• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಭವಿಷ್ಯ

1 Oct ನಿತ್ಯ ಭವಿಷ್ಯ)

Shri News Desk by Shri News Desk
Oct 1, 2021, 10:24 am IST
in ಭವಿಷ್ಯ
Share on FacebookShare on TwitterTelegram

ಮೇಷರಾಶಿ

ಕುಟುಂಬದೊಳಗಿನ ಬಾಂಧವ್ಯ ಉತ್ತಮ. ವಿರಸ, ಭಿನ್ನಮತ ನಿವಾರಣೆ. ಕೆಲವರ ಅಸಹನೀಯ ವರ್ತನೆಯನ್ನು ಕಡೆಗಣಿಸಿರಿ. ಧ್ಯಾನ ಮತ್ತು ಯೋಗವು ಆಧ್ಯಾತ್ಮಿಕ ಹಾಗೂ ದೈಹಿಕ ಲಾಭ ತರಲಿದೆ, ಇತರರನ್ನು ಮೆಚ್ಚಿಸಲು ಖರ್ಚು ಮಾಡಬೇಡಿ, ಕೆಲಸದಿಂದ ಆಯಾಸ ತರಲಿದೆ, ಮಾನಸಿಕ ಒತ್ತಡ, ಸಹೋದ್ಯೋಗಿಗಳು ನಿಮಗೆ ಒತ್ತಡವನ್ನು ತರಲಿದ್ದಾರೆ, ಸಹೋದ್ಯೋಗಿಗಳ ಜೊತೆಗೆ ಹೊಂದಾಣಿಕೆಯಿಂದ ಮುನ್ನಡೆಯಿರಿ. ದಿನಾಂತ್ಯಕ್ಕೆ ಶುಭ ವಾರ್ತೆಯನ್ನು ಕೇಳುವಿರಿ.

ವೃಷಭರಾಶಿ

ಹೆಚ್ಚು ಚಟುವಟಿಕೆಯ ದಿನ. ಕಾರ್ಯದಲ್ಲಿ ಒತ್ತಡ ಅಕ. ಖರ್ಚು ನಿಯಂತ್ರಿಸುವ ನಿಮ್ಮ ಪ್ರಯತ್ನ ಸಫಲವಾಗುವುದು. ಕೌಟುಂಬಿಕ ನೆಮ್ಮದಿ.ಅದೃಷ್ಟವನ್ನು ಅವಲಂಬಿಸಬೇಡಿ, ನಿಮ್ಮ ಆರೋಗ್ಯವನ್ನು ಸುಧಾರಿಸಲು ಪ್ರಯತ್ನಿಸಿ, ಆರೋಗ್ಯ ವೃದ್ದಿಗೆ ವ್ಯಾಯಾಮ ಮಾಡಿ, ಹಣಕಾಸಿನ ಯೋಜನೆಯ ಮೇಲೆ ಹಿಡಿತವಿರಲಿ, ಯಾವುದಕ್ಕೂ ಚಿಂತೆ ಮಾಡಬೇಡಿ, ದೂರದ ಊರಿನ ಕರೆ ನಿಮಗೆ ಸಂತಸವನ್ನು ಮೂಡಿಸಿದೆ, ಕೆಲಸದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿಕೊಳ್ಳಿ, ಇತರರ ಜೊತೆ ಮಾತನಾಡುವಾಗ ಎಚ್ಚರಿಕೆವಹಿಸಿ.

ಮಿಥುನರಾಶಿ

ವ್ಯಾಪಾರ ವಹಿವಾಟಿನಲ್ಲಿ ಯಶಸ್ಸು. ಧನಾಗಮ. ಉದ್ದೇಶಿತ ಕಾರ್ಯ ಸಿದ್ಧಿ. ಆರೋಗ್ಯದಲ್ಲಿ ತುಸು ಏರುಪೇರು ಕಾಣಿಸಬಹುದು. ಎಚ್ಚರದಿಂದಿರಿ. ನಿಮ್ಮ ಸಾಮರ್ಥ್ಯ ಅರಿತುಕೊಳ್ಳಿ, ಸ್ನೇಹಿತರು ನಿಮಗೆ ಸಹಕಾರ ನೀಡುವರು, ಅತಿಯಾದ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳಿ, ಮನೆಗೆ ಬಂಧುಗಳ ಭೇಟಿಯಿಂದ ಸಂತಸ, ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸುವ ಯೋಜನೆಯೊಂದು ಹೊಳೆಯಲಿದೆ, ಮಾನಸಿಕವಾಗಿ ನೆಮ್ಮದಿಯನ್ನು ನೀಡಲಿದೆ.

