• Home
  • About Us
  • Contact Us
  • Terms of Use
  • Privacy Policy
Monday, August 10, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಭವಿಷ್ಯ

14 Oct (ನಿತ್ಯ ಭವಿಷ್ಯ)

Shri News Desk by Shri News Desk
Oct 14, 2021, 10:31 am IST
in ಭವಿಷ್ಯ
Share on FacebookShare on TwitterTelegram

ಮೇಷರಾಶಿ: ಕಠಿಣ ಕಾರ್ಯ ಕಾದಿದೆ. ಕೆಲಸದ ಒತ್ತಡವೂ ಅಕ. ಸಂಗಾತಿ ಜತೆಗೆ ಅಭಿಪ್ರಾಯಭೇದ ಸಂಭವ. ಆರ್ಥಿಕವಾಗಿ ಮಾತ್ರ ಸಮಾಧಾನಕರ ಬೆಳವಣಿಗೆ. ನಿಮ್ಮ ದೈಹಿಕ ಶಕ್ತಿಯನ್ನು ವೃದ್ದಿಸಿಕೊಳ್ಳಿ, ಕ್ರೀಡೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುವಿರಿ, ನಿಮ್ಮ ಹಣದ ಸ್ಥಿತಿಯು ಸುಧಾರಣೆ ಕಾಣಲಿದೆ, ಕುಟುಂಬಕ್ಕೆ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆಯಿದೆ, ಉತ್ಸಾಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ, ಉದ್ಯೋಗ ಆಕಾಂಕ್ಷಿಗಳಿಗೆ ಸಕಾರಾತ್ಮಕ ಫಲಿತಾಂಶ ದೊರೆಯಲಿದೆ,

 ವೃಷಭರಾಶಿ: ಗುರಿಸಾಧನೆ. ಬಯಸಿದ ಕಾರ್ಯ ಈಡೇರುವುದು. ಸಂಗಾತಿ ಜತೆಗೆ ಅನವಶ್ಯ ಚರ್ಚೆಗೆ ಇಳಿಯದಿರಿ. ಅದರಿಂದ ಸಂಬಂಧ ಹಾಳಾಗಬಹುದು.ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಖರ್ಚುಗಳಿಗೆ ಕಡಿವಾಣ ಹಾಕಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ, ಪ್ರೀತಿ ನಿರಾಸೆಗೊಳ್ಳಲಿದೆ, ಕೆಲಸದ ಸ್ಥಳದಲ್ಲಿ ಹಿರಿಯ ಸಲಹೆ ಪ್ರಯೋಜನಕ್ಕೆ ಬರಲಿದೆ, ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ, ಸಹೋದ್ಯೋಗಿಗಳ ಬೆಂಬಲ ಮನೋಸ್ಥೈರ್ಯವನ್ನು ಹೆಚ್ಚಿಸಲಿದೆ.

ಮಿಥುನರಾಶಿ: ವೈದ್ಯಕೀಯ ಖರ್ಚು ಹೆಚ್ಚಬಹುದು. ಕುಟುಂಬಸ್ಥರಲ್ಲಿ ವಿಶ್ವಾಸವಿರಲಿ. ಅವರ ನಡೆಯನ್ನು ಶಂಕಿಸಲು ಹೋಗಬೇಡಿ. ವಾಗ್ವಾದಕ್ಕೆ ಹೋಗದಿರಿ. ನಿಮ್ಮ ಪಾಲಿಗೆ ಇಂದು ಅದೃಷ್ಟದ ದಿನ, ಆಭರಣದ ಮೇಲಿನ ಹೂಡಿಕೆ ನಿಮಗೆ ಲಾಭವನ್ನು ತರಲಿದೆ, ಬಹುಕಾಲದ ನಿರೀಕ್ಷೆ, ಕಲ್ಪನೆಗಳು ಸಾಕಾರಗೊಳ್ಳಲಿದೆ, ಸಂಗಾತಿ ನಿಮ್ಮ ಅಚ್ಚರಿಗೊಳಿಸುತ್ತಾರೆ, ಕೆಲಸದ ಹೊರೆಯ ಹೊರತಾಗಿಯೂ ನಿಮ್ಮ ಶಕ್ತಿ ವೃದ್ದಿಸಲಿದೆ, ನಿಗದಿತ ಸಮಯಕ್ಕಿಂತಲೂ ಮೊದಲೇ ಕಾರ್ಯವನ್ನು ಪೂರ್ಣಗೊಳಿಸುವಿರಿ.

