• Home
  • About Us
  • Contact Us
  • Terms of Use
  • Privacy Policy
Saturday, June 20, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಭವಿಷ್ಯ

24 Oct (ನಿತ್ಯ ಭವಿಷ್ಯ)

Shri News Desk by Shri News Desk
Oct 24, 2021, 11:06 am IST
in ಭವಿಷ್ಯ
Share on FacebookShare on TwitterTelegram

ಮೇಷ ರಾಶಿ: ನಿಮ್ಮ ಮಹತ್ವಾಕಾಂಕ್ಷೆ ಈಡೇರಿಸಿಕೊಳ್ಳಲು ಯೋಜನೆ ಹಾಕುವಿರಿ. ಆದರೆ ಕೈಲಾಗುವುದನ್ನೆ ಸಾಸಲು ಯತ್ನಿಸಿ. ಇಲ್ಲದಿದ್ದರೆ ನಿರಾಶೆ ಉಂಟಾದೀತು. ಆರೋಗ್ಯ ಸಮಸ್ಯೆಯಿಂದ ಪ್ರಮುಖ ಕಾರ್ಯ ಯೋಜನೆಗೆ ತೊಡಕು, ಸಣ್ಣ ವ್ಯವಹಾರಗಳನ್ನು ನಡೆಸುವವರು ಅಧಿಕ ಲಾಭ ಪಡೆಯಲಿದ್ದಾರೆ, ತಮ್ಮ ಮೆಚ್ಚಿದವರಿಂದ ಯಾವುದೇ ಸಲಹೆಯನ್ನು ಪಡೆಯಬಹುದು, ಆರ್ಥಿಕವಾಗಿ ಲಾಭದಾಯಕವಾಗಲಿದೆ, ಮಕ್ಕಳ ಸಾಧನೆಗಳಿಂದ ಹೆಮ್ಮೆ ಪಡುತ್ತಾರೆ, ಪ್ರೇಮಿಗಳು ಅತ್ಯಂತ ಅನಿರೀಕ್ಷಿತ ಮನಸ್ಥಿತಿಯಲ್ಲಿರುತ್ತಾರೆ, ವೈವಾಹಿಕ ಜೀವನದ ಬಗ್ಗೆ ಎಚ್ಚರವಾಗಿರಿ.

ವೃಷಭ ರಾಶಿ:  ಆರ್ಥಿಕ ಹೊಣೆಗಾರಿಕೆ ಗಳನ್ನು ಇಂದು ನಿಭಾಯಿಸ ಬೇಕಾಗುವುದು. ಖರ್ಚು ಹೆಚ್ಚಳ ಚಿಂತೆಗೆ  ಕಾರಣವಾಗುತ್ತದೆ. ಕೌಟುಂಬಿಕ ಮನಸ್ತಾಪ. ನೀವು ತಮಾಷೆಯ ಮನಸ್ಥಿತಿಯಲ್ಲಿರುತ್ತೀರಿ. ಪುರಾತನ ವಸ್ತುಗಳು ಮತ್ತು ಆಭರಣಗಳ ಮೇಲಿನ ಹೂಡಿಕೆ ಲಾಭ ತರಲಿದೆ, ಮಕ್ಕಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ, ಭಾವನೆಗಳನ್ನು ನಿಯಂತ್ರಿಸಿಕೊಳ್ಳಿ, ಸಂಗಾತಿಯೊಂದಿಗೆ ಕಳೆಯಲು ಸಾಕಷ್ಟು ಸಮಯಾವಕಾಶ ದೊರೆಯಲಿದೆ, ಹಣ ಸಂಪತ್ತು ಸಂಬಂಧಗಳಷ್ಟು ದೊಡ್ಡದಲ್ಲ ಅನ್ನೋದನ್ನು ನೆನಪಿಡಿ.

