• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಭವಿಷ್ಯ

29 AUG (ನಿತ್ಯ ಭವಿಷ್ಯ)

Shri News Desk by Shri News Desk
Aug 29, 2021, 10:46 am IST
in ಭವಿಷ್ಯ
Share on FacebookShare on TwitterTelegram

ಮೇಷರಾಶಿ

ಪ್ರಯಾಣದ ಯೋಜನೆ ಇದ್ದರೆ ಅದನ್ನು ಮುಂದೆ ಹಾಕಿ. ಈಗ ಪ್ರಯಾಣಕ್ಕೆ ಸಕಾಲವಲ್ಲ. ಕೌಟುಂಬಿಕ ವಿಷಯಗಳನ್ನು ಆದ್ಯತೆ ಯಲ್ಲಿ ನಿಭಾಯಿಸಿ. ಆರ್ಥಿಕ ಬಿಕ್ಕಟ್ಟು. ಹೊಸ ಸ್ನೇಹಿತರ ಭೇಟಿ, ಅನಾರೋಗ್ಯ, ಕುಟುಂಬ ಕಲಹ, ವಿದ್ಯಾರ್ಥಿಗಳಿಗೆ ಅನುಕೂಲ, ದೂರ ಪ್ರಯಾಣದಿಂದ ಕಾರ್ಯಾನುಕೂಲ, ಉದ್ಯೋಗ ಸ್ಥಾನ ಬದಲಾವಣೆ, ಅಕಾಲ ಭೋಜನ.

ವೃಷಭರಾಶಿ

ಕೆಲವು ಕಾರ್ಯಗಳ ಫಲಿತಾಂಶ ದೊರೆಯಲು ಕಾಯಬೇಕು. ತಕ್ಷಣವೇ ಫಲ ಸಿಗಬೇಕೆಂದು ಆತುರ ಸಲ್ಲದು. ಕೌಟುಂಬಿಕ ಬಿಕ್ಕಟ್ಟು ಪರಿಹಾರ. ವ್ಯವಹಾರದಲ್ಲಿ ಪ್ರಗತಿ, ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ, ಶತ್ರುಬಾಧ, ಪರರಿಗೆ ವಂಚನೆ, ಆರ್ಥಿಕವಾಗಿ ಅಭಿವೃದ್ದಿ, ಇಲ್ಲ ಸಲ್ಲದ ಆರೋಪ ಕೇಳುವಿರಿ, ಸಹೋದ್ಯೋಗಿಗಳ ಸಹಕಾರ.

ಮಿಥುನರಾಶಿ

ನೀವು ಮಹತ್ವಾಕಾಂಕ್ಷಿ. ಆದರೆ ನಿಮ್ಮ ಸಾಮರ್ಥ್ಯಕ್ಕೆ ಎಟುಕದ ಕೆಲಸ ಮಾಡಲು ಹೋಗಬೇಡಿ. ಅದರಿಂದ ನಿರಾಶೆಯಾದೀತು. ಕೌಟುಂಬಿಕ ಅಸಹಕಾರ. ಇಷ್ಟಾರ್ಥ ಕಾರ್ಯಸಿದ್ದಿ, ಹಿರಿಯ ಮಾರ್ಗದರ್ಶನ ಅಗತ್ಯ, ಆಭರಣ ಖರೀದಿಯಿಂದ ಸಂತಸ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಮಿತ್ರರ ಭೇಟಿಯಿಂದ ನೆಮ್ಮದಿ, ತಾಯಿಯಿಂದ ಸಂತಸ.

ಕರ್ಕಾಟಕರಾಶಿ

ಆರ್ಥಿಕ ಹೊರೆ ಬಾಸುವುದು. ಖರ್ಚು ಕಡಿಮೆ ಮಾಡ ಬೇಕು. ಅನವಶ್ಯ ವಸ್ತುಖರೀದಿ ಬೇಡ. ಕೌಟುಂ ಬಿಕ ವಿಷಯ ಚಿಂತೆಗೆ ಕಾರಣವಾಗುವುದು. ಪಾಲುದಾರಿಕೆ ವ್ಯವಹಾರದಲ್ಲಿ ದುಡುಕಿನ ನಿರ್ಧಾರ, ಸಾರ್ವಜನಿಕವಾಗಿ ಮನ್ನಣೆ, ನೌಕರಿಯಲ್ಲಿ ಕಿರಿಕಿರಿ, ಆರ್ಥಿಕವಾಗಿ ನೆಮ್ಮದಿಯಿದ್ದರೂ ಖರ್ಚು ಅಧಿಕವಾಗಲಿದೆ, ದುರಾಲೋಚನೆಯಿಂದ ಕಾರ್ಯಹಾನಿ.

