• Home
  • About Us
  • Contact Us
  • Terms of Use
  • Privacy Policy
Thursday, October 1, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ರಾಜಕೀಯ

30 Oct (ನಿತ್ಯ ಭವಿಷ್ಯ)

Shri News Desk by Shri News Desk
Oct 30, 2021, 11:17 am IST
in ರಾಜಕೀಯ
Share on FacebookShare on TwitterTelegram

ಮೇಷ ರಾಶಿ: ಪ್ರಮುಖ ಬೆಳವಣಿಗೆ ಸಂಭವಿಸಬಹುದು. ಎಲ್ಲರೊಡನೆ ಹೊಂದಿಕೊಂಡು ಹೋಗಬೇಕಾದ ಅಗತ್ಯವಿದೆ. ಸಂಘರ್ಷದಲ್ಲಿ ಸಿಲುಕದಿರಿ. ಆಹಾರ ಸೇವನೆಯ ಕುರಿತು ಕಾಳಜಿವಹಿಸಿ, ಮೈಗ್ರೇನ್‌ರೋಗಿಗಳು ಊಟವನ್ನು ತಪ್ಪಿಸಬಾರದು, ಹೆಚ್ಚುವರಿ ಹಣವನ್ನು ಗಳಿಸಲು ಚಾಣಾಕ್ಷತೆಯನ್ನು ಪ್ರದರ್ಶಿಸಿ, ವ್ಯವಹಾರದ ವಿಚಾರಕ್ಕೆ ಹೊಸ ಭಾಗ್ಯೋದಯ ದೊರೆಯಲಿದೆ, ಮಾತುಕತೆಯಿಂದ ಸಮಸ್ಯೆ ಪರಿಹಾರವಾಗಲಿದೆ. ಎಚ್ಚರಿಕೆಯಿಂದ ಹೆಜ್ಜೆಯನ್ನಿಡಿ, ಧನಲಾಭ ಸಾಧ್ಯತೆ.

 ವೃಶಭ ರಾಶಿ: ಬೇರೆಯವರು ಏನು ಹೇಳುತ್ತಾರೆ ಏನು ತಿಳಿಯುತ್ತಾರೆ ಎಂದು ಚಿಂತೆ ಬೇಡ. ನಿಮ್ಮ ಕೆಲಸ ಮಾಡಿ. ವ್ಯವಹಾರವೊಂದು ಕುದುರಲಿದೆ. ಆನಂದಿಸುವ ಕೆಲಸಗಳನ್ನು ಮಾಡಿ, ಕಚೇರಿಯಿಂದ ಹೊರ ಬರಲು ಯತ್ನಿಸಿ, ಮನೆಯಿಂದ ಹೊರ ಹೋಗುವ ಮುನ್ನ ಹಿರಿಯ ಆಶೀರ್ವಾದವನ್ನು ಪಡೆದುಕೊಳ್ಳಿ, ಕುಟುಂಬ ಸದಸ್ಯರ ಜೊತೆಗೆ ಶಾಂತಿಯುತವಾಗಿ ವರ್ತಿಸಿ, ಸಂಗಾತಿಯ ಮನಸ್ಥಿತಿ ಸರಿಯಾಗಿಲ್ಲ ಹಿನ್ನೆಲೆಯಲ್ಲಿ ವಿಷಯವನ್ನು ಸರಿಯಾಗಿ ನಿರ್ವಹಿಸಿ.

ಮಿಥುನ ರಾಶಿ: ಮಹತ್ವದ ಕೆಲಸಗಳನ್ನು ಮುಂಜಾನೆಯ ಅವಧಿಯಲ್ಲೆ ಪೂರೈಸಲು ಯತ್ನಿಸಿ. ಕಾಲ ಪೂರಕವಾಗಿದೆ. ಅಪರಾಹ್ನ ಅಡ್ಡಿಗಳು ಬರಬಹುದು. ಆಶಾವಾದಿಯಾಗಿರಿ, ಆತ್ಮವಿಶ್ವಾಸದ ನಿರೀಕ್ಷೆಗಳು ಭರವಸೆ ಮತ್ತು ಆಸೆಯ ಸಾಕ್ಷಾತ್ಕಾರದ ಬಾಗಿಲು ತೆರೆಯಲಿದೆ, ಆರ್ಥಿಕ ಲಾಭಗಳು ಒಂದಕ್ಕಿಂತ ಹೆಚ್ಚು ಮೂಲಗಳಿಂದ ದೊರೆಯುತ್ತದೆ, ಸಂಗಾತಿಯೊಂದಿಗೆ ನೀವು ಒತ್ತಡದ ಸಂಬಂಧವನ್ನು ಹೊಂದುತ್ತೀರಿ, ಸಮಯವನ್ನು ಯಾವುದೇ ಕಾರಣಕ್ಕೆ ಹಾಳು ಮಾಡಬೇಡಿ.

