• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಭವಿಷ್ಯ

17 Sept (ನಿತ್ಯ ಭವಿಷ್ಯ)

Shri News Desk by Shri News Desk
Sep 17, 2021, 11:04 am IST
in ಭವಿಷ್ಯ
Share on FacebookShare on TwitterTelegram

ಮೇಷರಾಶಿ

ಕೆಲಸದಲ್ಲಿ ನಿಮ್ಮ  ಏಕಾಗ್ರತೆ ಕೆಡಿಸುವಂತಹ ವಿದ್ಯಮಾನ ಸಂಭವಿಸಬಹುದು. ಆದರೆ ವಿಚಲಿತರಾಗದೆ ಕಾರ್ಯ ನಿರ್ವಹಿಸು ವುದು ಒಳಿತು. ಸ್ನೇಹಿತರು ಸಮಸ್ಯೆ ಪರಿಹಾರ ಮಾಡಲಿದ್ದಾರೆ, ಒತ್ತಡವನ್ನು ನಿಯಂತ್ರಿಸಲು ಸಂಗೀತವನ್ನು ಆಲಿಸಿ, ಅನಗತ್ಯವಾಗಿ ಹಣವನ್ನು ವ್ಯಯಿಸಬೇಡಿ, ಕುಟುಂಬ ಸದಸ್ಯರು ಉತ್ತಮ ಸಲಹೆ ನೀಡಲಿದ್ದಾರೆ, ಅಧ್ಯಯನದಿಂದ ಅಧಿಕ ಲಾಭ ದೊರೆಯಲಿದೆ, ದಿನಾಂತ್ಯಕ್ಕೆ ಶುಭ ಸುದ್ದಿಯನ್ನು ಕೇಳುವಿರಿ.

ವೃಷಭರಾಶಿ

ಆಕ್ರಮಣಶೀಲರಾಗಿ ವರ್ತಿಸುವಿರಿ. ಆದರೆ ಅನವಶ್ಯ ವಿಚಾರದಲ್ಲಿ ಜಗಳ ಕಾಯದಿರಿ. ಸಿಡುಕಿನಿಂದ ಕೆಡುಕು. ಸಹನೆಯನ್ನು ಕಾಯ್ದುಕೊಳ್ಳಿ.ಇಂದು ಹೆಚ್ಚು ಸಕ್ರೀಯರಾಗಿರುವಿರಿ, ಆರೋಗ್ಯದಲ್ಲಿಂದು ಸುಧಾರಣೆ ಕಂಡುಬರಲಿದೆ, ಸ್ನೇಹಿತರ ಜೊತೆಗೆ ಸಮಯ ಕಳೆಯುವಿರಿ, ಹಣಕಾಸಿನ ವಿಚಾರದಲ್ಲಿ ನೆಮ್ಮದಿ, ಸಂಗಾತಿಯ ಆರೋಗ್ಯದ ವಿಚಾರದಲ್ಲಿ ವೈದ್ಯರ ಭೇಟಿ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ.

ಮಿಥುನರಾಶಿ

ಹೆಚ್ಚಿದ ಜವಾಬ್ದಾರಿ, ಒತ್ತಡ. ಕೆಲಸ ಜಾಸ್ತಿ. ಇದು ಇಂದಿನ ದಿನಚರಿ. ಹಾಗಾಗಿ ಸಂತೋಷಕ್ಕೆ, ನಿರಾಳತೆಗೆ ಅವಕಾಶ ವಿಲ್ಲ. ಖರ್ಚೂ ಹೆಚ್ಚಬಹುದು. ನಿಮ್ಮ ಪಾಲಿಗೆ ವಿಶೇಷವಾದ ದಿನ, ಇತರರು ಆರ್ಥಿಕವಾಗಿ ಸಹಾಯ ಮಾಡುವರು, ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ದಿ ಕಂಡುಬರಲಿದೆ, ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ, ಮನೆಯಲ್ಲಿ ಘರ್ಷಣೆ ಉಂಟಾಗುವ ಸಾಧ್ಯತೆಯಿದೆ, ದೂರದ ಊರುಗಳಿಗೆ ಪ್ರಯಾಣ.

