• Home
  • About Us
  • Contact Us
  • Terms of Use
  • Privacy Policy
Tuesday, August 11, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಸಿನಿಮಾ

ಮತ್ತೆ ಸಿನಿಮಾ ಮಾಡುತ್ತಿರುವ ಯಾಮಿ ಗೌತಮ್-ಆದಿತ್ಯ ಧರ್: ಹೆಂಡತಿ ನಟಿ, ಗಂಡ ನಿರ್ದೇಶಕ

ಅರೆ, ಇದೇನು ಇತ್ತೀಚೆಗಷ್ಟೇ ಮದುವೆಯಾಗಿ ಗಂಡ-ಹೆಂಡತಿಯಾದವರು ಯಾವಾಗ ಬೇರೆ ಆಗಿದ್ದರು ಅನ್ನಬೇಡಿ

Shri News Desk by Shri News Desk
Oct 27, 2021, 12:28 pm IST
in ಸಿನಿಮಾ
Yami-Goutam

ಹಿಂದಿ ನಟಿ ಯಾಮಿ ಗೌತಮ್

Share on FacebookShare on TwitterTelegram

ಯಾಮಿ ಗೌತಮ್ ಮತ್ತು ಆದಿತ್ಯ ಧಾರ್ ಮತ್ತೆ ‘ಒಂದಾಗುತ್ತಿದ್ದಾರೆ’. ಅರೆ, ಇದೇನು ಇತ್ತೀಚೆಗಷ್ಟೇ ಮದುವೆಯಾಗಿ ಗಂಡ-ಹೆಂಡತಿಯಾದವರು ಯಾವಾಗ ಬೇರೆ ಆಗಿದ್ದರು ಅನ್ನಬೇಡಿ. ಇದು ನಿಜ, ಉರಿ ಚಿತ್ರದ ನಂತರ, ಯಾಮಿ ಗೌತಮ್ ನಾಯಕಿ ನಟಿಯಾಗುತ್ತಿರುವ ಚಿತ್ರಕ್ಕೆ ಆದಿತ್ಯರೇ ನಿರ್ದೇಶಕ ಮತ್ತು ನಿರ್ಮಾಪಕ. ಈ ಮೂಲಕ ಯಾಮಿ ಅವರಿಗೆ ಆದಿತ್ಯ ‘ಯಜಮಾನ’ರಾಗಲಿದ್ದಾರೆ. ಹೀಗಾಗಿ, ಗಂಡ ಹೆಂಡತಿ ಮತ್ತೆ ಚಿತ್ರದಲ್ಲಿ ಒಂದಾಗಲಿದ್ದಾರೆ ಅನ್ನೋದು ಬಾಲಿವುಡ್ ಸಖತ್ ಸುದ್ದಿ.

ಎಲ್ಲ ಸರಿಹೋದರೆ ಪ್ರತೀಕ್ ಗಾಂಧಿಗೆ ಜೋಡಿಯಾಗಿ ಯಾಮಿ ಕಾಣಿಸಿಕೊಳ್ಳಲಿದ್ದಾರೆ. ಜನವರಿಯಿಂದ ಚಿತ್ರದ ಚಿತ್ರೀಕರಣ ಆರಂಭವಾಗುವ ನಿರೀಕ್ಷೆಗಳು ಇವೆ. ಬಾಲಿವುಡ್ ಬಜಾರ್ ಹೇಳುವ ಪ್ರಕಾರ ಈ ಚಿತ್ರವನ್ನು ಆದಿತ್ಯರ ಬಹುದಿನಗಳ ದೋಸ್ತಿ, ರೋನಿ ಸ್ಕೀವಾಲಾ ಜೊತೆ ನಿರ್ಮಿಸಲಿದ್ದಾರಂತೆ. ಒಟ್ಟು ಹೂಡಿಕೆ 200 ಕೋಟಿ ವ್ಯಯಿಸಲಿದ್ದಾರೆ ಎನ್ನುವ ಸುದ್ದಿ ಓಡಾಡುತ್ತಿದೆ. ಆದರೆ, ಹೆಂಡತಿಗಾಗಿ ನಿರ್ಮಿಸುತ್ತಿರುವ ಬಿಗ್ ಬಜೆಟ್ ಚಿತ್ರದ ಕಥೆಯ ಸಣ್ಣ ಎಳೆಯನ್ನು ನಿರ್ಮಾಪದ್ವಯರು ಕೂಡ ಬಾಯಿ ಬಿಟ್ಟಿಲ್ಲ.