ಮಿಥುನ ರಾಶಿ: ಪ್ರೀತಿಪಾತ್ರರೊಂದಿಗೆ ಹೆಚ್ಚು ಕಾಲ ಕಳೆಯುವ ಅವಕಾಶ ದೊರಕಲಿದೆ. ಉದ್ಯೋಗದ ಹೊಣೆ ಗಾರಿಕೆ ಮರೆಯದಿರಿ. ಕೌಟುಂಬಿಕ ಸಾಮರಸ್ಯ. ಪ್ರವಾಸಕ್ಕೆ ಹೋಗುತ್ತಿದ್ದರೆ, ನಿಮ್ಮ ಬೆಲೆಬಾಳುವ ವಸ್ತುಗಳು ಮತ್ತು ಬ್ಯಾಗ್‌ಗಳು ಕಳ್ಳತನವಾಗುವ ಸಾಧ್ಯತೆಯಿದೆ. ಕೂಡಿಟ್ಟ ಹಣದ ಬಗ್ಗೆ ಎಚ್ಚರಿಕೆ ವಹಿಸಿ, ಮನೆಯಲ್ಲಿ ಅಪರಾಧ ಕೃತ್ಯಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ, ಪ್ರಿಯತಮೆ ಇಲ್ಲದೇ ಕ್ಷಣಗಳನ್ನು ಕಳೆಯುವುದು ಕಷ್ಟಕರವೆನಿಸಲಿದೆ, ಸಂಗಾತಿಯನ್ನು ರೋಮ್ಯಾಂಟಿಕ್‌ ಆಗಿಸಲು ಪ್ರಯತ್ನ, ನಕಾರಾತ್ಮಕ ಆಲೋಚನೆಗಳಿಂದ ತೊಂದರೆಗೆ ಸಿಲುಕುವ ಸಾಧ್ಯತೆ.

ಕರ್ಕಾಟಕ ರಾಶಿ: ಉದ್ಯಮದಲ್ಲಿ ಹಿನ್ನಡೆ. ಆರ್ಥಿಕ ನಷ್ಟ ಉಂಟಾಗಬಹುದು. ಹಣ ಹೂಡಿಕೆಯಲ್ಲಿ ಎಚ್ಚರ ಅವಶ್ಯ. ಕೌಟುಂಬಿಕ ಒತ್ತಡಗಳು ಹೆಚ್ಚು. ಮನೋರಂಜನೆ ಹಾಗೂ ವಿನೋದದ ದಿನ, ನಿಮ್ಮ ಹೆಚ್ಚುವರಿ ಹಣವನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಿ, ಮುಂದಿನ ದಿನಗಳಲ್ಲಿ ನಿಮಗೆ ಲಾಭವನ್ನು ನೀಡುತ್ತದೆ, ವೈಯಕ್ತಿಕ ಹಾಗೂ ಗೌಪ್ಯವಾದ ಮಾಹಿತಿಯನ್ನು ಬಹಿರಂಗ ಪಡಿಸುವಿರಿ, ನೆರೆ ಹೊರೆಯವರೊಂದಿಗೆ ಕಿರಿಕಿರಿ ಉಂಟಾಗದಂತೆ ವ್ಯವಹಾರವನ್ನು ನಡೆಸಿ, ಸಂಗಾತಿಯೊಂದಿಗೆ ಕಾಲ ಕಳೆಯುವಿರಿ, ಆಧ್ಯಾತ್ಮದ ಕಡೆಗೆ ನಿಮ್ಮ ಗಮನ ವಾಲಲಿದೆ, ಆಧ್ಯಾತ್ಮಿಕ ಶಿಕ್ಷಕರನ್ನು ಭೇಟಿಯಾಗುವಿರಿ.

ಸಿಂಹ ರಾಶಿ: ಕೆಲವರ ವರ್ತನೆ ನಿಮಗಿಂದು ಅಸಹನೆ ಮೂಡಿಸಬಹುದು. ವಾಗ್ವಾದಕ್ಕಿಂತ ಅವರಿಂದ ದೂರ ಇರುವುದೇ ಲೇಸು. ಹಣಕಾಸು ಕೊರತೆ. ನಿರಾಶವಾಧಿಯಾಗಿದ್ದರೆ ಯಾವುದೇ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಚಿಂತೆ ಮತ್ತು ಆಲೋಚನಾ ಶಕ್ತಿಯನ್ನು ಕುಂಠಿತಗೊಳಿಸಲಿದೆ, ಒಂದು ನಿರ್ಧಿಷ್ಟ ಬದಲಾವಣೆ ನಿಮ್ಮಲ್ಲಿ ಕಂಡು ಬರಲಿದೆ, ಅನಾವಶ್ಯಕವಾಗಿ ಹಣ ವ್ಯಯಿಸುತ್ತಿದ್ದವರಿಗೆ ಹಣಕಾಸಿನ ಕೊರತೆ ಎದುರಾಗಲಿದೆ, ಹಣದ ಸಂಪಾದನೆಯ ಕುರಿತು ಅರಿವು ಮೂಡಲಿದೆ, ನಿಮ್ಮ ಕನಸಿನ ಹುಡುಗಿಯನ್ನು ಭೇಟಿಯಾಗುವಿರಿ, ಸಂಗಾತಿಯು ನಿಮ್ಮನ್ನು ಪ್ರಶಂಸಿಸಲಿದ್ದಾರೆ.

