• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಭವಿಷ್ಯ

05 Sept (ನಿತ್ಯ ಭವಿಷ್ಯ)

Shri News Desk by Shri News Desk
Sep 5, 2021, 11:11 am IST
in ಭವಿಷ್ಯ
Share on FacebookShare on TwitterTelegram

ಮೇಷರಾಶಿ

ಫಲಪ್ರದ ದಿವಸ. ಯೋಜಿಸಿ ಕಾರ್ಯ ಎಸಗಿದರೆ ಎಲ್ಲವೂ ಸಫಲ. ಕುಟುಂಬಕ್ಕೆ ಸಂಬಂಸಿ ಪ್ರಮುಖ ಬೆಳವಣಿಗೆ. ಆಪ್ತರ ಸಂಗದಲ್ಲಿ  ಸಂತೋಷ. ಹಣಕಾಸಿನ ವಿಚಾರದಲ್ಲಿ ನೆಮ್ಮದಿ, ಎಷ್ಟೇ ಕ್ಲಿಷ್ಟಕರ ಸಮಸ್ಯೆ ಇದ್ದರೂ ಪರಿಹಾರವಾಗಲಿದೆ, ಸಂಬಂಧಿಕರ ಭೇಟಿಯಿಂದ ಅಧಿಕ ಲಾಭ, ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ, ಕುಟುಂಬ ಸದಸ್ಯರ ಜೊತೆಗೆ ಸಮಯ ಕಳೆಯುವಿರಿ, ಹಿಂದಿನ ಕಹಿ ಘಟನೆಗಳು ಅಹಿತಕರ ಪರಿಸ್ಥಿತಿಯಲ್ಲಿ ಸೃಷ್ಟಿಸಬಹುದು.

ವೃಷಭರಾಶಿ

ಕರ್ತವ್ಯದಲ್ಲಿ ಚ್ಯುತಿ ತೋರದಿರಿ. ಅದು ಹಿತ ತಾರದು. ಸಣ್ಣ ಕೆಲಸವನ್ನೂ ಗಮನವಿಟ್ಟು ಮಾಡಿ. ಕುಟುಂಬಸ್ಥರ ಜತೆ ಹೊಂದಾಣಿಕೆಯಿರಲಿ. ಕೆಲಸದ ಒತ್ತಡ ಮನಸಿನ ಮೇಲೆ ಒತ್ತಡವನ್ನು ತರಲಿದೆ, ಆಭರಣ ಖರೀದಿ ಸಾಧ್ಯತೆ, ವೈಯಕ್ತಿಕ ವ್ಯವಹಾರಗಳಲ್ಲಿ ಯಶಸ್ಸು, ಬಿಡುವಿನ ವೇಳೆಯಲ್ಲಿ ಆಧ್ಯಾತ್ಮದ ಕಡೆಗೆ ಒಲವು, ಆರೋಗ್ಯದ ವಿಚಾರದಲ್ಲಿ ನೆಮ್ಮದಿ, ಜೀವನ ಸಂಗಾತಿಯಿಂದ ಸಂತಸ, ಮಕ್ಕಳ ವಿಚಾರದಲ್ಲಿ ಎಚ್ಚರಿಕೆ ವಹಿಸಿ, ಹೊಸ ಆಲೋಚನೆಗಳು ನಿಮಗೆ ಉತ್ತಮ ಲಾಭ ತಂದುಕೊಡಲಿವೆ.