ಕರ್ಕಾಟಕರಾಶಿ

ಸಕಾರಾತ್ಮಕ ಅವಕಾಶ ಗಳು ನಿಮ್ಮನ್ನು ಅರಸಿಕೊಂಡು ಬರುವುದು. ಅದನ್ನು ಸದುಪಯೋಗ ಮಾಡಿಕೊಳ್ಳಿ. ಕೌಟುಂಬಿಕ ಸಹಕಾರ.ಹೊಸ ಹೂಡಿಕೆಗಳು ಲಾಭವನ್ನು ತರಲಿದೆ, ವ್ಯಾಪಾರದಲ್ಲಿ ಪಾಲುದಾರರು ಬೆಂಬಲ ನೀಡಲಿದ್ದಾರೆ, ಸಹೋದ್ಯೋಗಿಗಳ ಜೊತೆ ಹೊಂದಾಣಿಕೆಯಿಂದ ಲಾಭವನ್ನು ತಂದು ಕೊಡಲಿದೆ, ವೈವಾಹಿಕ ಜೀವನವು ಸಂತಸವನ್ನು ತರಲಿದೆ, ಬಾಕಿ ಇರುವ ಕೆಲಸಗಳನ್ನು ಇಂದೇ ಮುಗಿಸಲು ಯತ್ನಸಿ, ಹವ್ಯಾಸಗಳಿಂದ ಮನ ಸಂತೋಷ.

ಸಿಂಹರಾಶಿ

ಕೆಲಸಕ್ಕೆ ಹೆಚ್ಚು ಶ್ರಮ ಹಾಕಬೇಕು. ಸುಲಭದಲ್ಲಿ ಕಾರ್ಯ ಸಾಸಲು ಆಗದು. ನೀವು ಬಯಸಿದ್ದು ಆಗದಿದ್ದರೆ ನಿರಾಶರಾಗದಿರಿ. ಆಶಾವಾದ ಇಟ್ಟುಕೊಳ್ಳಿ.ನಿಮ್ಮ ಭಾವನೆಗಳನ್ನು ನಿಯಂತ್ರಿಸಿ, ಹಣಕಾಸಿನ ಸ್ಥಿತಿಯು ಸುಧಾರಣೆ ಕಂಡುಬರಲಿದೆ, ದೀರ್ಘ ಕಾಲದ ಬಾಕಿ ಕೆಲಸಗಳನ್ನು ಇಂದೇ ಮುಗಿಸಲು ಯತ್ನಿಸಿ, ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ, ಪ್ರಾಬಲ್ಯದ ವರ್ತನೆ ಸಹೋದ್ಯೋಗಿಗಳಿಂದ ಟೀಕೆಗಳು ತರುತ್ತದೆ, ದೂರದ ಊರಿನಿಂದ ಶುಭ ಸಮಾಚಾರವನ್ನು ಕೇಳಲಿದ್ದೀರಿ.

ಕನ್ಯಾರಾಶಿ

ಆಸ್ತಿ ಅಥವಾ ವಾಹನ ಖರೀದಿಯ ಕನಸು ನನಸಾದೀತು. ವಿಘ್ನಗಳಿಗೆ ಅಂಜದಿರಿ. ಅದು ತಾತ್ಕಾಲಿಕ. ಅಂತ್ಯದಲ್ಲಿ ನಿಮಗೆ ಯಶಸ್ಸೇ ಸಿಗುವುದು.ಹಣಕಾಸಿನ ಪರಿಸ್ಥಿತಿಯನ್ನು ಪರಿಶೀಲಿಸಿ, ಸ್ನೇಹಿತರಿಂದ ಅನಿರೀಕ್ಷಿತ ಉಡುಗೊರೆಗಳನ್ನು ಪಡೆಯುವಿರಿ, ಪ್ರೀತಿ ಪಾತ್ರರ ಜೊತೆಗೆ ಸಮಯ ಕಳೆಯುವಿರಿ, ನಿಮ್ಮ ಪಾಲಿಗಿಂದು ಲಾಭದಾಯಕ ದಿನವಲ್ಲ, ಸುತ್ತಮುತ್ತಲಿನ ಜನರು ಸಹಕಾರವನ್ನು ಮಾಡಲಿದ್ದಾರೆ. ಮಕ್ಕಳಿಂದ ಸಂತಸವನ್ನು ನೀಡಲಿದೆ, ದಿನಾಂತ್ಯಕ್ಕೆ ಶುಭವಾರ್ತೆ ಕೇಳುವಿರಿ.