ಸಿಂಹರಾಶಿ

ಆಪ್ತರೊಂದಿಗೆ ಹೆಚ್ಚು ಕಾಲ ಕಳೆಯಲು ಬಯಸುವಿರಿ. ಅದರಲ್ಲಿ ಸಫಲರೂ ಆಗುವಿರಿ. ಆದರೂ ಕೆಲವು ತೊಡಕುಗಳು ಸಂತೋಷ ಹಾಳುಮಾಡಬಹುದು. ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಅಧಿಕ ಲಾಭ, ದಾಂಪತ್ಯದಲ್ಲಿ ವಿರಸ, ನಿರೀಕ್ಷಿತ ಸ್ಥಾನ ಗೌರವ ಲಭ್ಯ, ಬಂಧು ಮಿತ್ರರ ಜೊತೆಗೆ ತಾಳ್ಮೆಯಿಂದ ವ್ಯವಹರಿಸಿ, ಸಾರ್ಜನಿಕವಾಗಿ ಮನ್ನಣೆ, ಅತಿಯಾದ ಕೋಪ.

ಕನ್ಯಾರಾಶಿ

ವೃತ್ತಿಯಲ್ಲಿ ಸಂಘರ್ಷದ ಪರಿಸ್ಥಿತಿ ಉಂಟಾದೀತು. ಸಹನೆ ಕಾಯ್ದುಕೊಳ್ಳಬೇಕು. ಮನೆಯಲ್ಲಿ  ಸಣ್ಣ ಸಮಸ್ಯೆಯೊಂದು ನೆಮ್ಮದಿ ಕದಡುವುದು. ಪುಣ್ಯಕ್ಷೇತ್ರಗಳ ಭೇಟಿಯಿಂದ ನೆಮ್ಮದಿ, ಆರೋಗ್ಯದಲ್ಲಿ ಚೇತರಿಕೆ, ಮಕ್ಕಳ ವಿಚಾರದಲ್ಲಿ ನೆಮ್ಮದಿ, ಬಾಕಿ ವಸೂಲಿಯಿಂದ ಸಂತಸ, ದುಷ್ಟರಿಂದ ತೊಂದರೆ, ಜವಾಬ್ದಾರಿ ಹೆಚ್ಚಲಿದೆ, ಸಹೋದ್ಯೋಗಿಗಳ ಸಹಕಾರ.

ತುಲಾರಾಶಿ

ಬಂಧುತ್ವಕ್ಕೆ ಸಂಬಂಸಿ ಸಂತೋಷದ ಸುದ್ದಿ ಕೇಳುವಿರಿ. ಆರ್ಥಿಕ ಪರಿಸ್ಥಿತಿ ಚೇತರಿಕೆ ಕಾಣುವುದು. ಎಲ್ಲರೊಡನೆ ಹೊಂದಾಣಿಕೆ ಸಾಸಿ. ಶತ್ರುಭಯ, ಕಾರ್ಯಗಳಲ್ಲಿ ಅಪಜಯ, ಸಾಲ ಮಾಡುವ ಪರಿಸ್ಥಿತಿ ಎದುರಾಗಲಿದೆ, ಕೈ ಹಾಕಿದ ಕೆಲಸಗಳಲ್ಲಿ ವಿಘ್ನ, ಜವಾಬ್ದಾರಿಯಿಂದ ಕಾರ್ಯವೈಖರಿ, ಹೊಂದಾಣಿಕೆಯಿಂದ ಅಧಿಕ ಲಾಭ ದೊರೆಯಲಿದೆ.

ವೃಶ್ಚಿಕರಾಶಿ

ನಿಮ್ಮ ಕಾರ್ಯಗಳು ಸತತ ವಿಫಲವಾಗುವುದು ನಿಮಗೆ ಹತಾಶೆ ಹುಟ್ಟಿಸುತ್ತದೆ. ನಿರಾಶೆ ಬೇಡ, ತಾಳ್ಮೆಯಿಂದ ಕಾದರೆ ಎಲ್ಲವೂ ಸರಿಹೋಗುವುದು. ಅಧಿಕ ತಿರುಗಾಟದಿಂದ ದೇಹಾಯಾಸ, ಧನಾರ್ಜನೆಗೆ ಕೊರತೆಯಿರದು, ಅನಾವಶ್ಯಕ ಚರ್ಚೆಗೆ ಆಸ್ಪದ ಕೊಡಬೇಡಿ, ಪುಣ್ಯಕ್ಷೇತ್ರಗಳ ದರ್ಶನ, ಶತ್ರುಗಳಿಂದ ತೊಂದರೆ, ಮಾತಿನ ಮೇಲೆ ಹಿಡಿತ ಇರಲಿ.

