• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಆಧ್ಯಾತ್ಮ

Horoscope: ಏಪ್ರಿಲ್ ತಿಂಗಳಲ್ಲಿ ಹುಟ್ಟಿದವರು ತಿಳಿಯಲೇಬೇಕಾದ ಸಂಗತಿ ಇದು

News Desk by News Desk
Jul 25, 2024, 12:37 pm IST
in ಆಧ್ಯಾತ್ಮ
Share on FacebookShare on TwitterTelegram

Horoscope: ಈ ಪ್ರಪಂಚದಲ್ಲಿ ಎಲ್ಲರೂ ಒಂದೇ ರೀತಿ ಇರಲು ಸಾಧ್ಯವಿಲ್ಲ. ಮುಖಚರ್ಯದಿಂದ ಹಿಡಿದು, ಗುಣಲಕ್ಷಣ, ಸ್ವಭಾವ ಎಲ್ಲವೂ ಬೇರೆ ಬೇರೆ ರೀತಿಯೇ ಇರುತ್ತದೆ. ಅದೇ ರೀತಿ ಜನವರಿಯಲ್ಲಿ, ಫೆಬ್ರವರಿ, ಮಾರ್ಚ್ ಈ ಎಲ್ಲ ತಿಂಗಳಲ್ಲಿ ಹುಟ್ಟಿದವರ ಸ್ವಭಾವ ಹೇಗಿರುತ್ತದೆ ಅಂತಾ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ನಾವಿವತ್ತು ಏಪ್ರಿಲ್ ತಿಂಗಳಲ್ಲಿ ಹುಟ್ಟಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಅನ್ನೋದನ್ನ ಹೇಳಲಿದ್ದೇವೆ.

ಮೊದಲನೇಯದಾಗಿ ಏಪ್ರಿಲ್‌ನಲ್ಲಿ ಹುಟ್ಟಿದವರ ಉತ್ತಮ ಸ್ವಭಾವವನ್ನ ತಿಳಿಯೋಣ ಬನ್ನಿ..

  • ಏಪ್ರಿಲ್ ತಿಂಗಳಲ್ಲಿ ಜನಿಸಿದವರು, ಹಸನ್ಮುಖಿಗಳು ಸುಂದರ ಮೊಗವುಳ್ಳವರಾಗಿರುತ್ತಾರೆ. ಇವರು ತಾವು ನಗು ನಗುತ್ತಲಿರುವುದಲ್ಲದೇ, ತಮ್ಮ ಸುತ್ತಮುತ್ತಲಿರುವವರನ್ನು ನಗಿಸುವ ಪ್ರಯತ್ನ ಮಾಡುತ್ತಾರೆ. ಹಾಗಾಗಿ ಇವರಿಗೆ ಸ್ನೇಹಿತರು ಹೆಚ್ಚು ಎನ್ನಬಹುದು.

  • ಕಲೆಗೆ ಹೆಚ್ಚಿನ ಬೆಲೆ ಕೊಡುವ ಇವರು, ಯಾವುದಾದರೂ ಒಂದು ಕಲೆಯಲ್ಲಿ ಪರಿಣಿತರಾಗಿರುತ್ತಾರೆ. ಸ್ಪೂರ್ತಿದಾಯಕರಾಗಿರುವ ಇವರಲ್ಲಿ ಆಲಸ್ಯ ಕೊಂಚ ಕಡಿಮೆ ಎನ್ನಬಹುದು. ಸದಾ ಚೈತನ್ಯದಾಯಕರಾಗಿರುವ ಇವರಿಗೆ ಪ್ರವಾಸ, ಚಾರಣದಲ್ಲಿ ಹೆಚ್ಚು ಒಲವು.
  • ನಾಯಕತ್ವದ ಗುಣಗಳು ಇವರಲ್ಲಿದ್ದು, ಯಾವುದಾದರೂ ವಿಷಯ ಕುರಿತಂತೆ ಕಲಿಯಬೇಕಿದ್ದರೆ, ಅದನ್ನ ಥಟ್ ಅಂತಾ ಕಲಿಯುವ ವ್ಯಕ್ತಿತ್ವ ಇವರದ್ದಾಗಿದೆ. ಅಲ್ಲದೇ, ಎಲ್ಲದರಲ್ಲೂ ಮುಂದಿರಬೇಕು ಅನ್ನುವ ಮನಸ್ಸು ಇವರದ್ದಾಗಿರುತ್ತದೆ.

