• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಭವಿಷ್ಯ

08 Sept (ನಿತ್ಯ ಭವಿಷ್ಯ)

Shri News Desk by Shri News Desk
Sep 8, 2021, 10:59 am IST
in ಭವಿಷ್ಯ
Share on FacebookShare on TwitterTelegram

ಮೇಷರಾಶಿ

ಸಮಾಧಾನ ಚಿತ್ತ ಇಂದು ಇರದು. ಸದಾ ಅಸಹನೆ ತುಂಬಿಕೊಂಡಿರುವಿರಿ. ಇತರರ ಕೆಲಸ ನಿಮಗೆ ತೃಪ್ತಿ ತಾರದು. ಹೊಂದಾಣಿಕೆಯ ಬದುಕು ಕಲಿಯಬೇಕು.ದೀರ್ಘ ಕಾಲದ ಅನಾರೋಗ್ಯದ ಸಮಸ್ಯೆಗೆ ಮುಕ್ತಿ, ಕುಟುಂಬ ಸದಸ್ಯರಿಂದ ನೆಮ್ಮದಿ, ಸಂಗಾತಿಯೊಂದಿಗೆ ಕಿರಿಕಿರಿ ಆಗದಂತೆ ಎಚ್ಚರವಹಿಸಿ, ಬಿಡುವಿನ ಅವಧಿಯಲ್ಲಿ ಆತ್ಮೀಯರ ಭೇಟಿ, ಸಂಗಾತಿಯೊಂದಿಗೆ ಸುಂದರ ಸಂಜೆ, ಹಳೆಯ ಸ್ನೇಹಿತರ ಭೇಟಿಯಿಂದ ನೆಮ್ಮದಿ.

ವೃಷಭರಾಶಿ

ಸುದೀರ್ಘ, ಒತ್ತಡದ ದಿನ. ಕೆಲಸಗಳೆಲ್ಲ ಬಾಕಿ. ನೆಮ್ಮದಿ ಹಾಳು. ಇದರಿಂದ ನಿಮ್ಮ ಖಾಸಗಿ ಬದುಕಿನ ಮೇಲೂ ಪರಿಣಾಮ ಉಂಟಾಗಬಹುದು.ದೈನಂದಿನ ಒತ್ತಡದಿಂದ ದೂರ ಸರಿಯಲು ಬಯಸುವಿರಿ. ಒಡ ಹುಟ್ಟಿದವರಿಂದ ಹಣಕಾಸಿನ ನೆರವು, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ, ಆರ್ಥಿಕ ಸಮಸ್ಯೆಗಳು ನಿಮ್ಮನ್ನು ಕಂಗೆಡಿಸಲಿದೆ, ಕ್ರೀಡಾ ಚಟುವಟಿಕೆಯಲ್ಲಿ ಕಾಲ ಕಳೆಯುವಿರಿ, ಜೀವನದ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ, ಅವಿವಾಹಿತರಿಗೆ ವಿವಾಹ ಭಾಗ್ಯ.

ಮಿಥುನರಾಶಿ

ವಿರಾಮ ಪಡೆದು ನಿಮ್ಮ ಮೆಚ್ಚಿನ ಹವ್ಯಾಸದಲ್ಲಿ ತೊಡಗಿರಿ. ಇತರರ ಟೀಕೆಗಳಿಗೆ ಕಿವಿಗೊಡಬೇಡಿ.ಹೊಸ ಆದಾಯದ ಮೂಲಗಳು ಗೋಚರಕ್ಕೆ ಬರಲಿದೆ, ಇಂದು ನಿಮಗೆ ಸಂತಸ ನೀಡಲಿದೆ, ಸಂಜೆಯ ವೇಳೆಗೆ ಅತಿಥಿಗಳ ಆಗಮನ, ಸಂಗಾತಿಯೊಂದಿಗೆ ಸಮಯವನ್ನು ಕಳೆಯುವಿರಿ, ಇಬ್ಬರ ನಡುವೆ ಸಂರ್ಘರ್ಷ ನಡೆಯಲಿದೆ, ಜೀವನವು ಅದ್ಬುತವಾಗಿ ಘೋಚರಿಸಲಿದೆ.