ಕನ್ಯಾ ರಾಶಿ: ಸಮಸ್ಯೆಗಳಿಂದ ಓಡಿ ಹೋಗದಿರಿ. ಅವನ್ನು ದಿಟ್ಟವಾಗಿ ಎದುರಿಸಿ. ಯಶಸ್ಸು ಗಳಿಸುವಿರಿ. ಕುಟುಂಬದಲ್ಲಿ ಆರೋಗ್ಯ ಸಮಸ್ಯೆ ಉಂಟಾಗಬಹುದು. ಸಾಧ್ಯವಾದರೆ ದೀರ್ಘ ಪ್ರಯಾಣವನ್ನು ತಪ್ಪಿಸಲು ಪ್ರಯತ್ನಿ, ದೊಡ್ಡ ಯೋಜನೆ ಹಾಗೂ ಆಲೋಚನೆಗಳು ಗಮನ ಸೆಳೆಯುತ್ತಾರೆ, ಸ್ನೇಹಿತರೊಂದಿಗೆ ಸುಂದರ ಸಂಜೆಯನ್ನು ಕಳೆಯುವಿರಿ, ಹೊಸ ಹೂಡಿಕೆಗಳು ನಿಮಗೆ ಲಾಭದಾಯಕವಾಗಲಿದೆ, ನಿಮ್ಮ ಪ್ರೀತಿಪಾತ್ರರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಬಹುದು. ನಿಮ್ಮ ಕೆಲವು ಸ್ನೇಹಿತರು ಮನೆಗೆ ಭೇಟಿ ನೀಡುವ ಸಾಧ್ಯತೆ, ನಿಮ್ಮ ವೈವಾಹಿಕ ಜೀವನದ ಎಲ್ಲಾ ದುಃಖದ ನೆನಪುಗಳನ್ನು ನೀವು ಮರೆತುಬಿಡುತ್ತೀರಿ.

ತುಲಾ ರಾಶಿ: ಸಂಧಾನಕಾರನ ಪಾತ್ರ ವಹಿಸಬೇಕಾದೀತು. ಬಿಕ್ಕಟ್ಟು ಶಮನ ಗೊಳಿಸಲು ನೀವು ನೆರವಾಗು ವಿರಿ. ಇದು ನಿಮಗೆ ವಿರೋಗಳನ್ನೂ ಸೃಷ್ಟಿಸಬಹುದು. ಸಾಮಾಜಿಕ ಜೀವನಕ್ಕೆ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ನಿರುದ್ಯೋಗಿಗಳು ಇಂದು ಉದ್ಯೋಗವನ್ನು ಪಡೆಯಲಿದ್ದಾರೆ, ಆರ್ಥಿಕ ಸ್ಥಿತಿಯು ಸುಧಾರಣೆಯನ್ನು ಕಾಣಲಿದೆ, ಆಭರಣ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವಿರಿ, ಅನುಮಾನ ಸಂಬಂಧವನ್ನು ಹಾಳು ಮಾಡಲಿದೆ, ಸಂಜೆ ಉತ್ತಮ ಸಮಯವನ್ನು ಆನಂದಿಸಲು, ನೀವು ದಿನವಿಡೀ ಶ್ರದ್ಧೆಯಿಂದ ಕೆಲಸ ಮಾಡಬೇಕಾಗುತ್ತದೆ. ಕೆಲಸದ ಒತ್ತಡವು ನಿಮ್ಮ ವೈವಾಹಿಕ ಜೀವನವನ್ನು ಬಹಳ ಹಿಂದಿನಿಂದಲೂ ಅಡ್ಡಿಪಡಿಸುತ್ತಿದೆ.

