯ ಸ್ಥಿರ. ಸುತ್ತಮುತ್ತಲಿನ ಜನರು ಬೆಂಬಲ ನೀಡಲಿದ್ದಾರೆ, ತಜ್ಞರ ಸಲಹೆಯ ಮೇಲೆ ಮಾಡಿದ ಹಣದ ಹೂಡಿಕೆ ಲಾಭವನ್ನು ತಂದುಕೊಡಲಿದೆ, ಸಾಮಾಜಿಕ ಕಾರ್ಯಗಳಲ್ಲಿ ಮುಕ್ತವಾಗಿ ಭಾಗವಹಿಸುವಿರಿ, ಸಾಮರ್ಥ್ಯ ಮತ್ತು ಭವಿಷ್ಯದ ಯೋಜನೆಗಳನ್ನು ಮರು ಮೌಲ್ಯ ಮಾಪನ ಮಾಡುವ ಸಮಯ, ಮನೆಯಲ್ಲಿ ಸಂಭ್ರಮ, ಸಂತಸ ಕಂಡುಬರಲಿದೆ.

ತುಲಾರಾಶಿ

ಕುಟುಂಬಕ್ಕೆ ಆದ್ಯತೆ ಕೊಡಿ. ಕುಟುಂಬ ಸದಸ್ಯರೊಬ್ಬರ ಅನಾರೋಗ್ಯ ಚಿಂತೆಗೆ ಕಾರಣವಾದೀತು. ಸಣ್ಣ ವಿಷಯಕ್ಕೆ ಉದ್ವಿಗ್ನತೆ ತಾಳಬೇಡಿ. ಹಳೆಯ ವಿಚಾರಗಳು ನಿಮ್ಮ ಪ್ರಗತಿಗೆ ಅಡ್ಡಿಯಾಗಲಿದೆ, ಮನೆಯಿಂದ ಹೊರ ಹೋಗುವ ಮುನ್ನ ಹಿರಿಯರ ಸಲಹೆ ಆಲಿಸಿ, ಹೊಸ ಯೋಜನೆಗಳು ಉತ್ತಮ ಲಾಭವನ್ನು ತಂದುಕೊಡಲಿದೆ, ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಯತ್ನಿಸಿ, ಅವ್ಯವಸ್ಥೆ ನಿಮಗೆ ಬೇಸರವನ್ನು ಮೂಡಿಸಲಿದೆ, ಕುಟುಂಬ ಸದಸ್ಯರ ಆಧ್ಯತೆಗಳಿಗೆ ಪ್ರಾಮುಖ್ಯತೆಯನ್ನು ನೀಡಿ.

ವೃಶ್ಚಿಕರಾಶಿ

ಭಾವನಾತ್ಮಕ ಏರುಪೇರು. ಇದು ಅಂತರ್ಮಥನಕ್ಕೆ ಕಾರಣವಾದೀತು. ಕೆಲವರ ವರ್ತನೆಯನ್ನು ಪರಾಮರ್ಶಿಸಿಕೊಳ್ಳಿ. ಆಪ್ತರನ್ನು ದೂರ ಮಾಡಿಕೊಳ್ಳದಿರಿ. ಕೆಲಸ ಕಾರ್ಯಗಳು ವೇಗವಾಗಿ ಮುಕ್ತಾಯವನ್ನು ಕಾಣಲಿದೆ, ಮಕ್ಕಳಿಂದ ನೆಮ್ಮದಿ, ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿ, ಸಂಗಾತಿಯ ಬೇಡಿಕೆಗಳಿಂದ ಒತ್ತಡ, ಸಾಲಗಾರರಿಂದ ಸಾಲದ ಹಣ ಮರಳಿ ಬರಲಿದೆ, ಹಣಕಾಸಿನ ಸಮಸ್ಯೆಗಳು ಪರಿಹಾರವಾಗಲಿದೆ, ಹೊಸ ಸ್ನೇಹಿತರ ಭೇಟಿ ಹೆಚ್ಚು ಲಾಭವನ್ನು ತಂದುಕೊಡಲಿದೆ.

ಧನಸ್ಸುರಾಶಿ

ಕೆಲಸದಲ್ಲಿ ನಿಮ್ಮ ಬದ್ಧತೆಯು ಉತ್ತಮ ಪ್ರತಿಫಲ ನೀಡುವುದು. ಕೆಲವರ ಜತೆ ಮುನಿಸಿಕೊಳ್ಳುವ ಸಾಧ್ಯತೆ. ಆದರೆ ಸಂಘರ್ಷ ತಪ್ಪಿಸಿರಿ. ಆಸ್ತಿ ಖರೀದಿ ಮಾರಾಟ ಅಧಿಕ ಲಾಭವನ್ನು ತಂದುಕೊಡಲಿದೆ, ಆರ್ಥಿಕ ಸಮಸ್ಯೆಯ ಪರಿಹಾರಕ್ಕೆ ನಾನಾ ಮಾರ್ಗಗಳು ಗೋಚರ, ನಿಮ್ಮ ಹೆಸರನ್ನು ಕೆಡಿಸುವವರ ಬಗ್ಗೆ ಎಚ್ಚರವಾಗಿರಿ, ಬಾಕಿ ಇರುವ ಕೆಲಸಗಳು ಶೀಘ್ರದಲ್ಲಿ ಮುಕ್ತಾಯವನ್ನು ಕಾಣಲಿದೆ, ಸಂಗಾತಿಯಿಂದ ಉತ್ತಮ ಸಹಕಾರ ದೊರೆಯಲಿದೆ, ವ್ಯವಹಾರದಲ್ಲಿ ಪ್ರಗತಿ, ಮೇಲಾಧಿಕಾರಿಗಳ ಪ್ರಶಂಸೆ.

