• Home
  • About Us
  • Contact Us
  • Terms of Use
  • Privacy Policy
Monday, May 11, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಅಂತರಾಷ್ಟ್ರೀಯ

ತೈವಾನ್‌ ಗಡಿಯಲ್ಲಿ ಭೋರ್ಗರೆದ ಯುದ್ಧ ವಿಮಾನಗಳು: ದ್ವೀಪ ರಾಷ್ಟ್ರದ ಮೇಲೆ ಹೆಚ್ಚುತ್ತಿದೆ ಚೀನಾ ದಬ್ಬಾಳಿಕೆ

ಚೀನಾ-ತೈವಾನ್‌ ಸಂಘರ್ಷ ವಾರದಿಂದೀಚೆಗೆ ತಾರಕಕ್ಕೇರಿದೆ. ಚೀನಾ ಯುದ್ಧ ವಿಮಾನಗಳು ತೈವಾನ್‌ ವಾಯುಗಡಿಯಲ್ಲಿ ಮಿತಿಮೀರುವಷ್ಟು ಸಲ ಓಡಾಟ ನಡೆಸಿದ್ದು, ತೈವಾನ್ ಮೇಲೆ ಒತ್ತಡ ಹೆಚ್ಚಿಸಿದೆ. ಯುದ್ಧ ಸಂಭವಿಸಿದರೆ ತೈವಾನ್‌ ಪರ ನಿಲ್ಲುವುದಾಗಿ ಅಮೆರಿಕ ಹೇಳಿದೆ.

Shri News Desk by Shri News Desk
Oct 22, 2021, 01:30 pm IST
in ಅಂತರಾಷ್ಟ್ರೀಯ
China-Taiwan-Border

ತೈವಾನ್ ಗಡಿಯಲ್ಲಿ ಚೀನಾ ಯುದ್ಧ ವಿಮಾನ

Share on FacebookShare on TwitterTelegram

ತೈಪೆ: ಪ್ರಜಾಪ್ರಭುತ್ವದ ಆಡಳಿತವಿರುವ ತೈವಾನ್ ಮೇಲೆ ಚೀನಾ ದಬ್ಬಾಳಿಕೆ ಮುಂದುವರಿದಿದೆ. ತೈವಾನ್‌, ತನ್ನ ಭೂಭಾಗ ಎಂದು ಹೇಳುವ ಚೀನಾ, ತನ್ನ ಆಣತಿಯಂತೆಯೇ ಆಡಳಿತ ನಡೆಯಬೇಕು ಎಂದು ಪುಟ್ಟ ದ್ವೀಪ ರಾಷ್ಟ್ರದ ಮೇಲೆ ಇನ್ನಿಲ್ಲದ ಒತ್ತಡ ಹಾಕುತ್ತಿದೆ. ವಾರದಿಂದೀಚೆಗೆ ಚೀನಾ ಯುದ್ಧ ವಿಮಾನಗಳು ತೈವಾನ್‌ ವಾಯುಗಡೆಯಲ್ಲಿ ಬಿಟ್ಟೂಬಿಡದೆ ಸಂಚರಿಸುತ್ತಿವೆ. ಅಣ್ವಸ್ತ್ರ ಸಜ್ಜಿತ ಎಚ್‌6 ಬಾಂಬರ್‌ ವಿಮಾನ ಕೂಡ ಹಾರಾಟ ನಡೆಸಿರುವುದು ತೈವಾನ್‌ನನ್ನು ಚಿಂತೆಗೀಡು ಮಾಡಿದೆ. ಬಲಶಾಲಿ ಚೀನಾ ಮತ್ತು ಸ್ವಾಭಿಮಾನಿ ತೈವಾನ್‌ ಮಧ್ಯೆ ಶೀತಲ ಸಮರ ತಾರಕಕ್ಕೇರಿದೆ. ಈ ಮಧ್ಯೆ, ಯುದ್ಧ ಸಂಭವಿಸಿದರೆ ತಾನು ತೈವಾನ್‌ ಪರ ನಿಲ್ಲುವುದಾಗಿ ಅಮೆರಿಕ ಹೇಳಿದೆ.