ವೃಶ್ಚಿಕ ರಾಶಿ:  ಕೆಲಸದ ಒತ್ತಡ ಹೆಚ್ಚು. ಹೊಸ ಹೊಣೆಗಾರಿಕೆ ಹೆಗಲೇರುವುದು. ಕೆಲಸದಲ್ಲಿ ಕೆಲವು ಅಡೆತಡೆ ಎದುರಿಸುವಿರಿ. ಸ್ಥೈರ್ಯ ಕಳಕೊಳ್ಳ ದಿರುವುದು ಮುಖ್ಯ. ಹೊಸ ಸ್ನೇಹಿತರ ಜೊತೆಗೆ ಹೊಸ ವ್ಯವಹಾರ ಕೂಡಿಬರಲಿದೆ, ನಿಮ್ಮನ್ನು ಸಂತೋಷವಾಗಿಡಲು ಮಕ್ಕಳನ್ನು ಸಾಕಷ್ಟು ಪ್ರಯತ್ನಿಸಲಿದ್ದಾರೆ. ನಿಮ್ಮ ಫ್ರಾಂಕ್ ಮತ್ತು ನಿರ್ಭೀತ ದೃಷ್ಟಿಕೋನಗಳು ನಿಮ್ಮ ಸ್ನೇಹಿತನ ವ್ಯಾನಿಟಿಗೆ ನೋವುಂಟು ಮಾಡಬಹುದು. ಬಂಡವಾಳ ಸಂಗ್ರಹದ ಜೊತೆಗೆ ಬರಬೇಕಾದ ಸಾಲದ ಹಣ ಕೈ ಸೇರಲಿದೆ, ಸಂಗಾತಿ ಇಂದು ನಿಮಗೆ ಸ್ವರ್ಗ ಭೂಮಿಯ ಮೇಲಿದೆ ಅನ್ನೋದನ್ನು ತಿಳಿಯಬಡಿಸುತ್ತಾರೆ.

ಧನಸು ರಾಶಿ: ಹಲವಾರು ಏರಿಳಿತ ಕಾಣುವಿರಿ ಇಂದು. ಭಾವನಾತ್ಮಕ ಸಂಘರ್ಷದಲ್ಲಿ ತೊಳಲಾಡುವಿರಿ. ದೇವರ ಪ್ರಾರ್ಥನೆ ನೆಮ್ಮದಿ ತಂದೀತು. ನಿಮ್ಮ ಆರೋಗ್ಯದ ಬಗ್ಗೆ ಚಿಂತಿಸಬೇಡಿ ಏಕೆಂದರೆ ಅದು ನಿಮ್ಮ ಅನಾರೋಗ್ಯವನ್ನು ಇನ್ನಷ್ಟು ಹದಗೆಡಿಸಬಹುದು. ಹಣವನ್ನು ಸಾಲವಾಗಿ ಕೇಳುವ ಮತ್ತು ಅದನ್ನು ಹಿಂತಿರುಗಿಸದ ಅಂತಹ ಸ್ನೇಹಿತರಿಂದ ದೂರವಿರಬೇಕು. ನಿಮ್ಮ ಜೀವನ ಸಂಗಾತಿಯ ಪ್ರೀತಿಯನ್ನು ನಿಮಗೆ ಉಣಬಡಿಸಲಿದ್ದಾರೆ.

ಮಕರ ರಾಶಿ: ಇತರರ ಪ್ರಮಾದವನ್ನು ನೀವು ಸರಿಪಡಿಸಲು ಹೊರಡಬೇಕಾದೀತು. ಅವರ ತಪ್ಪಿನ ಫಲ ನೀವು ಅನುಭವಿಸುವಿರಿ. ಆರ್ಥಿಕ ಹೊರೆ ಹೆಚ್ಚಳ. ಕೌಟುಂಬಿಕ ಅಶಾಂತಿ. ದೀರ್ಘ ಕಾಲದಿಂದ ಕಾಡುತ್ತಿರುವ ಅನಾರೋಗ್ಯಕ್ಕೆ ಇಂದು ಪರಿಹಾರ ದೊರೆಯಲಿದೆ, ಕುಟುಂಬವನ್ನು ಒಗ್ಗೂಡಿಸುವಿಕೆ ಕೈಗೂಡಲಿದೆ, ನಿಮ್ಮ ತೀರ್ಮಾನಗಳಿಗೆ ಇಂದು ಫಲ ದೊರೆಯಲಿದೆ, ನಿಮ್ಮ ಜೀವನದ ಸಮಸ್ಯೆಗಳಿಗೆ ನೀವೇ ಪರಿಹಾರವನ್ನು ಕಂಡುಕೊಳ್ಳಬೇಡಿ, ವೈವಾಹಿಕ ಜೀವನವು ಇಂದು ಅದ್ಬುತವಾಗಿರಲಿದೆ, ಇತರರ ಸಲಹೆ ನಿಮಗೆ ಇಂದು ಅನುಕೂಲವನ್ನು ತರಲಿದೆ, ಹೊಂದಾಣಿಕೆಯಿಂದ ಕಾರ್ಯಸಾಧನೆ.