ಕರ್ಕಾಟಕರಾಶಿ

ನಿಮ್ಮ ದೈನಂದಿನ ಕಾರ್ಯಗಳ ಹೊರತಾಗಿ ಇತರ ಕಾರ್ಯಕ್ಕೆ ಕೈಹಾಕದಿರಿ. ಅದರಲ್ಲಿ ಯಶ ಸಿಗದು. ಹಣದ ವಿಷಯದಲ್ಲಿ ರಿಸ್ಕ್ ತೆಗೆದುಕೊಳ್ಳದಿರಿ.ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ, ಕ್ರೀಡಾ ಚಟುವಟಿಕೆಯಲ್ಲಿ ಕಾಲ ಕಳೆಯುವ ಸಾಧ್ಯತೆಯಿದೆ, ತಂದೆ ಆರೋಗ್ಯಕ್ಕಾಗಿ ಸಾಕಷ್ಟು ಖರ್ಚು, ಆರ್ಥಿಕ ಸಮಸ್ಯೆ ನಿಮ್ಮನ್ನು ಕಂಗೆಡಿಸಲಿದೆ, ಕಚೇರಿಯಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುವಿರಿ.

ಸಿಂಹರಾಶಿ

ಇಂದು ಎಲ್ಲರಲ್ಲೂ ತಪ್ಪು ಹುಡುಕುವಿರಿ. ಆದರೆ ಮೊದಲಿಗೆ ನಿಮ್ಮ ಮನಸ್ಥಿತಿಯನ್ನು ಸರಿ ಮಾಡಿಕೊಳ್ಳಿ. ಆಗ ನಿಮ್ಮಲ್ಲಿನ ತಪ್ಪೂ ಕಾಣಬಹುದು.ಹಿರಿಯರ ಸಲಹೆಯನ್ನು ಆಲಿಸಿ, ಹಣಕಾಸು ನಿರ್ವಹಣೆ, ಉಳಿತಾಯದ ಬಗ್ಗೆ ಸಲಹೆ ಪಡೆಯಲು ಸಹಕಾರಿಯಾಗಿದೆ, ಜೀವನದ ಅತ್ಯಂತ ಸುಂದರವಾದ ದಿನ, ಶತ್ರುಗಳು ಕೂಡ ಹಿತೈಷಿಗಳಂತೆ ಭಾಸವಾಗಲಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ, ಅಲಂಕಾರಿಕ ವಸ್ತುಗಳ ಖರೀದಿಯಿಂದ ನೆಮ್ಮದಿ.

ಕನ್ಯಾರಾಶಿ

ಮಾನಸಿಕ ಶಾಂತಿ ದೂರ. ಅದಕ್ಕೆ ಕಾರಣ ನಿಮ್ಮಲ್ಲೇ ಇರಬಹುದು. ಅಂತರ್ಮಥನ ಮಾಡಿಕೊಳ್ಳಿ. ಆಶಾವಾದ ಬೆಳೆಸಿಕೊಳ್ಳಿ. ನಿರಾಶಾವಾದ ಬಿಡಿ.ಅಧಿಕ ಖರ್ಚು, ನಿಮ್ಮಿಚ್ಚೆಯಂತೆಯೇ ಕೆಲಸ ಕಾರ್ಯಗಳು ನೆರವೇರಲಿದೆ, ದಿನದ ಆರಂಭ ಚೆನ್ನಾಗಿರಲಿದೆ, ಹಲವು ಸಮಯಗಳಿಂದ ನೆನಗುದಿಗೆ ಬಿದ್ದ ಕಾರ್ಯಗಳು ಸರಿಯಾಗಿ ನಡೆಯಲಿವೆ, ಜೀವನ ಶೈಲಿಯನ್ನು ಬದಲಾಯಿಸಲು ಯತ್ನಿಸಿ, ಆಧ್ಯಾತ್ಮಿಕ ಗುರುಗಳ ಭೇಟಿಯಿಂದ ನೆಮ್ಮದಿ.