ಚೀನಾ ಆಗಾಗ್ಗೆ ತೈವಾನ್‌ ವಾಯು ಪ್ರದೇಶದಲ್ಲಿ ತನ್ನ ಯುದ್ಧ ವಿಮಾನವನ್ನು ನುಗ್ಗಿಸಿ ಬೆದರಿಸುವುದುಂಟು. ಚೀನಾ ತನ್ನ (ಏರ್‌ ಡಿಫೆನ್ಸ್‌ ಐಡೆಂಟಿಫಿಕೇಷನ್‌ ಝೋನ್ (ಎಡಿಐಝೆಡ್ ) ಗಡಿಯನ್ನು ಪದೇ ಪದೆ ಉಲ್ಲಂಘಿಸುತ್ತಿದೆ ಎಂಬುದು ತೈವಾನ್‌ ಆರೋಪ. ಆದರೆ, ಇದು ತನ್ನ ವಾಯುಗಡಿಯ ವಿಸ್ತೃತ ಪ್ರದೇಶ ಎಂದು ಚೀನಾ ಹೇಳುತ್ತದೆ. ಇದು ಚೀನಾದ “ಗ್ರೇಝೋನ್‌'” ತಂತ್ರಗಾರಿಕೆ. ತೈವಾನ್‌ ಮೇಲೆ ಮಾನಸಿಕ ದಬ್ಬಾಳಿಕೆ ಎಂದು ತೈವಾನ್‌ ಸೇನೆಯ ನಿವೃತ್ತ ಅಡ್ಮಿರಲ್‌ ಲೀ ಹ್ಸಿ-ಮಿನ್‌ ಹೇಳಿದ್ದಾರೆ.

2020ರ ಸೆಪ್ಟೆಂಬರ್‌ನಿಂದೀಚೆಗೆ ಈ ಬೆದರಿಕೆ ಹೆಚ್ಚಳವಾಗಿದೆ. ನಾಲ್ಕು ದಿನ ಹಿಂದೆ ಚೀನಾ ರಾಷ್ಟ್ರೀಯ ದಿನ ಆಚರಿಸಿಕೊಂಡ ಸಂದರ್ಭದಲ್ಲಿ ತೈವಾನ್‌ ಮೇಲೆ 149 ಸಾರಿ ಯುದ್ಧ ವಿಮಾನಗಳನ್ನು ಹಾರಿಸಿದೆ. ಒಟ್ಟಾರೆ ಈವರ್ಷ ಈವರೆಗೂ 690ಕ್ಕೂ ಹೆಚ್ಚು ಸಾರಿ ಚೀನಾ ವಿಮಾನಗಳು ವಾಯು ಗಡಿ ಉಲ್ಲಂಘನೆ ಮಾಡಿವೆ. ಇದು ಕಳೆದ ವರ್ಷಕ್ಕಿಂತ ದುಪ್ಪಟ್ಟು ( 380 ಸಾರಿ ವಾಯು ಗಡಿ ಉಲ್ಲಂಘನೆ) ಆಗಿದೆ. ಜತೆಗೆ ತೈವಾನ್‌ ಮತ್ತು ಚೀನಾ ಮಧ್ಯೆ ವಾಗ್ಯುದ್ಧಗಳು ನಡೆಯುತ್ತಲೇ ಇರುತ್ತವೆ. ಇದು ಕೆಲವು ಸಾರಿ ವೈಯಕ್ತಿಕ ಮಟ್ಟಕ್ಕೂ ಇಳಿಯುತ್ತದೆ. ತೈವಾನ್‌ ವಾಯು ಸಂಚಾರ ನಿಯಂತ್ರಣಾಧಿಕಾರಿಯ ತಾಯಿ ಬಗ್ಗೆ ಚೀನಾ ವಿಮಾನದ ಪೈಲಟ್‌ ತುಚ್ಛವಾಗಿ ಮಾತನಾಡಿರುವುದು ತೈವಾನ್‌ ಕೋಪವನ್ನು ಕೆರಳಿಸಿದೆ.

