• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಭವಿಷ್ಯ

13 Sept (ನಿತ್ಯ ಭವಿಷ್ಯ)

Shri News Desk by Shri News Desk
Sep 13, 2021, 10:28 am IST
in ಭವಿಷ್ಯ
Share on FacebookShare on TwitterTelegram

ಮೇಷರಾಶಿ

ಸಂಬಂಧ ಕೆಡಿಸಲು ಕೆಲವರು ಯತ್ನಿಸುವರು. ಬಂಧುಗಳ ಬಗ್ಗೆ ಕೇಳಿದ್ದೆಲ್ಲವನ್ನು ನಂಬಬೇಡಿ. ಪರಿಸ್ಥಿತಿ ಸರಿಯಾಗುವ ತನಕ ಆತುರಪಡದಿರಿ.ಹೈನುಗಾರಿಕೆ, ಹಾಲು ಉದ್ಯಮ ಮಾಡುವವರಿಗೆ ಅಧಿಕ ಲಾಭ, ಅಸಡ್ಡೆ ವರ್ತನೆಯನ್ನು ದೂರಮಾಡಿ, ಹೊಸ ಯೋಜನೆ ಆರಂಭಿಸುವ ಮೊದಲು ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯಿರಿ, ವಿವಾದಗಳಿಂದ ದೂರವಿರಲು ಯತ್ನಿಸಿ, ಏಕಾಂಗಿಯಾಗಿ ಸಮಯ ಕಳೆಯಲು ಇಷ್ಟಪಡುವಿರಿ, ಸಂಗಾತಿಯೊಂದಿಗೆ ಅಸಮಾಧಾನ.

ವೃಷಭರಾಶಿ

ಮಾನಸಿಕ ಕ್ಲೇಶ. ದೈನಂದಿನ ಕಾರ್ಯ ದಲ್ಲಿ ನಿರ್ಲಕ್ಷ್ಯದಿಂದ ತಪ್ಪು ಉಂಟಾದೀತು. ಕೌಟುಂಬಿಕ ಭಿನ್ನಮತ ಹೆಚ್ಚು ಅವಕಾಶ ಕೊಡಬೇಡಿ.ವ್ಯವಹಾರಿಕವಾಗಿ ಪ್ರಗತಿ ಸಾಧಿಸುವಿರಿ, ಮಕ್ಕಳ ಬಗ್ಗೆ ವಿಶೇಷ ಕಾಳಜಿವಹಿಸಿ, ಆರೋಗ್ಯದ ಹಿನ್ನೆಲೆಯಲ್ಲಿ ಅಧಿಕ ಖರ್ಚು, ಅನಿರೀಕ್ಷಿತ ನಡವಳಿಕೆಯಿಂದ ಬೇಸರ, ಸಹೋದ್ಯೋಗಿಗಳು ಅಸಮಧಾನಗೊಳ್ಳಬಹುದು, ಪ್ರೀತಿಯನ್ನು ಹಂಚಿಕೊಂಡರೆ ಅದೃಷ್ಟ ಒಲಿಯಲಿದೆ, ಹಣಕಾಸಿನ ವಿಚಾರದಲ್ಲಿ ಅಧಿಕ ಲಾಭ ದೊರೆಯಲಿದೆ.

ಮಿಥುನರಾಶಿ

ಆಪ್ತೇಷ್ಟರ ಚಿಂತೆಯಲ್ಲಿ ಮುಳುಗುತ್ತೀರಿ. ಕೆಲವು ವಿಷಯಗಳು ಮನಸ್ಸಿಗೆ ಬೇಸರ ಮೂಡಿಸುತ್ತವೆ. ಯಾರಲ್ಲಿಯೂ ಹೇಳಿಕೊಳ್ಳಲಾಗದ ಅಸಹಾಯಕತೆ. ಹಣಕಾಸಿನ ಸಮಸ್ಯೆ ಕಾಣಿಸಲಿದೆ, ಮನೆಯಲ್ಲಿ ಉತ್ತಮ ವಾತಾವರಣ, ಕೆಲಸದ ಸ್ಥಳದಲ್ಲಿ ವಿಶೇಷ ಅನುಭವ ಎದುರಾಗಲಿದೆ, ಧೈರ್ಯದಿಂದ ಮುನ್ನಡೆದರೆ ಯಶಸ್ಸು ದೊರೆಯಲಿದೆ, ಸಂಗಾತಿಯಿಂದ ಸಹಕಾರ, ಅವಿವಾಹಿತರಿಗೆ ವಿವಾಹ ಭಾಗ್ಯ, ಸಹೋದ್ಯೋಗಿಗಳೊಂದಿಗೆ ಕಿರಿಕಿರಿ ಎದುರಾಗಲಿದೆ.

