• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಅಂತರಾಷ್ಟ್ರೀಯ

ಹರ್ನಾಜ್‌ ಸಂಧುಗೆ ಮಾಜಿ ಭುವನ ಸುಂದರಿಯರಿಂದ ಅಭಿನಂದನೆ

2021ರ 'ಭುವನ ಸುಂದರಿ' ಕಿರೀಟ ಧರಿಸಿರುವ ನಟಿ, ರೂಪದರ್ಶಿ ಹರ್ನಾಜ್‌ ಕೌರ್‌ ಸಂಧುವನ್ನು ಮಾಜಿ 'ಭುವನ ಸುಂದರಿ'ಯರಾದ ಸುಷ್ಮಿತಾ ಸೇನ್‌ ಮತ್ತು ಲಾರಾ ದತ್ತಾ ಅಭಿನಂದಿಸಿದ್ದಾರೆ.

Shri News Desk by Shri News Desk
Dec 14, 2021, 11:59 am IST
in ಅಂತರಾಷ್ಟ್ರೀಯ, ಬ್ಯೂಟಿ ಟಿಪ್ಸ್
ಹರ್ನಾಜ್‌ ಸಂಧು

ಹರ್ನಾಜ್‌ ಸಂಧು

Share on FacebookShare on TwitterTelegram

ನವದೆಹಲಿ: ಇಸ್ರೇಲ್‌ನ ಕೆಂಪು ಸಮುದ್ರ ತೀರದ ನಗರ ಈಲಟ್‌ ಐಷಾರಾಮಿ ರೆಸಾರ್ಟ್‌ನಲ್ಲಿ ನಡೆದ 70ನೇ ಆವೃತ್ತಿಯ ಸ್ಪರ್ಧೆಯಲ್ಲಿ ‘ಭುವನ ಸುಂದರಿ’ ಕಿರೀಟವನ್ನು ಮುಡಿಗೇರಿಸಿಕೊಂಡ ಚಂಡೀಗಡ ಮೂಲದ ನಟಿ, ರೂಪದರ್ಶಿ ಹರ್ನಾಜ್‌ ಕೌರ್‌ ಸಂಧುವನ್ನು ಮಾಜಿ ‘ಭುವನ ಸುಂದರಿಯರಾದ ಸುಷ್ಮಿತಾ ಸೇನ್‌ ಮತ್ತು ಲಾರಾ ದತ್ತಾ ಸಾಮಾಜಿಕ ಜಾಲತಾಣದಲ್ಲಿ ಅಭಿನಂಧಿಸಿದ್ದಾರೆ. ‘ಭುವನ ಸುಂದರಿ’ ಕಿರೀಟವನ್ನು ಸುಷ್ಮಿತಾ ಸೇನ್‌ (1994) ಮತ್ತು ಲಾರಾ ದತ್ತಾ (2000)ಗೆ ಈ ಗೌರವಕ್ಕೆ ಭಾಜನರಾಗಿದ್ದರು.

‘ನನಗೆ ‘ಭುವನ ಸುಂದರಿ’ ಪಟ್ಟ ದೊರೆತ ವರ್ಷದಲ್ಲಿ (2000) ಹರ್ನಾಜ್‌ ಜನ್ಮಿಸಿದರು. ಈಗ ಅವರು ಈ ಗೌರವಕ್ಕೆ ಭಾಜನರಾಗಿದ್ದಾರೆ’ ಎಂದು ಲಾರಾ ದತ್ತಾ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

‘ಎಲ್ಲ ವಿಜಯೋತ್ಸವ, ಹರ್ಷಕ್ಕೆ ನೀವು ಯೋಗ್ಯರು. ನಿಮ್ಮ ಬಗ್ಗೆ ನಿಮಗಿದ್ದ ಅಚಲವಾದ ನಂಬಿಕೆ ಮತ್ತು ಈ ಗೌರವ ಪಡೆಯುವುದಕ್ಕಾಗಿಯೇ ನೀವು ಜನ್ಮಿಸಿ, ಮತ್ತೊಮ್ಮೆ ಭಾರತಕ್ಕೆ ಪ್ರತಿಷ್ಠಿತ ಕಿರೀಟ ಎತ್ತಿಕೊಂಡು ಬಂದಿರುವಿರಿ’ ಎಂದು ಅಭಿನಂದಿಸಿದ್ದಾರೆ.

