• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಭವಿಷ್ಯ

23 Sept (ನಿತ್ಯ ಭವಿಷ್ಯ)

Shri News Desk by Shri News Desk
Sep 23, 2021, 09:29 am IST
in ಭವಿಷ್ಯ
Share on FacebookShare on TwitterTelegram

ಮೇಷರಾಶಿ

ಇತರರ ಜತೆ ಹೊಂದಾಣಿಕೆಯಿಂದ ವರ್ತಿಸಿ. ಆದೇಶ ನೀಡುವಾಗ ಇತರರನ್ನು ಅವಮಾನಿಸದಿರಿ. ಅವರಿಂದ ನಿಂದನೆ ಎದುರಿಸಬೇಕಾದೀತು. ನಿಮ್ಮ ಆಕರ್ಷಕ ನಡವಳಿಕೆ ಎಲ್ಲರ ಗಮನ ಸೆಳೆಯುತ್ತದೆ. ದೀರ್ಘಾವದಿಯ ದೃಷ್ಟಿಕೋನದಿಂದ ಹೂಡಿಕೆಯನ್ನು ಮಾಡಿ. ಕುಟುಂಬದೊಂದಿಗೆ ಸಾಮಾಜಿಕ ಚಟುವಟಿಕೆಯಲ್ಲಿ ಬಾಗಿಯಾಗುವಿರಿ. ಕೋಪವನ್ನು ಮರೆತು ಸ್ನೇಹದಿಂದ ವರ್ತಿಸುವುದರಿಂದ ಲಾಭ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಸಾಧ್ಯತೆ.

ವೃಷಭರಾಶಿ

ಇಂದಿನ ಕಾರ್ಯ ಉದ್ದೇಶಿತ ಫಲ ನೀಡದು. ನಿರಾಶೆ ಅನುಭವಿಸುವಿರಿ. ಬಂಧುಗಳೊಂದಿಗೆ ಕಲಹ. ಅನವಶ್ಯ ವಿವಾದದಿಂದ ಆದಷ್ಟು ದೂರವಿರಿ.ಮಕ್ಕಳು ನಿಮ್ಮ ಇಚ್ಚೆಗೆ ವಿರುದ್ದವಾಗಿ ವರ್ತಿಸಲಿದ್ದಾರೆ. ಕೋಪವನ್ನು ನಿಯಂತ್ರಿಸಿಕೊಂಡ್ರೆ ಹಲವು ರೀತಿಯಲ್ಲಿ ಲಾಭ. ಕೆಲಸ ಮಾಡುವ ಸ್ಥಳದಲ್ಲಿ ಸಮಸ್ಯೆಗಳು ಎದುರಾಗಲಿದೆ. ಹಿರಿಯರ ಸಲಹೆಯನ್ನು ಆಲಿಸಿ. ವ್ಯಾಪಾರಿಗಳ ಪಾಲಿಗೆ ಸಾಮಾನ್ಯವಾದ ದಿನ, ಪುಸ್ತಕ ಓದುವುದರಿಂದಾ ಮಾನಸಿಕ ನೆಮ್ಮದಿ.

ಮಿಥುನರಾಶಿ

ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಅದರ ಎಲ್ಲ ಆಯಾಮ ಪರಿಶೀಲಿಸಿ. ಆತುರದ ತೀರ್ಮಾನ ಬೇಡ. ಕೌಟುಂಬಿಕ ಸಹಕಾರ ಪಡೆಯಿರಿ. ನಿಮಗೆ ಹಣದ ಮಹತ್ವ ತಿಳಿಯಲಿದೆ. ಕಚೇರಿಯಲ್ಲಿ ಆನಂದದ ಕ್ಷಣವನ್ನು ಅನುಭವಿಸುವಿರಿ. ಕೌಟುಂಬಿಕ ಒತ್ತಡವನ್ನು ನಿಯಂತ್ರಿಸಿಕೊಳ್ಳಿ. ಅನಿರೀಕ್ಷಿತವಾಗಿ ಹಣಕಾಸಿನ ನೆರವು ದೊರೆಯಲಿದೆ. ಸಹೋದ್ಯೋಗಿಗಳ ಸಹಕಾರ. ಹೊಂದಾಣಿಕೆಯಿಂದ ಅನುಕೂಲ. ಸ್ನೇಹಿತರಿಂದ ಸಹಕಾರ ದೊರೆಯಲಿದೆ.