ಬಿಕ್ಕಟ್ಟಿಗೆ ಕಾರಣವೇನು?
ತೈವಾನ್ ಈ ಹಿಂದೆ ತನ್ನ ಭೂಭಾಗ ಆಗಿತ್ತೆಂಬ ಕಾರಣಕ್ಕೆ ಚೀನಾ ಈಗಲೂ ಹಕ್ಕು ಪ್ರತಿಪಾದಿಸುತ್ತದೆ. 1949ರ ನಾಗರಿಕ ಯುದ್ಧದ ನಂತರ ಚೀನಾ ಜತೆಗೆ ಯಾವುದೇ ಸಂಬಂಧವಿಲ್ಲ. ತಮ್ಮದು ಸಾರ್ವಭೌಮ ರಾಷ್ಟ್ರ ಎಂದು ತೈವಾನ್, ಕಮ್ಯುನಿಸ್ಟ್‌ ಚೀನಾಕ್ಕೆ ಸಡ್ಡು ಹೊಡೆದಿದೆ. ಚೀನಾ ನೆರೆಹೊರೆಯ ದೇಶಗಳ ಗಡಿಯನ್ನು ಅತಿಕ್ರಮಿಸುವುದು ಹೊಸದೇನೂ ಅಲ್ಲ. ಭಾರತ ಲಡಾಖ್‌ ಕಾರಾಕೋರಂ ಪಾಸ್‌ನಲ್ಲಿ ಕೆಲವು ಭಾಗವನ್ನು 1962 ಯುದ್ಧದ ವೇಳೆ ಚೀನಾ ಅತಿಕ್ರಮಿಸಿಕೊಂಡು ಆಕ್ಸಾಯ್‌ ಚೀನ್‌ ಎಂದು ಕರೆದುಕೊಳ್ಳುತ್ತದೆ. ಸ್ವತಂತ್ರ ದೇಶವಾಗಬೇಕಿದ್ದ ಟಿಬೆಟ್‌ ಅನ್ನು ತನ್ನ ಹತೋಟಿಯಲ್ಲಿ ಇರಿಸಿಕೊಂಡು ಬೌದ್ಧ ಧರ್ಮಗುರು ದಲೈಲಾಮಾರನ್ನು ಅಲ್ಲಿಂದ ಭಾರತಕ್ಕೆ ಪಲಾಯಾನ ಮಾಡುವಂತೆ ಮಾಡಿ ಏಳು ದಶಕಗಳೇ ಕಳೆದಿವೆ.

ಇನ್ನು ಅರುಣಾಚಲ ಪ್ರದೇಶವನ್ನು ಭಾರತ ಭಾಗವೆಂದು ಚೀನಾ ಮಾನ್ಯ ಮಾಡುವುದಿಲ್ಲ. ಅದು ಟಿಬೆಟ್‌ನ ದಕ್ಷಿಣ ಭಾಗ ಎಂದು ಹೇಳಿಕೊಳ್ಳುತ್ತದೆ. ಜಮ್ಮು-ಕಾಶ್ಮೀರ ಪಾಕ್‌ಗೆ ಸೇರಬೇಕು ಎಂಬುದು ಚೀನಾದ ಬಯಕೆ. ಈ ಕಾರಣದಿಂದ ಎರಡು ವರ್ಷ ಹಿಂದೆ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡುವವರು ಅಥವಾ ಅಲ್ಲಿಂದ ತಮ್ಮ ದೇಶಕ್ಕೆ ಬರುವವರಿಗೆ ನೀಡುವ ಪಾಸ್‌ಪೋಟ್‌F ಮತ್ತು ವೀಸಾಕ್ಕೆ ಪ್ರತ್ಯೇಕ ಹಾಳೆಯನ್ನು ಚೀನಾ ಬಳಸುತ್ತಿತ್ತು. ಇದನ್ನು ಭಾರತ ಪ್ರಬಲವಾಗಿ ಖಂಡಿಸಿತು.

ಇನ್ನು ಆಯಕಟ್ಟಿನ ಮತ್ತು ಆಗಾಧ ತೈಲ, ನೈಸಗರ್ಗಿಕ ಅನಿಲ ಸಂಪನ್ಮೂಲವಿರುವ ದಕ್ಷಿಣ ಚೀನಾ ಸಮುದ್ರವನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ಪಡೆದುಕೊಳ್ಳಬೇಕೆಂದು ಮುನ್ನುಗ್ಗುತ್ತಿರುವ ಚೀನಾ ಅಲ್ಲಿನ ಸಣ್ಣಪುಟ್ಟ ದ್ವೀಪಗಳಲ್ಲಿ ಮಿಲಿಟರಿ ನೆಲೆಯನ್ನು ಸ್ಥಾಪಿಸಿದೆ. ಈ ಮೂಲಕ ಜಪಾನ್, ಫಿಲಿಪ್ಪೀನ್ಸ್, ವಿಯೆಟ್ನಾಂ ಇನ್ನಿತರ ದೇಶಗಳ ಜತೆ ಸದಾ ತಗಾದೆ ಮಾಡುತ್ತಿದೆ. ಆದರೆ, ದಕ್ಷಿಣ ಚೀನಾ ಸಮುದ್ರವು ಚೀನಾ ವಶವಾಗಬಾರದು ಎಂದು ಅಮೆರಿಕ ಈ ಭಾಗದ ದೇಶಗಳ ಬೆಂಬಲಕ್ಕೆ ನಿಂತಿದೆ. ಇದರಿಂದ ಚೀನಾ, ಅಮೆರಿಕ ವಿರುದ್ಧ ಕೆಂಗಣ್ಣು ಬೀರಿದೆ.

