• Home
  • About Us
  • Contact Us
  • Terms of Use
  • Privacy Policy
Monday, August 10, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಆರೋಗ್ಯ

ಮೊಡವೆಗಳಿಗೆ ಅಡಿಗೆ ಮನೆಯಲ್ಲಿ ಮದ್ದು; ಚೇತರಿಕೆಗೆ ಸರಳ ಮತ್ತು ಸುಲಭ ವಿಧಾನ

ಮೊಡವೆಗಳ ಸಮಸ್ಯೆ ಕಡಿಮೆಮಾಡುವುದಕ್ಕೆ ಬೇರೆಲ್ಲೂ ಹೋಗಬೇಕಿಲ್ಲ. ಅದರ ಮದ್ದು ನಿಮ್ಮ ಅಡುಗೆ ಮನೆಯಲ್ಲೇ ಇದೆ. ಎಲ್ಲಿ ಹೇಗೆ ಅನ್ನೋದನ್ನು ನೋಡೋಣ ಬನ್ನಿ.

Shri News Desk by Shri News Desk
Nov 21, 2021, 08:16 pm IST
in ಆರೋಗ್ಯ
Acne

ಸಾಂಕೇತಿಕ ಚಿತ್ರ

Share on FacebookShare on TwitterTelegram

ಮುಖದಲ್ಲಿ ಮೊಡವೆಗಳಾದರೆ ಅದು ಹದಿಹರೆಯದ ಸಂಕೇತ. ದೇಹದಲ್ಲಿ ಹಾರ್ಮೋನ್ ಗಳು ವ್ಯತ್ಯಾಸವಾಗುವ ಸಂದರ್ಭದಲ್ಲಿ ಈ ರೀತಿಯ ಮೊಡವೆಗಳಾಗುತ್ತವೆ. ಹಾಗಂತ ಇದೇನು ದೀರ್ಘಕಾಲೀನ ತೊಂದರೆಯಲ್ಲ. ಹಾಗೇನೆ, ಮೊಡವೆಗಳಾಗಲು ಇನ್ನೊಂದಷ್ಟು ಕಾರಣಗಳೂ ಇವೆ. ಮಾನಸಿಕ ಒತ್ತಡ, ಡಯಟ್ ಹೆಸರಲ್ಲಿ ದೇಹದಲ್ಲಿನ ಕೊಬ್ಬಿನ ಅಂಶ ಕಡಿಮೆ ಮಾಡಿಕೊಳ್ಳುವುದು, ನಿದ್ದೆಯಲ್ಲಿ ಎದ್ದು ಓಡಾಡುವುದು- ಇವೆಲ್ಲ ಪ್ರೌಢಾವಸ್ಥೆಗೆ ಬಂದಿರುವ ಮಕ್ಕಳಲ್ಲಿ ಸಾಮಾನ್ಯವಾಗಿರುವುದರಿಂದ ಮೊಡವೆಗಳು ಅವರನ್ನು ಬಾಧಿಸುತ್ತಿವೆ.

ಆಯುರ್ವೇದದ ಪ್ರಕಾರ, ನಮ್ಮ ಚರ್ಮ ಸೂಕ್ಷ್ಮಾಣುಜೀವಿಗಳ ಬಂದರು ಇದ್ದಂತೆ. ಮೇದೋಗ್ರಂಥಿಗಳ ಸ್ರಾವದಲ್ಲಿ ವ್ಯತ್ಯಾಸವಾದರೆ ದೇಹದ ಸೂಕ್ಷ್ಮ ಜೀವಿಗಳ ಮೇಲಿನ ಪರಾವಲಂಬನೆ ಜಾಸ್ತಿಯಾಗುತ್ತದೆ. ಆಗ ಮೊಡವೆಗಳು ಹೆಚ್ಚಾಗುತ್ತವಂತೆ. ಮೊಡವೆಗಳ ಸಮಸ್ಯೆ ಕಡಿಮೆಮಾಡುವುದಕ್ಕೆ ಬೇರೆಲ್ಲೂ ಹೋಗಬೇಕಿಲ್ಲ. ಅದರ ಮದ್ದು ನಿಮ್ಮ ಅಡುಗೆ ಮನೆಯಲ್ಲೇ ಇದೆ. ಎಲ್ಲಿ ಹೇಗೆ ಅನ್ನೋದನ್ನು ನೋಡೋಣ ಬನ್ನಿ.

