• Home
  • About Us
  • Contact Us
  • Terms of Use
  • Privacy Policy
Monday, May 11, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಅಂತರಾಷ್ಟ್ರೀಯ

ಪಾಕ್‌ಗೆ ಪಿಎನ್‌ಎಸ್‌ ತುಘ್ರಿಲ್‌ ಅತ್ಯಾಧುನಿಕ ಜಹಜು ನೀಡಿದ ಚೀನಾ

Shri News Desk by Shri News Desk
Nov 10, 2021, 10:50 am IST
in ಅಂತರಾಷ್ಟ್ರೀಯ, ಸೇನೆ
ಫ್ರಾತಿನಿಧಿಕ ಚಿತ್ರ

ಫ್ರಾತಿನಿಧಿಕ ಚಿತ್ರ

Share on FacebookShare on TwitterTelegram

ಬೀಜಿಂಗ್‌: ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಮತ್ತು ಅತಿ ವಿಶಾಲವಾದ ಯುದ್ಧ ನೌಕೆಯನ್ನು ಪಾಕಿಸ್ತಾನಕ್ಕೆ ಚೀನಾ ಮಂಗಳವಾರ ಶಾಂಘೈನಲ್ಲಿ ಹಸ್ತಾಂತರ ಮಾಡಿದೆ.

ಚೀನಾದ ಸರ್ಕಾರಿ ಸ್ವಾಮ್ಯದ ನೌಕಾ ನಿರ್ಮಾಣ ನಗಮ ನಿಯಮಿತ (ಸಿಎಸ್ಎಸ್‌ಸಿ) ಈ ಹಡಗನ್ನು ಶಾಂಘೈ ಬಂದರು ಕಟ್ಟೆಯಲ್ಲಿ ನಿರ್ಮಿಸಿದೆ.

054ಎ/ಪಿ ಮಾದರಿ ಈ ಜಹಜಿಗೆ ಪಿಎನ್‌ಎಸ್‌ ತುಘ್ರಿಲ್‌ ಎಂದು ನಾಮಕಾರಣ ಮಾಡಲಾಗಿದೆ.  ಇದು ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿ ಪಾಕ್‌ಗೆ ಭದ್ರತೆ ನೀಡಲಿದ್ದು, ಈ ವಲಯದಲ್ಲಿ ನಿಗಾವನ್ನೂ ಇಡಲಿದೆ. ಈ ಮೂಲಕ ಭಾರತವನ್ನು ಕಟ್ಟಿಹಾಕುವ ಪ್ರಯತ್ನವನ್ನು ಉಭಯ ದೇಶಗಳು ಮಾಡುತ್ತಿವೆ.

ಸರ್ವಋತು ಸಂಚಾರ, ಅತ್ಯಾಧುನಿಕ ತಂತ್ರಜ್ಞಾನ, ಕಡಲ ಚಟುವಟಿಕೆ ಮೇಲೆ ನಿಗಾ ಇರಿಸುವಿಕೆ, ಯುದ್ಧ ಕಾಲದಲ್ಲಿ ನೆರವು ನೀಡುವಂತಹ ಎಲೆಕ್ಟ್ರಾನಿಕ್‌  ವ್ಯವಸ್ಥೆಗಳನ್ನು ಈ ನೌಕೆ ಹೊಂದಿದೆ.

‘ನಮ್ಮ ನೌಕಾದಳದ ಬಲ ಹೆಚ್ಚಿಸುವ  ಮತ್ತು ಕಡಲ ಸವಾಲುಗಳಿಗೆ ತಕ್ಕ ಉತ್ತರ ನೀಡುವ ಪಿಎನ್‌ಎಸ್‌ ತುಘ್ರಿಲ್‌ ಹಡಗು, ಹಿಂದು ಮಹಾಸಾಗರದಲ್ಲಿ ಸಮತೋಲಿತ ಅಧಿಕಾರವನ್ನು ಕಾಯ್ದುಕೊಳ್ಳಲು ಅನುವು ಮಾಡಿಕೊಡುತ್ತದೆ. ಇದರಿಂದ ಪ್ರಾದೇಶಿಕ ವಲಯದಲ್ಲಿ ಶಾಂತಿ ಮತ್ತು ಸುಸ್ಥಿರತೆ ವೃದ್ಧಿಸುತ್ತದೆ ಎಂದು  ಪಾಕ್‌ ನೌಕಾದಳದ ಪರವಾಗಿ ಪಿಎನ್‌ಎಸ್‌ ತುಘ್ರಿಲ್‌ ಅನ್ನು ಸ್ವೀಕರಿಸಿದ ಚೀನಾದಲ್ಲಿರುವ ಮೋಯಿನ್‌ ಖಾನ್‌ ಹೇಳದ್ದಾರೆ.