ಸ್ಕ್ಯಾಮ್ ಚಿತ್ರದಲ್ಲಿ ಹರ್ಷದ್ ಮೆಹ್ತಾ ಪಾತ್ರ ಮಾಡಿ ಜನಪ್ರಿಯರಾದ ಪ್ರತೀಕ್ ಗಾಂಧಿ ಫುಲ್ ಬ್ಯುಜಿ. ಇತ್ತೀಚೆಗೆ ಹೇಳಿಕೊಂಡನ್ನು ನೀಡಿದ್ದರು- ನನಗೆ ಇಂಥದೇ ಪಾತ್ರಬೇಕು ಅಂತಿಲ್ಲ. ಒಂದು ಪಾತ್ರದ ಜೊತೆ ನೇತಾಡೋದು ನನಗೆ ಇಷ್ಟವಿಲ್ಲ. ಹಾಗಂತ, ನಾನು ಯಾವುದೋ ಗುರಿ ಇಟ್ಟುಕೊಂಡು, ಭವಿಷ್ಯದ ದೃಷ್ಟಿಯಿಂದ ಅಂಥವೇ ಪಾತ್ರಗಳನ್ನು ಮಾಡಬೇಕು ಅಂತಲೂ ಇಲ್ಲ. ನಾನು ಹೇಳೋದೇನು ಅಂದರೆ, ವೈವಿಧ್ಯಪಾತ್ರಗಬೇಕು. ಪಾತ್ರಗಳಿಂದ ನಾನು ಗುರುತಿಸಿಕೊಳ್ಳಲು ಇಷ್ಟ ಪಡ್ತೀನಿ. ನನ್ನ ಹೆಸರಿನಿಂದ ಪಾತ್ರಗಳ ಸೃಷ್ಟಿಯಾಗಬಾರದು ಅಂದಿದ್ದರು. ಇದಕ್ಕೆ ಸಾಕ್ಷಿಎಂಬಂತೆ, ಪ್ರತೀಕ್ ನಟಿಸಿರುವ, ಅಥಿತಿ ಭೂತ್ ದೇವೋಭವ ಅನ್ನೋ ಹಾರರ್ ವೆಬ್ ಸೀರಿಸ್ ಬಿಡುಗಡೆಗೆ ಸಿದ್ಧವಿದೆ. ಬಹುಶಃ ಪ್ರತೀಕ್ ನಿರೀಕ್ಷೆಯ ಪಾತ್ರವು ಹೆಸರಿಡದ ಆದಿತ್ಯರ ಈ ಚಿತ್ರದಲ್ಲಿ ಸಿಗಬಹುದು ಎನ್ನಲಾಗುತ್ತಿದೆ.

ಏನೇ ಹೇಳಿ, ಗಂಡ-ಹೆಂಡತಿ ‘ಒಂದಾಗಿರುವುದು’ ಬಾಲಿವುಡ್ ನಲ್ಲಿ ಅದ್ಬುತ ಚಿತ್ರಕ್ಕೆ ನಿರ್ಮಾಣಕ್ಕೆ ಕಾರಣವಾಗಿದೆ ಅನ್ನೋದು ಸುಳ್ಳಲ್ಲ.

Yami Gautam collaboration with husmand Aditya Dhar for new Movie

ಇದನ್ನೂ ಓದಿ: Viral Vide: ಜಾಹ್ನವಿ ಕಪೂರ್‌ಗೆ ಅಪ್ಪ ಅಂದ್ರೆ ಅದೆಷ್ಟು ಪ್ರೀತಿ: ವೈರಲ್ ಆಯ್ತು ಮಗಳ ಕಾಳಜಿ
ಇದನ್ನೂ ಓದಿ: Samantha Divorce: ಚಿತ್ರರಂಗದಲ್ಲಿ ಸದ್ದು ಮಾಡಿದ ಐದು ವಿಚ್ಛೇದನಗಳು, ಪ್ರತಿಸಲವೂ ಹೆಣ್ಣಿನ ಮೇಲೆ ದೋಷಾರೋಪ ಏಕೆ?

Tags: BollywoodTOP NEWSYami Goutam
ShareSendTweetShare
Join us on:

Related Posts

Sandalwood: ವಿಚ್ಛೇದನಕ್ಕೆ ಅರ್ಜಿ ಕೋರಿ ಕೋರ್ಟ್ ಮೆಟ್ಟಿಲೇರಿದ ನಟಿ ಶುಭಪೂಂಜಾ

Sandalwood: ಇಲ್ಲಿ ಹಿಂದಿ ಮಾತನಾಡುತ್ತೀರಿ, ಅಲ್ಲಿ ಹಿಂದಿ ವಿರೋಧಿಸುತ್ತೀರಿ..?: ನಿರೂಪಕಿಯ ಪ್ರಶ್ನೆಗೆ ರಿಷಬ್ ಉತ್ತರ ಹೀಗಿತ್ತು

Sandalwood News: ‘ಮಾದೇವ’ ಸಿನಿಮಾ ಯಶಸ್ಸಿಗಾಗಿ ಮಂತ್ರಾಲಯದಲ್ಲಿ ಹರಕೆ ತೀರಿಸಿದ ನಟ

Sandalwood News: ನಾನು ಯಾರೊಂದಿಗೂ ಹೋಗಿಲ್ಲ, ಅವನಿಗೆ ಏಡ್ಸ್, ಕ್ಯಾನ್ಸರ್ ಇತ್ತು: ಶ್ರೀಧರ್ ಪತ್ನಿ

Sandalwood News: ಪಾರು, ವಧು ಧಾರಾವಾಹಿ ಖ್ಯಾತಿಯ ನಟ ಶ್ರೀಧರ್ ನಾಯಕ್ (47) ನಿಧನ

ಜೀವನ ಶುರುವಾಗುವ ವೇಳೆಗೆ ಜೀವ ಪಡೆದ ಕ್ರೂರ ವಿಧಿ: ಹೃದಯಾಘಾತದಿಂದ ನಟ ರಾಕೇಶ್ ಪೂಜಾರಿ ವಿಧಿವಶ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In