• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಅಂತರಾಷ್ಟ್ರೀಯ

ಪ್ರಧಾನಿ ಮೋದಿಗೆ ಭೂತಾನ್​ನ ಅತ್ಯುನ್ನತ ನಾಗರಿಕ ಪ್ರಶಸ್ತಿ “ಡ್ರುಕ್​ ಗ್ಯಾಲ್ಪೊ’

ಭೂತಾನ್​ ಪ್ರಧಾನಿ ಲೊಟೆ ತ್ಶೆರಿಂಗ್​, "ಭಾರತದ ಪ್ರಧಾನಿಗೆ ನಮ್ಮ ದೇಶದ ಅತ್ಯುಚ್ಛ ನಾಗರಿಕ ಪ್ರಶಸ್ತಿಯನ್ನು ನೀಡಲು ಖುಷಿಯಾಗುತ್ತದೆ ಎಂದಿದ್ದಾರೆ.

Shri News Desk by Shri News Desk
Dec 17, 2021, 09:55 pm IST
in ಅಂತರಾಷ್ಟ್ರೀಯ
PM Narendra Modi Bhutan

ಸಂಗ್ರಹ ಚಿತ್ರ

Share on FacebookShare on TwitterTelegram

ಥಿಂಪು: ಭೂತಾನ್​ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಆರ್ಡರ್​ ಆಫ್ ದಿ ಡ್ರುಕ್​ ಗ್ಯಾಲ್ಪೊ’ ‘ವನ್ನು ಪ್ರಧಾನಿ ನರೇಂದ್ರ ಮೋದಿಗೆ ಶುಕ್ರವಾರ ಪ್ರದಾನಿಸಿದೆ. ಭೂತಾನ್​ ರಾಷ್ಟ್ರೀಯ ದಿನ ಸಂದರ್ಭದಲ್ಲಿ ಈ ಕುರಿತು ಮಾತನಾಡಿದ ಭೂತಾನ್​ ಪ್ರಧಾನಿ ಲೊಟೆ ತ್ಶೆರಿಂಗ್​, “ಭಾರತದ ಪ್ರಧಾನಿಗೆ ನಮ್ಮ ದೇಶದ ಅತ್ಯುಚ್ಛ ನಾಗರಿಕ ಪ್ರಶಸ್ತಿಯನ್ನು ನೀಡಲು ಖುಷಿಯಾಗುತ್ತದೆ ಎಂದಿದ್ದಾರೆ.

“ಭಾರತದ ಜತೆಗಿನ ಬಾಂಧವ್ಯಕ್ಕೆ ಭವ್ಯ ಪರಂಪರೆ ಇದೆ ಬೇಷರತ್ತಾಗಿ ಸ್ನೇಹಹಸ್ತವನ್ನು ಭಾರತ ನೀಡಿದೆ. ಮೋದಿ ಅವರ ಆಡಳಿತದಲ್ಲಂತೂ ಈ ಸ್ನೇಹ ಹೆಚ್ಚು ಬಲಿಷ್ಠವಾಗಿದೆ. ಕೋವಿಡ್​&19 ಕಾಲದಲ್ಲಿ ಭಾರತ ನೀಡಿರುವ ವೈದ್ಯಕಿಯ ಸಹಾಯವನ್ನು ಮರೆಯಲುಂಟೆ’ ಎಂದು ತ್ಶೆರಿಂಗ್​ ಹೇಳಿದ್ದಾರೆ. ಭೂತಾನ್​ನ ಪ್ರೀತಿ-ಗೌರವಗಳಿಗೆ ಧನ್ಯವಾದ. ಭೂತಾನ್​ ಪ್ರಧಾನಿ, ರಾಜ ಅವರೊಂದಿಗಿನ ಈ ಹಿಂದಿನ ಭೇಟಿಗಳು ಮಧುರವಾಗಿದ್ದವು. ಆಧ್ಯಾತ್ಮಿಕ ಸಂವಾದವಂತೂ ಶ್ರೇಷ್ಠ ಮಟ್ಟದಲ್ಲಿ ನಡೆಯಿತು. ನಿಮ್ಮ ಈ ಗೌರವನ್ನು ಖುದ್ದಾಗಿ ಸಂಭ್ರಮಿಸುವ ಉತ್ಸಾಹ ಇದೆ. ಭೂತಾನ್​ ನಾಗರಿಕರೆಲ್ಲಗೂ ರಾಷ್ಟ್ರೀಯ ದಿನದ ಶುಭಾಶಯ ಎಂದು ಪಿಎಂಒ ಹೇಳಿದೆ.