ಕರ್ಕಾಟಕರಾಶಿ; ಇತರರ ಮರ್ಜಿಗೆ ಕಾಯದೆ ನಿಮ್ಮ ಕೆಲಸ ಮಾಡುತ್ತಾ ಹೋಗಿ. ಅವರಿವರು ಏನಂದಾರು ಎಂಬ ಚಿಂತೆ ಬೇಡ. ದಿನದಂತ್ಯಕ್ಕೆ ಅದುವೇ ತೃಪ್ತಿ ನೀಡುವುದು. ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳಿ, ತಾಯಿಯಿಂದ ಹಣಕಾಸಿನ ಸಹಕಾರ ದೊರೆಯಲಿದೆ, ತಪ್ಪಿಯೂ ಯಾರ ಜೊತೆಗೂ ನಿಮ್ಮ ಗೌಪ್ಯ ಮಾಹಿತಿಯನ್ನು ಹಂಚಿಕೊಳ್ಳಬೇಡಿ, ಪ್ರಿಯತಮೆಯ ಕಠಿಣ ಮಾತು ಮನಸ್ಥಿತಿಯನ್ನು ಗೊಂದಲಕ್ಕೀಡು ಮಾಡಲಿದೆ, ಗ್ರಹಗಳು ನಿಮಗೆ ಅನುಕೂಲಕರವಾಗಲಿದೆ.

ಸಿಂಹರಾಶಿ: ನಿಮ್ಮ ಕೆಲಸದ ಗುಣಮಟ್ಟ ಕೆಲವರು ಪ್ರಶ್ನಿಸ ಬಹುದು. ಅದಕ್ಕಾಗಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ. ಕೌಟುಂಬಿಕ ಕಿರಿಕಿರಿ. ಮಕ್ಕಳೊಂದಿಗೆ ಸಮಯ ಕಳೆಯುವಿರಿ, ಭೂ ವ್ಯವಹಾರಗಳು ನಿಮಗೆ ಲಾಭವನ್ನು ತಂದುಕೊಡಲಿದೆ, ಏಕಾಂಗಿತನ ನಿಮ್ಮನ್ನು ಕಾಡಲಿದೆ, ಸಂಗಾತಿ ನಿಮಗೆ ಸಂತೋಷ ನೀಡುವಲ್ಲಿ ಪ್ರಯತ್ನಿಸುತ್ತಾರೆ, ಸಮಯದ ಸೂಕ್ಷ್ಮತೆಯನ್ನು ಅರಿತುಕೊಳ್ಳಿ, ಅತಿಯಾದ ಖರ್ಚುಗಳ ಮೇಲೆ ಹಿಡಿತವಹಿಸುವಿರಿ, ದಿನಾಂತ್ಯಕ್ಕೆ ಶುಭವಾರ್ತೆ.

ಕನ್ಯಾರಾಶಿ: ಮನಸ್ಸಿನ ಶಾಂತಿಗೆ ಭಂಗ ಬರುವುದು. ಅದಕ್ಕೆ ಕಾರಣ ನಿಮ್ಮ ವೈಯಕ್ತಿಕ ಬದುಕಿನಲ್ಲಿನ ಕೆಲವು ಬೆಳವಣಿಗೆಗಳು. ಆರೋಗ್ಯ ವಿಚಾರದಲ್ಲಿ ನಿಶ್ಚಿಂತೆ. ಮನೆಯ ಚಿಂತೆ ನಿಮ್ಮನ್ನು ಚಿಂತೆಗೀಡು ಮಾಡಲಿದೆ, ಸಂಬಂಧಿಕರಿಗೆ ಹಣದ ಸಹಾರ ನೀಡುವುದನ್ನು ತಪ್ಪಿಸಿ, ಇಡೀ ಕುಟುಂಬಕ್ಕೆ ಸಮೃದ್ದಿಯನ್ನು ತರುವ ಯೋಜನೆಯನ್ನು ಕೈಗೊಳ್ಳುವಿರಿ, ಮನಸಿನ ಒತ್ತಡ ಹೆಚ್ಚಲಿದೆ, ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಿಗೆ ಅತ್ಯುತ್ತಮ ದಿನ, ಸಹೋದ್ಯೋಗಿಗಳ ಜೊತೆಗೆ ಹೊಂದಾಣಿಕೆ ಅಗತ್ಯ.

