• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ತಾಜಾಸುದ್ದಿ

New Year 2022 Greetings: ವರ್ಷಾರಂಭದ ಸುಸಂದರ್ಭಕ್ಕೆ ಪ್ರೀತಿಪಾತ್ರರಿಗೆ-ಮಿತ್ರರಿಗೆ ಶುಭ ಕೋರುವ ಸಂದೇಶಗಳು ಹೀಗಿದ್ದರೆ ಚೆಂದವಲ್ಲವೇ?

ಹೊಸ ವರ್ಷದ ಹೊಚ್ಚ-ಹೊಸ ಶುಭಸಂದೇಶ ಹೊಸ ಜೀವನಕ್ಕೆ ಪ್ರೇರಣಯಾಗಬೇಕಲ್ಲವೇ?

Shri News Desk by Shri News Desk
Dec 31, 2021, 02:11 pm IST
in ತಾಜಾಸುದ್ದಿ, ಬ್ಯೂಟಿ ಟಿಪ್ಸ್
New Year 2022

ಹೊಸವರ್ಷದ ಶುಭಾಶಯಗಳು

Share on FacebookShare on TwitterTelegram

ಇನ್ನೇನು ಕೆಲವೇ ಗಂಟೆಗಳಲ್ಲಿ 2021ನೇ ವರ್ಷವು ತಾನು ನೇಪಥ್ಯಕ್ಕೆ ಸರಿದು ಹೊಸವರ್ಷ 2022ಕ್ಕೆ ದಾರಿ ಮಾಡಿಕೊಡಲು ತುದಿಗಾಲಲ್ಲಿ ನಿಂತಿದೆ. ನಿಮ್ಮ ಬಂಧು-ಮಿತ್ರರಿಗೆ, ವಿಶೇಷ ಪ್ರೀತಿಪಾತ್ರರಿಗೆ ಹೊಸ ವರ್ಷದ ಶುಭಸಂದೇಶಗಳನ್ನು ಕೋರಲು, ಹೊಸ ವರ್ಷದ ಕಾರ್ಡ್‌ಗಳನ್ನು ಕಳುಹಿಸಲು ನೀವೂ ಕಾಯುತ್ತಿದ್ದೀರಲ್ಲವೇ, ಹೆಚ್ಚಿನವರು ಈಗಾಗಲೇ ಸಂದೇಶಗಳನ್ನು ಕಳುಹಿಸಲು ಪ್ರಾರಂಭಿಸಿಯೇಬಿಟ್ಟಿರುತ್ತಾರೆ.

ಎಲ್ಲಾ ಹಳೆಯ ವಾದ-ವಿವಾದಗಳನ್ನು, ಮನ-ಮತಭೇದಗಳನ್ನು, ಆತಂಕ-ಅನುಮಾನಗಳನ್ನು ಹಿಂದೆ ಸರಿಸಿ ಹೊಸತನದಿಂದ ಸಂಬಂಧಗಳಿಗೆ ಪುನಶ್ಚೇತನವನ್ನು ನೀಡುವ ಒಂದು ಸದವಕಾಶ ಈ ಹೊಸ ವರ್ಷಾರಂಭ. ಕಳೆದ ಕೆಲ ವರ್ಷಗಳಿಂದ ಇಡೀ ವಿಶ್ವವೇ ಕೊರೋನಾ ಮಹಾಮಾರಿಯಿಂದ ಹಾಗೂ ಇನ್ನೂ ಕೆಲ ಸಮಸ್ಯೆಗಳ ಬೇಗುದಿಯಲ್ಲಿ ಬೆಂದಿದ್ದು ನೊಂದ ಮನಗಳಲ್ಲಿ ಹೊಸ ಭರವಸೆಯನ್ನು ಮೂಡಿಸಬೇಕಾದ ಅವಶ್ಯಕತೆ ಹಿಂದೆಂದಿಗಿಂತ ಇಂದು ಹೆಚ್ಚಾಗಿದೆ. ನಿಮ್ಮ ಅನುಕೂಲಕ್ಕಾಗಿ ಕೆಲ ಸಂದೇಶಗಳನ್ನು ನೀಡಲಾಗಿದೆ:

