• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಭವಿಷ್ಯ

22 AUG ( ನಿತ್ಯ ಭವಿಷ್ಯ)

Shri News Desk by Shri News Desk
Aug 22, 2021, 10:34 am IST
in ಭವಿಷ್ಯ
Share on FacebookShare on TwitterTelegram

ಮೇಷರಾಶಿ

ಅದೃಷ್ಟವು ಇಂದು ನಿಮ್ಮ ಜತೆಗಿದೆ. ಕ್ಲಿಷ್ಟಕರ ಪರಿಸ್ಥಿತಿಯೂ ಸುಗಮವಾಗಿ ಪರಿಹಾರ ಕಾಣುವುದು. ಕೌಟುಂಬಿಕ ಉದ್ವಿಗ್ನತೆ ಶಮನ, ಶಾಂತಿ. ಮಕ್ಕಳ ಸಾಧನೆ ಸಂತಸ ತರಲಿದೆ, ಹಿರಿಯರ ಸಲಹೆ ಆಲಿಸಿ, ಅಧಿಕ ಶ್ರಮದಿಂದ ಆರ್ಥಕವಾಗಿ ಅಭಿವೃದ್ದಿ, ಅಧಿಕಾರ-ಪ್ರಾಪ್ತಿ, ಆರೋಗ್ಯದಲ್ಲಿ ಏರುಪೇರು, ವಾಹನ ಯೋಗ, ಮನಃಶಾಂತಿ, ಹಿತಶತ್ರುಗಳಿಂದ ತೊಂದರೆ, ಅನ್ಯ ಜನರಲ್ಲಿ ವೈಮನಸ್ಸು, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ.

ವೃಷಭರಾಶಿ
ಮಹತ್ವಾಕಾಂಕ್ಷೆಯನ್ನು ಪ್ರದರ್ಶಿಸುತ್ತೀರಿ. ಅದಕ್ಕೆ ಕೆಲವರಿಂದ ಅಡ್ಡಿ ಒದಗುತ್ತದೆ. ನಿಮ್ಮ ಏಳಿಗೆ ಸಹಿಸದವರೂ ಹತ್ತಿರದಲ್ಲೆ ಇದ್ದಾರೆ ಎಂಬುದು ಅರಿಯಿರಿ. ದೂರದ ಬಂಧುಗಳ ಸಹಕಾರ, ಉದ್ಯೋಗದಲ್ಲಿ ಅಭಿವೃದ್ದಿ, ಆಸ್ತಿ ಖರೀದಿಯಲ್ಲಿ ಲಾಭ, ಮಿತ್ರರ ಭೇಟಿ, ದೇವತಾ ಕಾರ್ಯಗಳಲ್ಲಿ ಒಲವು, ಗುರು ಹಿರಿಯರಲ್ಲಿ ಭಕ್ತಿ, ಶ್ರಮಕ್ಕೆ ತಕ್ಕ ಫಲ, ಷೇರು ವ್ಯವಹಾರಗಳಲ್ಲಿ ನಷ್ಟ, ನಿಂದನೆ ಅಪವಾದಗಳು.

ಮಿಥುನರಾಶಿ
ನಿಮ್ಮ ಕರ್ತವ್ಯಕ್ಕೆ ಅಡ್ಡಿ ತರುವ ಬೆಳವಣಿಗೆ. ಅದನ್ನು ನಿಭಾಯಿಸಲು ಹೆಣಗುವಿರಿ. ಬಯಸಿದ ನೆರವು ದೊರಕುವುದಿಲ್ಲ. ಆರ್ಥಿಕ ಸಂಕಷ್ಟ ಕಾಡುತ್ತದೆ. ಧೈರ್ಯದಿಂದ ಕಾರ್ಯಸಾಧನೆ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಮಕ್ಕಳಿಂದ ಸುಖಪ್ರಾಪ್ತಿ, ಆಹಾರ ಸೇವನೆಯಲ್ಲಿ ಎಚ್ಚರ, ವಿದ್ಯಾರ್ಥಿಗಳಲ್ಲಿ ಆತಂಕ, ದಾಂಪತ್ಯದಲ್ಲಿ ಪ್ರೀತಿ, ಯತ್ನ ಕಾರ್ಯ ಅನುಕೂಲ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.