1) ದನಿಯ ಬಳಸಿ
ಅಡುಗೆ ಮನೆಯಲ್ಲಿರುವ ದನಿಯಾವನ್ನು ನಿರ್ಲಕ್ಷ್ಯ ಮಾಡಬೇಡಿ. ಇದರಿಂದ ಏನು ಸಾಧ್ಯ ಅಂಥ ಹೀಗಳೆಯಬೇಡಿ. ದನಿಯಾಕ್ಕೆ ನಿಮ್ಮ ಸೌಂದರ್ಯವನ್ನು ಮರುಸ್ಥಾಪಿಸುವ ಶಕ್ತಿ ಇದೆ. ದನಿಯಾದಿಂದ ಮೂರು ಲಾಭಗಳು- 1. ನಮ್ಮ ದೇಹದ ಸಕ್ಕರೆ ಅಂಶವನ್ನು ಸರಿಯಾಗಿಡುತ್ತದೆ. 2. ಪಚನಕ್ರಿಯೆ ಸರಿ ಮಾಡುತ್ತದೆ 3.ದೇಹದಲ್ಲಿ ಹಾರ್ಮೋನ್ ಗಳನ್ನು ತಹಬಂಧಿಯಲ್ಲಿಡುತ್ತದೆ. ಹೀಗಾಗಿ, ದನಿಯಾ ನಮ್ಮ ದುನಿಯಾಕ್ಕೆ ಬೇಕು.
ಮೊಡವೆ ಕಡಿಮೆ ಮಾಡಲು ದನಿಯಾವನ್ನು ಬಿಸಿ ಬಿಸಿ ನೀರಿಗೆ ಹಾಕಿ, ಕುದಿಸಿ, ಅದರ ತಿಳಿನೀರನ್ನು ಟೀ ರೀತಿ ಶೋಧಿಸಿ, ಅದಕ್ಕೆ ನಿಂಬೆಹಣ್ಣು, ಜೇನುತುಪ್ಪವನ್ನು ಸೇರಿಸಿ ಮೊಡವೆಗಳ ಮೇಲೆ ಹಚ್ಚಿ ನೋಡಿ. ತಾಜಾ ಕೊತ್ತಂಬರಿ ಸೊಪ್ಪಿನ ಎಲೆಗಳು ಕೆಂಪು ಬಣ್ಣಕ್ಕೆ ತಿರುಗಿರುವ ಮೊಡವೆಗಳನ್ನು, ಅದರ ಗಾತ್ರವನ್ನು ನಿಧಾನಕ್ಕೆ ಕಡಿಮೆ ಮಾಡಿಬಿಡುತ್ತದೆ.

2) ಮಸೂರ್ ದಾಲ್
ಎಲ್ಲ ರೀತಿಯ ಚರ್ಮ ಖಾಯಿಲೆಗಳಿಗೆ ರಾಮಬಾಣ ಮಸೂರ್ ದಾಲ್ ಅಂಥ ಆಯುರ್ವೇದ ಹೇಳಿದೆ. ಬಿಳಿ ಕೂದಲು, ಕಪ್ಪು ಕೂದಲಿನ ಸಮಸ್ಯೆಯಿಂದಲೂ ಮೊಡವೆಗಳ ಕಾಟ ಹೆಚ್ಚಾಗಬಹುದು. ಚರ್ಮದ ಟೆಕ್ಚರ್ ಬದಲಾಯಿಸುವ ಸಾಮರ್ಥ್ಯ ಮಸೂರ್ ದಾಲ್‌ಗೆ ಇರುವುದರಿಂದ, ಹಸಿ ಹಾಲಲ್ಲಿ ಮಸೂರ್ ದಾಲ್ ಅನ್ನು ಹಾಕಿಟ್ಟು ಇಡೀ ರಾತ್ರಿ ನೆನೆಯಲು ಬಿಡಿ. ಬೆಳಗ್ಗೆ ಅದನ್ನು ಚೆನ್ನಾಗಿ ರುಬ್ಬಿ ಮುಖಕ್ಕೆ ಪೇಸ್ಟ್ ರೀತಿ ಹಂಚ್ಚಿಕೊಳ್ಳಿ. ಆಗ ಮೊಡವೆಗಳು ಮುಖದಿಂದ ಹೇಗೆ ಕಾಲ್ಕೀಳುತ್ತವೆ ಅಂತ ನೀವೇ ಆಶ್ಚರ್ಯ ಪಡುತ್ತೀರಿ.

3) ಸೋಂಪು
ಮೈದಾ ಹಾಗೂ ಸಕ್ಕರೆ ಕೂಡ ಮೊಡವೆಯ ಪರಿಣಾಮವನ್ನು ಇಳಿಸುವುದರಲ್ಲಿ ನೆರವಾಗುತ್ತದೆ. ಅದರಂತೆ, ಹೆಚ್ಚು ಫೈಬರ್ ಹೊಂದಿರುವ ಸೋಂಪು ಹಾರ್ಮೋನ್‌ನಲ್ಲಿ ಆಗುವ ವ್ಯತ್ಯಾಸವನ್ನು ತಡೆಯುತ್ತದೆ. ಕರುಳನ್ನು ಶುಚಿಗೊಳಿಸುತ್ತದೆ. ಹೀಗಾಗಿ, ದೇಹದ ಚರ್ಮ ಮೆದುವಾಗಿರುತ್ತದೆ. ಮೊಡವೆಗಳು ಕಾಟವಿರುವುದಿಲ್ಲ.