‘ಈ ವಿಷಯವು ಪ್ರತಿಯೊಬ್ಬ ಹಿಂದೂಸ್ತಾನಿಯರು ಹೆಮ್ಮೆ ಪಡುವ ವಿಷ. ದೇಶಕ್ಕೆ ಗೌರವ ತಂದಿರುವಿರಿ’ ಎಂದು ಹರ್ನಾಜ್‌ ಅವರನ್ನು ಸುಷ್ಮಿತಾ ಸೇನ್‌ ಅಭಿನಂದಿಸಿದ್ದಾರೆ.

‘ನೀವು ಭಾರತವನ್ನು ಬಹಳ ಸುಂದರವಾಗಿ ಪ್ರತಿನಿಧಿಸಿದಿರಿ. ಹೀಗಾಗಿಯೇ 21 ವರ್ಷದ ಬಳಿಕ ಶ್ರೇಷ್ಠ ಗೌರವ ದೇಶಕ್ಕೆ ಮರಳಿ ಬಂದಿದೆ. ನೀವು ಸ್ಪರ್ಧೆಯಲ್ಲಿ ಪ್ರತಿಯೊಂದು ಕ್ಷಣವನ್ನು ಆನಂದಿಸಿದ್ದೀರಿ ಎಂದು ಭಾವಿಸುವೆ. ನಿಮ್ಮ ಕುಟುಂಬಕ್ಕೂ ನನ್ನ ಪ್ರೀತಿಯ ನಮನಗಳು’ ಎಂದಿದ್ದಾರೆ.

ಹರ್ನಾಜ್‌ ಸಂಧು 17ನೇ ವರ್ಷದಿಂದಲೇ ತಮ್ಮ ಬ್ಯೂಟಿ ಯಾನವನ್ನು ಆರಂಭಿಸಿದರು. 2019ರಲ್ಲಿ ಫೆಮಿನಾ ಮಿಸ್‌ ಇಂಡಿಯಾ ಪಂಜಾಬ್‌, 2021ರಲ್ಲಿ ‘ಮಿಸ್‌ ದಿವಾ’ ಆಗಿ ಆಯ್ಕೆ ಆಗಿದ್ದರು. ಪಂಜಾಬಿ ಸಿನಿಮಾದಲ್ಲೂ ನಟಿಸಿದ್ದಾರೆ.

To Miss Universe 2021 Harnaaz Sandhu, From Former Miss Universes Lara Dutta, Sushmita Sen

ಇದನ್ನು ಓದಿ: ಭಾರತದ ಹರ್ನಾಜ್ ಸಂಧು ಮಿಸ್ ಯುನಿವರ್ಸ್2021

ಇದನ್ನೂ ಓದಿ: Aarya 2 Trailer: ಕುಟುಂಬದ ರಕ್ಷಣೆಗಾಗಿ “ಡಾನ್‌” ಅವತಾರ ಎತ್ತಿದ ಸುಶ್ಮಿತಾ ಸೇನ್

Tags: Former Miss UniversesHarnaaz Sandhu
ShareSendTweetShare
Join us on:

Related Posts

Health Tips: ಕೂದಲು, ತ್ವಚೆ, ದೈಹಿಕ, ಮಾನಸಿಕ ಎಲ್ಲ ಆರೋಗ್ಯ ಅಭಿವೃದ್ಧಿಗೂ ಇಲ್ಲಿದೆ ರಾಶಿ ರಾಶಿ ಟಿಪ್ಸ್

Health Tips: ಮಲಗುವ ಮುನ್ನ ಈ 1 ಕೆಲಸ ಮಾಡಿದ್ರೆ ಸಾಕು, ಸುಸ್ತು ಅಂದ್ರೇನು ಅಂತಾ ಮರೆತೇ ಹೋಗತ್ತೆ..

Special Story: ನೀವು ಬರೀ ನಾಳಿನ ಬಗ್ಗೆಯೇ ಯೋಚಿಸುತ್ತೀರಾ..? ಹಾಗಾದ್ರೆ ಇದನ್ನು ಓದಿ..

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Life Lesson: ತಾಳ್ಮೆಯಿಂದ ಇದ್ದು ಶ್ರೀಮಂತರಾಗುವುದನ್ನು ಕಲಿಯಿರಿ..

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಪನೀರ್ ಚಿಲ್ಲಿ ರೆಸಿಪಿ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In