• Home
  • About Us
  • Contact Us
  • Terms of Use
  • Privacy Policy
Saturday, May 9, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಚಿಕ್ಕಮಗಳೂರು

Bypoll to Gram Panchayat: ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗೆ ಉಪಚುನಾವಣೆ

ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಗಳಿಗೆ ಡಿ.27 ರಂದು ಉಪಚುನಾವಣೆ

Shri News Desk by Shri News Desk
Dec 15, 2021, 06:37 am IST
in ಚಿಕ್ಕಮಗಳೂರು
Share on FacebookShare on TwitterTelegram

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನಲ್ಲಿ ಅವಧಿ ಮುಕ್ತಾಯವಾಗುವ ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ೪ ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಗಳಿಗೆ ಡಿ. ೨೭ ರಂದು ಉಪಚುನಾವಣೆ ನಡೆಯಲಿದೆ.
ಬಣಕಲ್ ಗ್ರಾ.ಪಂ.ಯ ಬಣಕಲ್-೧ ಕ್ಷೇತ್ರದ ೪ ಸದಸ್ಯ, ಬಣಕಲ್-೨ ಕ್ಷೇತ್ರದ ೪ ಸದಸ್ಯ, ಹೆಗ್ಗುಡ್ಲು ಕ್ಷೇತ್ರದ ೩ ಸದಸ್ಯ ಸ್ಥಾನ, ಕೂಡಹಳ್ಳಿ ಕ್ಷೇತ್ರದ ೪ ಸದಸ್ಯರ ಒಟ್ಟು ೧೫ ಸ್ಥಾನಗಳಿಗೆ, ತರುವೆ ಗ್ರಾ.ಪಂ.ಯ ತರುವೆ ಕ್ಷೇತ್ರದ ೪ ಸದಸ್ಯ, ಬಿನ್ನಡಿ ಕ್ಷೇತ್ರದ ೧ ಸದಸ್ಯ ಒಟ್ಟು ೫ ಸದಸ್ಯ ಸ್ಥಾನ, ಊರುಬಗೆ ಗ್ರಾ.ಪಂ.ಯ ಬೈದುವಳ್ಳಿ ಕ್ಷೇತ್ರದ ೧ ಸದಸ್ಯ ಸ್ಥಾನಕ್ಕೆ ಹಾಗೂ ಸಂಸೆ ಗ್ರಾ.ಪಂ.ಯ ಸಂಸೆ ಕ್ಷೇತ್ರದ ೧ ಸದಸ್ಯ ಸ್ಥಾನಗಳಿಗೆ ಚುನಾವಣೆಯು ನಡೆಯಲಿದೆ
ಬುಕ್ಕಾಂಬುದಿ ಪಂಚಾಯಿತಿ: ಅಜ್ಜಂಪುರ ತಾಲೂಕಿನಲ್ಲಿ ಈ ಸಾಲಿನಲ್ಲಿ ಮುಕ್ತಾಯವಾಗುವ ಬುಕ್ಕಾಂಬುದಿ ಗ್ರಾಮ ಪಂಚಾಯಿತಿಯ ೧೭ ಸದಸ್ಯ ಸ್ಥಾನಕ್ಕೆ ಡಿ ೨೭ ರಂದು ಚುನಾವಣೆ ನಡೆಯಲಿದೆ. ಬುಕ್ಕಾಂಬುದಿ ಗ್ರಾಮ ಪಂಚಾಯಿತಿಯ ಬುಕ್ಕಾಂಬುದಿ ೧ ಕ್ಷೇತ್ರದ ೪ ಸದಸ್ಯ ಸ್ಥಾನಕ್ಕೆ, ಬುಕ್ಕಾಂಬುದಿ-೨ ಕ್ಷೇತ್ರದ ೪ ಸದಸ್ಯ ಸ್ಥಾನಕ್ಕೆ, ಡಣಾಯಕಪುರ ಕ್ಷೇತ್ರದ ೩ ಸದಸ್ಯ ಸ್ಥಾನಕ್ಕೆ, ಕಣಬನಕಟ್ಟೆ ಕ್ಷೇತ್ರದ ೩ ಸದಸ್ಯ ಸ್ಥಾನಕ್ಕೆ, ನಾಗಭೋಗನಹಳ್ಳಿಯ ಕ್ಷೇತ್ರದ ೩ ಸದಸ್ಯ ಸ್ಥಾನಗಳಿಗೆ ಒಟ್ಟು ೧೭ ಸ್ಥಾನಗಳಿಗೆ ಚುನಾವಣೆಯು ನಡೆಯಲಿದೆ.
