ಚಿಕ್ಕಮಗಳೂರು: ಕಾಫಿ ಪ್ರಿಯರು ಚಿಕ್ಕಮಗಳೂರಿಗೆ ಆಗಮಿಸೋದು ಕಾಫಿ ಸವಿಯಲು ಮತ್ತು ಕಾಫಿ ತೋಟಗಳತ್ತ
ನೋಟ ಭೀರಲು. ಇಂದು ಅಂತರ್ ರಾಷ್ಟ್ರೀಯ ಕಾಫಿ ದಿವಸವಾಗಿದ್ದು, ಕಾಫಿ ಕುಡಿಯೋರು ಸಂಭ್ರಮಿಸಬೇಕಾದ ದಿವಸವೂ ಆಗಿದೆ.
ಕಾಫಿ ಮನಸಿಗೆ ಉಲ್ಲಾಸ ನೀಡುತ್ತೆ, ಮತ್ತು ಕೆಲಸ ಮಾಡಲು ಹುರುಪು ನೀಡತ್ತೆ. ಹಾಗಂತ ಹೆಚ್ಚು ಕಾಫಿಗೆ ಅಡಿಕ್ಟ್ ಆಗೋದು ಬೇಡ. ಕಾಫಿಯಲ್ಲಿರೋ ಕೆಫೆನ್ ಆರೋಗ್ಯಕ್ಕೆ ಅಷ್ಟೇನೂ ಹಿತಕರವಲ್ಲ. ಎಲ್ಲರಿಗೂ ಅಂತರ್ ರಾಷ್ಟ್ರೀಯ ಕಾಫಿ ದಿವಸದ ಶುಭಾಷಯ

























Discussion about this post