China Fighter Jets in Taiwan Border

ಇದನ್ನೂ ಓದಿ: Indian Army: ಭಾರತ-ಚೀನಾ 13ನೇ ಸುತ್ತಿನ ಮಿಲಿಟರಿ ಮಾತುಕತೆ ವಿಫಲ
ಇದನ್ನೂ ಓದಿ: Nitin Gadkari: ಚೀನಾ ಬದಲು ಭಾರತದಲ್ಲಿ ಎಲೆಕ್ಟ್ರಿಕ್ ಕಾರು ತಯಾರಿಸಿ: ಟೆಸ್ಲಾಗೆ ನಿತಿನ್ ಗಡ್ಕರಿ ಸೂಚನೆ

Tags: chinaChina BorderTOP NEWS
ShareSendTweetShare
Join us on:

Related Posts

Special Story: ಭಾರತಕ್ಕೆ ಚಹಾ ಬಂದಿದ್ದು ಹೇಗೆ.? ಇದನ್ನು ನಮ್ಮ ಪೂರ್ವಜರು ಹೇಗೆ ಸೇವಿಸುತ್ತಿದ್ದರು..?

Special Story: ಭಾರತಕ್ಕೆ ಚಹಾ ಬಂದಿದ್ದು ಹೇಗೆ.? ಇದನ್ನು ನಮ್ಮ ಪೂರ್ವಜರು ಹೇಗೆ ಸೇವಿಸುತ್ತಿದ್ದರು..?

Special Story: ನಾವು ತಿನ್ನುವ ಸಮೋಸಾ ನಮ್ಮ ದೇಶದ್ದಲ್ಲವೇ ಅಲ್ಲ.. ಹಾಗಾದ್ರೆ ಯಾವ ದೇಶದ್ದು..?

Special Story: ನಾವು ತಿನ್ನುವ ಸಮೋಸಾ ನಮ್ಮ ದೇಶದ್ದಲ್ಲವೇ ಅಲ್ಲ.. ಹಾಗಾದ್ರೆ ಯಾವ ದೇಶದ್ದು..?

News: ಕೋರಿಯನ್ ಲವ್ ಗೇಮ್ ಅಂದ್ರೇನು..? ಯಾಕೆ ಇದು ಇಷ್ಟು ಡೇಂಜರ್..?

News: ಕೋರಿಯನ್ ಲವ್ ಗೇಮ್ ಅಂದ್ರೇನು..? ಯಾಕೆ ಇದು ಇಷ್ಟು ಡೇಂಜರ್..?

ಮಹಿಳಾ ಉದ್ಯೋಗಿಗಳಿಗೆ ಅಫ್ಘಾನಿಸ್ತಾನ ದೇಶದ ಸಚಿವಾಲಯದೊಳಗೆ ನಿಷೇಧ

ಹೊಸ ರೂಲ್ಸ್ ತಂದ ತಾಲಿಬಾನ್: ಮೂಳೆ ಮುರಿದು, ರಕ್ತ ಚಿಮ್ಮುವವರೆಗೂ ಪತ್ನಿಗೆ ಹೊಡೆಯಬಹುದಂತೆ

Deepavali Special Story: ಈ ಬಾರಿ ಹಬ್ಬಕ್ಕೆ ಬಳಕೆಯಾಗಬಹುದಾದ ತರಹೇವಾರಿ Gadgets ಪರಿಚಯ

Deepavali Special Story: ಈ ಬಾರಿ ಹಬ್ಬಕ್ಕೆ ಬಳಕೆಯಾಗಬಹುದಾದ ತರಹೇವಾರಿ Gadgets ಪರಿಚಯ

Dhaka News: ಮರಣದಂಡನೆಗೆ ಗುರಿಯಾಗಿದ್ದ ಉಗ್ರನಿಗೆ ಬಾಂಗ್ಲಾ ಸುಪ್ರೀಂನಿಂದ ಖುಲಾಸೆ

Dhaka News: ಮರಣದಂಡನೆಗೆ ಗುರಿಯಾಗಿದ್ದ ಉಗ್ರನಿಗೆ ಬಾಂಗ್ಲಾ ಸುಪ್ರೀಂನಿಂದ ಖುಲಾಸೆ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಈ ಕೆಲಸಗಳನ್ನು ಮಾಡಿದರೆ ಅದೃಷ್ಟ ನಿಮ್ಮ ಪಾಲಾಗುತ್ತದೆ