ಕೆಂಚಿಕೊಪ್ಪ ಪಂಚಾಯಿತಿ: ತರೀಕೆರೆ ತಾಲೂಕಿನ ಕೆಂಚಿಕೊಪ್ಪ ಗ್ರಾಮ ಪಂಚಾಯಿತಿಗೆ ಡಿ. ೨೭ ರಂದು ಚುನಾವಣೆ ನಡೆಯಲಿದೆ.
ಕೆಂಚಿಕೊಪ್ಪ ಗ್ರಾ.ಪಂ.ಯ ಕೆಂಚಿಕೊಪ್ಪ ಕ್ಷೇತ್ರದ ಮಾರಿದಿಬ್ಬ, ಮಠದಹಳ್ಳಿ ಸದಸ್ಯ,ಮಾಳೊಕೊಪ್ಪ ಕ್ಷೇತ್ರ, ಸದದೊಡಕುಂದೂರು ಕ್ಷೇತ್ರದ ೨ ಸದಸ್ಯ ಸ್ಥಾನಗಳಿಗೆ ಡಿ.೨೭ ರಂದು ನಡೆಯಲಿದೆ.
೨ ಪಂಚಾಯಿತಿಗೆ ಉಪಚುನಾವಣೆ: ಚಿಕ್ಕಮಗಳೂರು ಜಿಲ್ಲೆಯ ಸಾರ್ವತ್ರಿಕ ಚುನಾವಣೆಯಲ್ಲಿ ಸದಸ್ಯರು ಆಯ್ಕೆಯಾಗದೆ ೨೦೨೧ ನೇ ಸಾಲಿನಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಗಳಿಗೆ ಡಿ. ೨೭ ರಂದು ಚುನಾವಣೆ ನಡೆಯಲಿದೆ. ಇನಾಂದತ್ತಾತ್ರೇಯ ಪೀಠ ಗ್ರಾ.ಪಂ.ಯ ಇನಾಂದತ್ತಾತ್ರೇಯ ಪೀಠದ ೪, ಭುವನಹಳ್ಳಿ ಕ್ಷೇತ್ರದ ೧ ಸದಸ್ಯ, ಮೇಲಿನಹುಲುವತ್ತಿ ಕ್ಷೇತ್ರದ ೨ ಸದಸ್ಯ, ಕೊಳಗಾಮೆ ಕ್ಷೇತ್ರದ ೨ ಸದಸ್ಯ ಸ್ಥಾನ, ಜಾಗರ ಕ್ಷೇತ್ರದ ೧ ಸದಸ್ಯ ಒಟ್ಟು ೫ ಸದಸ್ಯ ಸ್ಥಾನಗಳಿಗೆ ಚುನಾವಣೆಯು ನಡೆಯಲಿದೆ
ಕಡೂರು ೪ ಪಂಚಾಯಿತಿಗೆ ಉಪಚುನಾವಣೆ: ಕಡೂರು ತಾಲ್ಲೂಕಿನ ೨೦೨೧ ನೇ ಸಾಲಿನಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಕಡೂರು ತಾಲ್ಲೂಕಿನ ೪ ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಗಳಿಗೆ ಡಿ.೨೭ ರಂದು ಚುನಾವಣೆ ನಡೆಯಲಿದೆ.
ಗಿರಿಯಾಪುರ ಗ್ರಾ.ಪಂ.ಯ ಗಿರಿಯಾಪುರ ಕ್ಷೇತ್ರದ ೧ ಸದಸ್ಯ, ಪಂಚನಹಳ್ಳಿ ಗ್ರಾ.ಪಂ.ಯ ಪಂಚನಹಳ್ಳಿ-ಕ್ಷೇತ್ರದ ೧ ಸದಸ್ಯ, ಚಿಕ್ಕದೇವನೂರು ಗ್ರಾ.ಪಂ.ಯ ಮಾಚಗೊಂಡನಹಳ್ಳಿ ಕ್ಷೇತ್ರದ ೧ ಸದಸ್ಯ ಸ್ಥಾನ, ಅಂತರಘಟ್ಟೆ ಗ್ರಾ.ಪಂ.ಯ ಸಂಕ್ಲಾಪುರ ಕ್ಷೇತ್ರದ ೧ ಸದಸ್ಯರು ಸೇರಿದಂತೆ ಒಟ್ಟು ೮ ಸದಸ್ಯ ಸ್ಥಾನಗಳಿಗೆ ಚುನಾವಣೆಯು ನಡೆಯಲಿದೆ ಎಂದು ಜಿಲ್ಲಾಧಿಕಾರಿಯವರ ಕಚೇರಿ ಪ್ರಕಟಣೆ ತಿಳಿಸಿದೆ.