ಕುಂಭ ರಾಶಿ: ಸಂತೋಷದ ಬೆಳವಣಿಗೆ. ಇತರರಲ್ಲಿ ಹಂಚಿಕೊಳ್ಳಲು ಹಿಂಜರಿಯಬೇಕಿಲ್ಲ. ಉಪಕಾರ ಪಡೆದವರು ನಿಮಗೆ ಪ್ರತ್ಯುಪಕಾರ ಮಾಡುತ್ತಾರೆ. ಕ್ರೀಡಾ ಚಟುವಟಿಕೆಗಳು ನಿಮ್ಮನ್ನು ಆಕರ್ಷಿಸಲಿದೆ, ಧ್ಯಾನ ಮತ್ತು ಯೋಗವು ಲಾಭವನ್ನು ತರಲಿದೆ, ಹತ್ತಿರದ ಯಾರೊಂದಿಗಾದರೂ ಜಗಳವಾಗುವ ಸಾಧ್ಯತೆ, ಮೊಮ್ಮಕ್ಕಳು ಅಪಾರ ಆನಂದವನ್ನು ನೀಡಲಿದ್ದಾರೆ. ದಾನ ಹಾಗೂ ಧರ್ಮಕ್ಷೇತ್ರಗಳ ಭೇಟಿ ನಿಮಗೆ ಲಾಭವನ್ನು ತರಲಿದೆ, ಸಂಗಾತಿಯ ಪ್ರೀತಿಯಲ್ಲಿ ನೀವಿಂದು ಮರೆತು ಹೋಗುವಿರಿ, ಆಧ್ಯಾತ್ಮಕ ಕಡೆಗೆ ಒಲವು ಹೆಚ್ಚಲಿದೆ, ದೂರ ಸಂಚಾರ ಲಾಭದಾಯಕವಾಗಲಿದೆ.

ಮೀನ ರಾಶಿ: ಇತರರನ್ನು ಇಕ್ಕಟ್ಟಿಗೆ ಸಿಲುಕಿಸುವ ನಿಮ್ಮ ತಂತ್ರ ನಿಮಗೇ ತಿರುಗುಬಾಣ ಆದೀತು. ಕೆಟ್ಟ ಯೋಚನೆಗಳನ್ನು ಬಿಟ್ಟುಬಿಡಿ. ನಿಮ್ಮ ಅನಾರೋಗ್ಯದ ಬಗ್ಗೆ ಚರ್ಚಿಸುವುದನ್ನು ತಪ್ಪಿಸಿ. ಅನಾರೋಗ್ಯವು ನಿಮಗೆ ಕೆಲಸ ಕಾರ್ಯದಲ್ಲಿ ತೊಡಗಿಕೊಳ್ಳಲು ತೊಡಕಾಗುತ್ತಿದೆ. ಕೆಲಸದ ಸ್ಥಳದಲ್ಲಿ ಹಿರಿಯರು ನೀಡಿದ ಸಲಹೆ ನಿಮ್ಮ ಪಾಲಿಗೆ ಲಾಭದಾಯಕವಾಗಲಿದೆ, ಸಮಯದ ಮಹತ್ವವನ್ನು ಅರಿತುಕೊಳ್ಳಿ, ನಿಮ್ಮ ಎಣಿಕೆಯಿಂದಲೂ ಮಿಗಿಲಾದ ಫಲಿತಾಂಶವನ್ನು ಪಡೆಯುವಿರಿ, ಸಂಗಾತಿಯ ಪ್ರೀತಿ ನಿಮಗೆ ಸಂತಸವನ್ನು ತರಲಿದೆ, ಸ್ನೇಹಿತರು ಸಕಾಲದಲ್ಲಿಯೇ ಸಹಾಯ ಮಾಡುವರು.

e Paper – October 24, 2021

Tags: 24 Oct (Daily Future)
ShareSendTweetShare
Join us on:

Related Posts

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

24 DEC ( ನಿತ್ಯ ಭವಿಷ್ಯ)

24 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In