 ಭಾರತದ ಮೇಲೆ ಒತ್ತಡದ ತಂತ್ರ:

ಹಿಂದೂ ಮಹಾಸಾಗರದ ಪ್ರಾದೇಶಿಕದಲ್ಲಿ ಭಾರತದ ಹಿಡಿತವನ್ನು ತಗ್ಗಿಸಿ ತನ್ನ ಆಧಿಪತ್ಯ ಸ್ಥಾಪಿಸಬೇಕೆಂದು ಚೀನಾದ ದೀರ್ಘಾಕಾಲದ ಹವಣಿಸುತ್ತಿದೆ. ಇದರ ಭಾಗವಾಗಿ ಈಗ ಪಾಕ್‌ಗೆ ತುಘ್ರಿಲ್‌ ನೌಕೆಯನ್ನು ನೀಡಿ ಒತ್ತಡ ಹಾಕುವ ತಂತ್ರ ಮಾಡಿದೆ. ಹಿಂದೂ ಮಹಾಸಾಗರ ಪ್ರಾದೇಶಿಕ ವಲಯವನ್ನು ತನ್ನ ಸುಪದರ್ದಿಗೆ ತೆಗೆದುಕೊಳ್ಳಲು ಏಕಾಂಗಿಯಾಗಿ  ಆಗದು ಎಂಬ ಸತ್ಯ ಚೀನಾಕ್ಕೆ ಗೊತ್ತಿದೆ,  ಹೀಗಾಗಿ ಹಿಂದೂ ಮಹಾಸಾಗರದ ಬಹು ವಿಸ್ತಾರದ ಮಾರ್ಗಕ್ಕೆ ಒಳಪಡುವ ಬಂಗಾಳಕೊಲ್ಲಿಯ ಬದಿಯ ಬಾಂಗ್ಲಾ ದೇಶ, ಮೂರೂ ಸಮುದ್ರಗಳ ಸಂಗಮ ಸ್ಥಳದಲ್ಲಿರುವ ಶ್ರೀಲಂಕಾ, ಹಿಂದೂ ಮಹಾಸಾಗರದ ನಡುಗಡ್ಡೆಯಂತಿರುವ ಮಾರಿಷಸ್  ಮತ್ತು ಅರಬ್ಬಿ ಸಮುದ್ರದ ರೇವುಗಳನ್ನು ಹೊಂದಿರುವ ಪಾಕಿಸ್ತಾನಗಳನ್ನು ತನ್ನ ತಂತ್ರದ ಭಾಗವನ್ನಾಗಿ ಮಾಡಿಕೊಂಡು ಈ ದೇಶಗಳಿಗೆ ಅಗತ್ಯ ನೆರವನ್ನು ಚೀನಾ ನೀಡುತ್ತಿದೆ. ಶ್ರೀಲಂಕಾದಲ್ಲಿ ಗುತ್ತಿಗೆ ಆಧಾರದ ಮೇಲೆ ಬಂದರು ನಿರ್ಮಾಣ, ನಿರ್ವಹಣೆ ಮಾಡುತ್ತಿರುವ ಚೀನಾ ತನ್ನ ನೌಕೆಗಳಿಗೆ ನೆಲೆಯನ್ನು ಕಲ್ಪಿಸಿಕೊಳ್ಳುತ್ತಿದೆ. ಬಾಂಗ್ಲಾದೇಶಕ್ಕೆ ವಿಮಾನ ನಿಲ್ದಾಣ, ಬಂದರು ಕಟ್ಟೆಕಟ್ಟಿಕೊಡುತ್ತಿದೆ. ಮಾರಿಷಸ್‌ನಲ್ಲಿ ನೌಕಾ ನೆಲೆಗೆ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ಪಾಕ್‌ನಲ್ಲಿ ಸಿಪಿಇಸಿ ಯೋಜನೆಯಡಿ ರೈಲು, ಮಾರ್ಗ, ಬಂದರು ಸೇರಿದಂತೆ ಇನ್ನಿತರ ಮೂಲ ಸೌಕರ್ಯದ ಜತೆಗೆ ಮಿಲಿಟರಿ ಸಾಮಗ್ರಿ, ಶಸ್ತ್ರಾಸ್ತ್ರವನ್ನು ಕೊಡುತ್ತಿದೆ. ಇದರ ಭಾಗವಾಗಿಯೇ ಜೆಎಫ್‌- 17 ಥಂಡರ್‌ ಯುದ್ಧ ವಿಮಾನವನ್ನು ಈಗಾಗಲೇ ಕೊಟ್ಟಿದೆ.

China Delivers Warship To Pakistan

ಇದನ್ನು ಓದಿ: ತೈವಾನ್‌ ಗಡಿಯಲ್ಲಿ ಭೋರ್ಗರೆದ ಯುದ್ಧ ವಿಮಾನಗಳು: ದ್ವೀಪ ರಾಷ್ಟ್ರದ ಮೇಲೆ ಹೆಚ್ಚುತ್ತಿದೆ ಚೀನಾ ದಬ್ಬಾಳಿಕೆ

ಇದನ್ನು ಓದಿ: Kashmir: ಕಾಶ್ಮೀರದಲ್ಲಿ ನಾಗರಿಕರ ಮೇಲಿನ ದಾಳಿ: ಪಾಕಿಸ್ತಾನದ ಐಎಸ್​ಐ ಹಸ್ತಕ್ಷೇಪ

Tags: chinaPakistanWarship
ShareSendTweetShare
Join us on:

Related Posts

Special Story: ಭಾರತಕ್ಕೆ ಚಹಾ ಬಂದಿದ್ದು ಹೇಗೆ.? ಇದನ್ನು ನಮ್ಮ ಪೂರ್ವಜರು ಹೇಗೆ ಸೇವಿಸುತ್ತಿದ್ದರು..?