ತುಲಾರಾಶಿ

ನಿಮ್ಮ ಕಾರ್ಯ ಎಲ್ಲರಿಗೂ ಮೆಚ್ಚಿಕೆ ಆಗದಿರಬಹುದು. ಹಾಗಾಗಿ ಎಚ್ಚರದಿಂದ ನಡಕೊಳ್ಳಿ. ತಪ್ಪುಗಳನ್ನು ಸಮರ್ಥಿಸುವ ಕಾರ್ಯಕ್ಕೆ ಹೋಗದಿರಿ.ಸಹೋದ್ಯೋಗಿಗಳ ಸಹಕಾರ, ಅಧಿಕ ಖರ್ಚು ನಿಮ್ಮನ್ನು ಚಿಂತೆಗೀಡು ಮಾಡಲಿದೆ, ವ್ಯವಹಾರಕ್ಕೆ ಹಣದ ಕೊರತೆ ಎದುರಾಗಲಿದೆ, ಪತ್ನಿಯ ಜೊತೆಗೆ ಸುಂದರ ಕ್ಷಣ, ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಸಂಬಂಧಿಕರ ಸಲಹೆ ಲಾಭವನ್ನು ತರಲಿದೆ, ನಿರುದ್ಯೋಗಿಗಳಿಗೆ ಶುಭಫಲ ದೊರೆಯಲಿದೆ.

ವೃಶ್ಚಿಕರಾಶಿ

ಅಸಹನೆ ಹೆಚ್ಚು. ಅದನ್ನು ತಪ್ಪಿಸಲು ಮೊದಲಿಗೆ ನಿಮ್ಮ ಭಾವನೆ ನಿಯಂತ್ರಿಸಿ. ಕೆಲವರ ಕುರಿತು ಅತಿಯಾದ ಪೊಸೆಸಿವ್‌ನೆಸ್ ತೋರುವುದು ಸಲ್ಲದು.ಮನೆಯಲ್ಲಿ ಕೆಲಸ ಕಾರ್ಯ ಮಾಡುವಾಗ ವಿಶೇಷ ಕಾಳಜಿವಹಿಸಿ, ಸಂಬಂಧಗಳನ್ನು ಹಾಳು ಮಾಡಿಕೊಳ್ಳಬೇಡಿ, ಸ್ನೇಹಿತರ ಜೊತೆಗೆ ಪ್ರವಾಸ, ವೈವಾಹಿಕ ಜೀವನದ ಕುರಿತು ಮಾತುಕತೆ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ಹೊಸ ಸ್ನೇಹಿತರ ಭೇಟಿಯಿಂದ ಸಂತಸ.

ಧನಸುರಾಶಿ

ಹಳೆ ನೆನಪು ಕೆದಕುವ ವ್ಯಕ್ತಿಗಳ ಭೇಟಿ. ಆಪ್ತರ ಜತೆ ಆತ್ಮೀಯ ಕಾಲಕ್ಷೇಪ. ಕೌಟುಂಬಿಕ ಸಮಸ್ಯೆಗೆ ಪರಿಹಾರದ ದಾರಿ ತೋರುವುದು. ಆರ್ಥಿಕ ಸುಧಾರಣೆ.ಒತ್ತಡ ನಿವಾರಣೆಗೆ ಕುಟುಂಬಸ್ಥರ ನೆರವು ಸಿಗಲಿದೆ, ಸಮಸ್ಯೆಗಳನ್ನು ಹಿಂಚಿಕೊಳ್ಳುವುದರಿಂದ ಸಮಾಧಾನ, ರೋಮ್ಯಾಟಿಂಕ್‌ ಭಾವನೆಗಳು ಕಂಡುಬರಲಿದೆ, ನಿರಂತರ ಪ್ರಯತ್ನ ಬಲದಿಂದ ವ್ಯವಹಾರದಲ್ಲಿ ಚೇತರಿಕೆ, ಮೇಲಾಧಿಕಾರಿಗಳಿಂದ ಪ್ರಶಂಸೆ.

