• Home
  • About Us
  • Contact Us
  • Terms of Use
  • Privacy Policy
Thursday, September 24, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ರಾಜ್ಯ

ಅಂಗಡಿ ಮಾಲೀಕರೇ ಇಂಥವರ ವರ್ತನೆ ಗಮನಿಸಿ: ಇಲ್ಲವಾದ್ದಲ್ಲಿ ಬಾಗಿಲು ಮುಚ್ಚುವ ಪರಿಸ್ಥಿತಿ ಬರಬಹುದು..!

News Desk by News Desk
Jun 16, 2024, 08:26 pm IST
in ರಾಜ್ಯ, ವಾಣಿಜ್ಯ
How to Get the Best Bargain in Istanbul

How to Get the Best Bargain in Istanbul

Share on FacebookShare on TwitterTelegram

Business Tips: ಒಂದು ಹೊಟೇಲ್ ಬ್ಯುಸಿನೆಸ್, ಅಥವಾ ಚಪ್ಪಲಿ ಅಂಗಡಿ, ಅಥವಾ ಬಟ್ಟೆ ಅಂಗಡಿ ಹೀಗೆ ಯಾವುದೇ ಉದ್ಯಮ ಆರಂಭಿಸುವಾಗ, ಆ ಉದ್ಯಮಿ ಕಷ್ಟಪಟ್ಟು ಹಣ ಹೊಂದಿಸಿ ಬಂಡವಾಳ ಹಾಕಿರುತ್ತಾನೆ. ಹಾಗೆ ಹಾಕಿದ ಬಂಡವಾಳಕ್ಕೆ ತಕ್ಕ ಲಾಭ ಬರಬೇಕೆಂದರೆ, ಉದ್ಯಮ ಚೆನ್ನಾಗಿ ಸಾಗಬೇಕು. ನಿಮ್ಮ ಅಂಗಡಿಗೆ ಹೆಚ್ಚೆಚ್ಚು ಗ್ರಾಹಕರು ಬಂದು ನಿಮ್ಮ ಪ್ರಾಡಕ್ಟ್‌ನ್ನ ಖರೀದಿ ಮಾಡಬೇಕು. ಹಾಗೇ ಹೆಚ್ಚೆಚ್ಚು ಗ್ರಾಹಕರು ಬರಬೇಕೆಂದರೆ, ನೀವು ಮಾರುವ ವಸ್ತುವಿನ ಗುಣಮಟ್ಟ ಉತ್ತಮವಾಗಿರಬೇಕು. ಇದರ ಜೊತೆಗೆ, ನಿಮ್ಮ ಅಂಗಡಿಯಲ್ಲಿ ಕೆಲಸ ಮಾಡುವವರ ವರ್ತನೆಯೂ ಉತ್ತಮವಾಗಿರಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ.

ನಿಮ್ಮ ಅಂಗಡಿಯಲ್ಲಿ ಕೆಲಸ ಮಾಡುವವರ ವರ್ತನೆ ಯಾಕೆ ಚೆನ್ನಾಗಿರಬೇಕು ಅಂದ್ರೆ, ಜನ ನಿಮ್ಮ ಅಂಗಡಿಯಲ್ಲಿ ಸಿಗುವ ವಸ್ತುವಿನ ಗುಣಮಟ್ಟದ ಜೊತೆಗೆ, ನಿಮ್ಮಲ್ಲಿ ಕೆಲಸ ಮಾಡುವ ಕೆಲಸಗಾರರ ವರ್ತನೆಯನ್ನೂ ಗಮನಿಸುತ್ತಾರೆ. ಈ ವೇಳೆ ನಿಮ್ಮ ಕೆಲಸಗಾರರ ವರ್ತನೆ ಉತ್ತಮವಾಗಿದ್ದಲ್ಲಿ, ಆ ಗ್ರಾಹಕರು ಮತ್ತೊಮ್ಮೆ ನಿಮ್ಮ ಅಂಗಡಿಗೆ ಬರುವ, ನಿಮ್ಮ ಅಂಗಡಿಯಲ್ಲಿ ಸಿಗುವ ಪ್ರಾಡೆಕ್ಟ್ ಖರೀದಿಸುವ ಮನಸ್ಸು ಮಾಡುತ್ತಾರೆ. ನಿಮ್ಮ ಅಂಗಡಿಯ ಬಗ್ಗೆ ಇತರರಿಗೂ ಹೇಳುತ್ತಾರೆ. ಆದ್ರೆ ನಿಮ್ಮ ಕೆಲಸಗಾರರ ವರ್ತನೆ ಚೆನ್ನಾಗಿರದಿದ್ದಲ್ಲಿ, ಮತ್ತೆ ಆ ಗ್ರಾಹಕ ನಿಮ್ಮ ಅಂಗಡಿಯ ಕಡೆ ಮುಖ ಮಾಡುವುದಿಲ್ಲ. ಇಷ್ಟೇ ಅಲ್ಲದೇ, ನಿಮ್ಮ ಅಂಗಡಿಯ ಬಗ್ಗೆ ಉತ್ತಮವಲ್ಲದ ಅಭಿಪ್ರಾಯ ಮೂಡಿ, ಇತರರಿಗೂ ನಿಮ್ಮ ಅಂಗಡಿಗೆ ಬರದಂತೆ ಹೇಳುತ್ತಾರೆ.

