• Home
  • About Us
  • Contact Us
  • Terms of Use
  • Privacy Policy
Monday, August 10, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಭವಿಷ್ಯ

19 Oct (ನಿತ್ಯ ಭವಿಷ್ಯ)

Shri News Desk by Shri News Desk
Oct 19, 2021, 10:10 am IST
in ಭವಿಷ್ಯ
Share on FacebookShare on TwitterTelegram

ಮೇಷ ರಾಶಿ:  ಕರ್ತವ್ಯ, ಕೆರಿಯರ್‌ಗೆ ಮಹತ್ವ ನೀಡಿ   ನಿಮ್ಮ ಪ್ರೀತಿಯ ಬದುಕನ್ನು ನಿರ್ಲಕ್ಷಿಸಿದ್ದೀರಿ. ಆ ಕುರಿತೂ ಗಮನ ಹರಿಸಿ. ಪ್ರೀತಿಪಾತ್ರರಿಗೆ ನೋವು ನೀಡದಿರಿ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದೆ, ಹಣಕಾಸಿನ ವಿಚಾರದಲ್ಲಿ ಲಾಭವನ್ನು ಪಡೆಯುವಿರಿ, ಸಂಬಂಧಿಕರು ಹಣಕಾಸಿನ ಸಹಕಾರವನ್ನು ನೀಡಲಿದ್ದಾರೆ, ಆಭರಣ ಹಾಗೂ ಗೃಹೋಪಕರಣ ಖರೀದಿ ಸಾಧ್ಯತೆ, ಇತರರು ನಿಮ್ಮ ಮೇಲೆ ಕೋಪಗೊಳ್ಳುವ ಕಾರ್ಯವನ್ನು ಎಂದಿಗೂ ಮಾಡಬೇಡಿ, ಹವ್ಯಾಸಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳಿ.

ವೃಷಭ ರಾಶಿ:  ಇತರರ ಜತೆ ವ್ಯವಹರಿಸುವಾಗ ನಡೆ-ನುಡಿಯಲ್ಲಿ ವಿನಯವಿರಲಿ. ಉದ್ಧಟ ವರ್ತನೆ ಫಲ ನೀಡದು. ಟೀಕೆ ಎದುರಿಸಬೇಕಾದೀತು. ಸುತ್ತಮುತ್ತಲಿನ ಜನರು ಹೆಚ್ಚು ಬೇಡಿಕೆಯಿಡುತ್ತಾರೆ, ಇತರರನ್ನು ಮೆಚ್ಚಿಸಲು ನೀವು ಸುಸ್ತಾಗಬೇಡಿ, ಹಣಕಾಸಿನ ಸಮಸ್ಯೆಗಳು ನಿಮ್ಮ ಸಾಮರ್ಥ್ಯವನ್ನು ಹಾಳು ಮಾಡುತ್ತವೆ, ಸಂಗೀತ ಕೇಳುವುದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ, ಹಳೆಯ ಸ್ನೇಹಿತರನ್ನು ಭೇಟಿಯಾಗುವಿರಿ, ಸಂಗಾತಿಯ ನಡುವೆ ನಂಬಿಕೆಯ ಕೊರತೆ ಕಾಣಿಸಲಿದೆ.

ಮಿಥುನ ರಾಶಿ:  ನಿಮ್ಮ ವರ್ತನೆಯಲ್ಲಿ ಬದಲಾವಣೆ ತರುವ ಪ್ರಸಂಗ ಉಂಟಾದೀತು. ರೋಷಾವೇಷ ನಿಯಂತ್ರಿಸಿ ಸಮಾಧಾನ ರೂಢಿಸಿಕೊಳ್ಳಿ. ಆರ್ಥಿಕ ಒತ್ತಡ ಹೆಚ್ಚು. ಆರೋಗ್ಯವು ಪರಿಪೂರ್ಣವಾಗಿ ಉಳಿದಿದೆ. ಮನರಂಜನೆಗಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಿ, ಸ್ನೇಹಿತರು ನಿಮ್ಮನ್ನು ಆಹ್ಲಾದಕರ ಸಂಜೆಗಾಗಿ ಆಹ್ವಾನಿಸುತ್ತಾರೆ, ಪ್ರೀತಿ ಪಾತ್ರರು ಹೆಚ್ಚು ಬೇಡಿಕೆಯಿಂದ ವರ್ತಿಸಲಿದ್ದಾರೆ, ಕಷ್ಟಕರವಾದ ಕೆಲಸವನ್ನು ಪೂರ್ಣಗೊಳಿಸಿ, ಸ್ನೇಹಿತರು ನಿಮ್ಮ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಲಿದ್ದಾರೆ, ವ್ಯಾಪಾರದ ಉದ್ದೇಶದ ಪ್ರಯಾಣ ಲಾಭ ತರಲಿದೆ.