ಮಕರರಾಶಿ

ಸಣ್ಣ ಸಮಸ್ಯೆಯೊಂದು ನಿಮ್ಮ ಸಂತೋಷ ಹಾಳು ಮಾಡುವುದು. ಆದರೆ ಸಮಸ್ಯೆಗೆ ಪರಿಹಾರ ಸುಲಭವಿದೆ. ನೀವು ಕಾರ್ಯ ಎಸಗುವುದು ಮುಖ್ಯ.ಕೃಷಿಕರಿಗೆ, ಹೈನುಗಾರಿಕೆ ವೃತ್ತಿಯವರಿಗೆ ಅಧಿಕ ಲಾಭ, ಬಿಡುವಿನ ಸಮಯವನ್ನು ವ್ಯರ್ಥ ಮಾಡಬೇಡಿ, ಆಹಾರ ಸೇವನೆಯ ಬಗ್ಗೆ ಎಚ್ಚರಿಕೆ ಇರಲಿ, ಹಣಕಾಸಿನ ವಿಚಾರದ ತೊಂದರೆಗಳು ಕಡಿಮೆಯಾಗಲಿದೆ, ಸಮಸ್ಯೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳು ಪ್ರಯತ್ನಿಸಿ.

ಕುಂಭರಾಶಿ

ಏಕಾಂಗಿತನ ಹೆಚ್ಚು ಬಯಸುವಿರಿ. ಇತರರ ಸಂಗಡ ಬೆರೆಯುವುದು ಇಷ್ಟವಿಲ್ಲ. ಕಾರಣ ನಿಮ್ಮ ಗೊಂದಲದ ಮನಸ್ಥಿತಿ. ಅದಕ್ಕೆ ಪರಿಹಾರ ಹುಡುಕಿ.ಭಾವನೆಗಳನ್ನು ಇಂದು ನಿಯಂತ್ರಣದಲ್ಲಿಟ್ಟುಕೊಳ್ಳಿ, ಜೀವನ ಶೈಲಿ ಮತ್ತು ಕೆಲಸ ವಿಧಾನ ಬದಲಾಯಿಸಿಕೊಳ್ಳಿ, ಸಂಗಾತಿಯಿಂದ ನೆಮ್ಮದಿ, ಹೊಸ ಉದ್ಯೋಗದ ಹುಡುಕಾಟ ದಲ್ಲಿರುವವರಿಗೆ ನೆಮ್ಮದಿ, ದೂರ ಪ್ರಯಾಣದಿಂದ ಶುಭ ಸೂಚನೆ ಕೇಳುವಿರಿ, ಆರ್ಥಿಕ ಸಂಕಷ್ಟಳಿಂದ ಕಿರಿಕಿರಿ.

ಮೀನರಾಶಿ

ಎಲ್ಲರ ಜತೆ ಹೊಂದಾಣಿಕೆಯಿಂದ ನಡಕೊಳ್ಳಿ. ಆಗ ನಿಮ್ಮ ಕಾರ್ಯ ಸುಲಭ. ನಿಷ್ಠರ ನಡೆನುಡಿ ನಿಮಗೆ ಬೇಕಾದ ಫಲ ನೀಡದು.ಆರೋಗ್ಯದಲ್ಲಿ ಚೇರಿಕೆ, ಹಣಕಾಸಿನ ವಿಚಾರದಲ್ಲಿ ನೆಮ್ಮದಿ, ಹೊಂದಾಣಿಕೆಯಿಂದ ಸಂತಸ, ದಿನಾಂತ್ಯಕ್ಕೆ ಶುಭವಾರ್ತೆ, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ನೆಮ್ಮದಿ, ಮನೆಯಲ್ಲಿ ಮಂಗಳ ಕಾರ್ಯಕ್ಕೆ ಚಿಂತನೆ, ನ್ಯಾಯಾಲಯದ ವ್ಯಾಜ್ಯಗಳ ಪರಿಹಾರ, ಅವಿವಾಹಿತರಿಗೆ ವಿವಾಹ ಭಾಗ್ಯ.

Tags: 08 Sept (Everlasting Future)
ShareSendTweetShare
Join us on:

Related Posts

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

24 DEC ( ನಿತ್ಯ ಭವಿಷ್ಯ)

24 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In