• Home
  • About Us
  • Contact Us
  • Terms of Use
  • Privacy Policy
Sunday, August 9, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ವಾಣಿಜ್ಯ

ಗೂಗಲ್‌ ಪಾರಮ್ಯ ಸಾಧಿಸದ ದೇಶಗಳಿವು

ಎಲ್ಲಿ ಯಾರನ್ನು ಕೇಳಿದರೂ ಗೂಗಲ್ ಸರ್ಚ್ ಮಾಡಿ ಎಂಬ ಮಾತುಗಳೇ ಈಗ ಕೇಳಿಬರುತ್ತವೆ. ಹಿಂದಿನಂತೆ ಡಿಕ್ಷನರಿ ತೆಗದು ನೋಡುವ ವಾಡಿಕೆ ತೀರಾ ಕಡಿಮೆ. ಆದರೆ ಗೂಗಲ್ ಇಡೀ ಜಗತ್ತಿನ ಮೇಲೆ ಪಾರಮ್ಯ ಸಾಧಿಸಿದಂತೆ ಕಂಡರೂ ಕೆಲ ದೇಶಗಳಲ್ಲಿ ಗೂಗಲ್ ಇಲ್ಲ. ಅದರಲ್ಲೂ ಕೆಲವು ಬಲಿಷ್ಠ ದೇಶಗಳಲ್ಲಿ ಗೂಗಲ್‌ ಬಳಿ ಪಾರಮ್ಯ ಸಾಧಿಸಲಾಗಿಲ್ಲ. ಆ ದೇಶಗಳ ವಿವರ ಇಲ್ಲಿದೆ.

Shri News Desk by Shri News Desk
Dec 21, 2021, 11:14 am IST
in ವಾಣಿಜ್ಯ, ಶಿಕ್ಷಣ
Google does not dominate in these countries

ಸಾಂಕೇತಿಕ ಚಿತ್ರ

Share on FacebookShare on TwitterTelegram

ಇನ್ನೊಂದು ಅಚ್ಚರಿಯ ಸಂಗತಿ ಎಂದರೆ, ಗೂಗಲ್ ಎಲ್ಲ ಕಡೆ ಫೇಮಸ್ ಆಗಿಲ್ಲ. ಚೀನಾ ಸೇರಿದಂತೆ ಒಟ್ಟು ನಾಲ್ಕು ದೇಶಗಳಲ್ಲಿ ಗೂಗಲ್ ಬಳಕೆ ಕಡಿಮೆ ಅಥವಾ ಅರ್ಧದಷ್ಟೂ ಮಾರ್ಕೆಟ್ ಶೇರ್ ಹೊಂದಿಲ್ಲ.

ಹಾಗಿದ್ರೆ ಆ ನಾಲ್ಕು ದೇಶಗಳು ಯಾವುವು? ಇಲ್ಲಿವೆ ನೋಡಿ:

1. ಚೀನಾ
ಚೀನಾದಲ್ಲಿ ಪಕ್ಕಾ ಸ್ವದೇಶಿ ಸರ್ಚ್ ಎಂಜಿನ್ ಆಗಿರುವ “ಗ್ರೇಟ್ ಫೈರ್‌ವಾಲ್” ಗೂಗಲ್ ಸ್ಥಾನವನ್ನು ಪಡೆದುಕೊಂಡಿದೆ. ಇಷ್ಟೇ ಅಲ್ಲದೆ ಟ್ವಿಟರ್, ವಾಟ್ಸಾಪ್, ಯೂಟ್ಯೂಬ್ ಕೂಡ ಬ್ಲಾಕ್ ಮಾಡಲಾಗಿದೆ. ಇಲ್ಲಿ ಪಕ್ಕಾ ದೇಸಿ ಸರ್ಚ್ ಎಂಜಿನ್‌ಗಳಾದ ಆಲಿಬಾಬ, ಟೆನ್ಸೆಂಟ್ ಹಾಗೂ ಬೈಡುವನ್ನು ನೆಟ್ ಸರ್ಫಿಂಗ್‌ಗಾಗಿ ಬಳಸುತ್ತಾರೆ.