ಕರ್ಕಾಟ ರಾಶಿ:  ನಿಮ್ಮ ಕಷ್ಟಕ್ಕೆ ನೆರ ವಾಗಲು ಸಾಕಷ್ಟು ಮಂದಿ ಕೈ ಹಿಡಿದಾರು. ಈ ವಿಷಯದಲ್ಲಿ ನೀವು ಅದೃಷ್ಟಶಾಲಿಗಳು. ಹಾಗಾಗಿ ಕಷ್ಟ ಬಂದಾಗ ಧೃತಿಗೆಡಬೇಡಿ. ಅನುಮಾನದ ಸ್ವಭಾವವು ನಿಮ್ಮ ಸೋಲಿಗೆ ಕಾರಣವಾಗಲಿದೆ, ಹಣಕಾಸಿನ ವಿಚಾರದಲ್ಲಿ ಸುಧಾರಣೆ ಕಂಡು ಬರಲಿದೆ, ಅಡುಗೆ ಮನೆಗೆ ಸಂಬಂಧಿಸಿದಂತೆ ಅಗತ್ಯ ವಸ್ತುಗಳ ಖರೀದಿ, ನೀವು ಇಂದು ಅದೃಷ್ಟಶಾಲಿಗಳಾಗಿರುತ್ತೀರಿ, ಸಾರ್ವಜನಿಕವಾಗಿ ಅಭಿನಂದನೆಯನ್ನು ಪಡೆಯುತ್ತೀರಿ, ಅನಗತ್ಯ ಕೆಲಸಗಳಲ್ಲಿ ವ್ಯರ್ಥವಾಗಲಿದೆ.

ಸಿಂಹ ರಾಶಿ: ಸಂಬಂಧಿಗಳ ಜತೆ ಪ್ರಮುಖ ವಿಚಾರ ವಿನಿಮಯ ನಡೆಯಬಹುದು. ವ್ಯಾಜ್ಯಗಳ ಪರಿಹಾರ. ನಿಮ್ಮ ನಿಲುವಿನಲ್ಲೂ ಹೊಂದಾಣಿಕೆ ಅವಶ್ಯ. ನಿಮ್ಮ ಸ್ವಭಾವದಿಂದ ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ, ಸ್ಟಾಕ್‌ ಮತ್ತು ಮ್ಯೂಚುವಲ್‌ ಫಂಡ್‌ಗಳಲ್ಲಿ ದೀರ್ಘಾವದಿಗೆ ಹೂಡಿಕೆಯನ್ನು ಮಾಡಿ, ಹೆತ್ತವರ ಆರೋಗ್ಯದ ಕುರಿತು ಕಾಳಜಿ ಆತಂಕವನ್ನು ಮೂಡಿಸುತ್ತದೆ, ಸೌಕರ್ಯದ ಕೊರತೆ ವೈವಾಹಿಕ ಜೀವನದಲ್ಲಿ ಉಸಿರುಗಟ್ಟಿಸಲಿದೆ.

ಕನ್ಯಾ ರಾಶಿ: ದೊಡ್ಡ ಮಟ್ಟದ ಖರ್ಚು ವೆಚ್ಚಗಳು ಇಂದು ಬರಬಹುದು. ಅದಕ್ಕೆ ಸಿದ್ಧರಾಗಿ. ಸಂಘರ್ಷ, ವಿವಾದ  ತಪ್ಪಿಸಿ. ಏಕೆಂದರೆ ಇಂದು ನೀವು ಗೆಲ್ಲಲಾರಿರಿ. ಮಾನಸಿಕ ಶಾಂತಿಗಾಗಿ ನಿಮ್ಮ ಉದ್ವೇಗವನ್ನು ವಿಂಗಡಿಸಿ. ಜೀವನದ ಮಹತ್ವವನ್ನು ಅರ್ಥ ಮಾಡಿಕೊಳ್ಳುವಿರಿ, ನಿಮ್ಮ ಚಟುವಟಿಕೆಗಳು ನಿರೀಕ್ಷೆಗೂ ಮೀರಿದ ಲಾಭವನ್ನು ತಂದುಕೊಡಲಿದೆ, ಒತ್ತಡದಿಂದ ಹೊರ ಬರಲು ಹಾಡು, ನೃತ್ಯದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ, ಹೊಂದಾಣಿಕೆಯಿಂದ ಕಾರ್ಯಸಾಧನೆಯಾಗಲಿದೆ.