Spiritual: ಈ ಕೆಲಸಗಳನ್ನು ಮಾಡಿದರೆ ಅದೃಷ್ಟ ನಿಮ್ಮ ಪಾಲಾಗುತ್ತದೆ

Spiritual: ಈ ಅಭ್ಯಾಸ ನಿಮ್ಮಲ್ಲಿದ್ದರೆ ನೀವು ಶ್ರೀಮಂತರಾಗಲು ಸಾಧ್ಯವೇ ಇಲ್ಲ

Spiritual: ಈ ಅಭ್ಯಾಸ ನಿಮ್ಮಲ್ಲಿದ್ದರೆ ನೀವು ಶ್ರೀಮಂತರಾಗಲು ಸಾಧ್ಯವೇ ಇಲ್ಲ

ಹಬ್ಬ ಹರಿದಿನಗಳಲ್ಲಿ ಈರುಳ್ಳಿ-ಬೆಳ್ಳುಳ್ಳಿ ಹಾಕಿ ಅಡುಗೆ ತಯಾರಿಸಬಾರದು ಅಂತಾ ಹೇಳೋದ್ಯಾಕೆ..?

ಹಬ್ಬ ಹರಿದಿನಗಳಲ್ಲಿ ಈರುಳ್ಳಿ-ಬೆಳ್ಳುಳ್ಳಿ ಹಾಕಿ ಅಡುಗೆ ತಯಾರಿಸಬಾರದು ಅಂತಾ ಹೇಳೋದ್ಯಾಕೆ..?

Chanakya Neeti: ಜೀವನ ಅಂದ್ರೆ ಹೀಗಿರಬೇಕು ಅಂತಾರೆ ಚಾಣಕ್ಯರು

Chanakya Neeti: ಚಾಣಕ್ಯರ ಪ್ರಕಾರ ಪತ್ನಿಯ ಎದುರು ಪತಿ ಇವರನ್ನು ಹೊಗಳಬಾರದಂತೆ

Spiritual: ಈ 5 ಜನರು ಬೇಗ ಬಡವರಾಗುತ್ತಾರೆ ಎನ್ನುತ್ತದೆ ಗರುಡ ಪುರಾಣ..ನೀವು ಹೀಗೆ ಮಾಡಬೇಡಿ..

Spiritual: ಈ 5 ಜನರು ಬೇಗ ಬಡವರಾಗುತ್ತಾರೆ ಎನ್ನುತ್ತದೆ ಗರುಡ ಪುರಾಣ..ನೀವು ಹೀಗೆ ಮಾಡಬೇಡಿ..

Spiritual: ಶನಿದೇವ 1 ರಾಶಿಯಿಂದ ಇನ್ನೊಂದು ರಾಶಿಗೆ ಏಕೆ ನಿಧಾನವಾಗಿ ಚಲಿಸುತ್ತಾನೆ..?

Spiritual: ಶನಿದೇವ 1 ರಾಶಿಯಿಂದ ಇನ್ನೊಂದು ರಾಶಿಗೆ ಏಕೆ ನಿಧಾನವಾಗಿ ಚಲಿಸುತ್ತಾನೆ..?

Special Story: ಭಾರತಕ್ಕೆ ಚಹಾ ಬಂದಿದ್ದು ಹೇಗೆ.? ಇದನ್ನು ನಮ್ಮ ಪೂರ್ವಜರು ಹೇಗೆ ಸೇವಿಸುತ್ತಿದ್ದರು..?

Special Story: ಭಾರತಕ್ಕೆ ಚಹಾ ಬಂದಿದ್ದು ಹೇಗೆ.? ಇದನ್ನು ನಮ್ಮ ಪೂರ್ವಜರು ಹೇಗೆ ಸೇವಿಸುತ್ತಿದ್ದರು..?

News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In