ಮಿಥುನರಾಶಿ

ಮನಶ್ಯಾಂತಿ ಕಲಕುವ ಬೆಳವಣಿಗೆ. ಪ್ರಮುಖ ಕೆಲಸದಲ್ಲಿ ಧೈರ್ಯದ ಕೊರತೆ ಎದುರಿಸುವಿರಿ. ಅನಿರೀಕ್ಷಿತ ಖರ್ಚು ಒದಗುವುದು. ರಿಸ್ಕ್ ತೆಗೆದುಕೊಳ್ಳದಿರಿ.ಅನಗತ್ಯ ಆಲೋಚನೆಗಳು ಮನಸನ್ನು ಹಾಳು ಮಾಡುತ್ತದೆ, ಆರೋಗ್ಯ ವೃದ್ದಿಸಲು ದೈಹಿಕ ವ್ಯಾಯಾಮ ಮಾಡಿ, ಹಣ ಉಳಿಸುವ ಯೋಚನೆ ಇಂದು ಸಾಕಾರವಾಗಲಿದೆ, ಮಕ್ಕಳು ಇಂದು ಗಮನಾರ್ಹ ಸಾಧನೆ ಮಾಡಲಿದ್ದಾರೆ. ನಿಮ್ಮ ನಿರೀಕ್ಷೆಗಳು ಈಡೇರಿಕೆಯಿಂದ ಸಂತ, ಬಾಕಿ ಉಳಿದ ಸಮಸ್ಯೆಗಳು ಪರಿಹಾರವನ್ನು ಕಾಣಲಿದೆ, ಹಿರಿಯರ ಸಲಹೆಯನ್ನು ಆಲಿಸಿದ್ರೆ ಅಧಿಕ ಲಾಭ.

ಕರ್ಕಾಟಕರಾಶಿ

ಮಾನಸಿಕ ಒತ್ತಡ.  ಇದರಿಂದಾಗಿ ನಿಮ್ಮ ಕೆಲಸದಲ್ಲಿ ಏಕಾಗ್ರತೆ ಕಷ್ಟವಾಗುವುದು. ಖರ್ಚು ಹೆಚ್ಚಳ. ಸಂಬಂಧದಲ್ಲಿ ಏರುಪೇರು ಸಂಭವ. ನಿಮ್ಮ ಭರವಸೆ, ನಿರೀಕ್ಷೆಗಳು ಸಾಕಾರಗೊಳ್ಳಲಿವೆ, ಕುಟುಂಬದ ಸಾಮಾಜಿಕ ಚಟುವಟಿಕೆಗಳು ಆಹ್ಲಾದಕರವಾಗಿರುತ್ತದೆ, ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿವಹಿಸಿ, ಪತ್ನಿಯೊಡನೆ ಹೊಂದಾಣಿಕೆಯಿಂದಿರಿ, ಇತರರೊಂದಿಗೆ ಮಾತನಾಡುವಾಗ ಎಚ್ಚರಿಕೆವಹಿಸಿ, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ನೆಮ್ಮದಿ ದೊರೆಯಲಿದೆ.

ಸಿಂಹರಾಶಿ

ಕಾರ್ಯದಲ್ಲಿ ಹೆಚ್ಚು ಗಮನ ಕೊಡಿ. ಇಲ್ಲವಾದರೆ ತಪ್ಪುಗಳು ಸಂಭವಿಸಬಹುದು. ಹಣದ ವಿಚಾರದಲ್ಲೂ ಎಚ್ಚರಿಕೆಯಿರಲಿ. ನಷ್ಟ, ಕಳವು ಸಂಭವಿಸೀತು. ಆರೋಗ್ಯದ ಬಗ್ಗೆ ಗಮನಹರಿಸಿ, ಆರ್ಥಿಕ ಸ್ಥಿತಿ ಸುಧಾರಣೆಯನ್ನು ಕಾಣಲಿದೆ. ಅನಿರೀಕ್ಷಿತ ಮೂಲಗಳಿಂದ ಲಾಭ ದೊರೆಯಲಿದೆ, ಹಳೆಯ ಸ್ನೇಹಿತರು ಸಕಾಲದಲ್ಲಿ ಸಹಕಾರವನ್ನು ಮಾಡಲಿದ್ದಾರೆ, ಹಿರಿಯ ಆಶೀರ್ವಾದವನ್ನು ಪಡೆಯಲಿದ್ದೀರಿ, ಧಾರ್ಮಿಕ ಕಾರ್ಯಗಳ ಕುರಿತು ಒಲವು, ಮಾನಸಿಕ ಶಾಂತಿಯಿಂದ ನೆಮ್ಮದಿ, ವಿದ್ಯಾರ್ಥಿಗಳಿಗೆ ಅಧಿಕ ಪ್ರಯತ್ನ ಬಲ.