ಉದಾಹರಣೆಗೆ ನಿಮ್ಮದು ಬಟ್ಟೆ ಅಂಗಡಿ ಇದ್ರೆ, ಅಲ್ಲಿ ಬಂದ ಗ್ರಾಹಕರು ಸುಮಾರು ಬಟ್ಟೆಗಳನ್ನ ನೋಡಿ, ಕೊನೆಗೆ ಒಂದೇ ಬಟ್ಟೆ ಖರೀದಿ ಮಾಡಿ ಹೊರಡುತ್ತಾರೆ. ಆಗ ಕೆಲಸಗಾರನಿಗೆ ಸಿಟ್ಟು ಬರಬಹುದು. ಇಷ್ಟೆಲ್ಲಾ ಬಟ್ಟೆ ನೋಡಿ, ಒಂದೇ ಬಟ್ಟೆ ತೆಗೆದುಕೊಂಡು ಹೋಗಿದ್ದಾರೆ. ಇಲ್ಲಿ ಹರಡಿರುವ ಬಟ್ಟೆಯನ್ನ ಮತ್ತೆ ಜೋಡಿಸಿಡಬೇಕಲ್ಲಾ ಅಂತಾ ಆತನಿಗೆ ಬೇಸರವಾಗಬಹುದು. ಆದ್ರೆ ಅಂಥ ವೇಳೆ ಸಿಟ್ಟು, ಬೇಸರವನ್ನೆಲ್ಲ ಪಕ್ಕಕ್ಕಿಟ್ಟು ಕೆಲಸ ಮುಂದುವರಿಸಬೇಕು.

ಆದ್ರೆ ಕೆಲ ಅಂಗಡಿಗಳಲ್ಲಿ ಕೆಲಸಗಾರರು, ಇಂಥ ಗ್ರಾಹಕರು ಅಂಗಡಿಗೆ ಬಂದಾಗ, ಇವರು ಹೇಗೂ ಒಂದೇ ಜೋಡಿ ಬಟ್ಟೆ ಕೊಂಡುಕೊಳ್ತಾರಲ್ಲ. ಸುಮ್ಮನೆ ಹತ್ತು ಬಟ್ಟೆ ತೋರಿಸಿ, ಟೈಮ್ ಯಾಕೆ ವೇಸ್ಟ್ ಮಾಡಬೇಕು ಅಂತಾ ಕಡಿಮೆ ಕಲೆಕ್ಷನ್ಸ್ ತೋರಿಸಿ, ಕಳಿಸಿಬಿಡ್ತಾರೆ. ಆಗ ಬಂದ ಗ್ರಾಹಕರು ನಿರಾಸೆಯಾಗಿ ಹೋಗುತ್ತಾರೆ. ಆದ್ರೆ ಇದು ಇಲ್ಲಿಗೆ ನಿಲ್ಲುವುದಿಲ್ಲ. ಅವರು ತಮ್ಮ ಅಕ್ಕ- ಪಕ್ಕದ ಮನೆಯವರಿಗೆ ಅಥವಾ ಗೆಳೆಯರಿಗೆ ಈ ಬಗ್ಗೆ ಹೇಳುತ್ತಾರೆ. ಅಯ್ಯೋ ಆ ಅಂಗಡಿಗೆ ಹೋಗಬೇಡಿ, ಅಲ್ಲಿ ಸರಿಯಾದ ಕಲೆಕ್ಷನ್ಸ್ ಇಲ್ಲಾ. ಅದರ ಪಕ್ಕದ ಅಂಗಡಿ ಇದೆ ಅಲಾ ಅಲ್ಲಿ ಸೂಪರ್ ಕಲೆಕ್ಷನ್ಸ್ ಇದೆ. ಅಲ್ಲಿ ಹೋಗಿ ಅಂತಾ ಹೇಳುತ್ತಾರೆ.

ಹೀಗೆ ಬಾಯಿಂದ ಬಾಯಿಗೆ ಇಂಥ ಮಾತುಗಳು ಹರಡಿ ನಿಮ್ಮ ಅಂಗಡಿಗೆ ಬರಬೇಕಾದ ಲಾಭ ಬೇರೆ ಅಂಗಡಿಗೆ ಹೋಗುತ್ತದೆ. ಯಾಕಂದ್ರೆ ಅಲ್ಲಿ ಕೆಲಸ ಮಾಡುವ ಕೆಲಸಗಾರ ತಾಳ್ಮೆಯಿಂದ ಎಲ್ಲ ರೀತಿಯ ಬಟ್ಟೆಯನ್ನ ಗ್ರಾಹಕರಿಗೆ ತೋರಿಸುತ್ತಾನೆ. ಉತ್ತಮ ಕೆಲಸ ಮಾಡಿ, ಅಂಗಡಿಗೆ ಲಾಭ ತರುತ್ತಾನೆ. ಇದು ಬರೀ ಬಟ್ಟೆ ಅಂಗಡಿಯಲ್‌ಲಿ ಆಗುವ ತಪ್ಪಲ್ಲ, ಬದಲಾಗಿ ಹೊಟೇಲ್, ಪಾತ್ರೆ ಅಂಗಡಿ, ಹೀಗೆ ಮುಂತಾದ ಅಂಗಡಿಯಲ್ಲಿ ಇಂಥ ತಪ್ಪಾಗುತ್ತದೆ.