ಕರ್ಕಾಟಕ ರಾಶಿ:  ಉದ್ಯೋಗ ಬದಲಾವಣೆಗೆ ಯೋಚಿಸಿದ್ದರೆ ಕಾಲ ಪೂರಕವಾಗಿದೆ. ಸಣ್ಣ ವಿಷಯಕ್ಕೆ   ಕೌಟುಂಬಿಕ ಭಿನ್ನಮತ ಉಂಟಾದೀತು. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ, ದಿನಕ್ಕಾಗಿ ಬದುಕುವ ಪ್ರವೃತ್ತಿಯನ್ನು ನಿಯಂತ್ರಿಸಿ, ಮನರಂಜನೆಗಾಗಿ ಹೆಚ್ಚು ಹಣ ಸಮಯ ವ್ಯರ್ಥ ಮಾಡಬೇಡಿ, ಕೆಲಸದ ಸ್ಥಳದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಲು ಯತ್ನಿಸಿ, ಅಮೂಲ್ಯ ವಸ್ತುವೊಂದು ಕಳೆದು ಹೋಗುವ ಸಾಧ್ಯತೆಯಿದೆ, ಧಾರ್ಮಿಕ ಪುಣ್ಯ ಕ್ಷೇತ್ರಗಳ ಭೇಟಿಯಿಂದ ಮನಸಿಗೆ ಸಂತಸ ಮೂಡಲಿದೆ.

ಸಿಂಹ ರಾಶಿ: ನಿಷ್ಪಲವಾಯಿತೆಂದು ಭಾವಿಸಿದ ಕೆಲಸ ವೊಂದು ವಿಳಂಬವಾಗಿ ಫಲ ನೀಡಲಿದೆ. ಅದರಿಂದ ನಿರಾಳತೆ. ಕೌಟುಂಬಿಕ ಸಮಾಗಮ. ಆರ್ಥಿಕ ಸ್ಥಿತಿ ಸುಧಾರಣೆ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಅಸ್ವಸ್ಥತೆಯನ್ನು ಉಂಟು ಮಾಡಲಿದೆ, ಹಣವನ್ನು ಧಾರ್ಮಿಕ ಕಾರ್ಯಗಳಿಗೆ ಹೂಡಿಕೆ ಮಾಡುವಿರಿ, ಮಾನಸಿಕ ನೆಮ್ಮದಿ ಸ್ಥಿರತೆಯನ್ನು ಪಡೆಯುವ ಸಾಧ್ಯತೆಯಿದೆ, ಬಾಂಡ್‌ಗಳ ನವೀಕರಣದಿಂದ ಅನುಕೂಲ, ಕೆಲಸದ ವಿಚಾರಕ್ಕೆ ಹಲವು ಅವಕಾಶಗಳು ದೊರೆಯಲಿದೆ, ಅಗತ್ಯತೆಗಳನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿ.

ಕನ್ಯಾ ರಾಶಿ: ಕೆಲಸದಿಂದ ವಿರಾಮ. ಹಾಗಾಗಿ ಮನೆಯವರ ಜತೆ ಕಳೆಯುವ ಅವಕಾಶ. ಆಹಾರ ಸೇವನೆಯಲ್ಲಿ ಹಿತಮಿತ ಸಾಸಿ. ಇಲ್ಲವಾದರೆ ಹೊಟ್ಟೆ ಕೆಡಬಹುದು. ಹೆಚ್ಚು ಪ್ರಭಾವಶಾಲಿ ಜನರ ಬೆಂಬಲ ನಿಮಗೆ ನೈತಿಕ ಬಲವನ್ನು ತಂದುಕೊಡಲಿದೆ, ಹತ್ತಿರದ ಸಂಬಂಧಿಗಳು ಸಹಾಯ ದೊರೆಯಲಿದೆ, ವ್ಯವಹಾರದಲ್ಲಿ ಉತ್ತಮ ಸಾಧನೆ ಮಾಡುವಿರಿ, ಆರ್ಥಿಕವಾಗಿ ನಿಮಗೆ ಹಲವು ಲಾಭಗಳು ದೊರೆಯಲಿದೆ, ಸಾಮಾಜಿಕ ಕೂಟಗಳಲ್ಲಿ ಭಾಗಿಯಾಗುವಿರಿ, ನಿಮ್ಮ ಆಲೋಚನೆಗಳನ್ನು ಬದಲಾಯಿಸಿಕೊಳ್ಳಿ, ವೈವಾಹಿಕ ಜೀವನ ಸುಂದರವಾಗಿರಲಿದೆ.

