ಕೆಜಿಎಫ್ ಚಿತ್ರದ ಹಿಂದಿ ಅವತರಣಿಕೆಯಲ್ಲಿ ನಟಿಸಿದ್ದ ನಟಿ ಮೌನಿ ರಾಯ್ ತಮ್ಮ ಗ್ಯಾಲರಿಯಿಂದ ಒಂದು ಹಳೆಯ ಚಿತ್ರ ತೆಗೆದು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಹಸಿರು ಗಿಡಗಳ ಹಿನ್ನೆಲೆಯಲ್ಲಿ ನಿಂತಿರುವ ಅವರು ಸುಂದರ ಹೂವಿನಂತೆ ಭಾಸವಾಗುತ್ತಾರೆ ಎಂದೇ ಸಹೃದಯಿ ಚಿತ್ರರಸಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
View this post on Instagram
ಮೌನಿ ರಾಯ್ ಕಲರ್ಸ್ ಚಾನಲ್ನ ನಾಗಿನ್ ಸರಣಿ ಧಾರಾವಾಹಿಗಳಲ್ಲಿ, ಸ್ಟಾರ್ ಪ್ಲಸ್ನ ವಿವಿಧ ಟಿವಿ ಶೋಗಳಲ್ಲಿ ಕೂಡ ಪಾತ್ರ ನಿರ್ವಹಿಸಿದ್ದಾರೆ. ಅವರಿಗೆ ಅಪಾರ ಸಂಖ್ಯೆ ಅಭಿಮಾನಿ ಬಳಗವಿದೆ. ಅವರು ಹಿಂದಿ ಕಿರುತೆರೆಯಲ್ಲೂ ದೊಡ್ಡಮಟ್ಟದ ಹೆಸರು ಗಳಿಸಿರುವ ಅವರು ಕಥಕ್ ಕಲಾವಿದೆಯೂ ಹೌದು.
View this post on Instagram
View this post on Instagram
ಇದನ್ನೂ ಓದಿ: KGF 2: ಕೆಜಿಎಫ್ 2 ಬಿಡುಗಡೆಯ ದಿನಾಂಕ ನಿಗದಿಪಡಿಸಲಾಗದೆ ಅಯೋಮಯ ಸ್ಥಿತಿಯಲ್ಲಿರುವ ಚಿತ್ರತಂಡ
Discussion about this post