ಕಟಕರಾಶಿ
ನೀವಿಂದು ಮಾಡುವ ಕೆಲಸದಲ್ಲಿ ಮನಸ್ಸು, ದೇಹ ಎಲ್ಲ ವನ್ನೂ ಸುರಿಯುತ್ತೀರಿ. ಆದರೆ ಫಲಿತಾಂಶ ಮಾತ್ರ ನೀವು ಬಯಸಿದಂತೆ ಸಿಗುವುದಿಲ್ಲ. ಹಿರಿಯರ ಆರೋಗ್ಯದ ಬಗ್ಗೆ ಗಮನ ಇರಲಿ, ನಿರೀಕ್ಷೆಗೂ ಮೀರಿದ ಧನ ಸಂಪತ್ತು. ಆಧ್ಯಾತ್ಮದ ಕಡೆಗೆ ಒಲವು, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆಕಸ್ಮಿಕ ಧನಲಾಭ, ಯಾರನ್ನು ಹೆಚ್ಚಾಗಿ ನಂಬಬೇಡಿ, ಕೆಲಸ ಕಾರ್ಯಗಳಲ್ಲಿ ವಿಳಂಬ, ಉದ್ಯೋಗದಲ್ಲಿ ಬಡ್ತಿ, ಮನಸ್ಸಿನಲ್ಲಿ ಭಯ ನಿವಾರಣೆ.

ಸಿಂಹರಾಶಿ
ಕಳೆದ ಸಮಯ ಮತ್ತೆ ಬಾರದು. ಇದನ್ನು ನೀವಿಂದು ನೆನಪಿಟ್ಟು ಕೊಳ್ಳಬೇಕು. ಕಾಲಹರಣ ಮಾಡಿ ಕೆಲಸವನ್ನು ಕೆಡಿಸಿಕೊಳ್ಳದಿರಿ. ದೂರ ಪ್ರಯಾಣ, ಉತ್ತಮ ಸಂಪತ್ತು ವೃದ್ದಿ, ಆರೋಗ್ಯದಲ್ಲಿ ಸ್ಥಿರ, ಸಾಮಾಜಿಕವಾಗಿ ಜನಮನ್ನಣೆ ದೊರೆಯಲಿದೆ, ಸ್ತ್ರೀಯರಿಗೆ ಶುಭ, ಮಕ್ಕಳಿಗೆ ಅಗತ್ಯ ಖರ್ಚು, ಪರರಿಗೆ ವಂಚನೆ, ದಿನ ಬಳಕೆ ವಸ್ತುಗಳಿಂದ ಲಾಭ, ಸಾಲ ಮರುಪಾವತಿ, ತಾಳ್ಮೆ ಅಗತ್ಯ, ತೀರ್ಥಕ್ಷೇತ್ರ ದರ್ಶನ.

ಕನ್ಯಾರಾಶಿ
ಮನದೊಳಗಿನ ಅತಿ ಸಣ್ಣ ಭಾವನೆಗೂ ಬೆಲೆಕೊಡಿ. ಅದುವೇ ಇಂದು ಭಾವತೀವ್ರತೆಗೆ ಕಾರಣವಾಗಬಹುದು. ಪ್ರೀತಿಗಾಗಿ ಹಂಬಲಿಸುವಿರಿ. ಉದ್ಯೋಗ ವ್ಯವಹಾರದಲ್ಲಿ ಮುನ್ನಡೆ, ಮಾನಸಿಕವಾಗಿ ಚಿಂತೆ ಮಾಡಬೇಡಿ, ತಾಳ್ಮೆ ಕಳೆದುಕೊಳ್ಳದೆ ವ್ಯವಹರಿಸಿ, ಮನಸ್ಸಿನ ಮೇಲೆ ದುಷ್ಟ ಪರಿಣಾಮ, ಅನಾರೋಗ್ಯ,ಗುಪ್ತ ವಿದ್ಯೆಗಳಲ್ಲಿ ಆಸಕ್ತಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಅಮೂಲ್ಯ ವಸ್ತುಗಳ ಖರೀದಿ, ಶತ್ರು ನಾಶ, ದಾಂಪತ್ಯದಲ್ಲಿ ಪ್ರೀತಿ.