ಕರ್ಕಾಟಕರಾಶಿ

ಮಕ್ಕಳ ಸಂಗದಲ್ಲಿ ಸಂತೋಷ. ವೃತ್ತಿಯ ಒತ್ತಡ ಮರೆತು, ಕುಟುಂಬಸ್ಥರ ಸಂಗದಲ್ಲಿ ಹೆಚ್ಚು ಕಾಲ ಕಳೆಯುವ ಅವಕಾಶ. ಸಂತೋಷದ ಕಾಲಕ್ಷೇಪ  ಅತಿಥಿಗಳ ಆಗಮನದಿಂದ ಮನಸಿಗೆ ಸಂತಸ, ಹೊಸ ಅವಕಾಶಗಳು ಒದಗಿ ಬರಲಿದೆ, ಸುತ್ತಮುತ್ತಲಿನ ಜನರ ಸಂಬಂಧದಲ್ಲಿ ವ್ಯತ್ಯಾಸ ಕಂಡುಬರಲಿದೆ, ಉದ್ಯೋಗದಲ್ಲಿ ಮುಂಭಡ್ತಿ ಕಂಡುಬರಲಿದೆ, ಆಧ್ಯಾತ್ಮದ ಕಡೆಗೆ ಒಲವು, ಮೇಲಾಧಿಕಾರಿಗಳ ಸಹಕಾರ ದೊರೆಯಲಿದೆ.

ಸಿಂಹರಾಶಿ

ನೀವಿಂದು ಅಸಹನೆ ಯಿಂದ ವರ್ತಿಸುವಿರಿ. ನಿಮ್ಮ ವರ್ತನೆಯು ಅದೃಷ್ಟವನ್ನು ದೂರ ಮಾಡಬಹುದು. ಆಪ್ತರು ದೂರ ಸರಿದಾರು. ಭರವಸೆಗಳು ಸಾಕಾರಗೊಳ್ಳಲಿದೆ, ಆಕಸ್ಮಿಕವಾದ ಅವಕಾಶವೊಂದು ತೆರೆದುಕೊಳ್ಳಲಿದೆ, ಅದೃಷ್ಟ ನಿಮ್ಮ ಪಾಲಿಗೆ ತೆರೆದುಕೊಳ್ಳಲಿದೆ, ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯುತ್ತದೆ, ಹೊಸ ಒಪ್ಪಂದಕ್ಕೆ ಸಹಿ ಹಾಕುವಿರಿ.

ಕನ್ಯಾರಾಶಿ

ಹಳೆ ನೆನಪು ಕಾಡುವಂತಹ ವ್ಯಕ್ತಿಗಳ ಭೇಟಿ. ಪ್ರೀತಿಪಾತ್ರರು ನಿಮ್ಮ ದಿನವನ್ನು ಆನಂದಗೊಳಿಸುತ್ತಾರೆ. ವೃತ್ತಿಯಲ್ಲಿ ಹೆಚ್ಚು ಏರುಪೇರಿರದು. ಹೆಚ್ಚು ವಿಶ್ರಾಂತಿಯನ್ನು ಪಡೆಯುವಿರಿ, ಆಪ್ತ ಸ್ನೇಹಿತರಿಂದ ಕುಟುಂಬ ಸದಸ್ಯರಲ್ಲಿ ಸಂತಸ, ಸಂಗಾತಿಯ ಆರೋಗ್ಯದ ಚಿಂತೆ ಕಾಡಲಿದೆ, ದೂರದ ಊರುಗಳಿಂದ ಶುಭ ಸಮಾಚಾರ, ಹಿರಿಯರ ಸಲಹೆಯನ್ನು ಆಲಿಸಿ, ಬಾಕಿ ಉಳಿದಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ.

