ಮುಂಬೈ: ನಟಿ ಭೂಮಿ ಪಡ್ನೇಕರ್ ಅವರು ಮತ್ತೆ ಫ್ಯಾಷನ್ ಗೇಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಳದಿ ಲೆಹೆಂಗಾ ಧರಿಸಿ ಬ್ಯಾಕ್‌ಲೆಸ್ ಬ್ಲೌಸ್ ಧರಿಸಿ ಮಿಂಚುತ್ತಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ನೆಟ್ಟಿಗರ ಗಮನ ಸೆಳೆದಿದೆ.
ಇಷ್ಟೇ ಅಲ್ಲದೆ, ವಿವಿಧ ಕಸೂತಿ ಕೆಲಸಗಳಿಂದ ವಿನ್ಯಾಸಗೊಳಿಸಿರುವ ಮತ್ತೊಂದು ಲೆಹೆಂಗಾ ಧಿಸಿರುವ ಚಿತ್ರವನ್ನೂ ಪಡ್ನೇಕರ್ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ವಿಚ್ಛೇದನದ ಬಳಿಕ ಮತ್ತೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಕಾಣಿಸಿಕೊಂಡ ನಾಗಚೈತನ್ಯ
ಭೂಮಿ ಪಡ್ನೇಕರ್ ವಿವಿಧ ವಿನ್ಯಾಸದ ವಸ್ತ್ರಗಳೊಂದಿಗೆ ಕಂಗೊಳಿಸುತ್ತಿರುವ ಚಿತ್ರಗಳು ಇಲ್ಲಿವೆ ನೋಡಿ…
View this post on Instagram
View this post on Instagram
View this post on Instagram
View this post on Instagram
View this post on Instagram
View this post on Instagram























Discussion about this post