ತುಲಾರಾಶಿ
ಸಾಮಾಜಿಕವಾಗಿ, ವೃತ್ತಿ ಕ್ಷೇತ್ರದಲ್ಲಿ  ನೀವಿಂದು ಪ್ರಸಿದ್ಧಿ ಪಡೆಯುವಿರಿ. ಆದರೆ ಕೌಟುಂಬಿಕವಾಗಿ ಅನಾದರ. ಮನೆಯಲ್ಲಿ ನಿಮ್ಮ ವರ್ತನೆಗೆ ಟೀಕೆ ಎದುರಿಸುವಿರಿ. ಸಾಂಸಾರಿಕವಾಗಿ ನೆಮ್ಮದಿ, ಬುದ್ದಿವಂತಿಕೆಯಿಂದ ಕಾರ್ಯಸಾಧನೆ, ಸ್ವತಃ ಪರಿಶ್ರಮ ಗೆಲುವು, ಪ್ರತಿಭೆಗೆ ತಕ್ಕ ಫಲ, ಶೀತ ಸಂಬಂಧ ರೋಗಗಳು, ಅನಾರೋಗ್ಯ, ಸ್ವಂತ ವಿಷಯಗಳತ್ತ ಗಮನ ಕೊಡಿ, ದ್ರವ್ಯಲಾಭ, ಕೋರ್ಟ್ ವ್ಯವಹಾರಗಳಲ್ಲಿ ಜಯ.

ವೃಶ್ಚಿಕರಾಶಿ
ಸಣ್ಣ ಯಶಸ್ಸಿನಿಂದ ಮೈಮರೆಯಬೇಡಿ. ದೊಡ್ಡ ಕಷ್ಟ ಹತ್ತಿರದಲ್ಲೇ ಕಾದಿರಬಹುದು. ವೃತ್ತಿಯಲ್ಲಿ ಸದಾ ಜಾಗೃತರಾಗಿರುವುದೇ ಒಳ್ಳೆಯದು. ಮನೆಯಲ್ಲಿ ಸಂತಸದ ವಾತಾವರಣ, ಗೃಹದಲ್ಲಿ ಸಂತಸದ ವಾತಾವರಣ, ಸ್ವಾಭಿಮಾನದಿಂದ ಗೌರವ, ಆದಾಯಕ್ಕಿಂತ ಖರ್ಚು ಜಾಸ್ತಿ, ಹಿತ ಶತ್ರು ಭಾದೆ, ತೀರ್ಥಯಾತ್ರಾ ದರ್ಶನ, ಮನಃಶಾಂತಿ, ಪರರಿಗೆ ಸಹಾಯ ಮಾಡುವಿರಿ, ಸುಖ ಭೋಜನ, ಸ್ಥಿರಾಸ್ತಿ ಮಾರಾಟದಿಂದ ಲಾಭ.

ಧನಸ್ಸುರಾಶಿ

ಪ್ರೀತಿಪಾತ್ರರು ಮೆಚ್ಚುವಂತಹ ಕಾರ್ಯ ಮಾಡುವಿರಿ. ಅವರ ಆರಾಧನೆಗೆ ಪಾತ್ರರಾಗುವಿರಿ. ಕೆಲವರು ನಿಮ್ಮಿಂದ ನೆರವು ಅಪೇಕ್ಷಿಸುವರು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ, ದೂರ ವ್ಯವಹಾರಗಳಿಂದ ಧನಾರ್ಜನೆ ವೃದ್ದಿ, ಹೊಸ ಹೂಡಿಕೆ ಲಾಭವನ್ನು ತರಲಿದೆ, ಬಂಧು ಮಿತ್ರರ ಆಗಮನ, ವಿಪರೀತ ಖರ್ಚುಗಳು, ಶತ್ರು ಬಾಧೆ, ಪ್ರಿಯ ಜನರ ಭೇಟಿ, ಉದ್ಯೋಗದಲ್ಲಿ ಬಡ್ತಿ, ಕಾರ್ಯಕ್ಷೇತ್ರದಲ್ಲಿ ತೀವ್ರ ಒತ್ತಡ, ಸ್ಥಳ ಬದಲಾವಣೆ.

