• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಭವಿಷ್ಯ

12 Sept (ನಿತ್ಯ ಭವಿಷ್ಯ)

Shri News Desk by Shri News Desk
Sep 12, 2021, 12:32 pm IST
in ಭವಿಷ್ಯ
Share on FacebookShare on TwitterTelegram

ಮೇಷರಾಶಿ

ಖಾಸಗಿ ಬದುಕಿನಲ್ಲಿ  ನೀವು ಇಷ್ಟಪಡುವಂತಹ ಬೆಳವಣಿಗೆ. ಆಪ್ತರ ಜತೆಗೆ ಒಡನಾಟ. ಮಾನಸಿಕ ಬೇಗುದಿ ಶಮನ. ಕೌಟುಂಬಿಕ ಪರಿಸರ ಸೌಹಾರ್ದಕರ ವ್ಯವಹಾರದ ಕ್ಷೇತ್ರದಲ್ಲಿ ಹೆಚ್ಚು ಸಕ್ರೀಯರಾಗಿರಿ, ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ, ವಾದ ವಿವಾದಕ್ಕೆ ಇಳಿಯ ಬೇಡಿ, ದೂರ ಪ್ರಯಾಣ ಇಂದು ಲಾಭವನ್ನು ತರುತ್ತದೆ, ಸ್ನೇಹಿತರ ಜೊತೆ ಕಾಲ ಕಳೆಯುವಿರಿ, ಹೊಂದಾಣಿಕೆಯಿಂದ ಕಾರ್ಯಾನುಕೂಲ, ಸಹೋದ್ಯೋಗಿಗಳ ಜೊತೆ ಉತ್ತಮ ಬಾಂಧವ್ಯ.

ವೃಷಭರಾಶಿ

ಸುಗಮ ವ್ಯವಹಾರ. ಕಾರ್ಯಗಳೆಲ್ಲ ಸಲೀಸು. ಉಳಿತಾಯ ಹೆಚ್ಚಳ. ಆಪ್ತರೊಂದಿಗೆ ಹೆಚ್ಚು ಕಾಲ ಕಳೆಯುವ ಅವಕಾಶ. ಒಟ್ಟಿನಲ್ಲಿ ಉಲ್ಲಾಸದ ದಿನ. ಪರಿಪೂರ್ಣ ಆರೋಗ್ಯ ನಿಮ್ಮದಾಗುತ್ತದೆ. ಅನಿರೀಕ್ಷಿತವಾಗಿ ಸಾಲಗಾರರು ನಿಮ್ಮ ಹಣವನ್ನು ಹಿಂದಿರುಗಿಸುತ್ತಾರೆ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವಿರಿ, ಹಿರಿಯರ ಆರೋಗ್ಯದ ಕಡೆಗೆ ಗಮನ ಹರಿಸಿ, ಬಿಡುವಿಲ್ಲದ ಕಾರ್ಯಗಳಲ್ಲಿ ಭಾಗಿಯಾಗುವಿರಿ, ಮೇಲಾಧಿಕಾರಿಗಳ ಸಹಕಾರ.

ಮಿಥುನರಾಶಿ

ಮಿಶ್ರಫಲದ ದಿನ. ಕೆಲವು ಕಾರ್ಯಗಳನ್ನು ಎಚ್ಚರಿಕೆಯಿಂದ ನಿಭಾಯಿಸಬೇಕು. ಪ್ರತಿಕೂಲ ಪರಿಣಾಮ ಉಂಟಾದೀತು. ಕೌಟುಂಬಿಕ ಸಮಾಗಮ.ಸ್ನೇಹಿತರಿಂದ ವಿರೋಧ ಕಟ್ಟಿಕೊಳ್ಳುವಿರಿ, ಹಣಕಾಸಿನ ವಿಚಾರದಲ್ಲಿ ಅಡತಡೆಗಳು ಎದುರಾಗಲಿದೆ, ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ, ಮೇಲಾಧಿಕಾರಿಗಳ ಜೊತೆ ಹೊಂದಾಣಿಕೆಯಿಂದಿರಿ, ಹೊಸ ಅವಕಾಶವೊಂದು ದೊರೆಯಲಿದೆ.

