ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಸುವರ್ಣಾವಕಾಶ
(ವಿಶ್ವ ಕನ್ನಡಿಗ ನ್ಯೂಸ್) : ವಿಶ್ವ ಕನ್ನಡಿಗ ನ್ಯೂಸ್ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ವಿಶ್ವ ಕನ್ನಡಿಗ ನ್ಯೂಸ್ ಯೂಟ್ಯೂಬ್ ಚಾನಲ್ ನಲ್ಲಿ 5 ರಿಂದ ಹತ್ತನೇ ತರಗತಿಯ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಕನ್ನಡ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ವಿಷಯ ; “ನನ್ನ ಕನಸಿನ ಕರ್ನಾಟಕ”
ಸ್ಪರ್ಧೆಯಲ್ಲಿ ಭಾಗವಹಿಸಿ ಆಕರ್ಷಕ ನಗದು ಬಹುಮಾನವನ್ನು ತಮ್ಮದಾಗಿಸಿಕೊಳ್ಳಿ
ಪ್ರಥಮ ಬಹುಮಾನ 5,000 ರೂಪಾಯಿ ನಗದು, ಫಲಕ ಹಾಗು ಪ್ರಮಾಣ ಪತ್ರ
ದ್ವಿತೀಯ ಬಹುಮಾನ 3,000 ರೂಪಾಯಿ ನಗದು, ಫಲಕ ಹಾಗು ಪ್ರಮಾಣ ಪತ್ರ
ತೃತೀಯ ಬಹುಮಾನ 1,000 ರೂಪಾಯಿ ನಗದು, ಫಲಕ ಹಾಗು ಪ್ರಮಾಣ ಪತ್ರ
ಸ್ಪರ್ಧೆಯಲ್ಲಿ ಭಾಗವಹಿಸಲು ನೋಂದಣಿ ಮತ್ತು ಇತರ ಮಾಹಿತಿಗಾಗಿ ಈ ಕೆಳಗೆ ನೀಡಲಾದ ವಾಟ್ಸಾಪ್ ಸಂಖ್ಯೆಯಲ್ಲಿ ಸಂಪರ್ಕಿಸಿರಿ..
8197376316
ನೋಂದಣಿ ಮಾಡಲು ಕೊನೆಯ ದಿನಾಂಕ; ಸೆಪ್ಟಂಬರ್ 30
ನಮ್ಮ ಯೂಟ್ಯೂಬ್ ಚಾನೆಲ್ Subscribe ಮಾಡಿ..
https://youtube.com/c/VkNewsMedia

























Discussion about this post