ಬೆಂಗಳೂರು: ಸ್ಯಾಂಡಲ್ ವುಡ್ ನ ಕೆಜಿಎಫ್ ಚಲನಚಿತ್ರದ ಹಿಂದಿ ಅವತರಣಿಕೆಯಲ್ಲಿ ನಾಯಕ ನಟಿಯಾಗಿ ನಟಿಸಿದ್ದ ಮೌನಿ ರಾಯ್ ತಮ್ಮ ಬರ್ತ್ ಡೇ ಈಜುಕೊಳದಲ್ಲಿ ಆವರಿಸಿಕೊಂಡ ಫೋಟೋಗಳು ಇದೀಗ ಸಖತ್ ವೈರಲ್ ಆಗಿವೆ.
ಇನ್ ಸ್ಟಾ ಗ್ರಾಂ ಖಾತೆಯಲ್ಲಿ ಸಖತ್ ಸ್ಪೆಶಲ್ ಆಗಿರೋ ಫೋಟೋಗಳನ್ನು ನಟಿ ಅಭಿಮಾನಿಗಳಿಗೆ ಹಂಚಿಕೊಂಡಿದ್ದಾರೆ. ಬರ್ತ್ ಡೇ ಫೋಟೋ ಗಳ ಬಗ್ಗೆ ಹೇಳುವುದಾದರೆ, ನಟಿ ಮಂದಿರಾ ಬೇಡಿ ಸಹ ಮೌನಿಯ ಫೋಟೋ ಹಂಚಿಕೊಂಡು ವಿಶ್ ಮಾಡಿದ್ದಾರೆ.
ಹಿಂದಿ ಕಿರುತೆರೆಯಲ್ಲಿ ಸಹ ಪ್ರಸಾರವಾಗುವ ಬಹು ಬೇಡಿಕೆಯ ಧಾರಾವಾಹಿ ಗಳಲ್ಲಿ ಸಹ ಅವರು ನಡೆಸುತ್ತಿದ್ದಾರೆ. ನಾಗಿಣಿ, ದೇವೋಂಕೆ ದೇವ್ ಮೊದಲಾದವು ಗಳಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಾರೆ.
Discussion about this post