ಕರ್ಕಾಟಕರಾಶಿ

ವೃತ್ತಿಪರವಾಗಿ ತೃಪ್ತಿಕರ ದಿನ. ಕೌಟುಂಬಿಕ ಸಂಬಂಧಗಳಿಗೆ ನಿಮ್ಮನ್ನು ಹೊಂದಿಸಿ ಕೊಳ್ಳಿ. ಕೆಲವರನ್ನು ಅಸಹನೀಯ ಎನಿಸಿದರೂ ಸಹಿಸಿಕೊಳ್ಳಿ. ಹಣಕಾಸಿನ ಸಮಸ್ಯೆಗೆ ಪರಿಹಾರ ದೊರೆಯಲಿದೆ, ಮಕ್ಕಳ ಅಧ್ಯಯನದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಸಾಮಾಜಿಕವಾಗಿ ಗೌರವ, ಮನ್ನಣೆ ದೊರೆಯಲಿದೆ, ವೈವಾಹಿಕ ಜೀವನದಲ್ಲಿ ರಾಜಿ ಮಾಡಿಕೊಳ್ಳಿ, ದಿನಾಂತ್ಯಕ್ಕೆ ಶುಭ ವಾರ್ತೆಯನ್ನು ಕೇಳುವಿರಿ.

ಸಿಂಹರಾಶಿ

ಕಾರ್ಯದಲ್ಲಿ ಅಡ್ಡಿಗಳು. ಆದರೆ ಇತರರ ಸಹಕಾರದಿಂದ ಅವನ್ನು ನೀಗುವಿರಿ. ಸಂಬಂಧಗಳ ವಿಚಾರದಲ್ಲಿ ವಿವೇಕ ದಿಂದ ನಡಕೊಳ್ಳಿ. ಸಂಘರ್ಷ ತಪ್ಪಿಸಿ. ಸಣ್ಣ ವೈಮನಸ್ಸು ನಿಮ್ಮ ಮನಸಿಗೆ ಬೇಸರ ಮೂಡಿಸಲಿದೆ, ಅನಗತ್ಯ ಖರ್ಚು ವೆಚ್ಚಗಳ ಮೇಲೆ ಹಿಡಿತವಿರಲಿ, ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ, ವ್ಯವಹಾರ ಕ್ಷೇತ್ರದಲ್ಲಿ ಲಾಭ ದೊರೆಯಲಿದೆ, ಪರರಿಗೆ ಸಹಾಯ ಮಾಡುವಿರಿ, ಹಿರಿಯ ಮಾತನ್ನು ಆಲಿಸಿ.

ಕನ್ಯಾರಾಶಿ

ಒತ್ತಡದಿಂದಾಗಿ ಕೆಲಸದಲ್ಲಿ ತಪ್ಪುಗಳು ಆಗಬಹುದು. ಅದಕ್ಕೆ ಅವಕಾಶ ನೀಡದಿರಿ. ಕೆಲವರ ವರ್ತನೆಯ ಕುರಿತು ಹೊಂದಾಣಿಕೆ ಸ್ವಭಾವ ಬೆಳೆಸಿಕೊಳ್ಳಿ.ಅತೀಯಾದ ಚಿಂತೆ ಮಾನಸಿಕ ನೆಮ್ಮದಿಗೆ ಭಂಗ ತರಲಿದೆ, ಚಿಂತೆ ದೇಹದ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡಲಿದೆ, ಮನೆಗೆ ಅತಿಥಿಗಳ ಆಗಮನವಾಗಲಿದೆ, ಅದೃಷ್ಟ ಆರ್ಥಿಕ ಪ್ರಯೋಜನವನ್ನು ನೀಡಲಿದೆ, ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಿ.ಕೋಪ ಕಡಿಮೆ ಮಾಡಿಕೊಂಡ್ರೆ ಯಶಸ್ಸು ಖಚಿತ.