2. ಉತ್ತರ ಕೊರಿಯಾ
ಚೀನಾದಂತೆ ಇಲ್ಲಿಯೂ ಗೂಗಲ್ ಹಾಗೂ ಸೋಷಿಯಲ್ ಮೀಡಿಯಾ ಆಪ್‌ಗಳನ್ನು ಬ್ಯಾನ್ ಮಾಡಲಾಗಿದೆ. ಅಷ್ಟೇ ಅಲ್ಲದೇ ಸರಕಾರವು ಇಂಟರ್ನೆಟ್ ಅನ್ನು ಕೂಡ ಬ್ಯಾನ್ ಮಾಡಲಾಗಿದೆ. ಹಾಗಾಗಿ ಲೋಕಲ್ ಸರ್ಚ್ ಎಂಜಿನ್ ಕೂಡ ಇಲ್ಲಿ ಡೆವಲಪ್ ಮಾಡಿಲ್ಲ. ಮೂಲಗಳ ಪ್ರಕಾರ ಗವರ್ನ್ಮೆಂಟ್ ಅಫೀಶಿಯಲ್‌ಗಳು ಇಲ್ಲಿ ಗೂಗಲ್ ಅನ್ನೇ ಅಸೆಸ್ ಮಾಡುತ್ತಿದ್ದರು. ಆದರೆ 2018ರ ನಂತರ ರಾಜಕೀಯ ಕಾರಣಕ್ಕಾಗಿ ಗೂಗಲ್ ಬಿಟ್ಟು ಚೀನಾದ ಸರ್ಚ್ ಎಂಜಿನ್ ಬೈಡು ಅನ್ನು ಯೂಸ್ ಮಾಡಲು ಪ್ರಾರಂಭಿಸಿದರು.

3. ದಕ್ಷಿಣ ಕೊರಿಯಾ
ಸೌತ್ ಕೊರಿಯಾ ಇಡೀ ವಿಶ್ವದಲ್ಲೇ ಹೈ ಸ್ಪೀಡ್ ಇಂಟರ್ನೆಟ್ ಸಂಪರ್ಕ ಹೊಂದಿದೆ. ಆದ್ರೆ ಈ ಇಂಟರ್ನೆಟ್‌ನ್ನು ಗೂಗಲ್‌ನಲ್ಲಿ ಸರ್ಚ್ ಮಾಡಲು ಬಳಸುದಿಲ್ಲವಂತೆ! ಬದಲಿಗೆ “ನೇವರ್” ಎನ್ನುವ ಸರ್ಚ್ ಎಂಜಿನ್ ಬಳಸುತ್ತಾರೆ. ಇದು “ಕೊರಿಯನ್ ಗೂಗಲ್” ಎಂದೂ ಪ್ರಸಿದ್ಧಿ ಪಡೆದಿದೆ.
1999ರಲ್ಲಿ ಇದು ಲಾಂಚ್ ಆದ ನಂತರ, ಸೌತ್ ಕೊರಿಯಾ ಸರ್ಚ್ ಎಂಜಿನ್ ಮಾರ್ಕೆಟ್ ನಲ್ಲಿ ಬಹುಪಾಲು ಲಾಭ ಇದರದ್ದೇ ಆಗಿದೆ. ಗೂಗಲ್ ಮಾತ್ರ ಅಲ್ಲ, ಯಾಹೂ ವನ್ನು ಇದು ಬೀಟ್ ಮಾಡಿದೆ. ನೇವರ್ ಅಲ್ಲದೆ ದಾವುಮ್ ಎಂಬ ಲೋಕಲ್ ಸರ್ಚ್ ಎಂಜಿನ್ ಕೂಡ ಇದೆ.