ಕರ್ಕಾಟಕರಾಶಿ

ಕಂಡದ್ದೆಲ್ಲ ಖರೀದಿಸಬೇಕೆಂಬ ತುಡಿತ ಬಿಟ್ಟುಬಿಡಿ. ದೇಹಕ್ಕೆ ಒಗ್ಗುವ ಆಹಾರವನ್ನಷ್ಟೆ ಸೇವಿಸಿ. ಇಲ್ಲವಾದರೆ ಆರೋಗ್ಯಕ್ಕೆ ಸಮಸ್ಯೆ. ಆರೋಗ್ಯದ ವಿಚಾರವಾಗಿ ಹೆಚ್ಚು ಚಿಂತೆ ಮಾಡಬೇಡಿ, ಹಣಕಾಸಿನ ಸಮಸ್ಯೆಗಳಿಗೆ ಇಂದು ಪರಿಹಾರ ದೊರೆಯಲಿದೆ, ಮಕ್ಕಳ ಅಧ್ಯಯನದ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ, ರಾಜಕಾರಣಿಗಳಿಗೆ ಹೊಸ ಅವಕಾಶ ದೊರೆಯಲಿದೆ, ಸಾಮಾಜಿಕವಾಗಿ ಗೌರವ ಪ್ರಾಪ್ತಿಯಾಗಲಿದೆ, ಸಮಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿ.

ಸಿಂಹರಾಶಿ

ಗೊಂದಲಭರಿತ ದಿನ. ಕುಟುಂಬಸ್ಥರ ನಡುವೆ ದಿನ ಕಳೆಯುವ ಅವಕಾಶ. ಆದರೆ ಕೆಲವು ವಿಷಯಗಳು ಹತಾಶೆಗೆ ಕಾರಣವಾಗುತ್ತವೆ. ಮಾನಸಿಕ ದುಗುಡ. ದೂರ ಪ್ರಯಾಣ ಸಾಧ್ಯತೆ, ಸಂಗಾತಿಯ ಸಹಕಾರ ದೊರೆಯಲಿದೆ, ಸಹೋದ್ಯೋಗಿಗಳ ಜೊತೆ ಹೊಂದಾಣಿಕೆ ಅಗತ್ಯ, ಮೇಲಾಧಿಕಾರಿಗಳು ನಿಮ್ಮ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಲಿದ್ದಾರೆ, ಇತರರನ್ನು ಮೆಚ್ಚಿಸುವ ಕಾರ್ಯಕ್ಕೆ ಹೋಗಬೇಡಿ, ಸ್ನೇಹಿತರಿಂದ ಸಹಕಾರ ದೊರೆಯಲಿದೆ.

ಕನ್ಯಾರಾಶಿ

ಇತರರ ಬೇಡಿಕೆ ಈಡೇರಿಸಲು ನಿಮ್ಮ ಜೇಬು ಬರಿದು ಮಾಡಿಕೊಳ್ಳುವ ಪ್ರಸಂಗ ಒದಗಬಹುದು. ಮಿತಿ ಮೀರಿ ಖರ್ಚು ಮಾಡಲು ಹೋಗಬೇಡಿ ಅತಿಯಾದ ಚಿಂತೆ ಮಾನಸಿಕ ನೆಮ್ಮದಿಗೆ ಭಂಗ ತರಲಿದೆ, ಆಹ್ವಾನಿಸದೇ ಅತಿಥಿಗಳು ಮನೆಗೆ ಬಂದಾರು, ಆರ್ಥಿಕವಾಗಿ ಪ್ರಯೋಜನಕಾರಿಯಾಗಿರುವ ಘಟನೆಗಳು ನಡೆಯಲಿದೆ, ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ, ಮಹಿಳೆಯರಿಂದ ಸಹಕಾರ ದೊರೆಯಲಿದೆ, ನಿಮ್ಮ ಪಾಲಿಗೆ ಇಂದು ಉತ್ತಮ ದಿನ.