ತುಲಾರಾಶಿ

ಕೌಟುಂಬಿಕ ಸಮಸ್ಯೆ ಎದುರಿಸುವಿರಿ. ವಾಗ್ವಾದದಿಂದ ಸಮಸ್ಯೆ ಪರಿಹಾರ ಕಾಣದು. ಹೊಂದಾಣಿಕೆ ಅವಶ್ಯ. ಹಣದ ಮುಗ್ಗಟ್ಟು ಕಾಡಬಹುದು.ದಾನ ಕಾರ್ಯಗಳಿಂದ ಮಾನಸಿಕ ಶಾಂತಿ, ನೆಮ್ಮದಿಯನ್ನು ತರಲಿದೆ, ಹೂಡಿಕೆಗಳು ಭವಿಷ್ಯದ ಲಾಭವನ್ನು ತರಲಿದೆ, ದೂರು ನೀಡಲು ಅವಕಾಶವನ್ನು ನೀಡಬೇಡಿ, ಧರ್ಮಪತ್ನಿಯಿಂದ ಸಹಕಾರ ದೊರೆಯಲಿದೆ, ಆತ್ಮೀಯರ ಭೇಟಿಯಿಂದ ಸಂತಸವನ್ನು ನೀಡಲಿದೆ, ಆರೋಗ್ಯದ ಕಡೆಗೆ ಗಮನಹರಿಸಿ.

ವೃಶ್ಚಿಕರಾಶಿ

ನೀವು ಬಯಸಿದ ಬೆಳವಣಿಗೆ ಸಂಭವಿಸು ವುದು. ಉದ್ದೇಶ ಪ್ರಾಪ್ತಿ. ಮಾನಸಿಕ ಒತ್ತಡ ನಿವಾರಣೆ. ಕುಟುಂಬ ಸದಸ್ಯರಿಂದ ಉತ್ತಮ ಸಹಕಾರ. ಅನಗತ್ಯ ಆಲೋಚನೆಗಳನ್ನು ದೂರ ಮಾಡಿ, ಮಾನಸಿಕ ದೃಢತೆಯನ್ನು ಹೆಚ್ಚಿಸಿಕೊಳ್ಳಿ, ಹೂಡಿಕೆಯಿಂದ ನಷ್ಟ ಅನುಭವಿಸುವಿರಿ, ಕುಟುಂಬದಲ್ಲಿ ನೆಮ್ಮದಿ ಕಂಡು ಬರಲಿದೆ, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ನೆಮ್ಮದಿ ದೊರೆಯಲಿದೆ, ಹೊಸ ವಿಷಯಗಳನ್ನು ಕಲಿಯಲು ಪ್ರಯತ್ನಿಸುವಿರಿ,

ಧನಸ್ಸುರಾಶಿ

ಹೊಣೆಗಾರಿಕೆ ಹೆಚ್ಚಳ. ಅದನ್ನು ಸಮರ್ಥವಾಗಿ ನಿಭಾಯಿಸುವಿರಿ. ವಿರೋಗಳು ನಿಮ್ಮೆಡೆಗೆ ಸಂಧಾನದ ಹಸ್ತ ಚಾಚುತ್ತಾರೆ. ಆರ್ಥಿಕ ಸ್ಥಿತಿ ಸುಧಾರಣೆ.ಖರ್ಚು ವೆಚ್ಚಗಳ ಮೇಲೆ ಹಿಡಿತವಿರಲಿ, ಸ್ಥಳೀಯರ ಸಹಕಾರ ದೊರೆಯಲಿದೆ, ಪತ್ನಿಯಿಂದ ಸಹಕಾರ, ಕ್ಷುಲಕ ಕಾರಣಕ್ಕೆ ಕೋಪಗೊಳ್ಳಬೇಡಿ, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಮಾನಸಿಕ ನೆಮ್ಮದಿ, ಸಂಗಾತಿಯ ಜೊತೆಗೆ ಸುಂದರ ಸಂಜೆಯನ್ನು ಕಳೆಯುವಿರಿ, ಉದ್ಯೋಗ ನಿಮ್ಮಿತ್ತ ದೂರ ಪ್ರಯಾಣ, ಹೊಸ ಹೂಡಿಕೆ ಲಾಭವನ್ನು ತರಲಿದೆ.