4) ಕೇಸರಿ
ಇದು ಕೇವಲ ಸಿಹಿತಿಂಡಿಗೆ ಬಳಸಲು ಯೋಗ್ಯ ಮಾತ್ರವಲ್ಲ. ಕೇಸರಿಗೆ ಮೊಡವೆ ಕಲೆ ಮುಖದಲ್ಲಿ ಉಳಿಯದಂತೆ ಮಾಡುವ ಶಕ್ತಿ ಕೂಡ ಇದೆ. ದಾಲ್ಚಿನ್ನಿಯ ಪುಡಿಯನ್ನು ಕೇಸರಿಯ ಬಿಸಿ ನೀರಿಗೆ ಹಾಕಿ, ಸ್ವಲ್ಪ ಜೇನುತುಪ್ಪದೊಟ್ಟಿಗೆ ಟೀ ರೀತಿ ಕುಡಿದು ನೋಡಿ. ಲಿವರ್ ಹಾಗೂ ಚರ್ಮದ ಇಮ್ಯುನಿಟಿ ಹೆಚ್ಚಾಗುತ್ತದೆ.

5) ಪುದಿನ
ಪುದಿನ ದೇಹದಲ್ಲಿ ಜೀರ್ಣಕ್ರಿಯೆ ಮಾಡಲು ಬಹಳ ನೆರವಾಗುತ್ತದೆ. ಚರ್ಮದ ಸಣ್ಣ ಸಣ್ಣ ರಂಧ್ರವನ್ನು ಮುಚ್ಚುವಲ್ಲಿ ಪುದಿನ ಪಾತ್ರ ಮಹತ್ವದ್ದು. ಸೂರ್ಯನ ಕಿರಣಗಳಿಂದ ಉಂಟಾಗುವ ಚರ್ಮದ ಸೀಳುವಿಕೆಗೆ ಪುದೀನವೇ ಮದ್ದು. ಪುದಿನ ಟೀ ಕುಡಿಯುವುದರಿಂದ ಮೊಡವೆಗಳು ಬೇಗನೆ ಒಣಗಿಹೋಗುತ್ತವೆ.

ಇದನ್ನೂ ಓದಿ:  ಪಾಸ್‌ವರ್ಡ್‌ ಇಡೋದ್ರಲ್ಲಿ ಭಾರತೀಯರು ಫೇಲ್; ಒಮ್ಮೆ ನಿಮ್ಮ ಪಾಸ್‌ವರ್ಡ್ ಚೆಕ್ ಮಾಡ್ಕೊಳ್ಳಿ

Tags: AcneFitness and LifestyleHealthKichenTOP NEWS
ShareSendTweetShare
Join us on:

Related Posts

5 lifestyle to lose belly fat

ಹೊಟ್ಟೆಯ ಬೊಜ್ಜು ಕರಗಿಸಲು ಬದಲಿಸಿ ನಿಮ್ಮ ಜೀವನ ಶೈಲಿಯನ್ನು

Bare Fruit

Bare Fruit Benefits: ಬಡವರ ಸೇಬು ಬೋರೆ ಹಣ್ಣು: ರುಚಿಗೂ ಸೈ ಆರೋಗ್ಯಕ್ಕೂ ಜೈ

ದೇಶದ 14 ಸಿಟಿಗಳಲ್ಲಿ ಕೋವಿಡ್‌ ಸೋಂಕು ಏರಿಕೆ: 8 ರಾಜ್ಯಗಳಿಗೆ ಕೇಂದ್ರ ಪತ್ರ

Omicron

ಓಮಿಕ್ರಾನ್ ಬಂದರೆ ಆರೋಗ್ಯದಲ್ಲಿ ಆಗುವ ಬದಲಾವಣೆಗಳೇನು?

ನೀಟ್‌ ಪಿಜಿ ಕೌನ್ಸಲಿಂಗ್‌ ವಿಳಂಬ ವಿರೋಧಿಸಿ ದೆಹಲಿ ವೈದ್ಯರ ತೀವ್ರ ಪ್ರತಿಭಟನೆ

ಕೋವಿಡ್‌ ಸೋಂಕು ಹೆಚ್ಚಳದ ಕಾರಣ ವಿಶ್ವದಾದ್ಯಂತ 11,500 ವಿಮಾನಗಳ ಸಂಚಾರ ರದ್ದು

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In