  1. 2022ರ ಹೊಸ ವರ್ಷವು ನಿಮ್ಮ ಜೀವನದ ಅತ್ಯಂತ ಶುಭಪ್ರದ ವರ್ಷವಾಗಲಿ. ನಿಮಗೆ ಈ ಹೊಸವರ್ಷದಲ್ಲಿ ಅಪರಿಮಿತ ಆನಂದ ಹಾಗೂ ಯಶಸ್ಸುಗಳು ದೊರೆತು ನಿಮ್ಮ ಹೃದಯವು ಬಯಸುವ ಎಲ್ಲಾ ಬಯಕೆಗಳೂ ಕೈಗೂಡಲಿ. ನಿಮಗೆ ಹಾಗೂ ನಿಮ್ಮೆಲ್ಲಾ ಪ್ರೀತಿಪಾತ್ರರಿಗೆ ಹೊಸವರ್ಷದ ಶುಭಾಶಯಗಳು.
  2.  ಹೊಸ ವರ್ಷದ ಶುಭಾಶಯಗಳು, ಈ ಹೊಸ ವರ್ಷವು ನಿಮ್ಮ ಬಾಳಿನ ಪುಸ್ತಕದಲ್ಲಿ ಆನಂದದ ಹೊಸ ಅಧ್ಯಾಯವನ್ನೇ ರಚಿಸಲಿ.
  3.  ಹೊಸ ವರ್ಷವು ನಿಮಗೆ ಶುಭವನ್ನೂ, ನೀವು ಬಯಸುವ ಆಹಾರದೊಂದಿಗೆ ನೆಮ್ಮದಿಯ ನಿದ್ದೆಯನ್ನೂ, ಉತ್ತಮ ಸ್ನೇಹಿತರ ಸಹವಾಸವನ್ನು, ಸುಂದರತಾಣಗಳಿಗೆ ಪ್ರವಾಸವನ್ನೂ, ಶಾಂತಿ-ನೆಮ್ಮದಿಗಳೊಂದಿಗೆ ಅಭ್ಯುದಯಗಳನ್ನೂ ಹೊತ್ತು ತರಲಿ; ನನ್ನ ಹೃತ್ಪೂರ್ವಕ ಶುಭಾಶಯಗಳು.
  4. ನಿಮ್ಮೆಲ್ಲಾ ಆಸೆ-ಆಕಾಂಕ್ಷೆಗಳಿಗೂ ಹಾಗೂ ಕನಸುಗಳೂ ಕೈಗೂಡಿ ನೀವು ಆನಂದಿಂದ ವಿಹರಿಸುವಂತಾಗಲಿ.
  5.  ನಿಮ್ಮ ಹೊಸ ವರ್ಷದ ನಿಶ್ಚಯಗಳು ಯಶಸ್ವಿಯಾಗಿ ಕೈಗೂಡಲಿ; ನಿಮ್ಮ ಜೀವನವು ಶಾಂತಿ-ನೆಮ್ಮದಿಗಳಿಂದ ಕೂಡಿ ನಿಮ್ಮ ಭಾಗ್ಯೋದಯವಾಗಲಿ.
  6. 2022ರ ಹೊಸವರ್ಷದಲ್ಲಿ ನಿಮ್ಮ ಜೀವನವು ಹೊಸ ಸಾಹಸಗಳಿಂದ ಹಾಗೂ ಸಾಧನೆಗಳಿಂದ ಕೂಡಿ ಪ್ರೀತಿ-ಪಾತ್ರರೊಂದಿಗೆ ನೀವು ಆನಂದದ ಕ್ಷಣಗಳನ್ನು ಅನುಭವಿಸುವಂತಾಗಲಿ, ಶುಭಾಶಯಗಳು.
  7. ವಿಶ್ವವೇ ಸಾಂಕ್ರಾಮಿಕ ಮಹಾಮಾರಿಯನ್ನು ಎದುರಿಸುತ್ತಿರುವ ಈ ಸೂಕ್ಷ್ಮ ಸಂದರ್ಭದಲ್ಲಿ ನಿಮಗೆ ಹಾಗೂ ನಿಮ್ಮ ಕುಟುಂಬದ ಎಲ್ಲಾ ಸದಸ್ಯರಿಗೆ ಉತ್ತಮ ಮಾನಸಿಕ ಧೈರ್ಯ, ಆರೋಗ್ಯ, ಹಾಗೂ ಅಭ್ಯುದಯವನ್ನು ಕೋರುತ್ತೇನೆ.
  8.  365 ಖಾಲಿ ಪುಟಗಳ ಪುಸ್ತಕದ ಮೊದಲ ಪುಟ ನಾಳೆ ತೆರೆದುಕೊಳ್ಳಲಿದ್ದು ನಿಮ್ಮ ಸಾಧನೆಯ ರಂಗು-ರಂಗಿನ ಚಿತ್ತಾರ ಅದರಲ್ಲಿ ಮೂಡಲಿ.
  9. ಯಶಸ್ಸಿನ ಶಿಖರವನ್ನೇರುವ ನಿಮ್ಮ ಸತತ ಪ್ರಯತ್ನದಲ್ಲಿ ಆರಾಮ-ವಿರಾಮಕ್ಕೂ ಸ್ವಲ್ಪ ಸಮಯ ಮೀಸಲಿಡಿ, ಹೊಸವರ್ಷದ ಶುಭಾಕಾಂಕ್ಷೆಗಳು.
  10. ಸಂದಿಗ್ಧ ಸಮಯದಲ್ಲಿ ಜೊತೆಯಿದ್ದು ಬೆಂಬಲಿಸಿದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು, ಹೊಸವರ್ಷದಲ್ಲಿ ನಮ್ಮ ಗೆಳೆತನ ಮತ್ತಷ್ಟು ಗಟ್ಟಿಗೊಳ್ಳಲಿ, 2022 ನಮ್ಮೆಲ್ಲರಿಗೂ ಶುಭವನ್ನು ತರಲಿ.