ತುಲಾರಾಶಿ

ಯಶಸ್ವೀ ದಿನ. ಕಾರ್ಯಗಳೆಲ್ಲ ಫಲಪ್ರದ. ಆತ್ಮವಿಶ್ವಾಸ ಹೆಚ್ಚಳ. ವಿವಾಹಿತ ದಂಪತಿಗಳ ಯೋಜನೆ ಸಫಲವಾಗುವುದು. ಕೌಟುಂಬಿಕ ನೆಮ್ಮದಿ.ದೈಹಿಕ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವಿರಿ, ಬರಬೇಕಾದ ಹಣ ಸಕಾಲದಲ್ಲಿ ದೊರಕದೆ ಚಿಂತೆಯಲ್ಲಿ ಬೀಳುವಿರಿ, ಆತ್ಮವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ದೊರೆಯಲಿದೆ, ವೈವಾಹಿಕ ಜೀವನವು ಹಂತ ಹಂತವಾಗಿ ಅಭಿವೃದ್ದಿಯಾಗಲಿದೆ, ಸಂಗಾತಿಯ ಜೊತೆಗೆ ಕಾಲ ಕಳೆಯುವಿರಿ.

ವೃಶ್ಚಿಕರಾಶಿ

ಹೆಚ್ಚು ಕೌಶಲದಿಂದ ಕಾರ್ಯ ಎಸಗಬೇಕು. ಅವಸರದಿಂದ ಮಾಡಿದ ಕೆಲಸ ಹಾಳು. ಆರ್ಥಿಕ ಲಾಭ. ಆರೋಗ್ಯ ವಿಷಯ ನಿರಾತಂಕ. ಕೌಟುಂಬಿಕ ಸಹಕಾರ.ಹೊಸ ಯೋಜನೆ ಆರಂಭಕ್ಕೆ ಮೊದಲು ತಜ್ಞರ ಸಹಾಯ ಪಡೆಯಿರಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಯತ್ನಬಲ ಅಗತ್ಯ, ದೇವಿ ದೇವಾಲಯಗಳ ಭೇಟಿಯಿಂದ ಮನಸಿಗೆ ಸಂತಸ, ಮನೆಯಲ್ಲಿ ಹೊಂದಾಣಿಕೆಯಿಂದ ನೆಮ್ಮದಿ, ಸಾಲಗಾರರ ಕಾಟ ಹೆಚ್ಚಲಿದೆ, ಅವಿವಾಹಿತರಿಗೆ ವಿವಾಹ ಭಾಗ್ಯ.

ಧನಸ್ಸುರಾಶಿ

ನಿಮ್ಮ ಪ್ರಗತಿಗೆ ಬೇಕಾದ ಕೆಲವು ಕಾರ್ಯಗಳನ್ನು ಈಗಲೇ ಕೈಗೊತ್ತಿಕೊಳ್ಳಿ. ಏನೂ ಮಾಡಿಲ್ಲವೆಂದು ಮುಂದೆ ಪಶ್ಚಾತ್ತಾಪ ಪಡುವುದು ತಪ್ಪುವುದು. ಕೌಟುಂಬಿಕ ಸಹಕಾರ. ಇಂದು ನೀವು ಹೆಚ್ಚು ಕ್ರಿಯಾಶೀಲರಾಗಿರುವಿರಿ, ಅಧಿಕ ಖರ್ಚು ನಿಮ್ಮನ್ನು ಕಂಗೆಡಿಸಲಿದೆ, ಕೆಲಸದ ಒತ್ತಡ ಮಾನಸಿಕ ಚಿಂತೆಗೆ ಕಾರಣವಾಗಲಿದೆ, ವ್ಯವಹಾರ ಕ್ಷೇತ್ರದಲ್ಲಿ ಸ್ನೇಹಿತರ ಸಹಕಾರ ದೊರೆಯಲಿದೆ, ಸಮಸ್ಯೆ ಪರಿಹಾರದ ಕಡೆಗೆ ಗಮನ ಹರಿಸಿ.

