• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಭವಿಷ್ಯ

03 Sept (ನಿತ್ಯ ಭವಿಷ್ಯ)

Shri News Desk by Shri News Desk
Sep 3, 2021, 10:26 am IST
in ಭವಿಷ್ಯ
Share on FacebookShare on TwitterTelegram

ಮೇಷರಾಶಿ

ನಿಮ್ಮ ಕೆಲಸಗಳನ್ನೆಲ್ಲ ಇಂದು ಕ್ಷಿಪ್ರವಾಗಿ ಮುಗಿಸುವಿರಿ. ಹಾಗಾಗಿ ವೃತ್ತಿಯ ಒತ್ತಡ ಉಂಟಾಗದು. ಆದರೆ ಕೌಟುಂಬಿಕವಾಗಿ ಹೊಣೆ ಹೆಚ್ಚು. ಬಾಕಿ ಸಾಲ ವಸೂಲಿಯಾಗಲಿದೆ, ನಿಮ್ಮ ಶಕ್ತಿಯ ಮಟ್ಟ ಅಧಿಕವಾಗಲಿದೆ, ಕುಟುಂಬ ಸದಸ್ಯರ ಆಗಮನ ಸುದ್ದಿ ಸಂತಸವನ್ನು ತರಲಿದೆ, ಸಂತೋಷ ಕೂಟದಲ್ಲಿ ಭಾಗವಹಿಸುವಿರಿ, ವ್ಯವಹಾರದಲ್ಲಿ ಅಧಿಕ ಲಾಭ ದೊರೆಯಲಿದೆ, ಸಂಗಾತಿಯ ಜೊತೆಗೆ ಮಾತಿನ ಚಕಮಕಿ ನಡೆಯಲಿದೆ.

ವೃಷಭರಾಶಿ

ಗುಣಾತ್ಮಕವಾಗಿ ದಿನದ ಆರಂಭ. ಎಲ್ಲವೂ ನೀವು ಅಂದುಕೊಂಡಂತೆಯೆ ನಡೆಯುವುದು. ಆರ್ಥಿಕವಾಗಿ ಅಷ್ಟೇನೂ ಹಿತಕರ ದಿನವಲ್ಲ. ಖರ್ಚು ಹೆಚ್ಚಳ. ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ, ವ್ಯವಹಾರದಲ್ಲಿ ಆರ್ಥಿಕ ಪ್ರಯೋಜನ ಪಡೆಯುವಿರಿ, ಸಂಗಾತಿಯೊಂದಿಗೆ ಸುಂದರ ಸಂಜೆ, ಭವಿಷ್ಯಕ್ಕಾಗಿ ಕೈಗೊಂಡ ಪ್ರಯಾಣ ಸಾಕಾರವಾಗಲಿದೆ, ಹಿರಿಯರ ಸಲಹೆಯನ್ನು ಪಾಲಿಸಿ, ಆಧ್ಯಾತ್ಮಿಕ ನಾಯಕರು ಮಾರ್ಗದರ್ಶನ ನೀಡಲಿದ್ದಾರೆ.

ಮಿಥುನರಾಶಿ

ತಾಳ್ಮೆ ಪರೀಕ್ಷಿಸುವ ಬೆಳವಣಿಗೆ ಸಂಭವಿಸುವುದು. ಕೆಲವರೊಂದಿಗೆ ಮುಕ್ತವಾಗಿ ವ್ಯವಹರಿಸು ವುದೇ ಸೂಕ್ತ. ಮುಚ್ಚುಮರೆ ಬೇಡ.ಸಾಮಾಜಿಕವಾಗಿ ನಿಮ್ಮ ಗೌರವ ವೃದ್ದಿಸಲಿದೆ, ಇಂದು ಹಣಕಾಸಿನ ಸ್ಥಿತಿ ಸುಧಾರಿಸಲಿದೆ, ಪ್ರಾಮಾಣಿಕ ಕಾರ್ಯಕ್ಕೆ ಫಲ ಸಿಗಲಿದೆ, ಇತರರೊಂದಿಗಿನ ಹೊಂದಾಣಿಕೆ ಲಾಭವನ್ನು ತರಲಿದೆ, ಅಪರಿಚಿತರ ಸಹವಾಸದಿಂದ ದೂರವಿರಿ, ಧಾರ್ಮಿಕ ಸ್ಥಳಗಳ ಭೇಟಿಯಿಂದ ನೆಮ್ಮದಿ.