ಮಕರರಾಶಿ

ಉದ್ಯೋಗದಲ್ಲಿ ಹೊಸ ಅವಕಾಶ.  ಕೆಟ್ಟ ಮಾತಿನಿಂದ ಆತ್ಮೀಯ ಸಂಬಂಧದಲ್ಲಿ ಬಿರುಕು ಉಂಟಾದೀತು. ಸಹನೆಯಿಂದ ವರ್ತಿಸುವುದು ಒಳಿತು. ಆಹಾರ ಸೇವನೆಯ ವೇಳೆಯಲ್ಲಿ ಎಚ್ಚರಿಕೆ ಅಗತ್ಯ, ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಬರಬೇಕಾದ ಬಾಕಿ ಹಣ ವಸೂಲಿ, ವೈವಾಹಿಕ ಜೀವನದಲ್ಲಿ ನೆಮ್ಮದಿ, ಹಿರಿಯರ ಸಲಹೆಯನ್ನು ಆಲಿಸಿ, ಪಾಲುದಾರಿಕೆ ವ್ಯವಹಾರ ಹಂತ ಹಂತವಾಗಿ ಚೇತರಿಕೆ, ಭವಿಷ್ಯದ ಯೋಜನೆಗಳ ಬಗ್ಗೆ ಚಿಂತನೆ, ನೆನಗುದಿಗೆ ಬಿದ್ದಿದ್ದ ಕೆಲಸ ಕಾರ್ಯಗಳಿಗೆ ಚಾಲನೆ.

ಕುಂಭರಾಶಿ

ಹಲ ಸಮಯದಿಂದ ಸಂಪರ್ಕ ಕಳಕೊಂಡಿದ್ದ ಆಪ್ತರು ಮತ್ತೆ ಸಿಗುವರು. ಕೌಟುಂಬಿಕ ಪರಿಸರವು ಮನಸ್ಸಿಗೆ ಸಮಾಧಾನ ತರುವುದು. ಆರ್ಥಿಕ ಸುಧಾರಣೆ. ನಿರಾಸೆಯ ಮನೋಭಾವವನ್ನು ದೂರಮಾಡಿ, ಪ್ರಗತಿ ಸಾಧಿಸಿಲ್ಲ ಅನ್ನೋ ಚಿಂತೆ ಬಿಟ್ಟುಬಿಡಿ, ಪ್ರಭಾವಿ ವ್ಯಕ್ತಿಗಳ ಭೇಟಿಯಿಂದ ಲಾಭ, ಸಾಮಾಜಿಕವಾಗಿ ಮನ್ನಣೆ ದೊರೆಯಲಿದೆ, ನಿಮ್ಮನ್ನು ಹಲವು ತಪ್ಪಾಗಿ ಅರ್ಥೈಸುವ ಸಾಧ್ಯತೆಯಿದೆ, ಬಿಡುವಿನ ವೇಳೆಯಲ್ಲಿ ಸಮಯ ಕಳೆಯುವಿರಿ, ಸಂಗಾತಿಯ ನಡುವೆ ಜಗಳ ಉಂಟಾಗುವ ಸಾಧ್ಯತೆಯಿದೆ.

ಮೀನರಾಶಿ

ಎಂದಿಗಿಂತ ಹೆಚ್ಚು ಕೆಲಸ. ಆದರೆ ನಿಮಗೆ ಅದು ಹೊರೆ ಎನ್ನಿಸದು. ಕೌಟುಂಬಿಕ ಪರಿಸರದಲ್ಲಿ  ಖುಷಿ ಕಾಣುವಿರಿ. ಬಂಧುತ್ವ ಗಟ್ಟಿಗೊಳ್ಳುವುದು. ಹೂಡಿಕೆ ಲಾಭವನ್ನು ತಂದುಕೊಡಲಿದೆ, ಕೂಡಿಟ್ಟ ಹಣ ನೀರಿನಂತೆ ಖರ್ಚಾಗುವ ಸಾಧ್ಯತೆ, ಪ್ರಿಯತಮೆಯ ಜೊತೆಗೆ ಹೊಂದಾಣಿಕೆಯಿಂದ ವರ್ತಿಸಿ, ಸ್ನೇಹಿತರೊಂದಿಗೆ ಸಂತಸದ ಕ್ಷಣ, ದುಶ್ಚಟಗಳಿಂದ ದೂರವಿರಿ, ಹಲವು ನಿರ್ಧಾರಗಳು ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರಲಿದೆ, ಹೊಸ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ತಜ್ಞರ ಸಲಹೆ ಆಲಿಸಿ.

Tags: 03 Sept (Everlasting Future)05 Sept (Everlasting Future)
ShareSendTweetShare
Join us on:

Related Posts

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

24 DEC ( ನಿತ್ಯ ಭವಿಷ್ಯ)

24 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In