ತುಲಾರಾಶಿ: ಖಾಸಗಿ ಬದುಕಿನಲ್ಲಿ ಇಂದು ಹೆಚ್ಚು ಹೊಣೆಗಾರಿಕೆ. ಆರ್ಥಿಕ ವಿಷಯದಲ್ಲಿ ಏರಿಳಿತ ಕಾಣುವಿರಿ. ಆಹಾರದಲ್ಲಿ  ವ್ಯತ್ಯಯದಿಂದ ಹೊಟ್ಟೆ ಕೆಡಬಹುದು. ಕೆಲಸದ ನಡುವೆ ವಿಶ್ರಾಂತಿಯನ್ನು ಪಡೆಯಲು ಪ್ರಯತ್ನಿಸಿ, ನಿಮ್ಮ ಹಣಕಾಸು ಸ್ಥಿತಿಯು ಸುಧಾರಣೆಯನ್ನು ಕಾಣಲಿದೆ, ಸಂಗಾತಿಯು ನಿಮ್ಮೊಂದಿಗೆ ಅಸಮಧಾನವನ್ನು ತಾಳುವ ಸಾಧ್ಯತೆಯಿದೆ, ನಿಮ್ಮ ಪಾಲುದಾರರ ಜೊತೆಗೆ ಅನ್ಯೋನ್ಯವಾಗಿರಿ, ದೂರದ ಸಂಬಂಧಿ ಯಾವುದೇ ಮುನ್ಸೂಚನೆ ಇಲ್ಲದೇ ಮನೆಗೆ ಭೇಟಿ ನೀಡಲಿದ್ದಾರೆ.

ವೃಶ್ಚಿಕರಾಶಿ: ಬಹುದಿನಗಳ ಬಳಿಕ ಕುಟುಂಬಸ್ಥರ ಜತೆ ಹೆಚ್ಚು ಕಾಲ ಕಳೆಯುವಿರಿ. ಅನಿರೀಕ್ಷಿತ ಧನಲಾಭ. ಕಾರ್ಯದಲ್ಲಿ ಸಫಲತೆ. ಬಂಧುಗಳಿಂದ ಶುಭಸುದ್ದಿ ಸಿಕ್ಕೀತು. ಹಣಕಾಸಿನ ವಿಚಾರದಲ್ಲಿ ಹಲವು ಪ್ರಯೋಜನ ದೊರೆಯಲಿದೆ, ದೂರ ಪ್ರಯಾಣ ನಿಮಗೆ ಲಾಭವನ್ನು ತರಲಿದೆ, ಹೊಂದಾಣಿಕೆಯಿಂದಲೇ ಕಾರ್ಯ ಸಾಧನೆ ಹೂಡಿಕೆಯ ವಿಚಾರ ದಲ್ಲಿ ಎಚ್ಚರಿಕೆಯಿಂದಿರಿ, ಹಿರಿಯರು ಕೆಲಸ ಕಾರ್ಯದಲ್ಲಿ ಸಹಕಾರವನ್ನು ನೀಡಲಿದ್ದಾರೆ, ಓದಿನ ವಿಚಾರದಲ್ಲಿ ಉತ್ತಮವಾದ ದಿನ. ದಾನ ಮಾಡಿದ್ರೆ ಶುಭದಾಯಕ.

ಧನಸುರಾಶಿ:  ಎಲ್ಲರೊಂದಿಗೆ ಸಕಾರಾತ್ಮಕ ಮನೋಭಾವದಿಂದ ವರ್ತಿಸಿ. ಅದರಿಂದ ನಿಮಗೂ ಹಿತ. ಕೆಲವರ ವರ್ತನೆ ಕೆಡುಕೆನಿಸಿದರೆ ಅವರನ್ನು ದೂರ ಸರಿಸಿ. ಜಗಳಕ್ಕೆ ಹೋಗದಿರಿ. ಇತರರಿಗೆ ಸಾಲವನ್ನು ನೀಡಲಿದ್ದೀರಿ, ಕೊಟ್ಟ ಹಣ ಮರಳಿ ಬರಲಿದೆ, ಇತರರ ಸಹಕಾರದಲ್ಲಿ ವ್ಯವಹಾರ ಮಾಡುವುದನ್ನು ದೂರ ಮಾಡಿಕೊಳ್ಳಿ, ಹಗಲುಗನಸು ನಿಮ್ಮ ಅಧಃಪತನಕ್ಕೆ ಕಾರಣವಾಗಲಿದೆ, ಇತರರ ಸಲಹೆ ನಿಮಗೆ ಅಧಿಕ ಲಾಭವನ್ನು ತಂದುಕೊಡಲಿದೆ, ಒತ್ತಡದ ವೇಳಾಪಟ್ಟಿ ನಿಮ್ಮನ್ನು ಕಂಗೆಡಿಸಲಿದೆ, ಧಾರ್ಮಿಕ ಕ್ಷೇತ್ರಗಳ ಭೇಟಿ.