ಕನ್ಯಾರಾಶಿ

ಕೆರಿಯರ್‌ನಲ್ಲಿ ಪ್ರಗತಿ. ಕೌಟುಂಬಿಕ ಪರಿಸರ ಉಲ್ಲಾಸದಾಯಕ. ಬಂಧುಗಳ ಜತೆ ಉತ್ತಮ ಹೊಂದಾಣಿಕೆ. ಹೊಟ್ಟೆ ಸಮಸ್ಯೆ ಸಂಭವ. ಹಿತ ಆಹಾರ ಸೇವಿಸಿ.ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ, ಕೆಲಸದ ಸ್ಥಳದಲ್ಲಿ ಒತ್ತಡ, ಕುಟುಂಬ ಸದಸ್ಯರ ಅಗತ್ಯತೆಗಳನ್ನು ನಿರ್ಲಕ್ಷ ಮಾಡಬೇಡಿ, ಕೊಟ್ಟ ಹಣ ಮರಳಿ ಬರಲಿದೆ, ಹಣಕಾಸಿನ ಸಮಸ್ಯೆಗಳು ಪರಿಹಾರವನ್ನು ಕಾಣಲಿವೆ, ಮೇಲಾಧಿಕಾರಿಗಳ ಪ್ರಶಂಸೆಯನ್ನು ಕೇಳುವಿರಿ, ಬಾಕಿ ಉಳಿದ ಕಾರ್ಯಗಳು ಇಂದು ನೆರವೇರಲಿವೆ, ಸಂಗಾತಿಯ ಭಾವನೆಗಳನ್ನು ಅರಿತುಕೊಳ್ಳಿ.

ತುಲಾರಾಶಿ

ಕೌಟುಂಬಿಕ ಶಾಂತಿ ಕೆಡುವ ಸಾಧ್ಯತೆ. ಇದರಿಂದ ಮನಸ್ಸಿಗೆ ಬೇಗುದಿ. ಪಾರಮಾರ್ಥಿಕ ವಿಚಾರದತ್ತ ಆಸಕ್ತಿ ಹೆಚ್ಚಬಹುದು. ಆದಾಯಕ್ಕಿಂತ ಖರ್ಚು ಅಧಿಕವಾಗಲಿದೆ, ದೂರ ಪ್ರಯಾಣ ಸಾಧ್ಯತೆ, ಸಂಗಾತಿಯಿಂದ ನಿಮಗೆ ಬೇಸರವಾಗಲಿದೆ, ಮದುವೆ ಸಂಬಂಧ ಮುರಿದು ಬೀಳುವ ಸಾಧ್ಯತೆ, ಹೊಂದಾಣಿಕೆಯಿಂದ ಕಾರ್ಯಸಾಧನೆ, ಸಹೋದ್ಯೋಗಳ ಸಹಕಾರ ದೊರೆಯಲಿದೆ, ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಕೌಟುಂಬಿಕವಾಗಿ ಬೇಸರ.