ತುಲಾರಾಶಿ

ನೀವಿಂದು ಭಾವುಕರಾಗಿ ವರ್ತಿಸುವಿರಿ. ನಿಮ್ಮ ನೈಜ ಭಾವನೆಯನ್ನು ವ್ಯಕ್ತಪಡಿಸಲು ಅಹಂ ಅಡ್ಡ ಬರುತ್ತದೆ. ಆಪ್ತರೊಂದಿಗೆ ಮುಕ್ತ ಮನಸ್ಸು ಒಳಿತು. ಹಣದ ಸಹಾಯ ಪಡೆದು ಹಿಂದಿರುಗಿಸದ ಸ್ನೇಹಿತರಿಂದ ದೂರವಿರಿ, ಸಂಗಾತಿಯ ಆರೋಗ್ಯದಿಂದ ಚಿಂತೆ ಕಾಡಲಿದೆ, ಇತರರ ಹಸ್ತಕ್ಷೇಪದಿಂದ ಸಾಂಸಾರಿಕ ಕಿರಿಕಿರಿ, ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಿ, ಕುಟುಂಬ ಸದಸ್ಯರ ಜೊತೆಗೆ ಸಮಯವನ್ನು ಕಳೆಯುವಿರಿ.

ವೃಶ್ಚಿಕರಾಶಿ

ಅವ್ಯಕ್ತ ಆತಂಕವೊಂದು ದಿನವಿಡೀ ಕಾಡ ಬಹುದು. ಅದನ್ನು ನಿಭಾಯಿಸಲು ನಿಮ್ಮಿಂದಾಗದು. ಬೇರೆ ವಿಚಾರಗಳಲ್ಲಿ ಮನಸ್ಸು ತೊಡಗಿಸಿಕೊಳ್ಳಿ. ಕುಟುಂಬ ಸದಸ್ಯರ ಜೊತೆಗೆ ಪ್ರವಾಸ ಹೋಗುವಿರಿ, ಅಧಿಕ ಖರ್ಚು ನಿಮ್ಮನ್ನು ಕಂಗೆಡಿಸಲಿದೆ, ಮನೆಯಲ್ಲಿ ಸಂತಸದ ವಾತಾವರಣ, ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಿ, ನೆರೆ ಹೊರೆಯವರ ಜೊತೆಗೆ ಉತ್ತಮ ಬಾಂಧವ್ಯ, ವಾದ ವಿವಾದಗಳಿಂದ ದೂರವಿರಿ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ.

ಧನಸುರಾಶಿ

ಕೌಟುಂಬಿಕ ಜವಾಬ್ದಾರಿ ಹೆಚ್ಚುತ್ತದೆ. ಮಹತ್ವದ ಕಾರ್ಯವೊಂದನ್ನು ಇಂದು ಪೂರೈಸ ಬೇಕಾ

ಗುವುದುಇತರರ ಸಹಕಾರ ನಿರೀಕ್ಷಿಸು ವುದು ವ್ಯರ್ಥ. ಪ್ರಭಾವಿ ವ್ಯಕ್ತಿಗಳ ಭೇಟಿಯಿಂದ ಕಾರ್ಯಸಾಧನೆ, ಅಮೂಲ್ಯವಾದ ವಸ್ತುವೊಂದು ಕಳೆದು ಹೋಗುವ ಸಾಧ್ಯತೆ, ಜಾಗರೂಕತೆಯಿಂದ ಸಂಚಾರ ಮಾಡಿ, ನಿಮ್ಮ ಆಸೆಗಳು ಇಂದು ಈಡೇರಿಕೆಯಾಗಲಿದೆ, ಪ್ರಿಯತಮೆ ಅಸಮಧಾನಗೊಳ್ಳುವ ಸಾಧ್ಯತೆ, ಉದ್ಯೋಗದಲ್ಲಿ ಅಭಿವೃದ್ದಿ ಕಂಡುಬರಲಿದೆ.