ನಾವು ನೀವು ಯಾವುದಾದರೂ ಹೊಟೇಲ್‌ಗೆ ಹೋದಾಗ, ಅಲ್ಲಿನ ಸಪ್ಲೈಯರ್ ಬೇಕಂತಲೇ ನಮ್ಮನ್ನು ನಿರ್ಲಕ್ಷಿಸಿದರೆ, ನೀವು ಮತ್ತೆ ಆ ಹೊಟೇಲ್‌ಗೆ ಹೋಗ್ತೀರಾ..? ಚಪ್ಪಲಿ ಅಂಗಡಿಗೆ ಹೋದಾಗ ಬಾರ್ಗೇನ್ ಮಾಡೋದು ಕಾಮನ್. ಹಂಗಂತಾ ಅಂಗಡಿಯವರು ರಫ್ ಆಗಿ ಮಾತನಾಡಿದರೆ ನೀವು ಮತ್ತೆ ಆ ಚಪ್ಪಲಿ ಅಂಗಡಿಗೆ ಹೋಗ್ತೀರಾ..? ಇಲ್ಲಾ ಖಂಡಿತ ನೀವಲ್ಲಿ ಹೋಗುವುದಿಲ್ಲ. ಆಗ ನೀವು ಯಾರಾದರೂ ಆ ಅಂಗಡಿಗೆ ಹೋಗುತ್ತೇನೆ ಅಂದಾಗ, ನಿಮಗಾದ ಅನುಭವವನ್ನು ಹೇಳುತ್ತೀರಾ. ಆಗ ಅವರು ಕೂಡ ಆ ಅಂಗಡಿಗೆ ಹೋಗದೇ, ಬೇರೆ ಅಂಗಡಿಗೆ ಹೋಗುತ್ತಾರೆ.

ಹೀಗೆ ಅಂಗಡಿ ಮಾಲೀಕನಿಗೆ ಬರಬೇಕಾದ ಲಾಭ, ಬರೀ ಬಾಯಿ ಮಾತಿನಿಂದಲೇ ಕೈ ತಪ್ಪಿ ಹೋಗುತ್ತದೆ. ಆದ್ದರಿಂದ ಬರೀ ಅಂಗಡಿಯ ಮಾಲೀಕನ ಮಾತು ಸಿಹಿಯಾಗಿದ್ದರೆ, ಸಾಲದು, ಅಲ್ಲಿನ ಕೆಲಸಗಾರರ ವರ್ತನೆಯೂ ಉತ್ತಮವಾಗಿರಬೇಕು. ಅಂಗಡಿಗೆ ಬಂದವರನ್ನ ನಗು ನಗುತ್ತ ಮಾತನಾಡಿಸಿದರೆ, ಅವರು ಮತ್ತೆ ನಿಮ್ಮ ಅಂಗಡಿಗೆ ಬರಲು ಇಚ್ಛಿಸುತ್ತಾರೆ. ನೀವು ಮಾರುವ ವಸ್ತುವಿನ ಗುಣಮಟ್ಟದ ಜೊತೆ, ಹೀಗೆ ನಗು ತುಂಬಿದ ಮುಖದ ಸ್ವಾಗತವೂ ನಿಮ್ಮ ಯಶಸ್ಸಿಗೆ ಕಾರಣವಾಗುತ್ತದೆ.

Tags: bjpBusinessBusiness ideasCongressgross profitinvestmentJDSlossNational partynet profitPM Modiprofitsmall scale industry
ShareSendTweetShare
Join us on:

Related Posts

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

Money Mantra: ದುಡ್ಡು ಉಳಿಸಬೇಕು ಅಂದ್ರೆ ನಿಮ್ಮ ಜೀವನದಿಂದ ಇದನ್ನು ಡಿಲೀಟ್ ಮಾಡಿ

Money Mantra: 40ನೇ ವಯಸ್ಸಿಗೆ ನಿವೃತ್ತಿ ಬೇಕಾ..? ಅಂದ್ರೆ ಈ ರೂಲ್ಸ್ ಫಾಲೋ ಮಾಡಿ..

Money Mantra: 40ನೇ ವಯಸ್ಸಿಗೆ ನಿವೃತ್ತಿ ಬೇಕಾ..? ಅಂದ್ರೆ ಈ ರೂಲ್ಸ್ ಫಾಲೋ ಮಾಡಿ..

Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In