ಧನಸುರಾಶಿ

ಏಕತಾನತೆಯ ಬದುಕು ಬೇಸರ ಹುಟ್ಟಿಸಬಹುದು. ಹೊಸದೇನೋ ಮಾಡಲು ತುಡಿತ ಹುಟ್ಟಬಹುದು. ಆದರೆ ಅದಕ್ಕೆ ಸೂಕ್ತ ಕಾಲಾವಕಾಶ ದೊರಕದು. ಸಾಮಾಜಿಕವಾಗಿ ಗೌರವ, ಗುರು ಹಿರಿಯರ ಸಹಕಾರ, ಕೌಟುಂಬಿಕವಾಗಿ ನೆಮ್ಮದಿ, ವ್ಯಾಪಾರದಲ್ಲಿ ಅಧಿಕ ಲಾಭ, ರಾಜಕಾರಣಿಗಳಿಗೆ ಅನುಕೂ, ಮಕ್ಕಳಿಂದ ನೆಮ್ಮದಿ, ಹಿರಿಯ ಆರೋಗ್ಯದ ಕಡೆ ಗಮನ ಹರಿಸಿ.

ಮಕರರಾಶಿ

ಪ್ರತಿಯೊಂದು ಕೆಲಸ ನಿಯಮಾನುಸಾರ ಮಾಡಿರಿ. ವಿಭಿನ್ನ ದಾರಿ ತುಳಿದರೆ ಅದು ಫಲ ನೀಡಲಾರದು. ಹಣ ಗಳಿಕೆಗೆ ಸುಲಭ ದಾರಿ ಹುಡುಕದಿರಿ.ಸ್ಥಳ ಬದಲಾವಣೆ, ದಂಪತಿಗಳಲ್ಲಿ ಅನ್ಯೋನ್ಯತೆ, ಉದ್ಯೋಗದಲ್ಲಿ ಪ್ರಗತಿ, ದೂರದ ಊರುಗಳಿಂದ ಶುಭವಾರ್ತೆ ಕೇಳುವಿರಿ, ಶತ್ರುಗಳಿಂದ ತೊಂದರೆ, ಕೃಷಿಕರಿಗೆ ಅನುಕೂಲ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ.

ಕುಂಭರಾಶಿ

ಭಾವನಾತ್ಮಕ ಪರಿಸ್ಥಿತಿ ಎದುರಿಸಬೇಕಾದೀತು. ಇತರರ ಮುಂದೆ ದುರ್ಬಲ ಮನಸ್ಸಿ ನವರೆಂದು ತೋರಿಸಿ ಕೊಳ್ಳಬೇಡಿ. ದೃಢ ನಿಲುವು ತೋರಿರಿ. ನಂಬಿದ ಜನರಿಂದಲೇ ಮೋಸ ಹೋಗುವ ಸಾಧ್ಯತೆ, ವ್ಯವಹಾರದಲ್ಲಿ ಕಠಿಣ ಪರಿಶ್ರಮದಿಂದ ಯಶಸ್ಸು ದೊರೆಯಲಿದೆ, ಅಕಾಲ ಭೋಜನ, ಇತರರಿಗೆ ವೈಮನಸ್ಸು ಮೂಡಲಿದೆ, ಸಹೋದ್ಯೋಗಿಗಳಿಂದ ಅಧಿಕ ಲಾಭ.

ಮೀನರಾಶಿ

ಅತಿಯಾದ ಕೆಲಸದ ಒತ್ತಡವು  ಉಲ್ಲಾಸ ಕಸಿಯಬಹುದು. ಸಂಜೆ ವೇಳೆಗೆ ಜಡತೆ  ಆವರಿಸಬಹುದು. ಆಪ್ತರ ಜತೆಗೆ ಕಾಲ ಕಳೆಯಿರಿ. ಆಸ್ತಿ ಖರೀದಿ ಯೋಗ, ಆರೋಗ್ಯದಲ್ಲಿ ಅಭಿವೃದ್ದಿ, ಬಾಕಿ ವಸೂಲಿಯಿಂದ ನೆಮ್ಮದಿ, ಅಧಿಕಾರಿಗಳಿಂದ ಸಹಕಾರ, ಸ್ನೇಹಿತರಿಂದ ಕಿರಿಕಿರಿ, ಮನೆಯಲ್ಲಿ ಕಿರಿಕಿರಿ, ಸಾಮಾಜಿಕವಾಗಿ ಇಲ್ಲ ಸಲ್ಲದ ಆರೋಪ.

Tags: 29 AUG (Everlasting Future)
ShareSendTweetShare
Join us on:

Related Posts

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

24 DEC ( ನಿತ್ಯ ಭವಿಷ್ಯ)

24 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In