ತುಲಾ ರಾಶಿ: ಸಂತೋಷದ ಮನಸ್ಥಿತಿ. ಸಣ್ಣ ಕಾರಣಕ್ಕೆ ಅದನ್ನು ಕಳಕೊಳ್ಳಬೇಡಿ. ಇತರರ ಕ್ಷುಲ್ಲಕ ವರ್ತನೆಯನ್ನು ಕಡೆಗಣಿಸುವುದು ಉತ್ತಮ. ಪ್ರತ್ಯುತ್ತರ ನೀಡಲು ಹೋಗಬೇಡಿ. ಸಾಕಷ್ಟು ವಿಶ್ರಾಂತಿ ಪಡೆಯದಿದ್ದರೆ ನೀವು ದಣಿಯುವ ಸಾಧ್ಯತೆಯಿದೆ, ಹೊಸ ಒಪ್ಪಂದಗಳು ಲಾಭದಾಯಕವಾಗಿ ಕಾಣಿಸಲಿದೆ, ಹಣದ ಹೂಡಿಕೆ ಬಂದಾಗ ಆತುರದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ, ನೀವು ನಿಮ್ಮ ಪ್ರೇಮಿಯನ್ನು ನಿರಾಸೆಗೊಳಿಸಬಹುದು, ಮೊಬೈಲ್‌ ಹಾಗೂ ಪೋನ್‌ನಲ್ಲಿಯೇ ಹೆಚ್ಚು ಸಮಯವನ್ನು ಕಳೆಯುವಿರಿ.

ವೃಶ್ಚಿಕ ರಾಶಿ: ನಿಮ್ಮ ಖಾಸಗಿ ಬದುಕು ಮತ್ತು ಆರೋಗ್ಯದಲ್ಲಿ  ಸಮತೋಲನ ಕಾಪಾಡಲು ಯತ್ನಿಸಿ. ಮನಸ್ಸು ಕೆಡಿಸುವ ಚಿಂತನೆಗಳನ್ನು ದೂರ ಸರಿಸಿರಿ. ಯೋಗ ಹಾಗೂ ಧ್ಯಾನದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಬಹುದು, ದಿನವಿಡಿ ನಿಮ್ಮ ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳುತ್ತೀರಿ, ದೂರದ ಸಂಬಂಧಿಯಿಂದ ಅನಿರೀಕ್ಷಿತ ಶುಭ ಸುದ್ದಿಯನ್ನು ಕೇಳುವಿರಿ, ಪ್ರಿಯತಮೆಯ ಭೇಟಿಯಿಂದ ಸಂತಸಗೊಳ್ಳುವಿರಿ, ವೈವಾಹಿಕ ಸಂತೋಷ ಅದ್ಬುತ ಆಶ್ಚರ್ಯವನ್ನು ಪಡೆಯುವಿರಿ.

ಧನಸು ರಾಶಿ: ಹಣಕಾಸು ಸ್ಥಿತಿ ಉತ್ತಮಗೊಳ್ಳುವ ಹಾದಿಯಲ್ಲಿದ್ದೀರಿ. ಎಲ್ಲವನ್ನೂ ಜಾಣತನ ದಿಂದ ನಿಭಾಯಿಸಿ. ದುಡುಕಿನ ನಿರ್ಧಾರ ಬೇಡ. ಯಾವುದೇ ಆಸ್ತಿಯಲ್ಲಿ ಹೂಡಿಕೆ ಮಾಡುವುದು ನಿಮಗೆ ಮಾರಕವಾಗಲಿದೆ, ದೂರದ ಸ್ಥಳದಲ್ಲಿನ ಸಂಬಂಧಿಕರು ನಿಮ್ಮನ್ನು ಸಂಪರ್ಕಿಸುತ್ತಾರೆ, ನಿಮ್ಮ ವೈವಾಹಿಕ ಜೀವನವು ಸುಂದರವಾಗಿರುತ್ತದೆ, ನಿಮ್ಮ ಸಂಗಾತಿಯಿಂದ ಅದ್ಬುತವಾದ ಸಂಜೆಯನ್ನು ಯೋಚಿಸಿ, ಒಂಟಿತನವು ನಿಮ್ಮನ್ನು ಮೀರಿಸಲು ಬಿಡಬೇಡಿ.