ತುಲಾರಾಶಿ

ಖಾಸಗಿ ಬದುಕಿನಲ್ಲಿ ಕೋಲಾಹಲ. ಇಷ್ಟದ ವ್ಯಕ್ತಿಗಳ ವಿರೋಧ. ಪ್ರೀತಿಗೆ ಇದು ಸೂಕ್ತ ದಿನವಲ್ಲ. ನಿರಾಶೆ ಅನುಭವಿಸುವಿರಿ. ಉದ್ವಿಗ್ನತೆ. ಕ್ರೀಡಾಪಟುಗಳಿಗೆ ಅದೃಷ್ಟವನ್ನು ತರಲಿದೆ, ಕ್ರೀಡಾಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಕರೆ ಬರುವ ಸಾಧ್ಯತೆ, ಬರಬೇಕಾದ ಹಣ ಕೈ ಸೇರಲಿದೆ, ಸಂಬಂಧಿಗಳ ಭೇಟಿಯಿಂದ ಸಂತಸ, ಆತ್ಮವಿಶ್ವಾಸದಿಂದ ವ್ಯವಹಾರದಲ್ಲಿ ಪ್ರಗತಿ, ವೈವಾಹಿಕ ಸಮಸ್ಯೆಗಳು ಹಂತ ಹಂತವಾಗಿ ಪರಿಹಾರವಾಗಲಿದೆ.

ವೃಶ್ಚಿಕರಾಶಿ

ಏರುಪೇರಿನ ದಿನ. ಸಂವಹನದ ಕೊರತೆಯಿಂದ ಆಪ್ತರ ಜತೆ ಅಭಿಪ್ರಾಯ ಭೇದ. ಆರ್ಥಿಕ ಪರಿಸ್ಥಿತಿ ಸುಧಾರಣೆ. ಆರೋಗ್ಯ ಸುಸ್ಥಿರ. ಹಳೆಯ ಸ್ನೇಹಿತರ ಭೇಟಿಯಿಂದ ಸಂತಸ, ಹಳೆಯ ನೆನಪುಗಳು ಮರುಕಳಿಸಲಿವೆ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದೇಶಿ ಪ್ರಯಾಣ, ಪ್ರಿಯಕರನೊಂದಿಗೆ ಹೆಚ್ಚು ಕಾಲ ಕಳೆಯುವಿರಿ, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಮನಸಿಗೆ ನೆಮ್ಮದಿ, ಸಹೋದ್ಯೋಗಿಗಳ ಜೊತೆ ಹೊಂದಾಣಿಕೆಯಿಂದ ಅಧಿಕ ಲಾಭ ದೊರೆಯಲಿದೆ.

ಧನಸುರಾಶಿ

ಮಾನಸಿಕ ಹಾಗೂ ದೈಹಿಕ ಬಳಲಿಕೆ. ಉತ್ಸಾಹ ತುಂಬುವ ವ್ಯಕ್ತಿಗಳ ಜತೆ ಸೇರಿಕೊಳ್ಳಿ. ಚಿಂತೆಯನ್ನು ದೂರ ಸರಿಸಿರಿ. ಆದಾಯಕ್ಕಿಂತ ಅಧಿಕ ಖರ್ಚು, ಮನೆಯಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಕಿರಿಕಿರಿ, ಮಾನಸಿಕ ಒತ್ತಡವನ್ನು ದೂರ ಮಾಡಲು ಪ್ರಯತ್ನಿಸಿ, ಆರೋಗ್ಯದ ವಿಚಾರಕ್ಕೆ ಆಸ್ಪತ್ರೆಗೆ ಅಲೆಯಬೇಕಾದ ಸ್ಥಿತಿ ಮಾಡಬೇಕಾಗಿದೆ, ಸಮಸ್ಯೆಯನ್ನು ಮುಂದೂಡುವ ಬದಲು ಪರಿಹಾರಕ್ಕೆ ಯತ್ನಿಸುವುದು ಒಳಿತು.