ಕರ್ಕಾಟಕರಾಶಿ

ನಿಭಾಯಿಸಲಾಗದ ಬಿಕ್ಕಟ್ಟು ಎದುರಿಸುವಿರಿ. ಅದರಿಂದ ದೂರ ಸರಿಯುವುದೇ ಸೂಕ್ತ. ಆಪ್ತರ ವಿರೋಧ ಕಟ್ಟಿಕೊಳ್ಳುವ ಸಂಭವವಿದೆ. ಧನ ನಷ್ಟ.ಹಿರಿಯ ಸಲಹೆಯನ್ನು ಪಾಲಿಸಿದ್ರೆ ಅಧಿಕ ಲಾಭ, ಹಣದ ಮಹತ್ವ ನಿಮಗೆ ಅರ್ಥವಾಗಲಿದೆ, ಸಮಾನ ಮನಸ್ಕರ ಜೊತೆಗಿನ ವ್ಯವಹಾರ ಲಾಭವನ್ನು ತಂದುಕೊಡಲಿದೆ, ಕೆಲಸದಲ್ಲಿ ಹೆಚ್ಚು ಸಕ್ರೀಯವಾಗಿ ತೊಡಗಿಕೊಳ್ಳಿ, ಸಮಯ ವ್ಯರ್ಥ ಮಾಡುವವರ ಜೊತೆಗೆ ಸ್ನೇಹವನ್ನು ತಪ್ಪಿಸಿ, ಸಂಗಾತಿಗಾಗಿ ಅಧಿಕ ಖರ್ಚು, ಸಂತಸದ ದಿನ.

ಸಿಂಹರಾಶಿ

ಕೆಲಸದಲ್ಲಿ ಹಲವಾರು ತೊಂದರೆಗಳು. ನೀವಿಂದು ಹೆಚ್ಚು ಮಾನಸಿಕ ದೃಢತೆ ಪ್ರದರ್ಶಿಸಬೇಕು. ಹೆತ್ತವರ ಜತೆ ವಾಗ್ವಾದ ನಡೆಸಬೇಡಿ. ದೀರ್ಘಾವಧಿಯ ದೃಷ್ಟಿಯಿಂದ ಹೂಡಿಕೆಯನ್ನು ಮಾಡಿ, ಕುಟುಂಬ ಸದಸ್ಯರ ಅಗತ್ಯತೆಗೆ ಆಧ್ಯತೆಯನ್ನು ನೀಡಿ, ನಿರೀಕ್ಷಿತ ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಮೇಲಾಧಿಕಾರಿಗಳ ಜೊತೆಗೆ ಅಸಮಾಧಾನ, ಹಾಸ್ಯ ಪ್ರಜ್ಞೆಯಿಂದ ನೆಮ್ಮದಿ, ವೈವಾಹಿಕ ಜೀವನದಲ್ಲಿ ಸಮಾಧಾನ.

ಕನ್ಯಾರಾಶಿ

ಬಿಡುವಿಲ್ಲದ ಕೆಲಸ. ಒತ್ತಡದ ನಡುವೆಯೂ ಉತ್ತಮವಾಗಿ ಕಾರ್ಯ ನಿರ್ವಹಿಸುವಿರಿ. ಜತೆಗೇ ಖರ್ಚೂ ಹೆಚ್ಚಲಿದೆ. ಆರೋಗ್ಯ ಸಮಸ್ಯೆ ಕಾಡಬಹುದು.ಆರ್ಥಿಕ ಪ್ರಗತಿ, ಮನೆಗೆ ಅತಿಥಿಗಳ ಆಗಮನ, ಕ್ರೀಡಾ ಸ್ಪರ್ಧೆಗಳಲ್ಲಿ ಭಾಗಿಯಾಗುವಿರಿ, ವ್ಯವಹಾರದಲ್ಲಿ ಪ್ರಗತಿಯನ್ನು ನಿರೀಕ್ಷಿಸಬಹುದು, ನಿಮ್ಮ ಬಟ್ಟೆಗಳ ಬಗ್ಗೆ ಜಾಗರೂಕರಾಗಿರಿ, ಪ್ರಿಯತಮೆಯಿಂದ ಕಿರಿಕಿರಿ, ಸಂಗಾತಿಯಿಂದ ಸಹಕಾರ, ಹೊಂದಾಣಿಕೆಯಿಂದ ಅಧಿಕ ಲಾಭ.