ಮಕರರಾಶಿ

ಕೌಟುಂಬಿಕವಾಗಿ ಸಂತೃಪ್ತಿಯ ದಿನ. ಕುಟುಂಬಸ್ಥರ ಸಹಕಾರ. ಆರ್ಥಿಕವಾಗಿ ನಿಮಗೆ ಪೂರಕ ಬೆಳವಣಿಗೆ. ಸಮಸ್ಯೆ ಪರಿಹಾರ, ಮಾನಸಿಕ ನೆಮ್ಮದಿ.ಕೆಲಸಕ್ಕೆ ಅಡ್ಡಿಪಡಿಸುವ ಜನರಿಂದ ದೂರವಿರಿ, ಹಳೆ ವಿಚಾರಗಳು ವೈಮನಸ್ಸಿಗೆ ಕಾರಣವಾಗಲಿದೆ, ಪ್ರಗತಿಯತ್ತ ಸಾಗಲು ಅಡೆತಡೆಗಳು ಎದುರಾಗಲಿದೆ, ಹಣಕಾಸಿನ ವಿಚಾರದಲ್ಲಿ ನಷ್ಟವನ್ನು ಅನುಭವಿಸುವಿರಿ, ದೂರದ ಬಂದುಗಳ ಭೇಟಿ, ಸಂಗಾತಿಯ ಆರೋಗ್ಯ ಹದಗೆಡಲಿದೆ.

ಕುಂಭರಾಶಿ

ಇತರರ ಜತೆ ಮಾತನಾಡುವಾಗ ಸಂಯಮ ವಹಿಸಿ. ಕಹಿ ಮಾತು ಸಂಬಂಧ ಕೆಡಿಸಬಹುದು. ಕೆಲಸವನ್ನು ಸಕಾಲದಲ್ಲಿ ಮುಗಿಸುವುದು ಒಳಿತು.ಕೆಲವು ನಿರ್ಧಾರಗಳನ್ನು ಕೈಗೊಳ್ಳುವಿರಿ, ಉದ್ವೇಗ ನಿಮ್ಮನ್ನು ಆತಂಕಕ್ಕೆ ದೂಡಲಿದೆ, ಬಾಕಿ ಕಾರ್ಯಗಳನ್ನು ಮುಗಿಸಲು ಅನುಕೂಲಕರ ದಿನ, ಕೆಲಸದ ಹುಡುಕಾಟದವರಿಗೆ ಯಶಸ್ಸು, ಕೆಲಸದ ನಿಮ್ಮಿತ್ತ ದೂರದೂರುಗಳಿಗೆ ಪ್ರಯಾಣ, ಬಹುದಿನದ ಬಯಕೆ ಈಡೇರಿಕೆಯಾಗುವ ಸಾಧ್ಯತೆ.

ಮೀನರಾಶಿ

ಸಣ್ಣ ವಿಷಯವೂ ಮನೆಯಲ್ಲಿ ವಾಗ್ವಾದಕ್ಕೆ ಕಾರಣವಾದೀತು. ಪ್ರತಿಯೊಂದಕ್ಕೂ ದೂರುವುದು ನಿಲ್ಲಿಸಿ, ಜೀವನವೆಂದರೆ ಹೊಂದಾಣಿಕೆ ತಾನೆ! ಹೊಸ ಒಪ್ಪಂದಗಳಿಗೆ ಸಹಿಹಾಕುವಿರಿ, ಉದ್ಯೋಗ ಕ್ಷೇತ್ರದಲ್ಲಿ ಹೊಸ ಬದಲಾವಣೆ ಕಂಡು ಬರಲಿದೆ, ಹಣಕಾಸಿನ ಸಮಸ್ಯೆಯ ಪರಿಹಾರಕ್ಕೆ ಮಾರ್ಗವೊಂದು ಗೋಚರಿಸಲಿದೆ, ಹಳೆಯ ಬಾಕಿ ಹಿಂದಿರುಗಿಸುವಂತೆ ಸ್ನೇಹಿತರಿಂದ ಒತ್ತಡ, ಹೊಸ ಸ್ನೇಹಿತರ ಭೇಟಿಯಿಂದ ಸಂತಸ.

Tags: 12 Sept (Everlasting Future)
ShareSendTweetShare
Join us on:

Related Posts

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

24 DEC ( ನಿತ್ಯ ಭವಿಷ್ಯ)

24 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In