  • ಅಲ್ಲದೇ, ಗೆಳೆತನಕ್ಕೆ ಬೆಲೆ ಕೊಡುವ ಇವರಿಗೆ ದೊಡ್ಡ ಗೆಳೆಯರ ಬಳಗವಿರುತ್ತದೆ. ಕುಟುಂಬದ ಸದಸ್ಯರಿಗೂ ಹೆಚ್ಚಿನ ಬೆಲೆ ಕೊಡುವ ಇವರು, ಅವರನ್ನ ಪ್ರೀತಿ ಕಾಳಜಿಯಿಂದ ಕಾಣುತ್ತಾರೆ.
  • ಇನ್ನು ಯಾವುದಾದರೂ ಕೆಲಸ ಮಾಡಲೇಬೇಕೆಂದು ಇವರು ನಿಶ್ಚಯಿಸಿದರೆ, ಅದನ್ನು ಮಾಡದೇ ಬಿಡುವುದಿಲ್ಲ. ಅಂದುಕೊಂಡ ಕೆಲಸ ಮಾಡಿ ಮುಗಿಸುವುದರಲ್ಲಿ ಇವರು ಹಠಮಾರಿ ಎನ್ನಬಹುದು.
  • ಇನ್ನು ಇವರು ಹಾರುವ ಹಕ್ಕಿಯಂತಿರಲು ಬಯಸುತ್ತಾರೆ. ಆದ್ದರಿಂದ ಇವರಿಗೆ ಮದುವೆ ಎಂದರೆ ಇಷ್ಟವಿರುವುದಿಲ್ಲ.

ಏಪ್ರಿಲ್‌ನಲ್ಲಿ ಜನಿಸಿದವರ ಉತ್ತಮವಲ್ಲದ ಗುಣದ ಬಗ್ಗೆ ಹೇಳುವುದಾದರೆ,

  • ಇವರು ಹೇಳಿದ ಹಾಗೆ ನೀವು ಕೇಳಿದರಷ್ಟೇ ಇವರು ನಿಮ್ಮ ಉತ್ತಮ ಸ್ನೇಹಿತರಾಗಿರುತ್ತಾರೆ. ಒಮ್ಮೆ ನೀವು ಇವರ ಮಾತನ್ನು ತಿರಸ್ಕರಿಸಿದರೆ, ನಿಮ್ಮ ಮುಖವನ್ನ ಕೂಡ ಇವರು ನೋಡುವುದಿಲ್ಲ. ಇದರಿಂದಲೇ ಇವರ ಸ್ನೇಹಿತರು, ಸಂಬಂಧಿಕರು ದೂರಾಗಬಹುದು. ಇವರ ಈ ಗುಣದಿಂದಾಗಿ ಸಂಸಾರ ಸುಖ ಅನುಭವಿಸುವ ಯೋಗ ಕೊಂಚ ಕಡಿಮೆ.
  • ಹೆಚ್ಚಾಗಿ ಸಿಟ್ಟು ಮಾಡಿಕೊಳ್ಳದ ಇವರು, ಸಿಟ್ಟು ಬಂದಾಗ ಮಾತ್ರ ರಾಕ್ಷಸರಂತೆ ವರ್ತಿಸುತ್ತಾರೆ. ಹಾಗಾಗಿ ಇವರಿಗೆ ಸಿಟ್ಟು ಬಂದಾಗ ಇವರನ್ನ ಯಾರೂ ಮಾತನಾಡಿಸದಿದ್ದರೇ ಉತ್ತಮ. ಕೆಲ ಸಮಯದ ಬಳಿಕ ಅವರೇ ಶಾಂತರಾಗುತ್ತಾರೆ.

  • ಏಪ್ರಿಲ್ ತಿಂಗಳಲ್ಲಿ ಜನಿಸಿದವರಿಗೆ ಅಹಂಕಾರ ಕೊಂಚ ಹೆಚ್ಚು ಎನ್ನಬಹುದು.
  • ಇನ್ನು ಇವರು ನಟನಾ ವೃತ್ತಿ, ಸಂಗೀತ ಕ್ಷೇತ್ರ, ರಾಜಕೀಯ, ಬರಹಗಾರರಾದರೆ ಬೇಗ ಯಶಸ್ಸು ಕಾಣುತ್ತಾರೆ. 3,5,7 ಮತ್ತು 9 ಇವರ ಲಕ್ಕಿ ಅಂಕವಾಗಿದೆ. ಹಳದಿ, ಹಸಿರು, ಗುಲಾಬಿ ಬಣ್ಣ ಅದೃಷ್ಟದ ಬಣ್ಣವಾದರೆ, ರವಿವಾರ, ಸೋಮವಾರ ಮತ್ತು ಮಂಗಳವಾರ ಶುಭದಿನವಾಗಿದೆ.
Tags: AprilEnglish NewsHindi NewsHorscopeKannada Newsshri News
ShareSendTweetShare
Join us on:

Related Posts

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In