• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಆರೋಗ್ಯ

30 ನಿಮಿಷ ವ್ಯಾಯಾಮ ಮತ್ತು 10 ಸಾವಿರ ಹೆಜ್ಜೆ ನಡಿಗೆ; ದೇಹಾರೋಗ್ಯಕ್ಕೆ ಯಾವುದು ಉತ್ತಮ?

ದೇಹಾರೋಗ್ಯವನ್ನು ಸಮಸ್ಥಿತಿಯಲ್ಲಿ ಇರಿಸಿಕೊಳ್ಳಲು ದೇಹದಂಡನೆ ಅಗತ್ಯ. ಇದಕ್ಕೆ 30 ನಿಮಿಷದ ವ್ಯಾಯಾಮ ಅಥವಾ 10 ಸಾವಿರ ಹೆಜ್ಜೆ ನಡಿಗೆ ಯಾವುದು ಉತ್ತಮ ಎಂಬ ಜಿಜ್ಞಾಸೆ ಇದೆ.

Shri News Desk by Shri News Desk
Nov 18, 2021, 05:47 pm IST
in ಆರೋಗ್ಯ
Walking

ಸಾಂಕೇತಿಕ ಚಿತ್ರ

Share on FacebookShare on TwitterTelegram

ಆರೋಗ್ಯವೇ ಭಾಗ್ಯ ಎಂಬುದು ಹಿರಿಯರ ಮಾತು. ಈ ಒತ್ತಡದ ಜೀವನದಲ್ಲಿ ಈ ಮಾತು ಹೆಚ್ಚು ಪ್ರಸ್ತುತ. ದೇಹಾರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಇರಿಸಿಕೊಳ್ಳಲು ಅನೇಕರು ಜಿಮ್ಗೆ ಹೋಗಿ ವ್ಯಾಯಾಮ ಮಾಡುತ್ತಾರೆ. ಇಂಥ ವ್ಯಾಯಾಮಕ್ಕಿಂತ ದಿನಾ 10 ಸಾವಿರ ಹೆಜ್ಜೆಯ ವೇಗದ ನಡಿಗೆ ಉತ್ತಮವೆಂದು ಕೆಲವರು ಹೇಳುತ್ತಾರೆ. ನಗರಗಳಲ್ಲಿ ಪಾರ್ಕ್, ಮೈದಾನ, ರಸ್ತೆಯೇ ನಡಿಗೆಯ ವೇದಿಕೆ ಆಗಿದೆ. ಈಗ ಗ್ರಾಮಗಳಲ್ಲೂ ದ್ವಿಚಕ್ರದ ಮೋಟಾರು ವಾಹನ ಹೆಚ್ಚಳವಾಗಿರುವುದರಿಂದ ನಡೆದಾಡುವುದು ಕಡಿಮೆ ಆಗಿದೆ. ಆದರೆ, ನಗರ ಪ್ರದೇಶದ ಜನರಿಗೆ ಹೋಲಿಸಿದರೆ ಹಳ್ಳಿಗರು ನಿತ್ಯದ ಕಾರ್ಯಕ್ಕೆ ಕಾಲ್ನಡಿಗೆಯನ್ನು ರೂಢಿಯಲ್ಲಿ ಇರಿಸಿಕೊಂಡಿದ್ದಾರೆ.

1. ಅಮೆರಿಕದ ಹೃದ್ರೋಗ ತಜ್ಞರ ಅಸೋಸಿಯೇಷನ್ ಪ್ರಕಾರ ವಾರಕ್ಕೆ 150 ನಿಮಿಷಗಳ ವ್ಯಾಯಾಮ ಅಗತ್ಯ. ಇದು ವ್ಯಾಯಾಮ ಮತ್ತು ನಡಿಗೆಯ ಮಿಶ್ರವಾಗಿರಬೇಕು. ವಾರದ ಐದು ದಿನ ತಲಾ 30 ನಿಮಿಷದಂತೆ ಜಿಮ್ ವರ್ಕ್ಔಟ್ ಅನ್ನು ಈ ಅಸೋಸಿಯೇಷನ್ ಶಿಫಾರಸು ಮಾಡಿದೆ. ವ್ಯಾಯಾಮ ಮಾಡಲು ಆಗದವರು 10 ಸಾವಿರ ಹೆಜ್ಜೆಯ ನಡಿಗೆಯನ್ನು ಮಾಡಬಹುದು. ಒಟ್ಟಾರೆ ಗುರಿ ದೇಹಾರೋಗ್ಯ ಕಾಪಾಡಿಕೊಳ್ಳುವುದಾಗಿದೆ. ಇದಕ್ಕೆ ಮಾರ್ಗ ಭಿನ್ನ ಅಷ್ಟೆ ಎನ್ನುತ್ತದೆ ಅಸೋಸಿಯೇಷನ್.