ಮಕರ ರಾಶಿ: ಇಂದು ವೃತ್ತಿಯಲ್ಲಿ ಅಥವಾ ಮನೆಯಲ್ಲಿ ಎದುರಾಗುವ ಸಮಸ್ಯೆಯನ್ನು ಸುಲಭದಲ್ಲಿ ಪರಿಹರಿಸು ವಿರಿ. ಆಹಾರ ಸೇವನೆ ಹಿತಮಿತವಾಗಿರಲಿ. ಕ್ರೀಡಾ ಚಟುವಟಿಕೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ, ಬಹಳ ಸಮಯದಿಂದ ಕೈ ಸೇರಬೇಕಾಗಿದ್ದ ಹಣವು ನಿಮ್ಮ ಕೈ ಸೇರಲಿದೆ, ವ್ಯವಹಾರಿಕ ಕ್ಷೇತ್ರದಲ್ಲಿ ಅಭಿವೃದ್ದಿ ಕಂಡು ಬರಲಿದೆ, ಹೊಂದಾಣಿಕೆಯಿಂದ ಕಾರ್ಯಸಾಧನೆಯಾಗಲಿದೆ. ಪ್ರಿಯತಮೆಯೊಂದಿಗೆ ಭಿನ್ನಾಭಿಪ್ರಾಯ ಕಂಡು ಬರಲಿದೆ, ಸಂಗಾತಿ ನಿಮ್ಮನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬಹುದು.

ಕುಂಭ ರಾಶಿ:  ನಿರ್ಧಾರ ತೆಗೆದುಕೊಂಡುದನ್ನು ಕಾರ್ಯಗತ ಗೊಳಿಸಲು ಸಕಾಲ. ಇನ್ನಷ್ಟು ಕಾಲ ಕಾಯುವುದು ಬೇಡ. ಕುಟುಂಬಸ್ಥರ ಸಹಕಾರ ಪಡೆಯಿರಿ.ಊಟದ ವಿಚಾರದಲ್ಲಿ ನೀವು ಎಚ್ಚರವಾಗಿರಿ, ಹಣಕಾಸಿನ ಲಾಭವು ನಿಮ್ಮ ನಿರೀಕ್ಷೆಗೆ ತಕ್ಕಂತೆ ಇರುವುದಿಲ್ಲ, ಅನಿಯಮಿತ ನಡವಳಿಕೆಯ ಹೊರತಾಗಿಯೂ ಸಂಗಾತಿಯು ಸಹಕಾರ ನೀಡುತ್ತಾರೆ, ನಿಮ್ಮ ಪ್ರೀತಿಯ ಜೀವನವು ಅದ್ಬುತವಾಗಿರಲಿದೆ, ವ್ಯಾಪಾರದ ಉದ್ದೇಶಕ್ಕಾಗಿ ಕೈಗೊಂಡ ಪ್ರಯಾಣವು ದೀರ್ಘಾವಧಿಯ ಲಾಭವನ್ನು ತಂದುಕೊಡಲಿದೆ, ಮದುವೆ ಸುಂದರ ತಿರುವು ಪಡೆದುಕೊಳ್ಳಲಿದೆ.

ಮೀನ ರಾಶಿ:  ಗೊಂದಲದ ಮನಸ್ಥಿತಿ. ಪ್ರಮುಖ ನಿರ್ಧಾರ ತಾಳದಿರಿ. ಕಾದು ನೋಡಿ.ಒಳಿತಾಗುವುದು ವೃತ್ತಿ ವ್ಯವಹಾರದಲ್ಲಿ ಪೂರಕ ಬೆಳವಣಿಗೆ. ಅನಾವಶ್ಯಕ ಆಲೋಚನೆಯಲ್ಲಿ ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಬೇಡಿ, ಪಾರ್ಟಿಗಾಗಿ ಸಾಕಷ್ಟು ಹಣವನ್ನು ವ್ಯಯಿಸಲಿದ್ದೀರಿ, ಸ್ನೇಹಿತರು, ವ್ಯಾಪಾರಸ್ಥರು ಹಾಘೂ ಸಹವರ್ತಿಗಳ ಜೊತೆ ವ್ಯವಹರಿಸುವಾಗ ಎಚ್ಚರಿಕೆಯನ್ನು ವಹಿಸಿ, ಒಂದೇ ಸ್ಥಳದಲ್ಲಿ ನಿಂತಾಗ ಪ್ರೀತಿಯು ನಿಮ್ಮನ್ನು ಹೊಸ ಪ್ರಪಂಚದಲ್ಲಿ ತೇಲಿಸುತ್ತದೆ, ಪ್ರಣಯ ಪ್ರವಾಸಕ್ಕೆ ಹೋಗುವ ದಿನವಿದು.