ಮಕರರಾಶಿ

ಕೌಟುಂಬಿಕ ಪರಿಸರ ತುಸು ಚಿಂತೆಗೆ ಕಾರಣವಾದೀತು. ಅಸಹಕಾರ, ಬಿಕ್ಕಟ್ಟು ಕಾಡಬಹುದು. ಎಲ್ಲವನ್ನು ಸೈರಣೆಯಿಂದ ನಿಭಾಯಿಸಿ.ತಾಳ್ಮೆಯಿರಲಿ, ನಿರಂತ ಪ್ರಯತ್ನದಿಂದ ಕಾರ್ಯಸಾಧನೆ, ಸಾಮಾನ್ಯ ತಿಳುವಳಿಕೆಯಿಂದ ಕಾರ್ಯಸಾಧನೆ, ವಿದ್ಯಾರ್ಥಿಗಳಿಗೆ ವಿದೇಶಿ ಅಧ್ಯಯನದ ಯೋಗ, ಆರ್ಥಿಕ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರೆಯಲಿದೆ, ದುಶ್ಚಟಗಳಿಂದ ದೂರವಿರಿ, ನಿಮ್ಮ ಅಭ್ಯಾಸವನ್ನು ಕೆಟ್ಟದಾಗಿ ತಿಳಿಯುವ ಸಾಧ್ಯತೆಯಿದೆ, ಅವಿವಾಹಿತರು ಶುಭ ಸುದ್ದಿಯನ್ನು ಕೇಳುವಿರಿ.

ಕುಂಭರಾಶಿ

ಆರೋಗ್ಯ ಸಮಸ್ಯೆ ಕಾಡಬಹುದು.  ಆ ಬಗ್ಗೆ ಜಾಗ್ರತರಾಗಿರಿ. ಕೆಲವು ಬಂಧುಗಳ ಕುರಿತಾದ ಅಸಮಾಧಾನ ನಿವಾರಣೆ, ಬಂಧುತ್ವ ವೃದ್ಧಿ.ಸಭ್ಯ ನಡವಳಿಕೆ ಪ್ರಶಂಸೆಗೆ ಪಾತ್ರವಾಗಲಿದೆ, ಹಣಕ್ಕೆ ಸಂಬಂಧಿಸಿದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ, ನ್ಯಾಯಾಲಯದಲ್ಲಿ ನಿಮ್ಮ ಪರವಾಗಿ ತೀರ್ಪು ಬರಲಿದೆ, ಆರ್ಥಿಕವಾಗಿ ಹಲವು ರೀತಿಯ ಪ್ರಯೋಜನ ದೊರೆಯಲಿದೆ, ಗುರಿ ಸಾಧನೆಗೆ ಪ್ರಸಕ್ತವಾದ ದಿನ, ನಿಮ್ಮ ಮನೋಬಲ ಹೆಚ್ಚಿಸುವ ಘಟನೆಗಳು ನಿಮ್ಮ ಮೌಲ್ಯವನ್ನು ಇತರರು ಅರಿತುಕೊಳ್ಳುವರು.

ಮೀನರಾಶಿ

ಉದ್ಯೋಗದಲ್ಲಿ ಪ್ರಮುಖ ಹೊಣೆ ನಿರ್ವಹಿಸಬೇಕಾದ ಒತ್ತಡ. ಅದಕ್ಕೆ ಕೆಲವರ ಅಸಹಕಾರ ಉಂಟಾದೀತು. ತಾಳ್ಮೆಯಿರಲಿ.ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ, ಹೊಸ ಒಪ್ಪಂದಗಳು ಲಾಭದಾಯಕವಾಗಿ ಕಾಣಲಿದೆ, ಆತುರದ ನಿರ್ಧಾರಗಳಿಂದ ಸಂಕಷ್ಟ, ಹಣಕಾಸಿನ ಬಿಕ್ಕಟ್ಟು ಚಿಂತೆಯನ್ನು ತರಲಿದೆ, ಸೃಜನಶೀಲ ಸ್ವಭಾವದ ಉದ್ಯೋಗಗಳಲ್ಲಿ ತೊಡಗಿಕೊಳ್ಳಿ, ಪ್ರಯಾಣದ ವೇಳೆಯಲ್ಲಿ ಮನರಂಜನೆಯನ್ನು ಅನುಭವಿಸುವಿರಿ.

Tags: 1 Oct Everlasting Future)
ShareSendTweetShare
Join us on:

Related Posts

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

24 DEC ( ನಿತ್ಯ ಭವಿಷ್ಯ)

24 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In