Some new year greetings to share with near and dear ones

ಇದನ್ನೂ ಓದಿ: New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?

ಇದನ್ನೂ ಓದಿ: Good wishes: ಪರರಲ್ಲಿ ದೇವರನ್ನು ಕಂಡಾಗ ಹೃದಯದಲ್ಲಿ ಒಳ್ಳೆ ಮೌಲ್ಯಗಳು ಬೆಳೆಯುತ್ತದೆ

Tags: New YearNew Year GreetingsTOP NEWS
ShareSendTweetShare
Join us on:

Related Posts

Health Tips: ಕೂದಲು, ತ್ವಚೆ, ದೈಹಿಕ, ಮಾನಸಿಕ ಎಲ್ಲ ಆರೋಗ್ಯ ಅಭಿವೃದ್ಧಿಗೂ ಇಲ್ಲಿದೆ ರಾಶಿ ರಾಶಿ ಟಿಪ್ಸ್

Health Tips: ಮಲಗುವ ಮುನ್ನ ಈ 1 ಕೆಲಸ ಮಾಡಿದ್ರೆ ಸಾಕು, ಸುಸ್ತು ಅಂದ್ರೇನು ಅಂತಾ ಮರೆತೇ ಹೋಗತ್ತೆ..

Life Lesson: ತಾಳ್ಮೆಯಿಂದ ಇದ್ದು ಶ್ರೀಮಂತರಾಗುವುದನ್ನು ಕಲಿಯಿರಿ..

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಮ್ಯಾಂಗೋ ಸಾಗೋ ರೆಸಿಪಿ

Recipe: ಮ್ಯಾಂಗೋ ಸಾಗೋ ರೆಸಿಪಿ

Special Story: ಭಾರತಕ್ಕೆ ಚಹಾ ಬಂದಿದ್ದು ಹೇಗೆ.? ಇದನ್ನು ನಮ್ಮ ಪೂರ್ವಜರು ಹೇಗೆ ಸೇವಿಸುತ್ತಿದ್ದರು..?

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In