ರಿಯಾದ್: ಕಳೆದ 2 ವರ್ಷಗಳಿಂದ ಕೊರೊನಾ ಕಾರಣದಿಂದಾಗಿ ಮರಳಿ ಸೌದಿ ಅರೇಬಿಯಾಗೆ ಬರಲು ಸಂಕಷ್ಟಪಡುತಿದ್ದ ಭಾರತೀಯರಿಗೆ ಸೌದಿ ಸರಕಾರ ಶುಭ ಸುದ್ದಿಯನ್ನು ನೀಡಿದ್ದು ಇನ್ನು ಮುಂದೆ ಯಾವುದೇ ತಡೆಯಿಲ್ಲದೆ ಮರಳಿ ಬರಬಹುದು ಎಂಬ ಅಧಿಕೃತ ಅದೇಶ ಹೊರಡಿಸಿದೆ.
ಇದನ್ನೂ ಓದಿ: e Paper – November 26, 2021
ಕೊರೊನಾ ಕಾರಣದಿಂದಾಗಿ ಸೌದಿ ಅರೇಬಿಯಾ ತನ್ನ ದೇಶದ ಪ್ರವೇಶವನ್ನು ತಡೆದು ಹಿಡಿದಿತ್ತು, ತದನಂತರ ವರ್ಷದ ಬಳಿಗೆ ನೆರಯ ದೇಶಕ್ಕೆ ಪ್ರಯಾಣ ಬಳಿಸಿ ಅಲ್ಲಿ 15 ದಿವಸಗಳ ಕ್ವಾರಂಟೈನ್ ಬಳಿಗೆ ಸೌದಿ ಪ್ರವೇಶಕೆ ಅನುಮತಿ ನೀಡಿತ್ತು. ತುಂಬಾ ದುಬಾರಿ ವೆಚ್ಚದ ಈ ಪ್ರಯಾಣ ಮೊತ್ತವನ್ನು ಭರಿಸಲಾಗದೆ ಲಕ್ಷಾಂತರ ಅನಿವಾಸಿಗಳು ಮರಳಿ ಬರಲಾಗದೆ ಸಂಕಷ್ಟಕ್ಕೆ ಬಿದ್ದಿದ್ದರು.
ಇದನ್ನೂ ಓದಿ: cyclone attack: ರಾಜ್ಯಕ್ಕೆ ಇಂದು ಮತ್ತೊಂದು ಸೈಕ್ಲೋನ್ ದಾಳಿ
ಇದೀಗ ನಡೆದ ಮಹತ್ವದ ಸಭೆಯಲ್ಲಿ ಸೌದಿ ಸರಕಾರ ಭಾರತ ಸೇರಿದಂತೆ ಇದರ 5 ದೇಶಗಳ ಪ್ರಜೆಗಳನ್ನು, ತನ್ನ ದೇಶಕ್ಕೆ ತಡೆ ರಹಿತ ಪ್ರಯಾಣಕ್ಕೆ ಅನುಮತಿ ನೀಡಿದೆ. ಈ ಮಹತ್ವದ ನಿರ್ಧಾರದಿಂದ ಲಕ್ಷಾಂತರ ಅನಿವಾಸಿಗಳು ನಿಟ್ಟುಸಿರು ಬಿಡುವಂತಾಗಿದೆ.
ಇದನ್ನೂ ಓದಿ: 66 ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೋವಿಡ್: ಜನರಲ್ಲಿ ಆತಂಕ ಸೃಷ್ಟಿ!
ಇನ್ನು ಪ್ರಯಾಣ ಬೆಳೆಸುವವರಿಗೆ ಕೊರೊನಾ ವ್ಯಾಕ್ಸಿನ್ ಕಡ್ಡಾಯವಾಗಿದ್ದು ಸೌದಿ ಅರೇಬಿಯಾದಲ್ಲಿ ಕೇವಲ 5 ದಿನ ಗಳ ಕ್ವಾರಂಟೈನ್ ಪಡೆಯಬೇಕಾಗಿದೆ.
ಇದನ್ನೂ ಓದಿ: ಮರಣದಂಡನೆಯನ್ನು ಜೀವಾವಧಿಗೆ ತಗ್ಗಿಸಿದ ಬಾಂಬೆ ಹೈಕೋರ್ಟ್
Saudi Arabia travel restrictions relaxed
Discussion about this post