ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಕಿವೀಸ್ ಸ್ಪಿನ್ನರ್ ಎಜಾಜ್ ಪಟೇಲ್ ಎಲ್ಲಾ 10 ವಿಕೆಟ್ ಪಡೆಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
actor Shivaram passes away: ಹಿರಿಯ ನಟ ಶಿವರಾಂ ನಿಧನ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಮಯಾಂಕ್ ಅಗರ್ವಾಲ್ ಅವರ ಅಮೋಘ ಶತಕ, ಅಕ್ಸರ್ ಪಟೇಲ್ ಸಮಯೋಚಿತ ಅರ್ಧಶತಗಳ ನೆರವಿನ ಹೊರತಾಗಿಯೂ 325 ರನ್ಗಳಿಗೆ ಆಲೌಟ್ ಆಯಿತು.
Complaint against Aaraga Gyanendra: ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಕೊಪ್ಪ ಠಾಣೆಯಲ್ಲಿ ದೂರು
ಭಾರತದ ಈ ಪತನದಲ್ಲಿ ಕಿವೀಸ್ ಸ್ಪಿನ್ನರ್ ಎಜಾಜ್ ಪಟೇಲ್ರ ಅಬ್ಬರದ ಬೌಲಿಂಗ್ ಇತ್ತು. ಪಟೇಲ್ ಕೇವಲ 119 ರನ್ ನೀಡಿ ಭಾರತ ಎಲ್ಲ 10 ವಿಕೆಟ್ಗಳನ್ನು ಕಬಳಿಸಿದರು. ಆ ಮೂಲಕ ಒಂದೇ ಇನ್ನಿಂಗ್ಸ್ ನಲ್ಲಿ 10ವಿಕೆಟ್ ಪಡೆದ ವಿಶ್ವದ ಮೂರನೇ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
Road accident: ಲಾರಿ – ಟ್ಯಾಂಕರ್ ನಡುವೆ ರಸ್ತೆ ಅಪಘಾತ- ಸ್ಥಳದಲ್ಲಿ ನಾಲ್ವರ ಸಾವು
Kiwi spinner Ejaz Patel gets 10 wickets
Discussion about this post