ತುಲಾ ರಾಶಿ:  ಆಧ್ಯಾತ್ಮಿಕ, ಪಾರಮಾರ್ಥಿಕ ವಿಷಯಗಳು ಆಸಕ್ತಿ ಹುಟ್ಟಿಸಬಹುದು. ನಿಮ್ಮ ಕಷ್ಟ ಮರೆಯಲು ಅದರಿಂದ ಸಹಕಾರಿ. ಹಣಕಾಸು ಸಮಸ್ಯೆ. ಇಂದು ನೀವು ಸಾಕಷ್ಟು ಚುರುಕಾಗಿರುವಿರಿ, ಆರೋಗ್ಯ ನಿಮಗೆ ಸಂಪೂರ್ಣ ಬೆಂಬಲವನ್ನು ನೀಡಲಿದೆ, ಹಣ ಗಳಿಸಲು ಹೊಸ ಕಲ್ಪನೆಗಳನ್ನು ಬಳಿಸಿ, ಬಾಕಿ ಇರುವ ಕೆಲಸ ಕಾರ್ಯಗಳು ನೆರವೇರಲಿದೆ, ಸಾಮಾಜಿಕವಾಗಿ ನಿಮ್ಮ ಮನಸ್ಸು ಅರಳಲಿದೆ, ವ್ಯವಹರಿಸುವಾಗ ಎಚ್ಚರವಾಗಿರಿ, ಕ್ರೀಡೆಯ ಚಟುವಟಿಕೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲು ಯತ್ನಿಸಿ, ಮಾನಸಿಕ ನೆಮ್ಮದಿ.

ವೃಶ್ಚಿಕ ರಾಶಿ:  ದೈನಂದಿನ ವ್ಯವಹಾರ ದಲ್ಲಿ ಅನವಶ್ಯ ಒತ್ತಡ ಸೃಷ್ಟಿಸಿಕೊಳ್ಳದಿರಿ. ಎಲ್ಲವನ್ನು ಸಮಾಧಾನ ದಿಂದ ನೆರವೇರಿಸಿ. ಅಗತ್ಯವಿರುವ ಸಹಕಾರ ದೊರಕುವುದು. ಮಾನಸಿಕ ಒತ್ತಡಗಳ ನಡುವಲ್ಲೂ ಆರೋಗ್ಯ ಚೆನ್ನಾಗಿರುತ್ತದೆ, ಅತಿಯಾದ ಖರ್ಚು ತಪ್ಪಿಸಿ, ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ಸಂಗಾತಿ ಜೊತೆಗಿನ ಸಂಬಂಧ ಹಳಸುವ ಸಾಧ್ಯತೆ, ಮುಂಗೋಪ ಕಡಿಮೆ ಮಾಡಿಕೊಳ್ಳಿ, ಕುಟುಂಬದ ಬೆಂಬಲದಿಂದ ಅಸಾಧ್ಯವಾದುದನ್ನು ಸಾಧಿಸುವಿರಿ, ಸಂಗಾತಿಯ ಆರೋಗ್ಯವು ಇಂದು ಒತ್ತಡದಲ್ಲಿರಲಿದೆ.

ಧನಸು ರಾಶಿ:  ಕಷ್ಟವೆಂದು ಭಾವಿಸಿದ ಕಾರ್ಯ ಸುಲಭದಲ್ಲಿ ಮುಗಿಯುವುದು. ಅನಿರೀಕ್ಷಿತ ನೆರವು ಒದಗುವುದು. ಕೌಟುಂಬಿಕ ಸಮಸ್ಯೆ ಪರಿಹಾರ ಕಾಣುವುದು. ಆಪ್ತ ಸ್ನೇಹಿತರ ಭೇಟಿಯಿಂದ ಮನಸಿಗೆ ನೆಮ್ಮದಿ, ಪಾಲುದಾರರ ಜೊತೆಗೆ ಹೊಂದಾಣಿಕೆ ಅತೀ ಅಗತ್ಯ, ಓದಿನ ಕಡೆಗೆ ಹೆಚ್ಚಿನ ಗಮನವನ್ನು ಹರಿಸಿ, ಸಂಗಾತಿ ನಿಮ್ಮೊಂದಿಗೆ ಸಿಡಿಮಿಡಿಗೊಳ್ಳುವ ಸಾಧ್ಯತೆ, ಆಭರಣಗಳ ಮೇಲಿನ ಹೂಡಿಕೆ ನಿಮಗೆ ಲಾಭವನ್ನು ತರಲಿದೆ, ದೂರದ ಬಂಧುಗಳು ಮನೆಗೆ ಭೇಟಿ ನೀಡಲಿದ್ದಾರೆ. ಅಪರೂಪದ ಕರೆಯೊಂದು ಶುಭ ಸಮಾಚಾರವನ್ನು ತಿಳಿಸಲಿದೆ.