2. ನಿತ್ಯ 10 ಸಾವಿರ ಹೆಜ್ಜೆ ನಡೆದಾಡುವುದು ಸುಲಭದ ಗುರಿ. ಇದಕ್ಕಾಗಿ ವಾಯುವಿಹಾರ ಮಾಡಬೇಕೆಂದೇನೂ ಇಲ್ಲ. ಕಚೇರಿಗೆ ನಡೆದು ಹೋಗುವುದು. ಮಾರುಕಟ್ಟೆಗೆ ಕಾಲ್ನಡುಗೆಯಲ್ಲಿ ಹೋಗಿ ಬಂದರೂ ಆದೀತು. ಅಥವಾ ಮಕ್ಕಳೊಂದಿಗೆ ಆಟೋಟವಾದರೂ ಅಡ್ಡಿಯಿಲ್ಲ. ಸಂಧುಗಳನ್ನು ಆರೋಗ್ಯವಾಗಿಟ್ಟುಕೊಳ್ಳಲು ನಡಿಗೆ ಉತ್ತಮ ಕ್ರಮ. ವಾಯುವಿಹಾರ ಮಾಡುವುದರಿಂದ ಮಿದುಳಿನ ಕೋಶಗಳು ಜಾಗೃತವಾಗುತ್ತವೆ. ಅರಿವು ಮತ್ತು ಏಕಾಗ್ರತೆ ಹೆಚ್ಚಳ ಆಗುತ್ತದೆ. ಒತ್ತಡದಿಂದ ಮುಕ್ತಿ ಸಿಗುತ್ತದೆ. ತೂಕ ಇಳಿಸಿಕೊಳ್ಳಲು ಇದು ಸಹಕಾರಿ.

3. ವ್ಯಾಯಾಮ ಅಥವಾ 10 ಸಾವಿರ ಹೆಜ್ಜೆಯ ನಡಿಗೆ ಯಾವುದನ್ನೇ ಮಾಡಿದರೂ ಅದರಿಂದ ಹೃದಯದ ರಕ್ತನಾಳದ ಸಹಿಷ್ಣುತಾ ಶಕ್ತಿ ಹೆಚ್ಚುತ್ತದೆ. ಇದರಿಂದ ಚೇತೋಹಾರಿ ಜೀವನ ಶೈಲಿ ಸಿದ್ಧಿಸುತ್ತದೆ. ವಿವಿಧ ಕಾಯಿಲೆಗಳು ಅಮರಿಕೊಳ್ಳುವುದನ್ನು ತಡೆಯುತ್ತದೆ ಅಥವಾ ಮುಂದೂಡುತ್ತದೆ. ಸಂಧುಗಳಲ್ಲಿ ಸಮಸ್ಯೆ ಇರುವವರು ನಡೆಯುವುದು ಉತ್ತಮ. ದೇಹವನ್ನು ಹುರಿಗೊಳಿಸಬೇಕೆಂದು ಬಯಸುವ ಯುವ ಜನತೆ ಜಿಮ್ನಲ್ಲಿ ವರ್ಕ್ಔಟ್ ಮಾಡುವುದು ಲೇಸು. ಆದರೆ, ಉತ್ತಮ ಅಭ್ಯಾಸ ಕ್ರಮವೆಂದರೆ ಇವೆರಡನ್ನೂ ಸಮತೋಲನವಾಗಿ ಮಾಡುವುದು. ಅಥವಾ ದಿನ ಬಿಟ್ಟು ದಿನ ಮಾಡುವುದು.

4. ನಡಿಗೆಯಿಂದ ಹೃದ್ರೋಗದ ಸಮಸ್ಯೆ ಕಡಿಮೆ ಆಗುತ್ತದೆ. ಸೈಕಲ್ ತುಳಿಯುವುದು, ಈಜುವಿಕೆ, ಜಲ ವ್ಯಾಯಾಮವೂ ಹೃದಯ ಸಂಬಂಧಿ ಕಾಯಿಲೆಯನ್ನು ದೂರ ಮಾಡುತ್ತದೆ ಎಂಬುದು ತಜ್ಞರ ಅಭಿಪ್ರಾಯ.

ಇದನ್ನೂ ಓದಿ: Health: ವ್ಯಾಯಾಮಕ್ಕೂ ಮಾನಸಿಕ ಆರೋಗ್ಯಕ್ಕೂ ಸಂಬಂಧವಿರುವುದನ್ನು ನಿರೂಪಿಸಿದ ಅಧ್ಯಯನ

Tags: Fitness and LifestyleHealthTOP NEWS
ShareSendTweetShare
Join us on:

Related Posts

5 lifestyle to lose belly fat

ಹೊಟ್ಟೆಯ ಬೊಜ್ಜು ಕರಗಿಸಲು ಬದಲಿಸಿ ನಿಮ್ಮ ಜೀವನ ಶೈಲಿಯನ್ನು

Bare Fruit

Bare Fruit Benefits: ಬಡವರ ಸೇಬು ಬೋರೆ ಹಣ್ಣು: ರುಚಿಗೂ ಸೈ ಆರೋಗ್ಯಕ್ಕೂ ಜೈ

ದೇಶದ 14 ಸಿಟಿಗಳಲ್ಲಿ ಕೋವಿಡ್‌ ಸೋಂಕು ಏರಿಕೆ: 8 ರಾಜ್ಯಗಳಿಗೆ ಕೇಂದ್ರ ಪತ್ರ

Omicron

ಓಮಿಕ್ರಾನ್ ಬಂದರೆ ಆರೋಗ್ಯದಲ್ಲಿ ಆಗುವ ಬದಲಾವಣೆಗಳೇನು?

ನೀಟ್‌ ಪಿಜಿ ಕೌನ್ಸಲಿಂಗ್‌ ವಿಳಂಬ ವಿರೋಧಿಸಿ ದೆಹಲಿ ವೈದ್ಯರ ತೀವ್ರ ಪ್ರತಿಭಟನೆ

ಕೋವಿಡ್‌ ಸೋಂಕು ಹೆಚ್ಚಳದ ಕಾರಣ ವಿಶ್ವದಾದ್ಯಂತ 11,500 ವಿಮಾನಗಳ ಸಂಚಾರ ರದ್ದು

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In