ಮಕರರಾಶಿ
ನಿಮ್ಮ ಕಠಿಣ ಪರಿಶ್ರಮ ವಿಫಲವಾಗುತ್ತದೆ. ಕೆಲವರೊಂದಿಗೆ ತೀವ್ರ ಮಾತಿನ ಚಕಮಕಿ ನಡೆಯಬಹುದು. ಕೌಟುಂಬಿಕವಾಗಿಯೂ ಒತ್ತಡದ ಸ್ಥಿತಿ. ಅವಿವಾಹಿತರಿಗೆ ಉತ್ತಮ ಸಂಬಂಧ ಕೂಡಿಬರಲಿದೆ, ನಾಯಕತ್ವ ಗುಣವನ್ನು ರೂಢಿಸಿಕೊಳ್ಳಿ, ಪ್ರಯಾಣದಿಂದ ಲಾಭ, ಪ್ರಯತ್ನದಿಂದ ಕಾರ್ಯ ಸಫಲ, ವಿವಾದಾತ್ಮಕ ವಿಚಾರಗಳಿಂದ ದೂರವಿರಿ, ನಂಬಿಕಸ್ತರಿಂದ ಅಶಾಂತಿ, ಆಲಸ್ಯ ಮನೋಭಾವ, ಎಲ್ಲಾ ರೀತಿಯ ಸಮಸ್ಯೆ, ಧನವ್ಯಯ.

ಕುಂಭರಾಶಿ
ಕೆಲ ವಿಚಾರಗಳನ್ನು ಸರಿಪಡಿಸುವುದು ಒಳಿತು. ನಿಮ್ಮ ಆರ್ಥಿಕತೆ, ನಿಮ್ಮ ಮನೆಯ ಸ್ಥಿತಿ, ನಿಮ್ಮ ಕಚೇರಿ ವಾತಾವರಣ ಸರಿಪಡಿಸಿಕೊಳ್ಳಿ. ಗುರುಹಿರಿಯರ ಆರೋಗ್ಯದಲ್ಲಿ ವೃದ್ದಿ, ಉದ್ಯೋಗ ವ್ಯವಹಾರದಲ್ಲಿ ಅಧಿಕ ಧನಾರ್ಜನೆ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ಗುರುಗಳಿಂದ ಬೋಧನೆ, ಅವಿವಾಹಿತರಿಗೆ ವಿವಾಹಯೋಗ, ಸ್ತ್ರೀಯರಿಗೆ ಶುಭ, ವಿನಾಕಾರಣ ಅನ್ಯರನ್ನು ದ್ವೇಷಿಸುವಿರಿ, ಉನ್ನತ ಸ್ಥಾನದ ಉದ್ಯೋಗ, ಅಧಿಕ ಕೋಪ, ಧನಲಾಭ.

ಮೀನರಾಶಿ
ತಪ್ಪು ಮಾಡುವುದು ಸಹಜ. ಅದನ್ನು ಒಪ್ಪಿಕೊಳ್ಳುವ ದೊಡ್ಡತನ ಪ್ರದರ್ಶಿಸಿ. ಯಾರನ್ನೋ ಮೆಚ್ಚಿ ಸಲು ಹೋಗಿ ಮಾನ ಕಳಕೊಳ್ಳದಿರಿ. ಧಾರ್ಮಿಕ ಕಾರ್ಯಗಳಲ್ಲಿ ಗೆಲುವು, ಅನಗತ್ಯ ವಿಚಾರಗಳಿಗೆ ಒಲವು ತೋರದಿರಿ, ಮಾನಸಿಕವಾಗಿ ನೆಮ್ಮದಿ, ದೇವತಾ ಕ್ಷೇತ್ರಗಳಿಗೆ ಭೇಟಿ, ಸಹೋದರರಿಂದ ಸಹಕಾರ, ಯೋಚಿಸಿ ಕೆಲಸ ಮಾಡಿ, ಸಾಲಭಾದೆ, ಉತ್ತಮ ಬುದ್ಧಿಶಕ್ತಿ, ಸ್ವಂತ ಪರಿಶ್ರಮದಿಂದ ಯಶಸ್ಸು, ವ್ಯಾಪಾರಿಗೆ ಲಾಭ, ಮನಃಶಾಂತಿ

Tags: Everlasting Future
ShareSendTweetShare
Join us on:

Related Posts

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

24 DEC ( ನಿತ್ಯ ಭವಿಷ್ಯ)

24 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In