ಕರ್ಕಾಟಕರಾಶಿ

ಮಹತ್ವದ ಕಾರ್ಯ ಆರಂಭಿಸಲು ಸಕಾಲ. ಎಲ್ಲವೂ ನಿಮಗೆ ಪೂರಕ ವಾಗಿ ಸಾಗುವುದು. ಆಪ್ತರೊಂದಿಗೆ ಆತ್ಮೀಯ ಕಾಲಕ್ಷೇಪ. ಆರ್ಥಿಕ ಮುಗ್ಗಟ್ಟು ಕಾಡೀತು. ನಿಮ್ಮ ಆಕರ್ಷಕ ನಡವಳಿಕೆಗೆ ಸಾಮಾಜಿಕವಾಗಿ ಮನ್ನಣೆ, ಪರಿಸ್ಥಿತಿಯನ್ನು ಅನುಗುಣವಾಗಿ ನಿಯಂತ್ರಿಸಿ, ಉಳಿತಾಯ ಮಾಡುವುದನ್ನು ರೂಢಿಸಿಕೊಳ್ಳಿ, ಅಧ್ಯಯನದಲ್ಲಿ ತೊಡಗಿಕೊಳ್ಳುವಿರಿ, ಪ್ರೇಮ ವಿಚಾರದಲ್ಲಿ ನಿಮ್ಮನ್ನು ತಪ್ಪಾಗಿ ಅರ್ಥೈಯಿಸುವ ಸಾಧ್ಯತೆಯಿದೆ. ಒಳ್ಳೆಯ ಆಲೋಚನೆಗಳು ಹೆಚ್ಚು ಲಾಭವನ್ನು ತರಲಿದೆ.

ಸಿಂಹರಾಶಿ

ಆಪ್ತರೊಂದಿಗೆ ಹೃದಯ ಬಿಚ್ಚಿ ಮಾತನಾಡುವ ಅವಕಾಶ. ಅವರ ಸಂಗದಲ್ಲಿ ಮನಸ್ಸು ನಿರಾಳ. ಉದ್ಯೋಗದಲ್ಲಿ ನಿಮಗೆ ಅನುಕೂಲಕರ ಬೆಳವಣಿಗೆ. ಹಣಕಾಸಿನ ವಿಚಾರದಲ್ಲಿ ತೊಂದರೆ ಎದುರಾಗಲಿದೆ, ಸಂಬಂಧಿಗಳು ಮನೆಗೆ ಭೇಟಿ ನೀಡುವರು, ಪ್ರಯಾಣಕ್ಕೆ ಉತ್ತಮ ದಿನವಲ್ಲ. ಕೆಲಸದ ಒತ್ತಡವನ್ನಕಡಿಮೆ ಮಾಡಿಕೊಳ್ಳಲು ಯತ್ನಿಸಿ. ಚಾಣಾಕ್ಷತೆಯಿಂದ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವರಿ. ಪುಣ್ಯಕ್ಷೇತ್ರಗಳ ಭೇಟಿಯಿಂದ ಮಾನಸಿಕ ನೆಮ್ಮದಿ ದೊರೆಯಲಿದೆ.

ಕನ್ಯಾರಾಶಿ

ನಿಮ್ಮ ಧೈರ್ಯದ ನಡೆ ಸೂಕ್ತ ಪ್ರತಿಫಲ ನೀಡುವುದು. ಸಮಸ್ಯೆ ಗಳನ್ನು ಸೋಲಿಸುವಿರಿ. ಕೌಟುಂಬಿಕ ಕಾರ್ಯ ವೊಂದು ಇಂದು ಆದ್ಯತೆ ಪಡೆಯುವುದು. ಸಣ್ಣ ಮಟ್ಟದ ವ್ಯವಹಾರ ನಡೆಸುವವರು ಅಧಿಕ ಲಾಭವನ್ನು ಪಡೆಯಲಿದ್ದಾರೆ. ಕೆಲಸ ಕಾರ್ಯಗಳಲ್ಲಿ ಪ್ರಗತಿ ಕಂಡುಬರಲಿದೆ. ಟಿವಿ, ಮೊಬೈಲ್‌ ಬಳಕೆಯಿಂದ ಸಮಯ ವ್ಯರ್ಥವಾಗಲಿದೆ. ಆರ್ಥಿಕವಾಗಿ ಹಲವು ಪ್ರಯೋಜನ ದೊರೆಯಲಿದೆ. ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ನ್ಯಾಯಾಲಯದ ವ್ಯಾಜ್ಯಗಳು ಪರಿಹಾರ ಕಾಣಲಿದೆ.