4. ರಷ್ಯಾ
ಇಲ್ಲಿ ಇಂಟರ್ನೆಟ್ ಗಾಗಿ “ಯಾಂಡೆಕ್ಸ್” ಅನ್ನು ಉಪಯೋಗಿಸಲಾಗುತ್ತದೆ. ಇದು ಆಲ್ ಇನ್ ಒನ್ ವೆಬ್ ಪೋರ್ಟಲ್ ಆಗಿದೆ. ಇದರಲ್ಲಿ ಮ್ಯಾಪ್, ನೇವಿಗೇಶನ್, ಇಮೇಲ್, ಆನ್ಲೈನ್ ಪೇಮೆಂಟ್ ಸೌಲಭ್ಯ ಲಭ್ಯವಿವೆ. 55% ಮಾರ್ಕೆಟ್ ಶೇರ್ ಹೊಂದಿದೆ. ಇದು ಪಕ್ಕದ ಉಕ್ರೇನ್, ಬೆಲರಿನ್, ಕಜಾಕಿಸ್ತಾನ್ ನಲ್ಲೂ ಬಳಸಬಹುದು.

ಗೂಗಲ್‌ಗೆ ಟಫ್ ಕಂಪಿಟಿಷನ್ ನೀಡಲು ಯಾಂಡೆಕ್ಸ್ ಇದೀಗ ಬ್ಯುಸಿನೆಸ್ ಕೂಡ ಸ್ಟಾರ್ಟ್ ಮಾಡಿದೆ. ಇದು ರೈಡಿಂಗ್, ಫುಡ್ ಡೆಲಿವರಿಯನ್ನೂ ಪ್ರಾರಂಭಿಸಿದೆ. 2020ರ ಪಾಂಡೆಮಿಕ್ ನಂತರ ಇ-ಕಾಮರ್ಸ್ ಅನ್ನು ಶುರು ಮಾಡಿದೆ. ಆ ಮೂಲಕ ರಷ್ಯಾದಲ್ಲಿ ಅಮೆಜಾನ್ ಬೀಟ್ ಮಾಡಲಿದೆ.

Google does not dominate in these countries

ಇದನ್ನೂ ಓದಿ: ಸೋಲನ್ನು ಒಪ್ಪಿಕೊಳ್ಳಲು ಮಕ್ಕಳನ್ನು ಸಿದ್ಧಪಡಿಸಿ

Tags: GoogleTOP NEWS
ShareSendTweetShare
Join us on:

Related Posts

Money Mantra: ದುಡ್ಡು ಉಳಿಸಬೇಕು ಅಂದ್ರೆ ನಿಮ್ಮ ಜೀವನದಿಂದ ಇದನ್ನು ಡಿಲೀಟ್ ಮಾಡಿ

Money Mantra: 40ನೇ ವಯಸ್ಸಿಗೆ ನಿವೃತ್ತಿ ಬೇಕಾ..? ಅಂದ್ರೆ ಈ ರೂಲ್ಸ್ ಫಾಲೋ ಮಾಡಿ..

ಅಂಗಡಿ ಮಾಲೀಕರೇ ಇಂಥವರ ವರ್ತನೆ ಗಮನಿಸಿ: ಇಲ್ಲವಾದ್ದಲ್ಲಿ ಬಾಗಿಲು ಮುಚ್ಚುವ ಪರಿಸ್ಥಿತಿ ಬರಬಹುದು..!

LPG Cylinder Price

ಸರ್ಕಾರದಿಂದ ಹೊಸ ವರ್ಷದ ಗಿಫ್ಟ್: ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌ ಬೆಲೆ 102.50 ರೂಪಾಯಿ ಇಳಿಕೆ

ವೈಯಕ್ತಿಕ ಹಣಕಾಸು ವಿಷಯದಲ್ಲಿ ಮೂರು ಪ್ರಮುಖ ಟ್ರೆಂಡ್ಸ್‌

ಜನವರಿಯಿಂದ ಆರು ಪ್ರಮುಖ ಬದಲಾವಣೆಗಳು

ಜನವರಿಯಿಂದ ಆರು ಪ್ರಮುಖ ಬದಲಾವಣೆಗಳು

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In