ShareSendTweetShare
Join us on:

Related Posts

ಚರಿತ್ರೆ ನಿರ್ಮಿಸಿದ ಆರ್‌ಸಿಬಿ: ಈ ಸಲಾ ಕಪ್ ನಮ್ದೇ ಎಂದ ಸಿಎಂ ಸಿದ್ದರಾಯ್ಯ, ವಿಶ್ ಮಾಡಿದ ಕುಮಾರಣ್ಣ

ಚರಿತ್ರೆ ನಿರ್ಮಿಸಿದ ಆರ್‌ಸಿಬಿ: ಈ ಸಲಾ ಕಪ್ ನಮ್ದೇ ಎಂದ ಸಿಎಂ ಸಿದ್ದರಾಯ್ಯ, ವಿಶ್ ಮಾಡಿದ ಕುಮಾರಣ್ಣ

ದೇವೇಗೌಡರ ಬಗ್ಗೆ ಮಾತನಾಡುವ ಮುನ್ನ ನಾಲಿಗೆಯ ಸ್ವಾಸ್ಥ್ಯ ಪರೀಕ್ಷಿಸಿಕೊಳ್ಳಿ: ನಿಖಿಲ್ ಕುಮಾರ್

ದೇವೇಗೌಡರ ಬಗ್ಗೆ ಮಾತನಾಡುವ ಮುನ್ನ ನಾಲಿಗೆಯ ಸ್ವಾಸ್ಥ್ಯ ಪರೀಕ್ಷಿಸಿಕೊಳ್ಳಿ: ನಿಖಿಲ್ ಕುಮಾರ್

Kolar News: ನನ್ನ ಜೀವಕ್ಕೇನಾದರೂ ಅಪಾಯವಾದರೆ, ಅದಕ್ಕೆ ರಮೇಶ್ ಕುಮಾರ್ ಕಾರಣ: ಶಾಕಿಂಗ್ ಹೇಳಿಕೆ

Kolar News: ನನ್ನ ಜೀವಕ್ಕೇನಾದರೂ ಅಪಾಯವಾದರೆ, ಅದಕ್ಕೆ ರಮೇಶ್ ಕುಮಾರ್ ಕಾರಣ: ಶಾಕಿಂಗ್ ಹೇಳಿಕೆ

Suhas Shetty Case: ಕೃತ್ಯದಲ್ಲಿ ಪೋಲೀಸ್ ಪೇದೆ ಕೈವಾಡ ಶಂಕೆ: ಪ್ರಕರಣದ ಬಗ್ಗೆ ಯತ್ನಾಳ್ ಸಾಲು ಸಾಲು ಪ್ರಶ್ನೆ

Political News: ವಿಜಯೇಂದ್ರ ಮಾಡಿಸಿದ ಸರ್ವೆ ಬಗ್ಗೆ ವ್ಯಂಗ್ಯವಾಡಿದ ಬಸನಗೌಡ ಪಾಟೀಲ್ ಯತ್ನಾಳ್

ನೆಹರೂರವರು ತಮ್ಮ ಕುಟುಂಬದ ಆಸ್ತಿಯನ್ನು ದೇಶಕ್ಕೆ ಒಪ್ಪಿಸಿದ್ದರು: ಸಿಎಂ ಸಿದ್ದರಾಮಯ್ಯ

ನೆಹರೂರವರು ತಮ್ಮ ಕುಟುಂಬದ ಆಸ್ತಿಯನ್ನು ದೇಶಕ್ಕೆ ಒಪ್ಪಿಸಿದ್ದರು: ಸಿಎಂ ಸಿದ್ದರಾಮಯ್ಯ

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಬಿಜೆಪಿಯಿಂದ ಶಿವರಾಮ್ ಹೆಬ್ಬಾರ್, ಎಸ್‌.ಟಿ.ಸೋಮಶೇಖರ್ ಉಚ್ಛಾಟನೆ

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಬಿಜೆಪಿಯಿಂದ ಶಿವರಾಮ್ ಹೆಬ್ಬಾರ್, ಎಸ್‌.ಟಿ.ಸೋಮಶೇಖರ್ ಉಚ್ಛಾಟನೆ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In