ತುಲಾರಾಶಿ

ನಿಮ್ಮ ವ್ಯವಹಾರಕ್ಕೆ ಪೂರಕ ದಿನ. ಸಮಸ್ಯೆ ಪರಿಹಾರ. ಆರ್ಥಿಕ ಸ್ಥಿತಿ ಚೇತರಿಕೆ. ಕೆಲವು ವಿಷಯಗಳಲ್ಲಿ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳಬೇಡಿ. ಸ್ನೇಹಿತರಿಂದ ಸಹಕಾರ ದೊರೆಯಲಿದೆ, ಸಾಮಾಜಿಕವಾಗಿ ನಿಮಗೆ ಮನ್ನಣೆ ದೊರೆಯಲಿದೆ, ನಿಮ್ಮ ವ್ಯಕ್ತಿತ್ವವನ್ನು ಮೌಲ್ಯ ಮಾಪನ ಮಾಡಿ. ಇಂದಿನ ದಿನ ಹೆಚ್ಚು ರೋಮ್ಯಾಂಟಿಕ್‌ ಆಗಿರಲಿದೆ. ದೂರ ಪ್ರಯಾಣ ಹೆಚ್ಚು ಲಾಭವನ್ನು ತರಲಿದೆ. ಹೊಸ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಯಿದೆ. ಆಧ್ಯಾತ್ಮದ ಕಡೆಗೆ ಒಲವು ಹೆಚ್ಚಲಿದೆ.

ವೃಶ್ಚಿಕರಾಶಿ

ನಿಮ್ಮ ಆಪ್ತರ ಮನಸ್ಸನ್ನು ಆರಿತುಕೊಳ್ಳಲು ಯತ್ನಿಸಿ. ಇದರಿಂದ ಭಿನ್ನಮತ ನಿವಾರಿಸಿಕೊಳ್ಳಬಹುದು. ನಿಮ್ಮದೇ ನಿರ್ಧಾರ ಅವರ ಮೇಲೆ ಹೇರಬೇಡಿ. ಹೊಂದಾಣಿಕೆ ಇರಲಿ. ಮನೆಯಲ್ಲಿ ಕಿರಿಕಿರಿ ಹೆಚ್ಚಲಿದೆ, ಹಣದ ಹೂಡಿಕೆಯ ಜೊತೆಗೆ ಉಳಿತಾಯದ ಕಡೆಗೆ ಗಮನ ಹರಿಸಿ, ಯಾವುದೇ ಕಾರಣಕ್ಕೂ ವೈಯಕ್ತಿಕ ವಿಚಾರವನ್ನು ಇತರರ ಜೊತೆ ಹಂಚಿಕೊಳ್ಳಬೇಡಿ. ಪ್ರಿಯತಮೆ ಇಂದು ನಿಮ್ಮ ಸಹಾಯಕ್ಕೆ ನಿಲ್ಲಲಿದ್ದಾರೆ. ಸಂಗಾತಿಯೊಂದಿಗೆ ಸುಂದರ ಸಂಜೆಯನ್ನು ಕಳೆಯಲಿದ್ದೀರಿ. ದಿನಾಂತ್ಯಕ್ಕೆ ಶುಭವಾರ್ತೆಯೊಂದನ್ನು ಕೇಳುವಿರಿ.

ಧನಸ್ಸುರಾಶಿ

ಆರ್ಥಿಕ ವಿಚಾರಗಳು ಇಂದು ಆದ್ಯತೆ ಪಡೆಯುವುದು. ಖರ್ಚುವೆಚ್ಚವನ್ನು ಸರಿಯಾಗಿ ನಿಭಾಯಿಸಬೇಕು. ಕೌಟುಂಬಿಕ ಸಹಕಾರ. ಯೋಗ ಮತ್ತು ಧ್ಯಾನ ನಿಮಗೆ ದೈಹಿಕ ಪ್ರಯೋಜನಗಳನ್ನು ನೀಡಲಿದೆ. ಸಂಬಂಧಿಕರು ಹಣ ಉಳಿಸುವ ಪ್ಲ್ಯಾನ್‌ ಹೇಳಿಕೊಡಲಿದ್ದಾರೆ. ಸ್ನೇಹಿತರು ಹಾಗೂ ಕುಟುಂಬ ಸದಸ್ಯರ ಜೊತೆಗೆ ಸಮಯ ಕಳೆಯುವಿರಿ. ಮುಕ್ತವಾಗಿ ಅಭಿಪ್ರಾಯವನ್ನು ಹಂಚಿಕೊಳ್ಳಿ. ಕೆಲಸ ಕಾರ್ಯಗಳಲ್ಲಿ ಹೆಚ್ಚು ಸಕ್ರೀಯವಾಗಿ ತೊಡಗಿಕೊಳ್ಳುವಿರಿ.

