ಚಿಕ್ಕಮಗಳೂರು: ಜಿಲ್ಲೆಯ ಎನ್. ಆರ್.ಪುರ ತಾಲೂಕಿನ ತಹಶೀಲ್ದಾರ್ ಇತ್ತೀಚೆಗೆ ವಿವಾಹಿತ ವಿ.ಎ.ಯನ್ನೇ ವಿವಾಹವಾಗಿದ್ದ ಹಿನ್ನೇಲೆ ಜಿಲ್ಲಾಧಿಕಾರಿ ಸಹ ನೋಟೀಸ್ ಜಾರಿ ಮಾಡಿದ್ದರು. ಇದೀಗ ಪ್ರಕರಣ ಪೊಲೀಸ್ ಠಾಣೆಗೆ ಹೋಗಿದೆ. ಮನೆಗರ ಅತಿಕ್ರಮ ಪ್ರವೇಶ ಮಾಡಿ, ಅವಾಚ್ಯ ನಿಂದನೆ ಮಾಡಿ ಹಣಕ್ಕೆ ಪೀಡಿಸುತ್ತಿದ್ದರು ಎಂಬ ದೂರನ್ನು ತಹಶೀಲ್ದಾರ್ ಗೀತಾ ಅವರೇ ನೀಡಿದ್ದಾರೆ.
ತಹಶೀಲ್ದಾರ್ ಗೀತಾ ಅವರ ಮಾಜಿ ಪತಿ ಸೋಮಶೇಖರ್ ಹಾಗೂ ಇನ್ನೂ ಮೂವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರ ನೀಡಿದ್ದಾರೆ. ತಹಶೀಲ್ದಾರ್ ಗೀತಾ, ಮಾಜಿ ಪತಿಯಿಂದ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದು, ಮಕ್ಕಳೊಂದಿಗೆ ಪ್ರತ್ಯೇಕ ವಾಸವಿದ್ದರು.

























Discussion about this post