ಮಕರರಾಶಿ

ಕುಟುಂಬ ಸದಸ್ಯ ರೊಬ್ಬರ ಕುರಿತಂತೆ ತುಸು ಕಳವಳಪಡುವ ಬೆಳವಣಿಗೆ. ಆದರೆ ನಂತರ ಮನಸ್ಸಿಗೆ ನಿರಾಳ ಉಂಟಾಗುವುದು. ಆರ್ಥಿಕ ಹಿನ್ನಡೆ. ನಿಮ್ಮ ಪ್ರಗತಿಗೆ ಹಳೆಯ ವಿಚಾರಗಳು ಅಡ್ಡಿಯಾಗಲಿವೆ, ಹಣಕಾಸಿನ ವಿಚಾರದಲ್ಲಿ ನಷ್ಟ, ಹಿರಿಯರ ಆರೋಗ್ಯದ ಬಗ್ಗೆ ಅಸಡ್ಡೆ ಬೇಡ, ಬಾಕಿ ಉಳಿದ ಕೆಲಸವನ್ನು ಪೂರ್ಣಗೊಳಿಸಲು ಯತ್ನಿಸಿ, ಶೀಘ್ರದಲ್ಲಿಯೇ ನಿಮಗೆ ಹೊಸ ಅವಕಾಶಗಳು ಗೋಚರಕ್ಕೆ ಬರಲಿದೆ, ಪುಣ್ಯಕ್ಷೇತ್ರಗಳ ಭೇಟಿಯಿಂದ ಅದೃಷ್ಟ ಒಲಿಯಲಿದೆ.

ಕುಂಭರಾಶಿ

ಎಂದಿನಂತಿಲ್ಲದ ದಿನ. ಅಸಹಜ ಬೆಳವಣಿಗೆಗಳು. ಕೆಲವು ವಿಷಯಗಳು ಗೊಂದಲ ಸೃಷ್ಟಿಸುತ್ತವೆ. ಪ್ರೀತಿಪಾತ್ರರು ಮುನಿಸಿಕೊಂಡಾರು. ಹೊಸ ಹೂಡಿಕೆ ಇಂದು ಅಧಿಕ ಲಾಭವನ್ನು ತಂದುಕೊಡಲಿದೆ, ಕೆಲವರು ಪ್ರಮುಖ ನಿರ್ಧಾರ ಕೈಗೊಳ್ಳುವಂತೆ ಪ್ರಚೋದಿಸುತ್ತಾರೆ, ಬಾಕಿ ಇರುವ ಕಾರ್ಯಗಳನ್ನು ಮುಗಿಸಲು ಇಂದು ಅನುಕೂಲಕರ ದಿನ, ಸಂದರ್ಶನಕ್ಕೆ ಹಾಜರಾಗಲು ಕರೆ ಬರಲಿದೆ, ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಶುಭ ಸುದ್ದಿ, ಅವಿವಾಹಿತರಿಗೆ ವಿವಾಹ ಭಾಗ್ಯ.

ಮೀನರಾಶಿ

ವೃತ್ತಿಗೆ ಸಂಬಂಧಿಸಿ ಕೋಲಾಹಲದ ದಿನ. ಏರುಪೇರು ಎದುರಿಸುವಿರಿ. ಇತರರ ತಪ್ಪಿಗೆ ನೀವು ಗುರಿಯಾಗಬಹುದು. ಎಚ್ಚರ ವಹಿಸಿ.ಸ್ನೇಹಿತರು ಸಕಾಲದಲ್ಲಿ ಸಹಕಾರ ಮಾಡುವರು, ಸಂಗಾತಿಯೊಂದಿಗೆ ಸಮಯ ಕಳೆಯುವಿರಿ, ಹತಾಶೆಯ ಮನೋಭಾವ ನಿಮ್ಮನ್ನು ಚಿಂತೆಗೀಡು ಮಾಡಲಿದೆ, ಹಳೆಯ ಒಪ್ಪಂದ ಲಾಭವನ್ನು ತಂದುಕೊಡಲಿದೆ, ಸಾಲಗಾರರ ಕಿರಿಕಿರಿಗೆ ತಾತ್ಕಾಲಿಕ ಮುಕ್ತಿ, ಸಹೋದ್ಯೋಗಿಗಳ ಜೊತೆಗೆ ಹೊಂದಾಣಿಕೆಯಿಂದ ಕಾರ್ಯಾನುಕೂಲ.

Tags: 13 Sept (Everlasting Future)
ShareSendTweetShare
Join us on:

Related Posts

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

24 DEC ( ನಿತ್ಯ ಭವಿಷ್ಯ)

24 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In