ಮಕರರಾಶಿ

ಮುಂಜಾನೆಯಿಂದಲೆ ಹೊಸ ಉತ್ಸಾಹ. ಕೆಲವು ವಿಷಯಗಳು ನಿಮ್ಮ ಹುರುಪು ಹೆಚ್ಚಿಸುತ್ತವೆ. ಆಪ್ತರು ನಿಮ್ಮ ಮನದಿಚ್ಛೆಗೆ ಸ್ಪಂದಿಸುತ್ತಾರೆ. ಬ್ಯಾಂಕ್‌ ವ್ಯವಹಾರದಲ್ಲಿ ಎಚ್ಚರಿಕೆಯನ್ನು ವಹಿಸಿ. ಉದ್ಯಮಿಗಳ ಪಾಲಿಗೆ ಇಂದು ಉತ್ತಮವಾದ ದಿನ. ವ್ಯಾಪಾರ ಉದ್ದೇಶಕ್ಕಾಗಿ ಕೈಗೊಂಡ ಪ್ರವಾಸ ಹಠಾತ್‌ ರದ್ದಾಗುವ ಸಾಧ್ಯತೆ. ಪ್ರಯಾಣಕ್ಕೆ ಉತ್ತಮವಾದ ದಿನವಲ್ಲ. ಮಾಡದ ತಪ್ಪಿಗೆ ಪ್ರಶ್ಚಾತಾಪ ಪಡಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲಕರಾದ ದಿನ.

ಕುಂಭರಾಶಿ

ಎಲ್ಲರೊಂದಿಗೆ ಹಿತಮಿತವಾಗಿ ವರ್ತಿಸಿ. ನಿಮ್ಮ ಕೆಲವು ವರ್ತನೆ ತಪ್ಪಭಿಪ್ರಾಯ ಹುಟ್ಟಿಸಬಹುದು. ಮಾತಿನ ಮೇಲೆ ಹಿಡಿತ ಕಳಕೊಳ್ಳದಿರಿ. ವ್ಯವಹಾರದಲ್ಲಿ ಆತ್ಮವಿಶ್ವಾಸವನ್ನು ನೀಡಲಿದೆ. ಉದ್ಯೋಗದಲ್ಲಿ ಭಡ್ತಿ. ವಿಶೇಷ ವ್ಯಕ್ತಿಗಳ ಜೊತೆಗಿನ ಸಂವಹನ ಸಂತೋಷವನ್ನು ನೀಡಲಿದೆ. ರಾಜಕಾರಣಿಗಳಿಗೆ ಹೊಸ ಅವಕಾಶವೊಂದು ದೊರೆಯಲಿದೆ. ವೈವಾಹಿಕ ಜೀವನದಲ್ಲಿ ಎಚ್ಚರಿಕೆಯಿಂದಿರುವುದು ಉತ್ತಮ. ಸಹೋದ್ಯೋಗಿಗಳ ಜೊತೆಗೆ ಹೊಂದಾಣಿಕೆಯಿಂದ ಇರುವುದು ಉತ್ತಮ.

ಮೀನರಾಶಿ

ಹಣದ ವಿಷಯದಲ್ಲಿ ಎಚ್ಚರದಿಂದ ವ್ಯವಹರಿಸಿ. ತಪ್ಪುಗಳು ದೊಡ್ಡ ಪರಿಣಾಮ ಸೃಷ್ಟಿಸಬಹುದು. ಸಂಗಾತಿ ಜತೆಗೆ ಕಲಹ ಉಂಟಾಗಬಹುದು.ಆರೋಗ್ಯದ ವಿಚಾರದಲ್ಲಿ ನೆಮ್ಮದಿ. ಉದ್ಯಮಿಗಳು ಹಾಗೂ ವ್ಯಾಪಾರಿಗಳು ನಷ್ಟವನ್ನು ಅನುಭವಿಸುವರು. ವ್ಯಾಪಾರದ ವೃದ್ದಿಗಾಗಿ ಹಣವನ್ನು ವ್ಯಯಿಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಸಂಘರ್ಷದ ನಡುವಲ್ಲೇ ಪ್ರೀತಿಯನ್ನು ಗೆಲ್ಲುವಿರಿ. ಆಪ್ತ ಸ್ನೇಹಿತ ನೀಡಿದ ತಪ್ಪು ಸಲಹೆ ನಿಮ್ಮನ್ನು ಸಂಕಷ್ಟಕ್ಕೆ ತಳ್ಳುವ ಸಾಧ್ಯತೆಯಿದೆ. ಬಿಡುವಿನ ವೇಳೆಯಲ್ಲಿ ಏಕಾಂತದಲ್ಲಿರುವಿರಿ.

Tags: 23 Sept (Everlasting Future)
ShareSendTweetShare
Join us on:

Related Posts

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

24 DEC ( ನಿತ್ಯ ಭವಿಷ್ಯ)

24 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In