ಸಿನಿಮಾ ಲೋಕ: ಹ್ಯಾಪಿಲಿ ಮ್ಯಾರೇಡ್ ಎಂದು ಇನ್ ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದ ಪೋಸ್ಟ್ ನೋಡಿ, ಸೈಲೆಂಟ್ ಆಗಿ ಮಾನ್ವಿತಾ ಮದ್ವೆಯಾದ್ರಾ ಅಂತ ಅಭಿಮಾನಿಗಳು ಗಾಬರಿಯಾಗೋದು ಬೇಡಾ.. ಏಕೆಂದರೆ ಇಲ್ಲಿದೆ ಆ ರಹಸ್ಯದ ವಿಷಯ.
ಮಾನ್ವಿತಾ ಕಾಮತ್ ಮುಂದಿನ ಸಿನೆಮಾ ಹ್ಯಾಪಿಲಿ ಮ್ಯಾರಿಡ್ ಆಗಿದೆ. ಇದರಲ್ಲಿ ದಿಯಾ ಖ್ಯಾತಿಯ ನಟ ಪೃಥ್ವಿ ಅಂಬರ್ ಮಾನ್ವಿತಾಗೆ ಜೋಡಿಯಾಗಲಿದ್ದಾರೆ.
ಅರುಣ್ ಕುಮಾರ್ ಎಂ ಜೊತೆಗೆ ಬಾಬು ಅಲೋಸಿಯಷ್ ನಿರ್ದೇಶನ ಮಾಡಲಿದ್ದು, ಬಿಜಿ ಅರುಣ್, ಜೋಸ್ ಕುಟ್ಟಿ ಮಾಡತಿಲ್, ರಮ್ಜಿತ್ ಮಣಂಬರ್ ಕಾಟ್ ಚಿತ್ರ ನಿರ್ಮಿಸುತ್ತಿದ್ದಾರೆ. ಸ್ಲಿಮ್ ಆಗಿ ಕಂಗೊಳಿಸ್ತಾ ಇರೋ ಡ್ರಿಮ್ ಗರ್ಲ್ ಮಾನ್ವಿತಾಗೆ ಈ ಸಿನೆಮಾ ಅವಕಾಶ ಬಹಳ ಇಷ್ಟವಾಗಿದೆ ಕೂಡಾ.

























Discussion about this post