ವೃಶ್ಚಿಕರಾಶಿ

ಹೆಚ್ಚು ವಿಶೇಷಗಳು ಘಟಿಸದ ಸಾಮಾನ್ಯ ದಿನ. ಕುಟುಂಬದಲ್ಲಿ ಉತ್ತಮ ಹೊಂದಾಣಿಕೆ. ಆರ್ಥಿಕ ಪರಿಸ್ಥಿತಿ ಉತ್ತಮ. ಆರೋಗ್ಯ ಪರಿಸ್ಥಿತಿ ಸುಧಾರಣೆ.ನೀವಿಂದು ಸಾಕಷ್ಟು ವಿಶ್ರಾಂತಿ ಪಡೆಯುವಿರಿ, ದೇಹದ ಆರೋಗ್ಯದ ಕಡೆಗೆ ಗಮನ ಹರಿಸಿ, ಕುಟುಂಬ ಸದಸ್ಯರನ್ನು ಪ್ರೀತಿಯಿಂದ ನೋಡಿಕೊಳ್ಳಿ, ಆಪ್ತ ವಿಚಾರಗಳನ್ನು ಸ್ನೇಹಿತರ ಜೊತೆ ಹಂಚಿಕೊಳ್ಳಿ, ಸಂಗಾತಿಯು ನಿಮ್ಮ ಭಾವನೆಯನ್ನು ಅರ್ಥೈಯಿಸಿಕೊಳ್ಳಲಿದ್ದಾರೆ. ಮದುವೆಯ ವಿಚಾರದಲ್ಲಿ ಎಚ್ಚರಿಕೆ ಇರಲಿ, ಸೂಕ್ತ ಉದ್ಯೋಗದ ಭರವಸೆ ದೊರೆಯಲಿದೆ.

ಧನಸುರಾಶಿ

ಯಾವುದೇ ಕಾರ್ಯ ವನ್ನು ಇಂದು ಕ್ಷಿಪ್ರವಾಗಿ ಮಾಡಿ ಮುಗಿಸುವಿರಿ. ಕೌಟುಂಬಿಕ ಸಮಾಧಾನ ಮತ್ತು ಸಹಕಾರ. ಸಾಮಾಜಿಕ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ. ಹಳೆಯ ಸೋಲಿನ ಪಾಠ ಕಲಿಯುವಿರಿ, ಕೌಟುಂಬಿಕ ಸಮಸ್ಯೆಗಳು ಪರಿಹಾರವಾಗಲಿದೆ, ವ್ಯವಹಾರದಿಂದ ಅಧಿಕ ಲಾಭವನ್ನು ಗಳಿಸುವಿರಿ, ಕೌಟುಂಬಿಕ ಸಮಸ್ಯೆ ನಿಮ್ಮೊಂದಿಗೆ ಸಹಾಯವನ್ನು ಕೇಳುವಿರಿ, ಹೊಂದಾಣಿಕೆಯಿಂದ ಕಾರ್ಯ ಸಾಧನೆ, ಸೋಮಾರಿತನವನ್ನು ದೂರ ಮಾಡಿಕೊಳ್ಳುವುರಿಂದ ಸಂತಸದ ವಾತಾವಣ ಕಂಡುಬರಲಿದೆ,

ಮಕರರಾಶಿ

ವಿವಾದ, ಬಿಕ್ಕಟ್ಟು ಇಂದು ಪರಿಹಾರ ಕಾಣುತ್ತದೆ. ಇದರಿಂದ ಮನಸ್ಸಿಗೆ ನಿರಾಳತೆ. ದೂರದ ಬಂಧುವಿನಿಂದ ಶುಭ ಸುದ್ದಿ ಕೇಳೀತು. ಆರ್ಥಿಕ ಸ್ಥಿತಿ ಚೇತರಿಕೆ.ಒಡಹುಟ್ಟಿದವರು ನಿಮಗೆ ಇಂದು ಹಣಕಾಸಿನ ಸಹಾಯ ಮಾಡಲಿದ್ದಾರೆ. ಶೀಘ್ರದಲ್ಲಿಯೇ ಎಲ್ಲಾ ಸಮಸ್ಯೆಗಳು ಪರಿಹಾರವಾಗಲಿದೆ, ವೈವಾಹಿಕ ಜೀವನದ ಕಡೆಗೆ ಗಮನ ಹರಿಸಿ, ಅದ್ಬುತ ವ್ಯಕ್ತಿಗಳ ಭೇಟಿಯಿಂದ ಹೆಚ್ಚು ಲಾಭದಾಯಕವಾಗಲಿದೆ, ಧಾರ್ಮಿಕ ಕ್ಷೇತ್ರಗಳ, ಮೇಲಾಧಿಕಾರಿಗಳ ಪ್ರಶಂಸೆ ದೊರೆಯಲಿದೆ, ದೂರ ಪ್ರಯಾಣದ ಜೊತೆಗೆ ಅಕಾಲ ಬೋಜನೆ.