Bypoll to Gram Panchayat

Tags: Bypoll to Gram Panchayat
ShareSendTweetShare
Join us on:

Related Posts

5 ವರ್ಷದ ಹಿಂದೆ ನಾಪತ್ತೆಯಾಗಿದ್ದ ತಾಯಿಯನ್ನು ಭೇಟಿಯಾದ ಮಕ್ಕಳು

Driver dies: ಟ್ರಾಕ್ಟರ್ ಮಗುಚಿ ಬಿದ್ದು ಚಾಲಕ ಸಾವು

God’s service comforts the mind: ದೇವರ ಸೇವೆಯಿಂದ ಮನಸ್ಸಿಗೆ ನೆಮ್ಮದಿ

ರಾಜ್ಯದಲ್ಲಿ 832 ಮಂದಿಗೆ ಕೊರೋನಾ ಪಾಸಿಟಿವ್ , 8 ಸೋಂಕಿತರು ಸಾವು

Corona crosses 1000 mark: ರಾಜ್ಯದಲ್ಲಿ 1000 ಗಡಿ ದಾಟಿದ ಕೊರೋನಾ

Zilla Kannada Sahitya Parishad: ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ನೇಮಕ

Train Traffic: ಚಿಕ್ಕಮಗಳೂರು-ಬೆಂಗಳೂರು ರೈಲು ಸಂಚಾರ ಪುನರಾರಂಭಕ್ಕೆ ಕೇಂದ್ರ ಸಚಿವರ ಸೂಚನೆ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಈ ಕೆಲಸಗಳನ್ನು ಮಾಡಿದರೆ ಅದೃಷ್ಟ ನಿಮ್ಮ ಪಾಲಾಗುತ್ತದೆ

Spiritual: ಈ ಅಭ್ಯಾಸ ನಿಮ್ಮಲ್ಲಿದ್ದರೆ ನೀವು ಶ್ರೀಮಂತರಾಗಲು ಸಾಧ್ಯವೇ ಇಲ್ಲ

ಹಬ್ಬ ಹರಿದಿನಗಳಲ್ಲಿ ಈರುಳ್ಳಿ-ಬೆಳ್ಳುಳ್ಳಿ ಹಾಕಿ ಅಡುಗೆ ತಯಾರಿಸಬಾರದು ಅಂತಾ ಹೇಳೋದ್ಯಾಕೆ..?

Chanakya Neeti: ಜೀವನ ಅಂದ್ರೆ ಹೀಗಿರಬೇಕು ಅಂತಾರೆ ಚಾಣಕ್ಯರು

Chanakya Neeti: ಚಾಣಕ್ಯರ ಪ್ರಕಾರ ಪತ್ನಿಯ ಎದುರು ಪತಿ ಇವರನ್ನು ಹೊಗಳಬಾರದಂತೆ

Spiritual: ಈ 5 ಜನರು ಬೇಗ ಬಡವರಾಗುತ್ತಾರೆ ಎನ್ನುತ್ತದೆ ಗರುಡ ಪುರಾಣ..ನೀವು ಹೀಗೆ ಮಾಡಬೇಡಿ..

Spiritual: ಶನಿದೇವ 1 ರಾಶಿಯಿಂದ ಇನ್ನೊಂದು ರಾಶಿಗೆ ಏಕೆ ನಿಧಾನವಾಗಿ ಚಲಿಸುತ್ತಾನೆ..?

Special Story: ಭಾರತಕ್ಕೆ ಚಹಾ ಬಂದಿದ್ದು ಹೇಗೆ.? ಇದನ್ನು ನಮ್ಮ ಪೂರ್ವಜರು ಹೇಗೆ ಸೇವಿಸುತ್ತಿದ್ದರು..?

Special Story: ಭಾರತಕ್ಕೆ ಚಹಾ ಬಂದಿದ್ದು ಹೇಗೆ.? ಇದನ್ನು ನಮ್ಮ ಪೂರ್ವಜರು ಹೇಗೆ ಸೇವಿಸುತ್ತಿದ್ದರು..?

News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In