ತುಲಾರಾಶಿ

ಮನಸ್ಸಿನಲ್ಲಿ  ಅನವಶ್ಯ ಚಿಂತನೆಗಳು ಹರಿದಾಡುತ್ತವೆ. ಕಾರಣವಿಲ್ಲದೇ ಚಿಂತಿತರಾಗುವಿರಿ. ಕುಟುಂಬದಲ್ಲಿ ಅಶಾಂತಿ ಮೂಡಬಹುದು.ಸುತ್ತಮುತ್ತಲಿನ ಜನರು ಬೆಂಬಲ ನೀಡಲಿದ್ದಾರೆ, ಹಳೆಯ ಸ್ನೇಹಿತರ ಸಹಕಾರದಿಂದ ವ್ಯವಹಾರದಲ್ಲಿ ಅಧಿಕ ಲಾಭವನ್ನು ಪಡೆಯುವಿರಿ, ಹಿರಿಯರ ಸಲಹೆಯನ್ನು ಆಲಿಸಿದರೆ ನಿಮಗೆ ಅದೃಷ್ಟ ಒಲಿಯಲಿದೆ, ಮನೆಯಲ್ಲಿ ಸಂತಸದ ಕ್ಷಣ, ಪ್ರಿಯತಮೆಯ ಇಷ್ಟ ಕಷ್ಟಗಳನ್ನು ಅರ್ಥ ಮಾಡಿಕೊಳ್ಳಿ, ಬಿಡುವಿಲ್ಲದ ಕೆಲಸ ಕಾರ್ಯಗಳಿಂದ ಧಣಿವು.

ವೃಶ್ಚಿಕರಾಶಿ

ವೃತ್ತಿ ಕ್ಷೇತ್ರದಲ್ಲಿ  ಸಂತೋಷ ತರುವ ಅನಿರೀಕ್ಷಿತ ಬೆಳವಣಿಗೆ.  ಆರ್ಥಿಕವಾಗಿ ಗುಣಾತ್ಮಕ ಪ್ರಗತಿ. ಕೌಟುಂಬಿಕ ಭಿನ್ನಮತ ಪರಿಹಾರ, ಸಹಕಾರ.ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಿರಿ, ಸಹಾಯ ಪಡೆದು ಮರಳಿ ನೀಡದ ಸ್ನೇಹಿತರನ್ನು ದೂರವಿಡಿ, ಹೆಚ್ಚು ಉತ್ಸಾಹದಿಂದ ಕೆಲಸ ಕಾರ್ಯಗಳಲ್ಲಿ ಭಾಗಿ, ಹತಾಶೆ ಮತ್ತು ಬೇಸರವನ್ನು ದೂರ ಮಾಡಿಕೊಳ್ಳಿ, ವೈವಾಹಿಕ ಜೀವನವು ವಿನೋದ ಮಯವಾಗಿರಲಿದೆ.

ಧನಸುರಾಶಿ

ಖಾಸಗಿ ಮತ್ತು ವೃತ್ತಿ ಬದುಕಿನಲ್ಲಿ ಪ್ರಗತಿ. ಆಪ್ತರೊಂದಿಗಿನ ಸಂಬಂಧ ಸುಧಾರಣೆ. ವೃತ್ತಿಗೆ ಸಂಬಂಧಿಸಿದ ತೊಡಕೊಂದು ಇಂದು ಪರಿಹಾರ ಕಾಣಲಿದೆ.ಒತ್ತಡದಿಂದಲೇ ದಿನದ ಆರಂಭ, ಆರೋಗ್ಯದ ಕಡೆಗೆ ಹೆಚ್ಚಿನ ಗಮನವನ್ನು ಹರಿಸಿ, ಸುತ್ತಮುತ್ತಲಿನ ಜನರು ಸಂತಸವನ್ನು ನೀಡವರು, ಕನಸಿನ ಯೋಜನೆಗಳಿಂದ ದೂರವಿರಿ, ಬಿಡುವಿನ ಸಮಯವನ್ನು ಸರಿಯಾಗಿ ಬಳಸಿಕೊಳ್ಳಿ, ಮಹಿಳೆಯರಿಂದ ಹೆಚ್ಚಿನ ಸಹಕಾರ ದೊರೆಯಲಿದೆ.