ಮಕರರಾಶಿ

ಕೆಲದಿನಗಳ ಕಠಿಣ ಶ್ರಮದ ಬಳಿಕ ಇಂದು ಅದರ ಫಲ ಉಣ್ಣಲು ತಯಾರಾಗಿರಿ. ನೀವು ಕುಶಿ ಪಡುವ ಬೆಳವಣಿಗೆ ಸಂಭವಿಸುವುದು. ನಿರೀಕ್ಷೆ ಈಡೇರಿಕೆ. ಕೆಲಸದ ಒತ್ತಡ ನಿಮ್ಮನ್ನು ಹೈರಾಣಾಗಿಸಲಿದೆ, ಹಣಕಾಸಿನ ವಿಚಾರದ ಬಗ್ಗೆ ಚರ್ಚೆ ನಡೆಸುವಿರಿ, ಭವಿಷ್ಯಕ್ಕಾಗಿ ಸಂಪತ್ತಿನ ಕ್ರೂಢೀಕರಣ, ಕುಟುಂಬಸ್ಥರಿಗೆ ಅನುಕೂಲವಾಗುವಂತೆ ಸಕಾರಾತ್ಮಕ ಆಲೋಚನೆಯನ್ನು ಮಾಡಿ, ಸ್ನೇಹಿತರ ಸಲಹೆಯನ್ನು ಆಲಿಸಿ, ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.

ಕುಂಭರಾಶಿ

ಹಣಕಾಸು ವಿಚಾರಗಳಲ್ಲಿ ಇಂದು ಎಚ್ಚರ ವಹಿಸಿ. ಆರ್ಥಿಕವಾಗಿ ಹಿನ್ನಡೆ ಉಂಟಾಗುವ ಸಾಧ್ಯತೆಗಳಿವೆ. ಕೌಟುಂಬಿಕ ನೆಮ್ಮದಿ. ಹಳೆಯ ಸ್ನೇಹಿತರ ಭೇಟಿ, ನಿಮ್ಮಲ್ಲಿ ಸ್ನೇಹಿತರು ಹಣದ ಸಹಾಯ ಕೇಳುವ ಸಾಧ್ಯತೆ, ಆರ್ಥಿಕ ಸ್ಥಿತಿ ದುರ್ಬಲವಾಗಲಿದೆ, ಕುಟುಂಬದ ಜವಾಬ್ದಾರಿ ಹೆಚ್ಚಾಗಲಿದೆ, ಪ್ರೀತಿ ಪಾತ್ರರ ಜೊತೆಗೆ ಸಂಭ್ರಮದ ಕ್ಷಣ, ಇಂದು ನೀವು ಭಯಸಿದ ಆಸೆಗಳು ಈಡೇರಿಕೆಯಾಗಲಿದೆ.

ಮೀನರಾಶಿ

ಇತರರ ತಪ್ಪಿನ ಹೊಣೆಗಾರಿಕೆ ನಿಮ್ಮ ಮೇಲೆ ಬೀಳಬಹುದು.  ಬೇರೆಯವರ ತಪ್ಪಿಗೆ ನೀವು ಟೀಕೆ ಎದುರಿಸುವಿರಿ. ಆರ್ಥಿಕ  ಒತ್ತಡ. ಆರೋಗ್ಯ ಸಮಸ್ಯೆ ನಿಮ್ಮ ಕಾಡಲಿದೆ, ಹಲವು ಸಮಯಗಳಿಂದಲೂ ಬಾಕಿ ಉಳಿದಿದ್ದ ಕಾರ್ಯಗಳನ್ನು ಪೂರ್ಣಗೊಳಿಸುವಿರಿ, ಸ್ನೇಹಿತರ ಜೊತೆಗೆ ಸಮಯ ಕಳೆಯುವಿರಿ, ವಾಹನ ಚಾಲನೆ ಮಾಡುವಾಗ ಹೊಂದಾಣಿಕೆ ಅಗತ್ಯ, ಪ್ರಮುಖ ಜನರ ಭೇಟಿಯಿಂದ ಸಂತಸ, ಸಾಮಾಜಿಕವಾಗಿ ಗೌರವ ಪ್ರಾಪ್ತಿ.

Tags: 15 Sept (Everlasting Future)
ShareSendTweetShare
Join us on:

Related Posts

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

24 DEC ( ನಿತ್ಯ ಭವಿಷ್ಯ)

24 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In