ಮಕರ ರಾಶಿ:  ಉದ್ಯೋಗದಲ್ಲಿ  ಶುಭ ಸುದ್ದಿ. ಆಪ್ತ ಬಂಧುಗಳಿಂದ ಉತ್ತಮ ಸಹಕಾರ. ಆತ್ಮೀಯ ಸಂಬಂಧ ಹಾಳಾಗದಂತೆ ನೋಡಿಕೊಳ್ಳಿ. ಮಾತು ಹದ ತಪ್ಪದಿರಲಿ. ಮನೆಯಲ್ಲಿನ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಿರಿ, ಕುಟುಂಬ ಸದಸ್ಯರ ಜೊತೆಗೆ ಸಮಯವನ್ನು ಕಳೆಯುವಿರಿ, ಹಿಂದೆಯೇ ಆರಂಭಿಸಿದ ಯೋಜನೆ ಪೂರ್ಣಗೊಳ್ಳಲಿದೆ, ಪ್ರೀತಿ ಪಾತ್ರರ ಜೊತೆಗೆ ಉದಾಸೀನ ತೋರದಿರಿ, ಬಹಳ ಸಮಯದಿಂದ ಕೂಡಿಟ್ಟ ಹಣ ನೆರವಿಗೆ ಬರಲಿದೆ, ತಮಾಷೆಯಾಗಿಯೇ ಇಡೀ ದಿನವನ್ನು ಕಳೆಯುವಿರಿ.

ಕುಂಭ ರಾಶಿ: ಬಾಕಿ ಉಳಿದಿರುವ ಕಾರ್ಯ ಪೂರೈಸಲು ಆದ್ಯತೆ ಕೊಡಿ. ಆರೋಗ್ಯ ಸಮಸ್ಯೆಯೊಂದು ಚಿಂತೆಗೆ ಕಾರಣ ವಾದೀತು. ಆರ್ಥಿಕ ಒತ್ತಡ ಹೆಚ್ಚುವುದು. ಕೆಲಸದ ಒತ್ತಡವು ನಿಮ್ಮನ್ನು ಕೆರಳಿಸಲಿದೆ, ಆರ್ಥಿಕವಾಗಿ ಸಾಕಷ್ಟು ಅನುಕೂಲತೆ ದೊರೆಯಲಿದೆ, ಸಾಲವಾಗಿ ನೀಡಿದ್ದ ಹಣವು ಮರಳಿ ಬರಲಿದೆ, ನಿಮ್ಮ ಸಾಧನೆಯನ್ನು ಮಕ್ಕಳು ಕೊಂಡಾಡಲಿದ್ದಾರೆ, ಜವಾಬ್ದಾರಿ ಹೆಚ್ಚಳದಿಂದ ಮಾನಸಿಕ ಕಿರಿಕಿರಿ, ಕೌಟುಂಬಿಕ ಶಾಂತಿಗಾಗಿ ಪ್ರಯತ್ನಿಸುವಿರಿ, ಜೀವನ ಸಂಗಾತಿಯನ್ನು ನೋಯಿಸದಿರಿ,

ಮೀನ ರಾಶಿ: ಉದಾಸೀನತೆ, ಜಡತ್ವ ಕಾಡಬಹುದು. ಹುರುಪು ತುಂಬಿಕೊಳ್ಳಿ. ವಿವಾಹಾಕಾಂಕ್ಷಿಗಳಿಗೆ ಶುಭ ಬೆಳವಣಿಗೆ. ಕೌಟುಂಬಿಕ ನೆಮ್ಮದಿ.ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ, ಸಮಸ್ಯೆಯನ್ನು ಪರಿಹಾರ ಮಾಡಲು ಸ್ನೇಹಿತರು ಸಹಕಾರವನ್ನು ಮಾಡಲಿದ್ದಾರೆ, ವಿದೇಶಿ ಅಧ್ಯಯನ ನಿಮ್ಮ ಆರ್ಥಿಕ ಚೇತರಿಕೆಗೆ ಸಹಕಾರಿಯಾಗಲಿದೆ, ಕುಟುಂಬದ ಸದಸ್ಯರು ಖಷಿಯಾಗಿರುವುದರಿಂದ ನಿಮಗೆ ಮಾನಿಸಿಕ ನೆಮ್ಮದಿ ದೊರೆಯಲಿದೆ, ಗೃಹ ನಿರ್ಮಾಣದ ಕಾರ್ಯಕ್ಕೆ ಚಾಲನೆ ದೊರೆಯಲಿದೆ.

Tags: 19 Oct (Everlasting Future)
ShareSendTweetShare
Join us on:

Related Posts

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

24 DEC ( ನಿತ್ಯ ಭವಿಷ್ಯ)

24 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In