ಮಕರರಾಶಿ

ಇತರರು ನಿಮ್ಮನ್ನು  ಮೆಚ್ಚುವಂತಹ ಕಾರ್ಯ ಮಾಡುತ್ತೀರಿ. ಹಿರಿಯ ಅಧಿಕಾರಿಗಳಿಂದ ಶ್ಲಾಘನೆ. ಅನಿರೀಕ್ಷಿತ ವಲಯದಿಂದ ಧನಲಾಭ. ಕೆಲವು ಹಿನ್ನಡೆಗಳನ್ನು ಎದುರಿಸುವ ಸಾಧ್ಯತೆಯಿದೆ, ಸಂಬಂಧಿಕರಿಂದ ಸಹಕಾರ ದೊರೆಯಲಿದೆ, ಹಳೆಯ ಹೂಡಿಕೆಯು ಲಾಭದಾಯಕವಾಗಲಿದೆ, ಇತರರನ್ನು ಅರ್ಥೈಯಿಸಿಕೊಂಡ್ರೆ ಹೆಚ್ಚು ಅನುಕೂಲ, ಉಡುಗೊರೆಗಳನ್ನು ನೀಡಲು ಹಾಗೂ ಸ್ವೀಕರಿಸಲು ಇಂದು ಹೆಚ್ಚು ಪ್ರಶಸ್ತವಾದ ದಿನ, ಅಗತ್ಯಕ್ಕಿಂತ ಹೆಚ್ಚಿನ ಮಾತನಾಡಬೇಡಿ.

ಕುಂಭರಾಶಿ

ವೃತ್ತಿಯಲ್ಲಿ ಕೆಲ ವರ ವಿರೋಧ ಎದುರಿಸುವಿರಿ. ನೀವೂ ಸಂಘರ್ಷಕ್ಕೆ ಇಳಿಯದಿರಿ. ಕೌಟುಂಬಿಕ ಹೊಂದಾಣಿಕೆ ಅತ್ಯವಶ್ಯ.ನಿರಾಸೆ ಮನೋಭಾವದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಚಿಂತನೆ ನಿಮ್ಮ ಆಲೋಚನಾ ಶಕ್ತಿಯನ್ನು ಕುಂಟಿತಗೊಳಿಸಲಿದೆ, ಸಮಯವನ್ನು ಅರಿತು ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಿ, ದೀರ್ಘಾವಧಿಯ ಬಾಕಿ ಮರಳಿ ಬರಲಿದೆ, ನಿಮ್ಮನ್ನು ತಪ್ಪಾಗಿ ಅರ್ಥೈಯಿಸುವ ಸಾಧ್ಯತೆಯಿದೆ, ಬಿಡುವಿನ ವೇಳೆಯನ್ನು ಸರಿಯಾಗಿ ಬಳಸಿಕೊಳ್ಳಿ.

ಮೀನರಾಶಿ

ದೈನಂದಿನ ಹೊಣೆಗಾರಿಕೆ ನಿಭಾಯಿಸುವಲ್ಲಿ ತೊಡಕುಗಳು. ಆಪ್ತರೊಂದಿಗಿನ ಸಂಬಂಧದಲ್ಲಿ ಬಿಕ್ಕಟ್ಟು. ಆರ್ಥಿಕವಾಗಿ ಹೆಚ್ಚುವರಿ ಖರ್ಚು. ಮಕ್ಕಳಿಂದ ಸಂತಸ, ಸ್ನೇಹಿತರೊಂದಿಗೆ ಹೆಚ್ಚು ಸಮಯವನ್ನು ಕಳೆಯುವಿರಿ, ಪ್ರಿಯತಮೆಯೊಂದಿಗೆ ಸಹನೆಯಿಂದ ವರ್ತಿಸಿ, ವೈವಾಹಿಕ ಜೀವನವು ಕೆಲವು ಅಡ್ಡ ಪರಿಣಾಮವನ್ನು ಬೀರಲಿದೆ, ಸಕಾರಾತ್ಮಕ ಚಿಂತನೆಯು ಉತ್ತಮ ಫಲ ಕೊಡಬಹುದು, ಓದಿನ ಕಡೆಗೆ ಹೆಚ್ಚು ಗಮನ ಹರಿಸಿ, ದಿನಾಂತ್ಯಕ್ಕೆ ಶುಭವಾರ್ತೆಯನ್ನು ಕೇಳುವಿರಿ.

Tags: 03 Sept (Everlasting Future)
ShareSendTweetShare
Join us on:

Related Posts

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

24 DEC ( ನಿತ್ಯ ಭವಿಷ್ಯ)

24 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In