ಮಕರರಾಶಿ: ಅದೇಕೋ ಅಭದ್ರತೆಯ ಭಾವನೆ ಕಾಡಬಹುದು. ಕೆಲವು ವಿಷಯಗಳು ನಿಮಗೆ ಪೂರಕವಾಗಿ ಸಾಗುತ್ತಿಲ್ಲವೆಂಬ ಕೊರಗು. ದೈಹಿಕ ಆಲಸ್ಯ ಕಾಡಬಹುದು. ದಾನ ಕಾರ್ಯಗಳು ಮಾನಸಿಕ ನೆಮ್ಮದಿಯನ್ನು ತರಲಿದೆ, ಮನೆಯಿಂದ ಹೊರ ಹೋಗುವ ಮುನ್ನ ಹಿರಿಯರ ಆಶೀರ್ವಾದವನ್ನು ಪಡೆಯಿರಿ, ಪ್ರವಾಸಿ ತಾಣಗಳ ಭೇಟಿಯಿಂದ ನೆಮ್ಮದಿ ದೊರೆಯಲಿದೆ, ಪಾಲುದಾರಿಗೆ ವ್ಯವಹಾರ ನಿಮಗೆ ಹೆಚ್ಚು ಪ್ರಯೋಜನವನ್ನು ತಂದುಕೊಡಲಿದೆ, ಸಮಸ್ಯೆಗಳಿಗೆ ಸಿಲುಕದಂತೆ ಎಚ್ಚರವಾಗಿರಿ.

ಕುಂಭರಾಶಿ: ವಿಶೇಷಗಳಿಲ್ಲದ ಸಾಮಾನ್ಯ ದಿನ. ಹದಗೆಟ್ಟ ಸಂಬಂಧ ಸುಧಾರಿಸುವುದು. ಕಠಿಣ ದುಡಿಮೆಯಿಂದ ಹೆಚ್ಚು ಫಲ.ಆರ್ಥಿಕವಾಗಿ ಸದೃಢ. ನಿಮ್ಮ ಆತ್ಮವಿಶ್ವಾಸ ವೃದ್ದಿಸಲಿದೆ, ಸ್ಥಳೀಯರು ನಿಮಗೆ ಸಹಕಾರವನ್ನು ನೀಡಲಿದ್ದಾರೆ, ಕುಟುಂಬ ಸದಸ್ಯರಿಗೆ ಹೆಚ್ಚಿನ ಸಮಯವನ್ನು ಅನಗತ್ಯ ಖರ್ಚು ವೆಚ್ಚಕ್ಕೆ ಕಡಿವಾಣ ಹಾಕಿದೆ, ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳಿಗೆ ಒಳ್ಳೆಯ ದಿನ, ನಿಮ್ಮ ಸಮಯವನ್ನು ವ್ಯರ್ಥ ಮಾಡುವವರಿಂದ ದೂರವಿರಿ.

ಮೀನರಾಶಿ: ಮಾತು, ನಡತೆ ಇತರರಿಗೆ ನೋವು ಕೊಡದಂತಿರಲಿ. ಭಾವಾವೇಶಕ್ಕೆ ಒಳಗಾಗದಿರಿ.  ಹದತಪ್ಪಿದ ಮಾತು ಸಂಬಂಧ ಕೆಡಿಸೀತು. ಪ್ರಯಾಣಿಸಲು ದುರ್ಬಲವಾಗಿರುವುದರಿಂದ ದೀರ್ಘ ಪ್ರಯಾಣವನ್ನು ತಪ್ಪಿಸಿ, ನಿಮ್ಮ ಪಾಲಿಗಿಂದು ಉತ್ತಮ ಸಮಯ, ಅಚ್ಚರಿಯ ಸಂದೇಶ ನಿಮಗೆ ಸಿಹಿ ಕನಸನ್ನು ನೀಡುತ್ತದೆ, ಸ್ನೇಹಿತರು ಇಂದು ಮನೆಗೆ ಭೇಟಿ ನೀಡುವ ಸಾಧ್ಯತೆ, ವಿಷಕಾರಿ ಆಹಾರದ ಬಗ್ಗೆ ಎಚ್ಚರಿಕೆಯನ್ನು ವಹಿಸಿ, ನಿಜವಾದ ಪ್ರೀತಿ ನಿಮಗೆ ತಿಳಿಯಲಿದೆ.

Tags: 14 Oct (Everlasting Future)
ShareSendTweetShare
Join us on:

Related Posts

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

24 DEC ( ನಿತ್ಯ ಭವಿಷ್ಯ)

24 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

19 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

17 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

16 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

15 DEC ( ನಿತ್ಯ ಭವಿಷ್ಯ)

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In