ಕುಂಭರಾಶಿ

ನಿಮ್ಮ ಹಿತಾಸಕ್ತಿಗೆ ಅನುಕೂಲವಾದ ಕಾರ್ಯ ಎಸಗಲು  ಹಿಂಜರಿಕೆ ಬೇಡ. ಇತರರಿಗೆ ಅಸಮಾಧಾನ ಆದೀತೆಂದು ಹಿಂದೆ ಸರಿಯದಿರಿ.ಕೆಲಸದ ನಡುವೆ ವಿಶ್ರಾಂತಿ ಪಡೆಯಲು ಪ್ರಯತ್ನಿಸಿ, ನಿಮ್ಮ ಸಂಪತ್ತನ್ನು ವೃದ್ದಿಸುವ ಕಡೆಗೆ ಗಮನ ಹರಿಸಿ, ಸಾಮಾಜಿಕ ಗೌರವಗಳು ಹೆಚ್ಚಲಿದೆ, ಭವಿಷ್ಯದ ಯೋಜನೆಗಾಗಿ ಪರಿಪೂರ್ಣ ಅವಕಾಶವಿಂದ ನಿಮಗೆ ಒದಗಿ ಬರಲಿದೆ, ದುಶ್ಚಟಗಳಿಂದ ದೂರವಿರಿ, ಬಂಧುಗಳ ಜೊತೆಗೆ ಉತ್ತಮ ಒಡನಾಟವಿಟ್ಟುಕೊಳ್ಳಿ, ಸಂಗಾತಿಗೆ ಸಮಯ ಕೊಡಲು ಮರೆಯದಿರಿ.

ಮೀನರಾಶಿ

ದಿನವಿಡೀ ಉತ್ಸಾಹ, ಉಲ್ಲಾಸ. ಸಂಗಾತಿಯ ಜತೆ ಆತ್ಮೀಯ ಕಾಲಕ್ಷೇಪ. ಆರ್ಥಿಕ  ಚಿಂತೆ ನಿವಾರಣೆ.ವಾಗ್ವಾದ, ಜಗಳಕ್ಕೆ ಇಳಿಯದಿರಿ.ಸ್ನೇಹಿತರ ಜೊತೆಗಿನ ಮುಕ್ತ ಮಾತು ಸಂಬಂಧವನ್ನು ವೃದ್ದಿಸಲಿದೆ, ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಹೂಡಿಕೆ ಮಾಡಿ, ಹೊಸ ಸ್ನೇಹಿತರ ಭೇಟಿಯಿಂದ ಲಾಭ, ಕುಟುಂಬದ ಸದಸ್ಯರಿಗೆ ಹೆಚ್ಚಿನ ಸಮಯಾವಕಾಶವನ್ನು ನೀಡಿ, ಸಂಗಾತಿಯೊಂದಿಗೆ ಸುಂದರ ಸಂಜೆ, ಧಾರ್ಮಿಕ ಪುಣ್ಯಕ್ಷೇತ್ರಗಳ ಭೇಟಿ, ನ್ಯಾಯಾಲಯದ ವ್ಯಾಜ್ಯದಲ್ಲಿ ಪರಿಹಾರ ದೊರೆಯಲಿದೆ.

Tags: 05 Sept (Everlasting Future)
ShareSendTweetShare
Join us on:

Related Posts

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

24 DEC ( ನಿತ್ಯ ಭವಿಷ್ಯ)

24 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In