Special Story: ನಾವು ತಿನ್ನುವ ಸಮೋಸಾ ನಮ್ಮ ದೇಶದ್ದಲ್ಲವೇ ಅಲ್ಲ.. ಹಾಗಾದ್ರೆ ಯಾವ ದೇಶದ್ದು..?

News: ಕೋರಿಯನ್ ಲವ್ ಗೇಮ್ ಅಂದ್ರೇನು..? ಯಾಕೆ ಇದು ಇಷ್ಟು ಡೇಂಜರ್..?

ಮಹಿಳಾ ಉದ್ಯೋಗಿಗಳಿಗೆ ಅಫ್ಘಾನಿಸ್ತಾನ ದೇಶದ ಸಚಿವಾಲಯದೊಳಗೆ ನಿಷೇಧ

ಹೊಸ ರೂಲ್ಸ್ ತಂದ ತಾಲಿಬಾನ್: ಮೂಳೆ ಮುರಿದು, ರಕ್ತ ಚಿಮ್ಮುವವರೆಗೂ ಪತ್ನಿಗೆ ಹೊಡೆಯಬಹುದಂತೆ

Deepavali Special Story: ಈ ಬಾರಿ ಹಬ್ಬಕ್ಕೆ ಬಳಕೆಯಾಗಬಹುದಾದ ತರಹೇವಾರಿ Gadgets ಪರಿಚಯ

Dhaka News: ಮರಣದಂಡನೆಗೆ ಗುರಿಯಾಗಿದ್ದ ಉಗ್ರನಿಗೆ ಬಾಂಗ್ಲಾ ಸುಪ್ರೀಂನಿಂದ ಖುಲಾಸೆ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಈ ಕೆಲಸಗಳನ್ನು ಮಾಡಿದರೆ ಅದೃಷ್ಟ ನಿಮ್ಮ ಪಾಲಾಗುತ್ತದೆ

Spiritual: ಈ ಅಭ್ಯಾಸ ನಿಮ್ಮಲ್ಲಿದ್ದರೆ ನೀವು ಶ್ರೀಮಂತರಾಗಲು ಸಾಧ್ಯವೇ ಇಲ್ಲ

ಹಬ್ಬ ಹರಿದಿನಗಳಲ್ಲಿ ಈರುಳ್ಳಿ-ಬೆಳ್ಳುಳ್ಳಿ ಹಾಕಿ ಅಡುಗೆ ತಯಾರಿಸಬಾರದು ಅಂತಾ ಹೇಳೋದ್ಯಾಕೆ..?

Chanakya Neeti: ಜೀವನ ಅಂದ್ರೆ ಹೀಗಿರಬೇಕು ಅಂತಾರೆ ಚಾಣಕ್ಯರು

Chanakya Neeti: ಚಾಣಕ್ಯರ ಪ್ರಕಾರ ಪತ್ನಿಯ ಎದುರು ಪತಿ ಇವರನ್ನು ಹೊಗಳಬಾರದಂತೆ

Spiritual: ಈ 5 ಜನರು ಬೇಗ ಬಡವರಾಗುತ್ತಾರೆ ಎನ್ನುತ್ತದೆ ಗರುಡ ಪುರಾಣ..ನೀವು ಹೀಗೆ ಮಾಡಬೇಡಿ..

Spiritual: ಶನಿದೇವ 1 ರಾಶಿಯಿಂದ ಇನ್ನೊಂದು ರಾಶಿಗೆ ಏಕೆ ನಿಧಾನವಾಗಿ ಚಲಿಸುತ್ತಾನೆ..?

Spiritual: ಶನಿದೇವ 1 ರಾಶಿಯಿಂದ ಇನ್ನೊಂದು ರಾಶಿಗೆ ಏಕೆ ನಿಧಾನವಾಗಿ ಚಲಿಸುತ್ತಾನೆ..?

Special Story: ಭಾರತಕ್ಕೆ ಚಹಾ ಬಂದಿದ್ದು ಹೇಗೆ.? ಇದನ್ನು ನಮ್ಮ ಪೂರ್ವಜರು ಹೇಗೆ ಸೇವಿಸುತ್ತಿದ್ದರು..?

Special Story: ಭಾರತಕ್ಕೆ ಚಹಾ ಬಂದಿದ್ದು ಹೇಗೆ.? ಇದನ್ನು ನಮ್ಮ ಪೂರ್ವಜರು ಹೇಗೆ ಸೇವಿಸುತ್ತಿದ್ದರು..?

News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In