ನರೇಂದ್ರ ಮೋದಿ ಪ್ರಧಾನಿಯಾದ ನಂತರ ವಿದೇಶಗಳಿಂದ ಸಂದಿರುವ ಗೌರವಾದರಗಳು ಇಂತಿವೆ: ಅಫ್ಘಾನಿಸ್ತಾನದ ಆರ್ಡರ್​ ಆಫ್ ಘಾಜಿ ಅಮಿತ್​ ಅಮನುಲ್ಲಾ ಖಾನ್​ (2016), ಸೌದಿ ಅರೇಬಿಯಾದ ಆರ್ಡರ್​ ಆಫ್ ಅಬ್ದುಲ್​ಅಜೀಜ್​ ಅಲ್​ ಸೌದ್​ (2016), ಪ್ಯಾಲೆಸಷ್ಟೈನ ಗ್ರಾಂಡ್​ ಕಾಲರ್​ ಆಫ್ ದಿ ಸ್ಟೇಟ್​ ಆಫ್ ಪ್ಯಾಲೆಸ್ಟೈನ್ (2018), ರಷ್ಯಾದ ಆರ್ಡರ್​ ಆ್​ ಸೇಂಟ್​ ಆಂಡ್ರ್ಯೂ ಪ್ರಶಸ್ತಿ (2019), ಬಹರೇನ್​ನ ಕಿಂಗ್​ ಹಮದ್​ ಆರ್ಡರ್​ ಆ್​ ದೊ ರಿನೈಸ್ಸಾನ್ಸ್​ ಮತ್ತು ಫಸ್ಟ್​ ಕ್ಲಾಸ್​ (2019, ಯುಎಇ ನೀಡುವ ಆರ್ಡರ್​ ಆಫ್ ಜಾಯೆದ್​ ಅವಾರ್ಡ್​ (2019), ಮಾಲ್ಡೀವ್ಸ್​ನ ರೂಲ್​ ಆಫ್ ನಿಶಾನ್​ ಇಜ್ಜುದ್ದೀನ್​ (2019), ಅಮೆರಿಕದ ಲೆಜಿನ್​ ಆ್​ ಮೆರಿಟ್​ (2020).

ಅಂತರಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಸಂಸ್ಥೆಗಳು ನೀಡಿರುವ ಬಹುಮಾನಗಳ ಪೈಕಿ, ವಿಶ್ವಸಂಸ್ಥೆಯ ಚಾಂಪಿಯನ್ಸ್​ ಆಫ್ ಅರ್ಥ್​ ಪ್ರಶಸ್ತಿ (2018), ದಕ್ಷಿಣ ಕೊರಿಯಾದ ಸಾಂಸ್ಕೃತಿಕ ಪ್ರತಿಷ್ಠಾನದ ಸೋಲ್​ ಶಾಂತಿ ಬಹುಮಾನ (2018), *ಬಿಲ್​ ಆ್ಯಂಡ್​ ಮೆಲಿಂದಾ ಗೇಟ್ಸ್​ ಫೌಂಡೇಷನ್​ ನೀಡುವ ಗ್ಲೋಬಲ್​ ಗೋಲ್​ಕೀಪರ್​ ಅವಾರ್ಡ್​ (2019), ಅಮೆರಿಕದ ನಾರ್ತ್​ವೆಸ್ಟ್ರನ್​ ವಿವಿ ನೀಡುವ ಫಸ್ಟ್​ ಫಿಲಿಪ್​ ಕೋಟ್ಲರ್​ ಪ್ರೆಸಿಡೆನ್ಶಿಯಲ್​ ಅವಾರ್ಡ್​ (2019) ಮತ್ತು ಕೇಂಬ್ರಿಜ್​ ಎನರ್ಜಿ ರಿಸರ್ಚ್​ ಅಸೋಸಿಯೇಷನ್​ ನೀಡುವ ಗ್ಲೋಬಲ್​ ಎನಜಿರ್ ಆ್ಯಂಡ್​ ಎನ್ವಿರಾನ್ಮೆಂಟ್​ ಪ್ರಶಸ್ತಿ (2021)ಗಳು ಸಂದಿವೆ.

ಇದನ್ನೂ ಓದಿ: ಗೇಮಿಂಗ್ ಪ್ರಿಯರಿಗೆ ಶುಭಸುದ್ದಿ ನೀಡಿದ ಗೂಗಲ್ ಪ್ಲೇ ಸ್ಟೋರ್

(Bhutan confers its highest civilian award to Indian Prime Minister Narendra Modi details inside)

Tags: BhutanNarendra ModiTOP NEWS
ShareSendTweetShare
Join us on:

Related Posts

Special Story: ನೀವು ಬರೀ ನಾಳಿನ ಬಗ್ಗೆಯೇ ಯೋಚಿಸುತ್ತೀರಾ..? ಹಾಗಾದ್ರೆ ಇದನ್ನು ಓದಿ..

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Special Story: ಭಾರತಕ್ಕೆ ಚಹಾ ಬಂದಿದ್ದು ಹೇಗೆ.? ಇದನ್ನು ನಮ್ಮ ಪೂರ್ವಜರು ಹೇಗೆ ಸೇವಿಸುತ್ತಿದ್ದರು..?

Special Story: ನಾವು ತಿನ್ನುವ ಸಮೋಸಾ ನಮ್ಮ ದೇಶದ್ದಲ್ಲವೇ ಅಲ್ಲ.. ಹಾಗಾದ್ರೆ ಯಾವ ದೇಶದ್ದು..?

News: ಕೋರಿಯನ್ ಲವ್ ಗೇಮ್ ಅಂದ್ರೇನು..? ಯಾಕೆ ಇದು ಇಷ್ಟು ಡೇಂಜರ್..?

ಮಹಿಳಾ ಉದ್ಯೋಗಿಗಳಿಗೆ ಅಫ್ಘಾನಿಸ್ತಾನ ದೇಶದ ಸಚಿವಾಲಯದೊಳಗೆ ನಿಷೇಧ

ಹೊಸ ರೂಲ್ಸ್ ತಂದ ತಾಲಿಬಾನ್: ಮೂಳೆ ಮುರಿದು, ರಕ್ತ ಚಿಮ್ಮುವವರೆಗೂ ಪತ್ನಿಗೆ ಹೊಡೆಯಬಹುದಂತೆ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In